ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು
ಆಗಸ್ಟ್ ೨೧

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ಗಜಾನನ ಮೂಷಿಕ ವಾಹನ ಪಾರ್ವತಿ ತನಯನೆ ಕರಗಳ ಜೋಡಿಸಿ ವಂದಿಪೆನು ಹರ್ಷದ ಹೊಳೆಯನು ಧರೆಯಲಿ ಹರಿಸುತ ಭಕುತರ ರಕ್ಷಿಸು ಗಜಾನನ|| ಚೌತಿಯ ಚಂದಿರ ನೋಡುತ ನಕ್ಕನು ಶಾಪವ ನೀಡಿದೆ ಗಜಾನನ ಕುಬೇರ ದೇವನ ಗರ್ವವ ಚಣದಲಿ ಅಳಿಸಿದ ಬಾಲನೆ ಗಜಾನನ|| ಶಿವಸುತ ಗಣೇಶ...

ಶ್ರೀರಾಮ ದಿವಾಣ · ೮೩ ವೀಕ್ಷಣೆಗಳು
ಓದಿ
ಸ್ವರ್ಣಗೌರಿಗೆ ನಮನ
ಆಗಸ್ಟ್ ೨೧

ಸ್ವರ್ಣಗೌರಿಗೆ ನಮನ

ಶಿವನ ಪ್ರಿಯಳು ಅರ್ಧನಾರಿಶ್ವರಿಯು ದವನ ಸೇಚನ ಜಗದೀಶ್ವರಿ ಭವದಿ ನೆಲೆಸುತ ಜನರ ಪೋಷಿಸಿ ಪವನದಂತೆಯೆ ಪರಮೇಶ್ವರಿ... ವರವ ನೀಡುತ ಜಗವ ಪೊರೆಯುತ ಕರೆಯ ನೀಡುವ ಸಕಲೇಶ್ವರಿ ಸ್ಫುರಿಸಿ ಹರಿಸುವ ಭುವನ ಪಾಲಿತೆ ಮೆರೆಸಿ ನಲಿಯುವ ಕಲಾಸಾಗರಿ.... ಶರಣು ತಾ...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು
ಪರಿಸರ ಸ್ನೇಹಿ ಗಣಪ
ಆಗಸ್ಟ್ ೨೦

ಪರಿಸರ ಸ್ನೇಹಿ ಗಣಪ

ಮಣ್ಣಲಿ ಗಣಪನ ಮಾಡುತ ನಲಿಯಿರಿ ಬಣ್ಣವ ಬಳಿಯದೆ ಕುಣಿದಾಡಿ ನುಣ್ಣಗೆ ಕಲೆಯಲಿ ಬೆರೆಯುತ ಕಲಿಯಿರಿ ಕಣ್ಣಿಗೆ ತಂಪನು ಎರಚಾಡಿ.... ಪರಿಸರ ರಕ್ಷಿಸಿ ಸ್ವಚ್ಛತೆ ಹೆಚ್ಚಿಸಿ ಸರಿಗಮ ರಾಗವ ಹಾಡುತಿರಿ ಮರಿಯದೆ ರಂಗನು ಹಾಕದೆ ನೋಡಿರಿ ಪರಿಪರಿ ಸ್ವಚ್ಛತೆ ಕಾ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ಆಗಸ್ಟ್ ೨೦

ಸ್ವಯಂಕೃತ...!

ಎಲ್ಲಾ ನಾವೇ ಮಾಡಿ ತಂದುಕೊಂಡಿದ್ದು ಈ ರೋಗ ರುಜನೆ ಖಾಯಿಲೆ, ಕಷ್ಟ ಸಂಕೋಲೆ! ಈಗ ಇದು ಗಾಳಿ‌ಯ ಸೋಂಕಾಗಿ ವಿಶ್ವವ್ಯಾಪಕವಾಗಿ ಜಗದೆಲ್ಲವನು ತರಿದು ತುಳಿದು ಶೋಕತೆಯ ಜೊತೆಗೆ ಶೋಚನೀಯತೆಯ ಕಡೆಗೆ ನಮ್ಮ ನಿಮ್ಮನೆಲ್ಲಾ ತಳ್ಳಿ ಆಡಿಸಿ ಅಳಿಸಿ ನಗಿಸುತ್ತಿದ...

ಮದನಾರಿ
ಆಗಸ್ಟ್ ೨೦

ಮದನಾರಿ

ಒಲವಿನ ನೋಟದಿ ನಲ್ಲನ ಕಾಯುತ ಚೆಲುವಿನ ಬುಗ್ಗೆಯ ಮದನಾರಿ| ಬಲೆಯನು ಹೆಣೆದಿಹ ಪ್ರೀತಿಯ ಬಂಧದಿ ನಲುಮೆಯ ಕಿನ್ನರಿ ಬಳಿಸಾರಿ|| ಇಳೆಯಲಿ ಸೀತೆಯ ತೆರದಲಿ ಕಾಂಬಳು ಮಳೆಯಲಿ ನೆನೆದಿಹ ಮೊಗ್ಗಿನಲಿ| ನಳಿಸುವ ಮಲ್ಲಿಗೆ ಸೌರಭ ಸೂಸುತ ಮಿಳಿತದಿ ಕನ್ನಿಕೆ ಚಂದ...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು
ಯಶುಪ್ರಿಯರ ಐದು ಹನಿಗಳು
ಆಗಸ್ಟ್ ೧೯

ಯಶುಪ್ರಿಯರ ಐದು ಹನಿಗಳು

ಮನಸ್ಸು ಅವನು ಸಿದ್ಧನಿರಲಿಲ್ಲ ತಪ್ಪೊಪ್ಪಿ ಬಾಗಲು.. ಟೀಕೆಗಳು ಬರುತ್ತಲೇ ಮುಚ್ಚಿದ ಬಾಗಿಲು.! ಸಾಮರಸ್ಯ ಒಗಟು ಒಗಟಾಗಿರಲಿ ಅದೇ ಅದರ ಸವಿಸ್ವಾರಸ್ಯ! ಒರಟು ಒಳಗಿಂದ ಹೊರಗಿರಲಿ ಬೆಸೆದು ಭಾವಗಳ ಸಾಮರಸ್ಯ!! ತಪ್ಪು *ಅವರೇಕೆ ನಿನ್ನ ದೂರುವರು* *ನಿನ್...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಆಗಸ್ಟ್ ೧೯

ಬವಣೆ ....ಜಲ ಚಿನ್ನ್ಹೆಯಾಗದಿರಲಿ!

ಕತ್ತಲ ಗುಹೆಯೊಳಗೆ ಕಲ್ಲು ಹೊಡೆದಂತೆ ಬರುವ ಕಷ್ಟಕೋಟಲೆ ದಂಡು ಕಾಣುತಿದೆ ನೀರ್ಗಲ್ಲ ತುದಿಯಂತೆ ಬೆದರಿಹುದು ಈ ಮನವು ಎಲ್ಲಿ ಉಳಿವುದೋ ಬರಡು ಬವಣೆ ಬಾಳ ಹಾದಿಯ ಪಯಣದಲಿ ನಿರಂತರ ಜಲ ಚಿಹ್ನೆಯಾಗಿ ಬಾನಿಂದ ಜಾರಿ ಬಂದ ಹಿಮ ಅಗುಳಿನಂತೆ ಕರಗಿ ಹೋಗಲಿ ದು...

S.NAGARAJ · ೮೬ ವೀಕ್ಷಣೆಗಳು
ನಾಟ್ಯಮಯೂರಿ
ಆಗಸ್ಟ್ ೧೮

ನಾಟ್ಯಮಯೂರಿ

ಮೇದಿನಿ ಹಸಿರಲಿ ಮಿಂಚುವ ಮಾಟಕೆ ರಾಧೆಯ ನೃತ್ಯವ ನೋಡಿ ಮೇದುರ ಲಲನೆಯ ಮನಸಿನ ಭಾವಕೆ ಕೇದಿಗೆ ಘಮವದು ಕಾಡಿ.. ಕಂಗಳ ನೋಟದ ಬಾಣಕೆ ಸೋತಿದೆ ಅಂಗಳದಲ್ಲಿನ ಹಸಿರು ಸಂಗಮಗೊಂಡಿಹ ನೀರಲಿ ಬೆರೆತಿದೆ ಅಂಗದ ಝಳಪಿನ ಉಸಿರು... ರಂಭೆಯ ನೃತ್ಯವು ಕಣ್ಣಿಗೆ ಕಂಪ...

ಶ್ರೀರಾಮ ದಿವಾಣ · ೧೧೪ ವೀಕ್ಷಣೆಗಳು
ಪಯಣದ ಹಾಡುಗಳು
ಆಗಸ್ಟ್ ೧೮

ಪಯಣದ ಹಾಡುಗಳು

ಕ್ಷಣ ಕ್ಷಣದ ಬದುಕೆ ಹಾಡು ಹಾಡು ಹಾಡು ಹಾ- ಡಾಗಿ ಸರಿವೆ ನಾ ಬಾಳ ಬೆಳಕ ಹಾಡು ಎಲ್ಲೆ ಇರದೆ ನೆಲ ಬಾನೊಳೆಲ್ಲ ಹಿಡಿ- ದೊಲುಮೆ ಬೆಳಕ ಜಾಡು! ಎದೆ ತೆರೆದು ಸರಿಯೆ ಒಳ ಬೆಳಕೊಳರಳಿ ಕ್ಷಣ ಕ್ಷಣದ ಬದುಕೆ ಹಾಡು ಒಡಲಾಳದಲ್ಲಿ ಶ್ರುತಿ ಹಿಡಿದು ಮೌನ ಘನ ಶಾಂ...

ದೇಶಭಕ್ತಿಯ ಎರಡು ಗಝಲ್ ಗಳು
ಆಗಸ್ಟ್ ೧೭

ದೇಶಭಕ್ತಿಯ ಎರಡು ಗಝಲ್ ಗಳು

ಗಝಲ್ ೧ ಫೀನಿಕ್ಸ್ ಹಕ್ಕಿಯಂತೆ ವೈರಿಗಳ ಹುಡುಕಿ ಕೊಲ್ಲುವನು ವೀರಯೋಧ ಗರುಡ ಪಕ್ಷಿಯಂತೆ ದೇಶದ ಗಡಿಗಳಲಿ ಕಾವಲು ಕಾಯುವನು ವೀರಯೋಧ|| ಅಭಿಮನ್ಯುವಾಗಿ ಶತೃಪಡೆಯೊಳಗೆ ಶರವೇಗದಲ್ಲಿ ಧಾವಿಸುವನು ಶಬ್ಧವೇಧಿಯಾಗಿ ಹಗೆಗಳ ರಣತಂತ್ರ ವಿಫಲ ಮಾಡುವನು ವೀರಯೋಧ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ನೂರು ಭಾವಗಳ ಮೂರು ಗಝಲ್ ಗಳು
ಆಗಸ್ಟ್ ೧೬

ನೂರು ಭಾವಗಳ ಮೂರು ಗಝಲ್ ಗಳು

ಗಝಲ್ ೧ ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಗೊಂತಿರಲೀ ಕೂಸೇ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಗೊಂತಿರಲೀ ಕೂಸೇ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವದಿಲ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕವನಗಳು
ಆಗಸ್ಟ್ ೧೪

ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕವನಗಳು

*ಸ್ವಾತಂತ್ರ್ಯೋತ್ಸವ* ಸ್ವಾತಂತ್ರ್ಯೋತ್ಸವ ಬಂದಿತು ಬನ್ನಿರಿ ತಿರಂಗ ಭಾವುಟ ಹಾರಿಸಿರಿ ಗುಲಾಮ ಗಿರಿತನ ವಿಮುಕ್ತಿ ಹೊಂದಿದ ಸುವರ್ಣ ದಿನವಿದು ಸ್ಮರಿಸಿರಿ|| ಭಾರತ ಮಾತೆಗೆ ಜೈಘೋಷ ಹಾಕುತ ವೀರರ ಮನದಲಿ ನೆನಪಿಸಿರಿ ನಾಡಿಗೆ ಪ್ರಾಣವ ತ್ಯಾಗವ ಮಾಡಿದ...

ಶ್ರೀರಾಮ ದಿವಾಣ · ೩,೨೮೫ ವೀಕ್ಷಣೆಗಳು