ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

 ಶುಭ ಹಾರೈಕೆಗಳು
ಅಕ್ಟೋ ೨೯

ಶುಭ ಹಾರೈಕೆಗಳು

ಓ ದೇವಕನ್ಯೆ! ನಿನಗಿದೊ ಸ್ವಾಗತ ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ? ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ? ಕ್ಷೇಮ ಸಮಾಚಾರ ವಿಚಾರಿಸಿದಿರ...

ಹನುಮಂತ ಅ ಪಾಟೀಲ · ೨೬೫ ವೀಕ್ಷಣೆಗಳು
ಓದಿ
ಅಕ್ಟೋ ೨೫

ಎನ್ನಾಸೆ

ಪ್ರಕೃತಿಯ ಮಡಿಲಲಿ ಮಗುವಾಗುವಾಸೆ. ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ. ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ. ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ. ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ. ಬಾನಂಗಳಕೆ ಹಾರಿ ಮೋಡಗಳೊಡನೆ ತೇಲುವ...

ಕ. ರು ಚಿ. ರಾಜು · ೧೭೫ ವೀಕ್ಷಣೆಗಳು
ಅಕ್ಟೋ ೨೧

ಅವಳಿಗೆ…

ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ ನಾನಿನ್ನ ದೂರದ ಗೆಳೆಯನಾಗಿದ್ದರೂ… ಕೆಲವೊಂದು ಬಂಧಗಳ ದೂರಮಾಡಲಾರೆ ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು ಎಂದೆನಿಸಿದ್ದರೂ... ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ ಅನಿಸಿದ್ದೆಲ್ಲವ ಹೇಳಿಬಿಟ್ಟಿದ್ದೆ...

ಸಂತೋಷ ಹೆಗಡೆ · ೨೪೦ ವೀಕ್ಷಣೆಗಳು
ಅಕ್ಟೋ ೧೭

ನಮ್ಮ ಗುರುವು

ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು, ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು, ಪೋಷಿಸಲು ಮಮತೆ ಪ್ರೀತಿಯನಿತ್ತು, ಸಲಹುವ ತಾಯಿ ತಂದೆ - ಮೊದಲ ಗುರುವು. ಜೀವಿಸಲು ಪಂಚಭೂತಗಳ ನೀಡಿ, ಶುದ್ಧ ಪರಿಸರವ ಸೃಷ್ಠಿಯ ಮಾಡಿ, ಜೀವಸಂತತಿ ವೃದ್ಧಿಸ...

ಕ. ರು ಚಿ. ರಾಜು · ೧೭೮ ವೀಕ್ಷಣೆಗಳು
ಅಕ್ಟೋ ೧೦

ಅತೃಪ್ತಿ

ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ? ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ. ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ, ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ? ಭೂಭಾಗವನೇ ಖಂಡಗಳಾಗಿ ವಿಂಗಡಿಸಿರುವೆ. ಖಂಡಗಳನು...

ಕ. ರು ಚಿ. ರಾಜು · ೧೯೭ ವೀಕ್ಷಣೆಗಳು
ಅಕ್ಟೋ ೦೫

llವೈರಾಗಿll

ನಟನೆಯಲ್ಲಿ ಸೃಷ್ಟಿಯ ನಡೆಸುವವನೇ ಧ್ಯಾನದಲ್ಲಿ ಅದರ ರಹಸ್ಯ ತಿಳಿಸುವವನೇ ಯೋಗದಲ್ಲಿ ಯೋಗಿಯ ಸೇರುವವನೇ ಆಧ್ಯಾತ್ಮದಲ್ಲಿ ಆತ್ಮದ ಅರಿವ ನೀಡುವವನೇ ಬಿಡಿಸೋ ಭ್ರಮೆಗಳ, ನಾನು ನನ್ನದೆಂಬ ಸಡಿಲಿಸೋ ಕಾಮನೆಗಳ, ಇನ್ನೂ ಬೇಕೆಂಬ ಡಮರುವಿನಲ್ಲಿ ನೀನು ನಾದವ...

ಕೀರ್ತನ್ ಕೆ · ೩೭೫ ವೀಕ್ಷಣೆಗಳು
ಸೆಪ್ಟೆಂ ೨೮

ಭಾವ-ಸಮರ

ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪನ ಇಂದು ನೂರು ಮಾತಿದ್ದರೂ ಆವರಿಸ...

Raghavendra B R · ೨೫೪ ವೀಕ್ಷಣೆಗಳು
ಸೆಪ್ಟೆಂ ೨೭

ಜ್ಞಾನ ದೇಗುಲ - ೨

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕು. ವಿದ್ಯಾರ್ಜನೆಯು ಬದಲ...

ಕ. ರು ಚಿ. ರಾಜು · ೩೦೬ ವೀಕ್ಷಣೆಗಳು
ಸೆಪ್ಟೆಂ ೨೭

ಜ್ಞಾನ ದೇಗುಲ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕು. ವಿದ್ಯಾರ್ಜನೆಯು ಬದಲ...

ಕ. ರು ಚಿ. ರಾಜು · ೧೦೨ ವೀಕ್ಷಣೆಗಳು
ಮುದ್ದು ಮಗಳು
ಸೆಪ್ಟೆಂ ೨೩

ಮುದ್ದು ಮಗಳು

ಮಗಳು ನನ್ನ ಮುದ್ದು ಮಗಳು ನನ್ನ ಜೀವ ಅವಳು ಏನೇ ಬರಲಿ ಭಯವೇ ಇಲ್ಲ ಜೊತೆಯಲಿರಲು ಅವಳು ಮನದ ಆಗಸದಿ ಚಂದ್ರಮನಂತೆ ಬೆಳ ಗುವಳು ಅವಳು ನಗಲು ಮನೆ ತುಂಬಿತು ಹುಣ್ಣಿಮೆ ಬೆಳದಿಂಗಳು ಮುದ್ದು ಮುದ್ದು ಮಾತನಾಡಿ ಎಲ್ಲರ ಚಿತ್ತ ಸೆಳೆಯುವಳು ಮುಗ್ಧ ಮೊಗದ ಉತ...

Raghavendra B R · ೧,೯೫೨ ವೀಕ್ಷಣೆಗಳು
ಸೆಪ್ಟೆಂ ೨೧

llಆಯಾಮll

ನೂರಾರು ಕವಿತೆಗಳ ಸಾರ ಒಂದೇ ಇದೆ ನಾ ನನ್ನನ್ನೇ ಇನ್ನಷ್ಟು ಅರಿಯಬೇಕಿದೆ ವಿಲಾಸದ ವಿರಾಮದ ಜೀವನ ಸಾಕಾಗಿದೆ ವಿರಾಗ ವ್ಯಾಪಕವಾಗಿ ಮನಸೆಲ್ಲ ಹರಡಿದೆ ದೇಹ ಮನಸ್ಸುಗಳು ಯಾವುದೂ ನಾನಲ್ಲ ಎಂಬ ಅರಿವು ಆಗೊಮ್ಮೆ ಈಗೊಮ್ಮೆ ಸುಳಿದಾಡಿದೆ ಆಯಾಸವಿರದೇ ಸಂಚರಿ...

ಕೀರ್ತನ್ ಕೆ · ೮೨ ವೀಕ್ಷಣೆಗಳು
ಸೆಪ್ಟೆಂ ೨೦

ತಾಯ ಮಮತೆ

ತನ್ನ ಮಡಿಲ ತುಂಬಿದ ಮಗುವ ನೋಡಿ, ಸಾರ್ಥಕವೆನಿಸಿತು ತಾಯಿಗೆ ತಾ ಜನ್ಮತಾಳಿ. ಕಂದನ ಹಸಿವನೀಗಿಸುವಳು ತನ್ನ ಹಾಲನುಣಿಸಿ. ಪೌಷ್ಠಿಕತೆಯ ಹೆಚ್ಚಿಸುವಳು ಮಮತೆ ಪ್ರೀತಿ ಬೆರೆಸಿ. ತಾಯಮಡಿಲಿದು ಮಗುವಿಗೆ ಬೆಚ್ಚನೆಯ ಬೀಡು. ಪ್ರೀತಿ ಮಮತೆಯು ತುಂಬಿದ ಅಕ್ಕ...

ಕ. ರು ಚಿ. ರಾಜು · ೧೫೬ ವೀಕ್ಷಣೆಗಳು