ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಆಗಸ್ಟ್ ೨೭

ಜೀವದ ಭಾವ

ಅಳುತಿದೆ ಬಡ ಜೀವ ತಂದೆ ತಾಯಿಯ ಪ್ರೀತಿ ಸಿಗದೆ ಬೆಳೆಯುತಿದೆ ಕಾಣದ ಲೋಕದಲಿ ಕೈಗೊಂಬೆಯಾಗಿ ತಾಯಿಯಲ್ಲದ ತಾಯಿಯ ಮಡಿಲಿನಲಿ ಜೀವನದಟ ಶುರುವಾಗಿ ಬಯಸುತ ಪ್ರೀತಿಯನು ತಾಯಿಯ ಮೊರೆ ಹೋಗಲು ಅಲ್ಲಿ ಲ್ಲವೇ ತಾಯಿ ತಂದೆಯ ಕಾಣಲು ಓಡೋಡಿ ಬಂದರು ಸಿಗನು ತಂದೆ...

Pranava Bhat · ೬೦ ವೀಕ್ಷಣೆಗಳು
ಓದಿ
ಒಂದು ಚಿತ್ರ - ಎರಡು ಗಝಲ್ ಗಳು
ಆಗಸ್ಟ್ ೨೭

ಒಂದು ಚಿತ್ರ - ಎರಡು ಗಝಲ್ ಗಳು

ಗಝಲ್ ೧ ಬಡತನದ ಕೌಶಲ್ಯದೊಳಗೆ ಅರಳಿಸುತಿದೆ ಪ್ರತಿಮೆ ಕುಸುರಿಯ ಚಿತ್ತಾರವನು ಮೆರಸುತಿದೆ ಪ್ರತಿಮೆ|| ಕಲಾವಿದನ ಕೈಚಳಕ ಗುಡಿಸಲಲಿ ಅವಿರ್ಭವಿಸಿದೆ ಕಲಾಸಕ್ತರನ್ನು ಕೈಬೀಸಿ ಕರೆಸುತಿದೆ ಪ್ರತಿಮೆ|| ಮಣ್ಣಿನ ಮುದ್ದೆಯನು ಹದಮಾಡಿ ರೂಪಿಸುತಿಹನು ಚೋಟುಗ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ಮೌನ ಕವಿತೆ
ಆಗಸ್ಟ್ ೨೭

ಮೌನ ಕವಿತೆ

*ಮೌನ ಕವಿತೆ* ನೂರಾರು ಕವಿತೆಗಳ ಬರೆಯಬೇಕೆಂಬಾಸೆ ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ ಅಂತರಂಗದ ಭಾಷೆ ಅಕ್ಷರದ ರೂಪದಲಿ ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ ಲೇಖನಿಯು ಮೌನವನೆ ವಹಿಸುವುದು ನಿಜಕು ಅನಿಸುವ...

ಲತಾ ಆಚಾರ್ಯ ಬನಾರಿ · ೧೮೪ ವೀಕ್ಷಣೆಗಳು
ಅಭಿಜ್ಞಾ ಗೌಡ ಅವರ ಭಾವಗೀತೆ
ಆಗಸ್ಟ್ ೨೬

ಅಭಿಜ್ಞಾ ಗೌಡ ಅವರ ಭಾವಗೀತೆ

ಮನದಭಾವದ ಮಿಳಿತ ಭಾವದ ವೀಣೆಯು ಮೀಟಿದೆ ಹೃದಯದಿ ಜೀವದ ತಾಣದ ಅಂಗಳದಿ ತಾಯಿಯ ಮಡಿಲಲಿ ಕುಣಿದಿಹ ಬಂಧದಿ ನಾನಾ ನೀನಾ ಗೊಂದಲದಿ|| ದಿವ್ಯತೆ ತೇರಲಿ ಸಾಗಿದೆ ಕನಸದು ಭವ್ಯತೆ ನಾಡಲಿ ಚಿಗುರುತಿದೆ ನವ್ಯತೆ ಕಾವ್ಯದ ವಿಶೇಷ ವಿಸ್ಮಯ ಗಮ್ಯತೆಯಿಂದಲೆ ಮೆರೆಯ...

ಶ್ರೀರಾಮ ದಿವಾಣ · ೭೫ ವೀಕ್ಷಣೆಗಳು
ಒಂದಿಷ್ಟು ಹನಿಗಳು
ಆಗಸ್ಟ್ ೨೬

ಒಂದಿಷ್ಟು ಹನಿಗಳು

*ರುಬಾಯಿ* ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು ******* *ಬೆಲೆ* ಭೂಮಿ ಬೆಳೆಯದು ಬೆಲೆ ಏರುವುದು ಚಿನ್ನ ಬೆ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಶಂಕರಾನಂದ ಹೆಬ್ಬಾಳರ ಎರಡು ಕವನಗಳು
ಆಗಸ್ಟ್ ೨೫

ಶಂಕರಾನಂದ ಹೆಬ್ಬಾಳರ ಎರಡು ಕವನಗಳು

*ನಾಟ್ಯ ಸುಂದರಿ (ವನಮಂಜರಿ ವೃತ್ತ)* ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ| ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ| ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ| ನೀಲಿಯ ಕಂಗಳ ಕಾಡಿಗ...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
ಬೆಳಕಿನುತ್ಸವ ಬದುಕ
ಆಗಸ್ಟ್ ೨೫

ಬೆಳಕಿನುತ್ಸವ ಬದುಕ

ಬನ್ನಿ ಹಾಡೋಣ ಇಂದು ಈ ಬೆಳಕಿನುತ್ಸವಕೆ ಬಂದು| ಮಗು ಮುಗ್ಧ ಬೆರಗಿನಲಿ ಬಾಳ ನಿತ್ಯೋತ್ಸವಕೆ ಎದೆಯ ತೆರೆಯೋಣ ಇಂದು ನಾವಾಗಿ ಬೆಳಕೊಳೊಂದು! ಈ ತೆರೆದೆದೆಯ ಬೆಳಕಿನಲ್ಲಿ ತೋರೀತು ಇರವೆ ಅರಳಿ ನಮ್ಮಂತರಾಳದೊಳ ಬಾಳ ಬೆಳಕಿನ ಹಾಡೆ ಬದುಕಿನುತ್ಸವವು ಎಂದು...

ಲಲಿತ ರಗಳೆ- ವೃದ್ಧೆಯ ಶೃಣಿ
ಆಗಸ್ಟ್ ೨೪

ಲಲಿತ ರಗಳೆ- ವೃದ್ಧೆಯ ಶೃಣಿ

ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು| ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ|| ಬದುಕೊಂದು ಚದುರಂಗ ಕಷ್ಟಸುಖದಂಗಳವು ಮುದುಕಿಯದು ಗೋಳಿನ ಕಥೆವ್ಯಥೆ ದಾರುಣವ...

ಶ್ರೀರಾಮ ದಿವಾಣ · ೨೩೨ ವೀಕ್ಷಣೆಗಳು
ಲತಾ ಬನಾರಿಯವರ ತುಳು ಕವನ
ಆಗಸ್ಟ್ ೨೪

ಲತಾ ಬನಾರಿಯವರ ತುಳು ಕವನ

ಸತ್ಯೊದ ತುಳುನಾಡ್ ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ ಪರಶುರಾಮನಾ ಸೃಷ್ಟಿ ಬೂರುಂಡ್ ಕಣ್ಣ್ ದ ದಿಟ್ಟಿ ಪತ್ತ್ ಲೆ ಕೈ ಗಟ್ಟಿ ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ ತುಳುನಾ...

ಶ್ರೀರಾಮ ದಿವಾಣ · ೨೩೦ ವೀಕ್ಷಣೆಗಳು
ಎರಡು ಗಝಲ್ ಗಳು
ಆಗಸ್ಟ್ ೨೩

ಎರಡು ಗಝಲ್ ಗಳು

ಗಝಲ್ ೧ ದತ್ತಪದ:ಪಯಣ ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು ಬದುಕೆಲ್ಲಿಗೋ ನನಸಿಗೂ ಅರಿಯದು ಏಕಾಂಗಿ ನಾನು ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ ದ್ವೇಷದ ಅಲೆಗಳ ಹೊಡೆತವದು ಏಕಾಂಗಿ ನಾನು ತಂಪಿನ ಆತ್ಮದಿ ಬೆಂಕಿಯ ಜ್ವಾಲೆ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
ಅರುಣನ ಆಗಮನ
ಆಗಸ್ಟ್ ೨೨

ಅರುಣನ ಆಗಮನ

(ತಲ ಷಟ್ಪದಿ) ಅರುಣಬಂದು ವರವ ಕೊಡಲು ಕರವ ಮುಗಿದೆ ಚಣದಲಿ| ಶರಣನೆಂದು ಶಿರವಬಾಗಿ ಚರಣಕೆರಗಿ ನೋಡಲಿ|| ಕೆಂಪಿನಲ್ಲಿ ತಂಪುಯಿಲದೆ ಕಂಪು ಬೀರಿ ಹೊರಟನು| ಪಂಪನಂತೆ ಸೊಂಪಿನಲ್ಲಿ ಚಂಪಮಾಲೆ ಬರೆದೆನು|| ಹಕ್ಕಿಯಿಂದು ಪಕ್ಕದಲ್ಲಿ ಕೊಕ್ಕು ಚಾಚಿ ನಿಲ್ಲಲು...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಜನಾರ್ದನ ದುರ್ಗಾ ಅವರ ಹನಿಗಳು (ಭಾಗ ೨)
ಆಗಸ್ಟ್ ೨೧

ಜನಾರ್ದನ ದುರ್ಗಾ ಅವರ ಹನಿಗಳು (ಭಾಗ ೨)

*ಹ(ಒ)ಬ್ಬ* *ವರ್ಷಂಪ್ರತಿ* *ಗಣೇಶೋತ್ಸವವೆಂದರೆ* *ಗೌಜಿ ಗದ್ದಲದ ಹಬ್ಬ..!!* *ಈ ಬಾರಿ ಮಾತ್ರ* *ಕರೋನಾಸುರನಿಂದಾಗಿ* *ಕುಳಿತಿದ್ದಾನೆ ಗಣೇಶ* *ಒಬ್ಬ...!!!* ************************* *ವ್ಯತ್ಯಾಸ..!* ಪ್ರಪಂಚದ ತುಂಬೆಲ್ಲ ಹೆಚ್ಚುತ್ತಲೆ ಇ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು