ಬಲೆಯಿದೆ ಎಚ್ಚರ
*ಬಲೆಯಿದೆ ಎಚ್ಚರ* (ಲಲಿತ ರಗಳೆ) ಗಂಧವತಿ ಮೇಲೊಂದು ಜೀವಿ ಕುಳಿತಿದೆಯಲ್ಲ ಚಂದದಿಂದಲಿ ಸುತ್ತ ಗಮನಿಸುತಲಿದೆಯಲ್ಲ ಬೇಟೆಯನ್ನರಸುತ್ತ ಬಂದು ಸೇರಿದೆ ಬುವಿಗೆ ನೋಟವನು ಹಾಯಿಸುತ ಕರೆಯುತಿದೆಯೇ ಬಳಿಗೆ ಬಲೆಯ ಬೀಸುತ ಕೈಯ ಚಳಕವನು ತೋರುತಿದೆ ತಲೆಯೊಳಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
*ಬಲೆಯಿದೆ ಎಚ್ಚರ* (ಲಲಿತ ರಗಳೆ) ಗಂಧವತಿ ಮೇಲೊಂದು ಜೀವಿ ಕುಳಿತಿದೆಯಲ್ಲ ಚಂದದಿಂದಲಿ ಸುತ್ತ ಗಮನಿಸುತಲಿದೆಯಲ್ಲ ಬೇಟೆಯನ್ನರಸುತ್ತ ಬಂದು ಸೇರಿದೆ ಬುವಿಗೆ ನೋಟವನು ಹಾಯಿಸುತ ಕರೆಯುತಿದೆಯೇ ಬಳಿಗೆ ಬಲೆಯ ಬೀಸುತ ಕೈಯ ಚಳಕವನು ತೋರುತಿದೆ ತಲೆಯೊಳಗೆ...
ಗಜಲ್ ೧ ಬೀಸುವ ಗಾಳಿಗೆ ತೂಗುತ ಲತೆಗಳು ಚೆಲುವ ಬೀರಿದೆ ಗೆಳೆಯ| ಹರಿವ ನೀರದು ರಾಗವ ಹಾಡುತಲಿ ಒಲವ ತೋರಿದೆ ಗೆಳೆಯ|| ಕನಸು ಕಾಣುವ ಲೋಕದಿ ನಡೆಯುತ ಬರುವ ಮೋಹಕ ಕಿನ್ನರಿ | ಮೊಗದಿ ಮಾಸದ ನಗುವ ಚೆಲ್ಲುತಲಿ ಗೆಲುವ ಸಾರಿದೆ ಗೆಳೆಯ|| ಗಂಧರ್ವ ಗಾಯನ ಸ...
ವಿದ್ಯಾಗಮ ವಿದ್ಯಾಗಮದಲಿ ನಡೆದಿದೆ ತರಗತಿ ವದ್ಯಾ ಭಾಷೆಯ ಬಿತ್ತುತಲಿ ಸದ್ಯದಿ ನೂತನ ಯೋಜನೆ ಬಂದಿದೆ ಮದ್ಯೆಯೆ ಪಾಠವ ಹೇಳುತಲಿ..|| ಅಕ್ಷರ ಕಲಿಸುತ ಮಕ್ಕಳ ನಲಿಸುತ ದಕ್ಷರ ಪಡೆಯನು ಕುಣಿಸುತಲಿ ರಕ್ಷೆಯ ನೀಡುತ ಹಳತನು ನೆನೆಪಿಸಿ ಕಕ್ಷೆಲಿ ಕೂರಿಸಿ ಕ...
ಕಡು ದುಗುಡದ ಬಿರು ಬೇಗೆಗೆ ಕುದಿಯಿತು ಎದೆಗಡಲು! ಸದ್ದಿಲ್ಲದೆ ಮೇಲೆದ್ದಿತು ನಿಟ್ಟುಸಿರಿನ ಮುಗಿಲು ಹನಿ ಗೂಡಿತು ಮಳೆ ಮೂಡಿತು ಹೊಮ್ಮಿತು ಜಲಧಾರೆ! ಬಾಳೊಡಲಲಿ ಪುಟಿದುಕ್ಕಿತು ಕಂಬನಿ ತುಂಬು ನೆರೆ ೨ ಮುಗಿಲಳಿಯಿತು ಬಾನ್ ತಿಳಿಯಿತು ಚಿಮ್ಮಿತು ಹೂ...
ಕೃಷ್ಣನ ತುಂಟಾಟ ಅಷ್ಟಮಿ ದಿನದಲಿ ವಾಸುಕಿಯೊಡಲಲಿ ಭ್ರಷ್ಟವ ದೂಡಲು ಧರೆಗಿಳಿದ ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು ಕಷ್ಟವ ಮೆಟ್ಟುತ ಬಂದಿಳಿದ!!! ಬೆಣ್ಣೆಯ ಕದಿಯುತ ಗೆಳೆಯರ ಕರೆಯುತ ದೊಣ್ಣೆಲಿ ಮಡಿಕೆಯ ಹೊಡೆಯುತಲಿ ನುಣ್ಣನೆ ತಿನ್ನುತ ಮಡಿಕೆಯನೊಡ...
ಮುರಳಿ ಮಹಿಮೆಯ ಕೇಳಿ ಧರೆಯಲಿ ನೆರದಿಹ ಮನುಜರು ಅರಿತಿಹರು| ವರವ ಬೇಡುತ ಮಾಧವ ನಲ್ಲಿಯೆ ಶಿರವನು ಬಾಗುತ ನಿಂತಿಹರು|| ಗೋಕುಲದಲ್ಲಿ ಜನುಮತಾಳಿದ ಲೀಲೆಯ ಬಣ್ಣಿಸಿ ಜಗದಲ್ಲಿ| ವ್ಯಾಕುಲವನ್ನು ದೂರಮಾಡಿದ ಮಹಿಮೆಯ ವೇಣುವ ನಾದದಲಿ|| ಹಂಸಕೊಳದಲಿ ನಲಿದ ಹ...
ಗೊಣ್ಣೆ ಸುರಿಸುತ ತಾಯ ಹಿಂದೆಯೆ ಚಿಣ್ಣನೊಬ್ಬನು ಹೋಗುತಿರುವನು ಕಣ್ಣ ಕಂಬನಿ ಕೆನ್ನೆಗಿಳಿಯುತ ಮುದ್ದು ಮಾಡುತಿದೆ ಅಣ್ಣನೊಂದಿಗೆ ಜಗಳ ಮಾಡುವ ಸಣ್ಣ ಹುಡುಗನು ಪುಟ್ಟ ತಮ್ಮನು ಬಣ್ಣಬಣ್ಣದ ಕನಸು ಕಾಣುವ ತುಂಟ ಬಾಲಕನು ಮಧುರ ದನಿಯಲಿ ಕರೆದು ಮಾತೆಯ ಗದ...
*ಹ(ಅ)ಲ್ವ* ಹಬ್ಬಕ್ಕೆ ಮಾಡಲೇ ಬೇಕೆಂದು ಇವಳ ಹಠ... ಅವಳಿಷ್ಟದ ಹಲ್ವ..! ನಾನೇನು ಮಾಡ್ಲಿ... ಕೈಯಲ್ಲಿ ಹಣವಿದ್ದರೆ ಅಲ್ವ..?! ******* *ವಾಸ್ತವ!!* ಮೊಬೈಲ್ ಒಳಹೊಕ್ಕು ನಿಂತರೆ ಸಾಕು ಹೆಚ್ಚುತ್ತಾ ಹೋಗುವುದು ಸ್ನೇಹಿತರ ಸಂಖ್ಯೆ..! ಅದು ಬಿಟ್ಟು...
ವಸುಧೆಯೊಳಗೆ ನುಗ್ಗಿದೆ ಮಾರಿ ವಸುಧೆಯ ಮಡಿಲಲಿ ನಡೆದಿದೆ ವಿಷಧರ ರೋಗಾಣು ಪರಿಷೆ ನಿಮಿಷದಿ ಚದುರೈ ವಿಷಮಿಸುವಾಗುತ ಭೀಕರ ವಿಷಮದಿ ವಿಶ್ವದೊಳು ರೌದ್ರ ರೂಪವ ನೋಡೈ|| ವಿಸ್ತೀರ್ಣದೊಳಗೆ ವಿಲವಿಲ ವಿಸ್ತೃತ ವಿಸರ್ಪಣವಾಗಿ ದೇಹವ ಹೊಕ್ಕಂ ಹಸ್ತದಿ ಮುಟ್ಟು...
ಲಂಕೆಗೆ ಹಾರಿದ ಹನುಮನು ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ| ರಂಕದಿ ಕೃಶದಲಿ ಕೊರಗುತ ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ|| ಬಳಿಯಲಿ ಬರುತಿಹ ರಾವಣ ಕಳೆಯಿಂ ಕುಂದಿರುವ ಜಾಹ್ನವಿ ಮುದುಡಿ ಕೂಡಲ್| ದಳದಳ ಕಂಗಳ ದೃಗುಜಲ ವಿಳಿದಿದೆ ದುಮ್ಮಿಕ್ಕಿ...
ಪರಿಪರಿಯ ನೋವುಂಡು ಸೋತು ಸೊರಗಿದ ದೇಹ ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ ಮುಂದೆ ಸಾಗಲು ದಾರಿ ನೂರಾರು ಇದೆ ಎಂದು ಬದುಕಿನುದ್ದಕೂ ಕವಲು ದಾರಿಗಳೇ ವಿನಹ ಸರಿಯಾದ ಮಾರ್ಗವೇ ಕಾಣಲಿಲ್ಲ ಆದರೂ ಒಂದನ್ನು...
ಬೆಳಕಾಯಿತೇಳು ಏಳೆನ್ನ ಹೃದಯ ಕನ್ಯೆ! ತಮ ಸರಿಯಿತೇಳು ಸುಮ ಬಿರಿಯಿತೇಳು ತೆರೆಯುತಿದೆ ಜಗದ ಕಣ್ಣೆ! ಖಗ ಗಾನದಿಂಪು ಹೂ ಹೂವ ಕಂಪು ಸಿರಿ ಹೊತ್ತು ಸುತ್ತಿ ಸುಳಿದು ತಂಬೆಲರು ಬಂದು ಕರಕರೆಯುತಿಹುದು ಏಳೇಳು ಚೆನ್ನೆ ಎಂದು! ಹೊಸಿಲು ತೊಳೆದು ಬಾನಗಲಕುಷ...