ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಆಗಸ್ಟ್ ೦೮

ಉಸಿರು ಹಸಿರೊಳಗ್ಹೋದಾಗ

ನಾನು ಎಂಬ ನನ್ನನ್ನು ನನ್ನ ಮೇಲ್ಪದರದಲ್ಲೇ ನಿಂತು ನೋಡುವ ನನಗೆ ಈ ಹಸಿರೆಂಬುದು ತನ್ನ ರೌದ್ರ ಸೌಂದರ್ಯದ ಒಳಗೆ ಸೆಳೆಯುತ ನನ್ನ ಮೌನದ ಆಳಕ್ಕೆ ಇಳಿಸುತ್ತ ನೀನೆಂದುಕೊಂಡ ನೀನು ನೀನಲ್ಲ ಇಲ್ಲಿರುವೆ ನೋಡು ಹುಡುಕು ನಿನ್ನನ್ನು ಎಂದು ಹಸಿರಲ್ಲಿ ಉಸಿರನ...

ಗುರುರಾಜ ಸಜ್ಜನ · ೩೭ ವೀಕ್ಷಣೆಗಳು
ಓದಿ
ಸ್ನೇಹಿತರು
ಆಗಸ್ಟ್ ೦೭

ಸ್ನೇಹಿತರು

ಹುಟ್ಟಿದಂದು ಯಾರು ಇಲ್ಲ ಅಳುವೆ ನನ್ನ ಗೆಳೆಯ ಸ್ವಲ್ಪ ಬೆಳೆದ ನನ್ನ ಜಗದೊಳಗೆ ಅಮ್ಮನೇ ಎಲ್ಲ ತೊದಲ ಮಾತು ನುಡಿಯುವಾಗ ಅಕ್ಕ ಅಣ್ಣ ಅಪ್ಪ ಮನೆಯೊಳಗೆ ಕಲಿಸಿದರು ಪ್ರಥಮ ಸ್ನೇಹ ಪಾಠ ಶಾಲೆಯಲ್ಲಿ ಕಲಿಯುವಾಗ ಸಿಕ್ಕ ಸ್ನೇಹವೆಷ್ಟೋ ವೃತ್ತಿ ಜೀವನದಲ್ಲಿ ಬ...

Raghavendra B R · ೫೭ ವೀಕ್ಷಣೆಗಳು
ಮುದ್ದು ಗಣಪ
ಆಗಸ್ಟ್ ೦೭

ಮುದ್ದು ಗಣಪ

ಬಂದ ನೋಡು ಚಂದದಿಂದ ಮುದ್ದುಗಣಪ ಮನೆಗೆ ತನ್ನ ಭಕ್ತರನ್ನು ನೋಡಲೆಂದು ಕೈಲಾಸದಿಂದ ಧರೆಗೆ ಹೂವು ಪತ್ರೆ ಏನು ಬೇಡ ಎನ್ನುತ್ತಿರುವ ಪೂಜೆಗೆ ಸ್ವಲ್ಪ ಭಕ್ತಿ ನೀಡಿ ಮನದಿ ಹರಸುವನು ಎಲ್ಲರಿಗೆ ಸಣ್ಣ ಇಲಿಯ ಮೇಲೆ ಕುಳಿತು ಲೋಕವ ಸಂಚರಿಪನು ತಂದೆ-ತಾಯಿ ಸು...

Raghavendra B R · ೫೮ ವೀಕ್ಷಣೆಗಳು
ಆಗಸ್ಟ್ ೦೬

llಸನ್ನಿವೇಶll

ಸನ್ನಿವೇಶವು ವೇಷ ಧರಿಸಿ ವಿವಿಧ ರೂಪದಿ ಬರುತ್ತಿದೆ ಮನದ ಶಾಂತಿಯ ನಿದ್ದೆಗೆಡಿಸಿ ಕುಹಕ ನಗೆಯಲ್ಲಿ ಕಾಡುತ್ತಿದೆ ತಾಳ್ಮೆ ಗೋಡೆಯು ಒಡೆದಿದೆ ಮನದ ಮನೆ ಶಿಥಿಲವಾಗಿದೆ ಗಾಳಿ ವೇಗದಿ ಬೀಸುತ್ತಿದೆ ಪೂರ್ಣ ಕೆಡವುವ ಸಂಚಿದೆ ಒಂಟಿಯಾಗಿ ಹೋರಾಡಬೇಕಿದೆ ಸವಾ...

ಕೀರ್ತನ್ ಕೆ · ೫೨ ವೀಕ್ಷಣೆಗಳು
ಆಗಸ್ಟ್ ೦೫

ನೀ ಬೆರಸದ ಭೇದ

ಸಮಾನತೆಯೇ ಉಸಿರಾಗಿದ್ದ ಅಲ್ಲಮನ 'ಅನುಭವ' ದೊಳಗೆ ನೀ ಬಂದು ಕೂತು ದೃಷ್ಠಿ ಹಾಯಿಸಿದ ಘಳಿಗೆ ಅಲ್ಲಿ, ಜಾತಿ, ಮತ, ಭೇದಗಳು ಒಟ್ಟಾಗಿ ನಿನ್ನನುಭವದೊಳಗೆ ಬಟ್ಟಿ ಇಳಿದು ಪ್ರಸಾದವಾದವೋ.. ವೈವಿದ್ಯತೆಗಳಲ್ಲಿ ಪೂಜೆ ಪಡೆಯುತ್ತಿದ್ದ ಮುಕ್ಕೋಟಿ ದೇವತೆಗಳು...

ಪ್ರಸಾದ್ ಅರಳೀಪುರ · ೪೯ ವೀಕ್ಷಣೆಗಳು
ಗೆಳತಿ....ಆದರ್ಶ ಸ್ನೇಹಿತೆ.
ಆಗಸ್ಟ್ ೦೪

ಗೆಳತಿ....ಆದರ್ಶ ಸ್ನೇಹಿತೆ.

ಆದರ್ಶ ಸ್ನೇಹಿತೆ——- ಸ್ನೇಹದ ಹೂದೋಟದಿ ಅರಳುವ ಹೂ ಸ್ನೇಹಿತೆ ಬದುಕಿನ ಹಾಳೆಯ ಮೇಲೆ ಬರೆವಳು ಸ್ನೇಹ ಕವಿತೆ ಧೀರೆಯ ಸಂಗದಲಿ ದುಮ್ಮಾನ ಮರೆತೆ .... ಜೀವನ ಯಾನವ ಜತನದಿ ಕಾಯುವ ಜೊತೆಗಾತಿ ಬಾಳ ಗೋಳನು ಅಳಿಸಿ ನಲಿಸುವ ನಲ್ಮೆಯ ಗೆಳತಿ ... ಬಂಧು ಬಂಧನ...

Roopa Bangre · ೧೦೫ ವೀಕ್ಷಣೆಗಳು
ಜ್ಞಾನ ದೇವತೆ
ಆಗಸ್ಟ್ ೦೩

ಜ್ಞಾನ ದೇವತೆ

ತುಂಗಾ ತೀರದಿ ನೆಲೆ ನಿಂತ ಮಹಾಮಾತೆ ಶೃಂಗೇರಿ ಪುರವಾಸಿನಿ ನೀ ವಿದ್ಯಾಧಿದೇವತೆ ಜೋಳಿಗೆ ಹಿಡಿದು ನಿನ್ನ ಮುಂದೆ ನಾ ನಿಂತೆ ಜ್ಞಾನ ಭಿಕ್ಷೆಯ ನೀಡಿ ಹರೆಸೆನ್ನ ಜಗನ್ಮಾತೆ ನಿನ್ನ ಜ್ಞಾನದ ನಂದಾದೀಪ ನನ್ನ ಮನದಲಿ ಬೆಳಗಲಿ ಅಜ್ಞಾನವೆಂಬ ಅಂಧಕಾರ ಶಾಶ್ವತ...

Raghavendra B R · ೬೨ ವೀಕ್ಷಣೆಗಳು
ನಿರ್ಲಿಪ್ತ ಬದುಕು
ಜುಲೈ ೩೧

ನಿರ್ಲಿಪ್ತ ಬದುಕು

ಅದೊಂದು ಸುಂದರ ಕಡಲತೀರ ದಣಿದ ಸೂರ್ಯ ನಿಶೆಯ ತೆಕ್ಕೆಗೆ ಜಾರುತ್ತಿದ್ದಾನೆ ಆಕಾಶವನಾವರಿಸಿದೆ ಹೊಂಬಣ್ಣದ ಛಾಯೆ ತುಸು ದೂರದಲೊಂದು ಯುವಜೊಡಿ ಜಗದ ಪರಿವೆಯಿಲ್ಲದೆ ಸಲ್ಲಾಪದಲಿ ಮಗ್ನ ನಲ್ಲೆಯ ಅಂಗೈಗೆ ಅಂಗೈ ಬೆಸೆದ ಪ್ರಿಯಕರ ಪ್ರಿಯೆಗೆ ಪ್ರೇಮ ನಿವೇದಿಸ...

ಹನುಮಂತ ಅ ಪಾಟೀಲ · ೧೦೫ ವೀಕ್ಷಣೆಗಳು
ಜುಲೈ ೨೯

ಒಂದೆ ಮನೆ

ಒಂದು ಮನೆಯಲಿ ಒಬ್ಬನಿರಬೇಕು, ಜಗದಗಲ ಜಾಗದಲಿ ಆ ಮನೆಯ ಜಗುಲಿಯಿರಬೇಕು ಎಷ್ಟು ಜನ ಬಂದರೂ ಕುಳಿತು ಹರಟುವ ಹಾಗೆ ಅವಕಾಶವಿರಬೇಕು, ಅಂಗಳವು ಬೇಕು ಕುಸಿಯದಿಹ ಆಗಸವೆ ಮನೆಯ ಛಾವಣಿಯಾಗಿ ಗೋಡೆಗಳು ಬರಿಗಣ್ಗೆ ಕಾಣದಿರಬೇಕು ದಟ್ಟ ಕಾಡೇ ಗಟ್ಟಿಯಗಳಿಯಾಗಿಹ...

ಡಿ.ನಂಜುಂಡ · ೮೮ ವೀಕ್ಷಣೆಗಳು
       “ರವಿ”ರಾಜನಿಗೆ ಯಾರು ಸರಿ..
ಜುಲೈ ೨೮

“ರವಿ”ರಾಜನಿಗೆ ಯಾರು ಸರಿ..

“ರವಿ”ರಾಜನಿಗೆ ಯಾರು ಸರಿ.. ಚುಮು ಚುಮು ಬೆಳಗಿನ ಹೊಂಗಿರಣಗಳ ಚಿಮ್ಮಿಸಿ ಜಗದ ಜೀವರಾಶಿಗೆ ಹರಸಿ ಜೀವಿತದ ತಾಜಾತನದ ಜೀವಸ್ಪರ್ಶ ಬೇಸಿಗೆಯ ದಿನದ ಹಗಲನು ಅಂಜಿಕೆ ಇಲ್ಲದೆ ಹಿಂಜಿ ಸಕಲ ಸಂಕುಲಕೆ ಸಿಂಪಡಿಸಿ ಹರ್ಷ ಸರಿದೂಗಿಸುವ ‘ಸೂರ್ಯ’... ಧಗಧಗ ಉರಿಯ...

Roopa Bangre · ೪೮ ವೀಕ್ಷಣೆಗಳು
ಜುಲೈ ೨೭

llಪಾತ್ರll

ಗೆದ್ದರೂ ಸೋತರೂ, ಸಿಗುವುದೊಂದು ಅನುಭವವು ಎಲ್ಲರೂ ಪಾತ್ರರು, ಈ ಬದುಕೇ ಬೀದಿ ನಾಟಕವು! ಒಮ್ಮೊಮ್ಮೆ ಅಳುತ್ತ ಬರುವ, ಇನ್ನೊಮ್ಮೆ ನಗುತ್ತ ಇರುವ, ಮತ್ತೊಮ್ಮೆ ಪರರ ನೋಯಿಸುವ ಕೆಲಸವ ಮಾಡುವ ಆಗೊಮ್ಮೆ ಆಕ್ರೋಶದಿ ಕೂಗುವ, ಮಗದೊಮ್ಮೆ ಶಾಂತಿಯಲ್ಲಿ ನಲಿಯ...

ಕೀರ್ತನ್ ಕೆ · ೪೨ ವೀಕ್ಷಣೆಗಳು
ಜುಲೈ ೨೫

ವಿಕಾರಚಿತ್ತ…

ತಪ್ಪ ತಿಳಿದು,ಮತ್ತೊಂದು ತಪ್ಪಿನ ಸುತ್ತ ಗಿರಕಿ ಹೊಡೆದು ತಿರುಗಿಬಿತ್ತು, ಮತ್ತೆ ಎತ್ತು ಸವಾರನಿಲ್ಲದ ಕುದುರೆ, ವಿಕಾರಚಿತ್ತ… ಕಣ್ಣ ತೆರೆದು, ಒಳಗಣ್ಣನ್ನು ಮುಚ್ಚಿ ಸತ್ಯ ಕನಲಿ, ಅಸತ್ಯವಷ್ಟೇ ಗೋಚರಿಸಿ ವಿನಾಶದ ಕುರುಡುಛಾಯೆ, ವಿಕಾರಚಿತ್ತ… ಸೌಂದ...

ಸಂತೋಷ ಹೆಗಡೆ · ೪೬ ವೀಕ್ಷಣೆಗಳು