llಬರೆಯಲಾಗುತ್ತಿಲ್ಲll
ಈಗೀಗ ಬರೆಯಲಾಗುತ್ತಿಲ್ಲ ಒಂದು ಕವಿತೆಯ ಸಾಲು ಹುಡುಕುತ್ತ ಹೋದೆ ತಿಳಿಯಲು ನನ್ನ ಮುಂದಿರುವ ಸವಾಲು ಪದಗಳ್ಯಾಕೋ ಮುನಿಸಿಕೊಂಡಿವೆ ನಾನೆಷ್ಟೇ ಪ್ರೀತಿ ತೋರಿಸಿದರೂ ಬತ್ತಿ ಹೋಗಿದೆ ಭಾವ ಭಾಗೀರಥಿ ಈ ಜಡಿ ಮಳೆ ಸುರಿಯುತ್ತಿರಲೂ ಅಕ್ಷರಗಳು ಹಾರುತ್ತಿವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಈಗೀಗ ಬರೆಯಲಾಗುತ್ತಿಲ್ಲ ಒಂದು ಕವಿತೆಯ ಸಾಲು ಹುಡುಕುತ್ತ ಹೋದೆ ತಿಳಿಯಲು ನನ್ನ ಮುಂದಿರುವ ಸವಾಲು ಪದಗಳ್ಯಾಕೋ ಮುನಿಸಿಕೊಂಡಿವೆ ನಾನೆಷ್ಟೇ ಪ್ರೀತಿ ತೋರಿಸಿದರೂ ಬತ್ತಿ ಹೋಗಿದೆ ಭಾವ ಭಾಗೀರಥಿ ಈ ಜಡಿ ಮಳೆ ಸುರಿಯುತ್ತಿರಲೂ ಅಕ್ಷರಗಳು ಹಾರುತ್ತಿವೆ...
ನಾನೊಂದು ಕಾಗದದ ಗುಲಾಬಿಯ ಮಾಡಿ ಅದಕ್ಕೆ ಮುಳ್ಳಿಲ್ಲವೆಂದು ನನ್ನೊಳಗೇ ಬೀಗುತ್ತಿದ್ದೆ… ಯಾರಿಗೂ ಕಾಣದಂತೆ ಅದ ನನ್ನಲ್ಲೇ ಬಚ್ಚಿಟ್ಟು ನನ್ನವಳಿಗೆ ಕೊಡುವ ಕನಸನ್ನು ನಾ ಕಾಣುತ್ತಿದ್ದೆ… ಅವಳು ಮುಡಿದ ನಿಜವಾದ ಹೂವನ್ನು ನೋಡಿ ನನ್ನ ಗುಲಾಬಿಯೇಕೋ ಕೈಯ...
ಹೆಣ್ಣೆ.....ಸಂಸಾರದ ಕಣ್ಣೆ ಮಗಳು, ಸೊಸೆ, ಹೆಂಡತಿ, ತಾಯಿ, ಅಜ್ಜಿಯ ಪಡೆವೆ ಸ್ಥಾನ ಪಲ್ಲಟ. ಇರುವೆ ಸರ್ವರೊಂದಿಗೆ, ಸಕಲರ ಒಳಿತೇ ನಿನ್ನ ಬಯಕೆ. ಎಲ್ಲರೊಂದಿಗೆ ಬೆರೆತು ನಡೆಯುವುದೇ ನಿನ್ನ ಧರ್ಮ. ಅರಿಯರು ಯಾರು ಇದರ ಮರ್ಮ. ಮತ್ತೊಬ್ಬರ...
ನಾನು ನನ್ನದೆಂಬ ಸ್ವಾರ್ಥವಿಲ್ಲದೆ, ನಾನು ನಮ್ಮವರೆಂಬ ನಿಸ್ವಾರ್ಥಿ. ತ್ಯಾಗ ಶಿಸ್ತೇ ನಿನ್ನ ವಸ್ತ್ರ; ಬಲಿದಾನವೇ ನಿನ್ನ ಜೀವಾಳ; ದೇಶಭಕ್ತಿಯೇ ನಿನ್ನ ಅಸ್ತ್ರ; ದೇಶವೇ ನಿನ್ನ ಸರ್ವಸ್ವ. ದೇಶ ರಕ್ಷಣೆಗಾಗಿ ಸೆಟೆದುನಿಲ್ಲುವೆ ಆತ್ಮಬಲದಿಂದ ಪ್ರಬಲ...
ಕರೆದೊಡನೆ ಬಂದು ನಿಂದು ಹರಸುವ ಶ್ರೀ ಗುರುರಾಯನೇ ಸಾದಾ ನನ್ನ ಹೃದಯದಲಿ ವಾಸ ಮಾಡೋ ಶ್ರೀ ರಾಘವೇಂದ್ರನೇ ಬಾಳಿನ ಏರು ಪೇರಲಿ ಜೀವದ ಜಂಜಾಟದಲಿ ನಿನ್ನ ಧ್ಯಾನಾಮೃತವೊಂದೇ ಆಶಾದೀಪ ತಾಮಸವೆಲ್ಲ ಕರಗಿಸುವ ನಂದಾದೀಪ ಅರಿಷಡ್ವರ್ಗ ಧಾಳಿಯಲಿ ಹೃದಯ ಜ್ವಾಲಾಮ...
ಹರಡಿದೆ ನಮ್ಮಯ ಪ್ರೇಮ ವದಂತಿ ಕೋಪಿಸಿಕೊಳ್ಳದೆ ಕೇಳು ನನ್ನ ವಿನಂತಿ ಅತಿಯಾಗಿ ಪ್ರೀತಿಸುವೆನು ನಾನು... ನಿನ್ನನು ಸ್ವೀಕರಿಸಿ ಜೊತೆಯಾಗು ನೀನು... ನನ್ನನು ನನ್ನ ಮನಸಲ್ಲಿ ಪ್ರೇಮ ದೇವತೆ ನೀನಾದೆ ನಿನ್ನ ಧ್ಯಾನದಿ ಬೇರೆಲ್ಲ ಮರೆತು ಹೋದೆ ಮೌನದಲ್ಲೇ...
ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ್ಲ ನನ್ನ ಚಲನವಲನ ಒಮ್ಮೊಮ್ಮೆ ಮೂಡುವುದು ಹುಸಿ ಕೋಪವು ಇನ್ನೊಮ್ಮೆ ಆಗುವುದು ಅತಿ ದುಃಖವು ಕೆಲವೊಮ್ಮೆ ಗಾಢ ಮೌನದ ಆಲಿಂಗನವು ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ್ಲ ನನ್ನ ಚಲನವಲನ ಒಮ್ಮೆ ಬ...
ಸ್ವತಂತ್ರ ಭಾರತ.... ಸಾಗರದಾಚೆಯ ಭಾರತದ ಅಪಾರ ಐಸಿರಿಗೆ ಬೆರಗಾದರು ವ್ಯಾಪಾರಕ್ಕಾಗಿ ಬಂದ ಪರಕೀಯರು ಹಿಂದೂಸ್ತಾನದ ರಾಜರನ್ನು ಕುಹಕದಿಂದ ಗೆದ್ದರು ಸಿರಿ ಸಂಪತ್ತು ಸಂಸ್ಕೃತಿಯನ್ನು ದೋಚಿದರು ಎಲ್ಲೆಡೆ ವ್ಯಾಪಿಸಿ ಒಡೆಯರಾದರು ಪರಂಗಿ ಪಡೆಯ ಅಡಿಯಾಳಗ...
ವಿಕೋಪದಲ್ಲಿ ಇದೆ ಈ ಪ್ರಕೃತಿಯು! ಪರೀಕ್ಷೆಯಲ್ಲಿ ಗೆಲ್ಲುವುದೇ ಮಾನವೀಯತೆಯು? ನೆರೆ ಊರು ನೆರೆ ರಾಜ್ಯ ನೆರೆಯಲ್ಲಿ ಮುಳುಗಿರಲು ನೆರವಿಗೆ ಧಾವಿಸುವವರು ಎಷ್ಟು ಜನ? ಇರುವ ಸೂರು ಕಳೆದುಕೊಂಡು ಬೀದಿಯಲ್ಲಿ ಬಂದಿರಲು ಕನಿಕರಿಸಿ ಕೈ ಹಿಡಿಯುವವರು ಎಷ್ಟು...
ಕೊಚ್ಚಿ ಹೋದವು ಹೊಳೆಯ ಇಕ್ಕೆಲಗಳ ಮನೆ-ಮಠ, ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿಗಳು ಹಾಗಿಯೇ ಸಂಬಂಧಗಳು. ಮುಳುಗಡೆಯಾದವು ಪೈರು ಪಚ್ಚೆಯ ಹೊಲ ಗದ್ದೆಗಳು. ಕಾಣೆಯಾದವು, ಆಚೀಚೆ ಸಂಬಂಧ ಬೆಸೆಯುವ, ರಸ್ತೆ-ಸೇತುವೆಗಳು. ಸತ್ತರು! ಅತ್ತರು! ನೆತ್ತರು ಸುರಿದ...
ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮೋಡಗಳು ಕವಿದು ಬೆಳಕನ್ನು ತಡೆದು ಮಳೆಯಾಗಿ ಸುರಿದು ಮಿತಿಮೀರಿ ಹರಿದು ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮರಗಳನ್ನು ಕಡಿದು ನೆಲವನ್ನು ಬಗೆದು ಮಣ್ಣನ್ನು ತೆಗೆದು ಶಕ್ತಿಯನ್ನು ಕಸಿದು ಸ...
ಈಜಹೊರಟಿದ್ದೆ ಅಲೆಗಳ ವಿರುದ್ಧ ಈಜಲೇ ಬಾರದಿದ್ದ ನಾನು… ನಾನೇಕೋ ಕೊಚ್ಚಿಹೋಗಲಿಲ್ಲ ಈಜುಗಾರರೆಲ್ಲ ಕೊಚ್ಚಿಹೋದರೂ… ಮುಳುಗಿಸದೇ ಈಜುವ ಧೈರ್ಯಕೊಟ್ಟ ಬದುಕೊಂದು ಕರುಣಾಮಯಿ… ಜಿಗಿಯ ಹೊರಟಿದ್ದೆ ಆಗಸದಿಂದ ರೆಕ್ಕೆಗಳೇ ಇರದಿದ್ದ ನಾನು… ನಾನೇಕೋ ಇನ್ನೂ ಹ...