ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಸೆಪ್ಟೆಂ ೧೫

llಏಕಾಂಗಿll

ನಾನಿರುವ ಈ ಜಾಗ ಕೇಳುತ್ತಿದೆ ಈಗೀಗ ನನ್ನ ಏತಕ್ಕೆ ಬಂದೆ ಎಂದು ಉತ್ತರವು ತಿಳಿದಿಲ್ಲ ಕೇಳುವುದಕ್ಕೂ ಯಾರಿಲ್ಲ ನನಗೆ ಇಲ್ಲಿ ಹಿಂದು ಮುಂದು ನೂರಾರು ಆಲೋಚನೆಗಳೇ ನನಗೆ ಆಗಿದೆ ಬಂಧು ನನ್ನ ನಾನೇ ಕೇಳಬೇಕು ಹೇಗಿದ್ದೀಯಾ ಎಂದು ಸಂತೋಷವು ಸಂತಾಪವು ಹಂಚಿ...

ಕೀರ್ತನ್ ಕೆ · ೮೮ ವೀಕ್ಷಣೆಗಳು
ಓದಿ
ಸೆಪ್ಟೆಂ ೧೩

ಅಧ್ಯಾತ್ಮ ಉನ್ಮಾದ !

ಅಹಂ ಬ್ರಹ್ಮಾಸ್ಮಿ ! ವೇದೋಪನಿಷತ್ತಿನ ಮೇರುವಾಕ್ಯ ಋಷಿ ಮುನಿ ಉಸಿರಲಿ ನಿತ್ಯಐಕ್ಯ ಜಗವೆಲ್ಲಾ ಮಿಥ್ಯ ದೇವನೊಬ್ಬನೇ ಸತ್ಯ ಅಮರ ಸಂದೇಶ ಸಾರಿದ ಸಂತರಿಗೆ ಚಿರ ಧನ್ಯ . ವಿಷಯಾಸಕ್ತ ಮನ ಮೋಹ ಮಾತ್ಸರ್ಯ ಮದ ಆವರಿಸಿದೆ ಬುದ್ಧಿ ಅಜ್ಞಾನದ ಕಲ್ಮಷ ಸಾಧು ಸಂ...

S.NAGARAJ · ೧೧೦ ವೀಕ್ಷಣೆಗಳು
ಗರಬಡಿಸಿದ ದಾರುಣ ಘಟನೆ 9/11....
ಸೆಪ್ಟೆಂ ೧೨

ಗರಬಡಿಸಿದ ದಾರುಣ ಘಟನೆ 9/11....

ಗರಬಡಿಸಿದ ದಾರುಣ ಘಟನೆ 9/11.... ಲೋಹದ ಹಕ್ಕಿಗಳಿಗೇನು ಗೊತ್ತಿತ್ತು ತಾವಾಗುವೆವು ಮಾರಣ ಹೋಮಕ್ಕೆ ಕಾರಣ ಮುಗ್ಧತೆಯ ಪ್ರಾಣಹರಣ ಕ್ರೂರತೆಯ ಸೋದಾಹರಣ ಭಯದ ಉತ್ಪಾದಕರು ಮಾಡಿದ ಕಿಡಿಗೇಡಿ ಕಾರ್ಯ ನಾಚಿಕೆಯಿಲ್ಲದ ಹೇಡಿತನದ ಹೊಂಚು ಸದ್ದಿಲ್ಲದೆ ಮಾಡಿದ...

Roopa Bangre · ೫೮ ವೀಕ್ಷಣೆಗಳು
ಸೆಪ್ಟೆಂ ೦೯

ಗುರು ನಮನ

ನಾನು ನನ್ನದೆಂಬ ಸ್ವಾರ್ಥವಿಲ್ಲದೆ, ನಾವು ನಮ್ಮವರೆಂಬ ನಿಸ್ವಾರ್ಥ ಭಾವನೆ ಬೆಳೆಸಿದ, ವಿದ್ಯಾರ್ಥಿಗಳ ಏಳಿಗೆಯಲ್ಲಿ ತನ್ನ ಸೇವೆಯ ಸಾರ್ಥಕತೆಯನ್ನು ಆಶಿಸಿದ ಸಹೃದಯಿ ಗುರುವಿಗೆ ಶತಕೋಟಿ ನಮನ. ಅಜ್ಞಾನದ ಎದೆಯಲ್ಲಿ ಅಕ್ಷರವೆಂಬ ಜ್ಞಾನ ದೀವಿಗೆ ಬೆಳಗಿಸ...

Dr.Shabeena · ೮೩೦ ವೀಕ್ಷಣೆಗಳು
ಗುರಿಯ ದಾರಿ ಗುರು.....
ಸೆಪ್ಟೆಂ ೦೫

ಗುರಿಯ ದಾರಿ ಗುರು.....

ಗುರಿಯ ದಾರಿ ಗುರು..... ಗುರಿಯ ಸರಿದಾರಿಯನ್ನು ನಿರತವಾಗಿ ತಿರು ತಿರುಗಿ ತೋರಿ ಅಜ್ಞಾನದ ತಿಮಿರವನು ಕರಗಿಸಿ ಜ್ಞಾನದ ಬೆಳಕನ್ನು ಧಾರೆಯಾಗಿ ಹರಿಸುವ ಗುರು ಶಿಷ್ಟತೆಯನು ಶಿಷ್ಯರಿಗೆ ರೂಢಿಸಿ ಜ್ಞಾನದ ಕ್ಷಕಿರಣಗಳ ಜೀವನದುದ್ದಕ್ಕೂ ತೂರಿಸುವ ಕಲೆಗಾರ...

Roopa Bangre · ೬೧ ವೀಕ್ಷಣೆಗಳು
ಸೆಪ್ಟೆಂ ೦೪

llವಿಚ್ಛೇದನll

ಸುರಿಯಲಿ ಮಳೆಯು ಹೀಗೆಯೇ ನೆನೆಯುತ್ತ ನಡೆಯುವೆ ನಾ ಹಾಗೆಯೇ ಜಾರುವ ಕಣ್ಣ ಹನಿಯು ಸೇರಲಿ ತವರು ಮನೆಯು ನಾ ನೀಡುವೆ ಇಂದು ವಿಚ್ಛೇದನ ನನ್ನ ಜೊತೆಗಿರುವ ಅಳುವಿಗೆ ಖಾಲಿಯಾಗಲಿ ನನ್ನ ಈ ಮನ ತೆರೆದುಕೊಳ್ಳಲು ಹೊಸ ಬದುಕಿಗೆ ನಿಲ್ಲಲೇಬೇಕು ಈ ಮಳೆಯು ಕಳೆಯ...

ಕೀರ್ತನ್ ಕೆ · ೬೭ ವೀಕ್ಷಣೆಗಳು
ಸೆಪ್ಟೆಂ ೦೨

ನಂಬದವರಿಗೆ ದೇವರಿಲ್ಲ

ನಂಬದವರಿಗೆ ದೇವರಿಲ್ಲ; ನಂಬಿದವರಿಗೂ ಸಿಕ್ಕಿಲ್ಲ… ಪ್ರೀತಿಸದವರಿಗೆ ಪ್ರೀತಿಯಿಲ್ಲ; ಪ್ರೀತಿಸಿದವರೆಲ್ಲರಿಗೂ ಸಿಕ್ಕಿಲ್ಲ… ನಿಮ್ಮ ಬಗ್ಗೆ ನಿಮಗೇ ತಿಳಿದಿಲ್ಲ; ನನ್ನ ಬಗ್ಗೆ ನನಗೂ ಇಲ್ಲ… ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧನಿಗೂ, ತನ್ನ ತತ್ವವ ಜಗತ್...

ಸಂತೋಷ ಹೆಗಡೆ · ೭೭ ವೀಕ್ಷಣೆಗಳು
ಈಶ ಸುತ
ಸೆಪ್ಟೆಂ ೦೧

ಈಶ ಸುತ

ಈಶ ಸುತ ಗಣಪತಿ ನೀನೆ ಜಗದಾಧಿಪತಿ ಕರುಣಿಸಿ ವಿದ್ಯೆ ಬುದ್ಧಿ ತೋರೆಮಗೆ ಸದ್ಗತಿ ||ಪ|| ನಿನಗೆಂದೆ ಮಾಡಿದ ಮಂಟಪವ ಅಲಂಕರಿಸಿ ಕಡುಬು ಹೋಳಿಗೆ ನೈವೇದ್ಯವ ಸ್ವೀಕರಿಸಿ ನಂಬಿ ಬಂದ ಭಕ್ತರ ಅಭೀಷ್ಟವ ನ ನೆರವೇರಿಸಿ ಪಾಲಿಸು ಸಜ್ಜನರ ಪ್ರೀತಿಯಿಂದ ನೀ ಹರಸಿ...

Raghavendra B R · ೫೨ ವೀಕ್ಷಣೆಗಳು
ಆಗಸ್ಟ್ ೩೧

llಭಾವಗಳ ಹೋರಾಟll

ನಾ ಬರೆಯುವೆ ಕವಿತೆಗಳ ಹರಿಸಿ ಭಾವ ಸಾಗರದಿ ಅಲೆಗಳ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ ಒಂಟಿತನದ ಯುದ್ಧ ಹಿಡಿದೆ ಹೊತ್ತಿಗೆಯ ಗುರಾಣಿ ಖಡ್ಗದ ಲೇಖನಿ ಹೋರಾಡಲು ಸಿದ್ಧ ಗೋಡೆ ಕಿಟಕಿಯ ಹೊರಗಿನಿಂದ ಸುರಿಯುತ್ತಿದೆ ಹರ್ಷದಿ ವರ್ಷಧಾರೆ ಮನದ ಕಣ್ಣ ಕಿ...

ಕೀರ್ತನ್ ಕೆ · ೬೧ ವೀಕ್ಷಣೆಗಳು
ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ
ಆಗಸ್ಟ್ ೨೬

ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ

ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ ಮನುಜನ ಹಸ್ತಕ್ಷೇಪ ಪ್ರಕೃತಿಗೆ ತಂದಿತು ಕೋಪ ಜಗದುದ್ದಲಕ್ಕು ಸರಿಸಿ ಉರಿ ತಾಪ ಏರಿ ಪ್ರಕೋಪ ತಂದಿದೆ ಈ ವಿಕೋಪ ಬಿರುಬಿಸಿಲ ಉರಿಗೆ ನದಿ ಸಾಗರದೊಡಲು ಕುದಿ ಆವಿಯಾಗಿ ಇಳೆಯ ಹವೆ ಬಿಸಿಯಾಗಿ ಕಾರ್ಮೋಡಗಳ ದಂಡು ಹಿ...

Roopa Bangre · ೫೬ ವೀಕ್ಷಣೆಗಳು
ಆಗಸ್ಟ್ ೨೬

ಮಾಯಾಲೋಕ !

ಈಗೆರಡು ತಿಂಗಳ ಹಿಂದೆ ಜೂನ್ ತಿಂಗಳಲ್ಲಿ ಎರಡುವಾರಕಳೆದರೂ ಮಳೆಯ ಸುಳಿವು ಕಾಣದಾದಾಗ ದಿಗಂತದಲ್ಲೆಲ್ಲಾದರೂ ಮೋಡಕಂಡೀತೇನೋ ಎಂದು ಕತ್ತು ಚಾಚಿನೋಡಿದೆವು. ಜುಲೈ ಮೊದಲವಾರದಲ್ಲಿ ಶುರುವಾದಮಳೆ ನಿರಂತರ ಸುರಿಯತೊಡಗಿ, ನಿಲ್ಲುವ ಲಕ್ಷಣ ಕಾಣದಿರುವಾಗ, ಎರ...

Dr M S Raghunandan · ೬೪ ವೀಕ್ಷಣೆಗಳು
ಆಗಸ್ಟ್ ೨೫

llಜೊತೆಯಾಗಿll

ಬೀಳುತ್ತಾ ಏಳುತ್ತಾ ಸಾಗುವುದೇ ಈ ಜೀವನ ಸೋತರೂ ಗೆದ್ದರೂ ನಗುವಿರಲಿ ಓ ಮಾನವ ಗುರಿ ಕಡೆ ಪಯಣ ಸಾಗುತ್ತಿರಲಿ ಏನೇ ಆದರೂ ನಿಲ್ಲದೆ ಎಲ್ಲರ ಮೇಲೂ ಕನಿಕರವಿರಲಿ ಮಾನವೀಯತೆ ಮರೆಯದೆ ಮೇಲು ಕೀಳೆಂಬ ಯೋಚನೆಯ ತೆಗೆದು ಹಾಕು ಮನಸ್ಸಿಂದ ಎಲ್ಲ ಜೊತೆಯಾಗಿ ಸಾಗ...

ಕೀರ್ತನ್ ಕೆ · ೫೮ ವೀಕ್ಷಣೆಗಳು