ಕವಿತೆ
ಕವಿತೆ ** ** ೧ ನೋಡು, ಜಗದಗಲ, ಮುಗಿಲಗಲ ಆ ಬಾನು ಈ ಭೂಮಿ ಪ್ರಕೃತಿಯ ಅಣು ಅಣುವ ನೋಡು.... ಆ ಬೆಳಕಲ್ಲಿ ಸೂರ್ಯ, ಚಂದ್ರ, ತಾರೆ ತಲೆ ಎತ್ತಿ ದಿಗಂತವ ನೋಡು..... ೨ ಒಮ್ಮೆ ಕಣ್ತೆರೆದು ನೋಡು ಬೆಟ್ಟ ಗುಡ್ಡಗಳ ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ ಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಕವಿತೆ ** ** ೧ ನೋಡು, ಜಗದಗಲ, ಮುಗಿಲಗಲ ಆ ಬಾನು ಈ ಭೂಮಿ ಪ್ರಕೃತಿಯ ಅಣು ಅಣುವ ನೋಡು.... ಆ ಬೆಳಕಲ್ಲಿ ಸೂರ್ಯ, ಚಂದ್ರ, ತಾರೆ ತಲೆ ಎತ್ತಿ ದಿಗಂತವ ನೋಡು..... ೨ ಒಮ್ಮೆ ಕಣ್ತೆರೆದು ನೋಡು ಬೆಟ್ಟ ಗುಡ್ಡಗಳ ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ ಗಿ...
ಪ್ರತಿ ದಿನವು ತುಸು ವತ್ತು ಹುಡುಕು ನೀ ಸಂಪತ್ತು ಅಡಗಿಹುದು ಮನದಾಳದೊಳಗೆ ಆ ಸಂಪತ್ತಿನಾ ಗಡುಗೆ ಮನಸೊಂದು ತಿಳಿ ನೀರ ಕೊಳ ತಲುಪ ಬೇಕಿದೆ ನೀನದರ ತಳ ಕಲಕದಿರು ಕೊಳದ ನೀರ ಸರಿಯಾಗಿ ಸಾಗಬೇಕಿದೆ ಬಲು ದೂರ ನಿನ್ನೊಳಗಣ್ಣ ತೆರೆಯಬೇಕು ನೋಡಲು ನಮ್ ಭಗವಂ...
---------------------------------------------------------------------- ಇರದುದೆಲ್ಲವ ಮರೆತೆ ಇರುವುದೆಲ್ಲವ ಅರಿತೆ ನನಗಿಲ್ಲ ಯಾವುದೇ ಕೊರತೆ ಬಿಡು ಇರದುದರ ಚಿಂತೆ ಸಿಗುವುದೆಲ್ಲವು ಸಿಗುವುದು ಅವನಿಷ್ಟದಂತೆ ಬರೆದೆ ನನ್ ಭಗವಂತ ಬರೆಸ...
ಮುದಡಿದಿರು ಮನ ಭೂತ ಕಾಲದ ಚಕ್ರದಲಿ ಚಿಂತಿಸದಿರು ಮನ ಭವಿಷ್ಯದ ಆತಂಕದಲಿ ಭೂತ ಭವಿಷ್ಯ ಕಾಲಚಕ್ರದ ಸಂಧಿಕಾಲದಲಿ ಜೀವಿಸು ಪರಿಪೂರ್ಣತೆಯ ವರ್ತಮಾನದಲಿ ವಿಷಯಾಸಕ್ತಿಗಳ ದಬ್ಬಾಳಿಕೆಗೆ ಆಗಲಿ ಕೊನೆ ಅರಿಷಡ್ವರ್ಗಗಳ ಹತೋಟಿಯಲಿಡಲು ಪಡು ಬವಣೆ ನಡೆಸಲಿ ಅಂತ...
ದೇವನು ಕರುಣಿಸಿದನೆಮಗೆ ಮಾತಿನ ಭಾಗ್ಯವನ್ನು ನುಡಿಯಲು ಮನುಜನು ಸೃಷ್ಠಿಸಿದ ಹಲವು ಭಾಷೆಯನ್ನು. ಭಾಷೆಯು ಒಗ್ಗೂಡಿಸಿದೆ ವಿವಿಧ ಪ್ರಾಂತ್ಯಗಳನ್ನು ಜನಮನಗಳ ಬಂಧಿಸಿತು ಈ ನುಡಿ - ಹೊನ್ನು. ನುಡಿ ಕನ್ನಡವಾಗಿರಲು ಎಷ್ಟು ಚೆನ್ನು ನುಡಿದು ಎಲ್ಲೆಡೆ ಫಸರ...
ಚಿಂತೆ| ಚಿಂತೆ| ಚಿಂತೆ| ಜಗದ ಮಂದಿಗೆಲ್ಲ ಇದು, ಆಪ್ತಮಿತ್ರನಂತೆ. ಚಿಂತೆ ಗೆದ್ದ ಮಂದಿ, ಬಹೂ ವಿರಳವಂತೆ. ಚಿಂತೆ ಇರದ ಜಗದ ಊಹೆ, ಬರೀ ಭ್ರಾಂತಿಯಂತೆ. ಇದರ ಮೊದಲ ಆಗಮನವು, ಎಚ್ಚರಿಕೆ ಗಂಟೆಯಂತೆ. ಮನವು ಎಚ್ಚೆತ್ತಿಕೊಳಲು, ಅದು ಚಿಂತೆಮುಕ್ತವಂತೆ....
ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ, ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?, ಸಮಯ ಒಮ್ಮೆ...
ಕಡಲಾಳದಂತಿರುವ ಬಡತನದ ಬವಣೆಯಲಿ, ಈಜಲೆಂದು ದೂಡಿದೆ ನೀನು. ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ | ಬಡತನದ ಬೇಗೆಯನು ಸಹಿಸುತಲಿ, ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು. ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ | ಜೀವನ ಯಾನದ ಪ್...
ಚಿತ್ರ ಕೃಪೆ : ಗೂಗಲ್ ಕೇಳ್ದೆ ಇದ್ರು ಯಾಕೇಳ್ಬೇಕೂ ಬಳ್ಳ ಸುಳ್ಳ ಸಿಕ್ಕಿಬಿದ್ದಾಗ ಪೇಚಾಟ ಬೇಕಾ ಮಳ್ಳ ಸತ್ಯವೆಂಬುದು ಕನ್ನಡಿ ತರ, ಒಂದೇ ಮುಖ ಸುಳ್ಳಿನಿಂದ ಸಿಗೋದಿಲ್ಲ ಶಾಶ್ವತ ಸುಖ, ಎಂದ ನನ್ನ ಶಿವ. ಬೋ.ಕು.ವಿ
ಹಸಿರ ರಾಶಿ ಚೆಲ್ಲಿರುವ ಗಿರಿವನ, ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ, ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ, ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ. ಮಕ್ಕಳ ತೊದಲಲಿ ಸರಿಗಮ ಗಾನ, ತಾಯಿಯ ನುಡಿಯಲಿ ಜೋಗುಳ ಗಾನ, ಮಂದಿಯ ನುಡಿಯಲಿ ಜ...