ಜನಾರ್ದನ ದುರ್ಗಾ ಅವರ ಎರಡು ಕವನಗಳು
ನಿಜ ಬದುಕು.. ಕೊರೋನಾ ಬಂದಿತು ನಿಜವನು ಅರುಹಿತು ನಿನ್ನವರಾರಿಹರಿಲ್ಲೆಂದು... ಸುತ್ತಲು ಇರುವರು ನಿನ್ನವರೆಲ್ಲರು ಹಲ್ಲನು ಗಿಂಜುತ ಬಳಿ ಬಂದು|| ಗೆಲ್ಲುತ ದಿಟದಲಿ ನಡೆಯಲು ನೀನು ವಿಶ್ವವ ಕಾಣುವೆ ನಿನ್ನದೆಂದು... ಸೋಲಲಿ ಬಿದ್ದು ನರಳುತಲಿದ್ದರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಿಜ ಬದುಕು.. ಕೊರೋನಾ ಬಂದಿತು ನಿಜವನು ಅರುಹಿತು ನಿನ್ನವರಾರಿಹರಿಲ್ಲೆಂದು... ಸುತ್ತಲು ಇರುವರು ನಿನ್ನವರೆಲ್ಲರು ಹಲ್ಲನು ಗಿಂಜುತ ಬಳಿ ಬಂದು|| ಗೆಲ್ಲುತ ದಿಟದಲಿ ನಡೆಯಲು ನೀನು ವಿಶ್ವವ ಕಾಣುವೆ ನಿನ್ನದೆಂದು... ಸೋಲಲಿ ಬಿದ್ದು ನರಳುತಲಿದ್ದರೆ...
ರಕ್ಷಾಬಂಧನದ ಕುರಿತು ಒಂದು ಗಝಲ್ ಭಾವಗಳ ಪ್ರೀತಿಯ ಉನ್ಮಾದದಲಿ ತೇಲಿಸಿದೆ ಈ ರಕ್ಷಾ ಬಂಧನ| ನೋವು ನಲಿವುಗಳ ಸಮ್ಮಿಲನದಲಿ ಬೆರೆಸಿದೆ ಈ ರಕ್ಷಾ ಬಂಧನ|| ಅನುಜೆಯ ಭಾತೃ ವಾತ್ಸಲ್ಯದಲಿ ಹೃದಯವ ಸೆಳೆದಿಹುದು| ತನುವಿನ ಗ್ಲಾನಿಯನು ಒಲವಿನಲಿ ಮರೆಸಿದೆ ಈ...
ದತ್ತ ಅಕ್ಷರ *ಲೇ* ಹಳಗನ್ನಡದ ಬಣ್ಣ ( ಲಲಿತ ರಗಳೆ) ಲೇಪಿಸುವೆ ಹಳಗನ್ನಡಕೆ ನೂತನದ ಬಣ್ಣ ರೂಪದಲಿ ಕನ್ನಿಕೆಯು ನಳನಳಿಸುತಲಿ ಕಣ್ಣ| ಬಸವಣ್ಣ ಬರೆದಿಹನು ವಚನದಾ ಹಾದಿಯಲಿ ರಸಭರಿತ ಕಾವ್ಯವನ್ ಬರೆಯುವೆನು ತೋಷದಲಿ|| ಅಗ್ಗಳನು ಚಂದ್ರಪ್ರಭಪುರಾಣವನು ರ...
ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ. ಕವನ ೧ ಕಪಿಯ ಚೇಷ್ಠೆ (ಪರಿವರ್ಧಿನಿ ಷಟ್ಪದಿ) ಗಡಣವ ತೊರೆಯುತ ಬೀದಿಗೆ ಬಂದಿಹ ಗಡವವು ಕುಳಿತಿದೆ ಪತ್ರಿಕೆಯೋದುತ ಬಿಡದೆಯೆ ಸುದ್ದಿಯನೆಲ್ಲವ ಮ...
ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು ಈ ಮನುಜನಿಂದ ಎಂದೂ ಆಗದು ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು ಬಾಯಿ ಬರದ ಪ್ರಾಣಿಗಳಿಗಿಲ್ಲದ ಮತ್ಸರ ಮನುಜನನ್ನೇಕೆ ಕಾಡುವುದ...
ಲಿಖಿತವಾಗಿ ದೂರು ಕೊಟ್ಟು ಚಕಿತಗೊಂಡ ಮನದಿ ಪುಟ್ಟು ತಾಯಿ ಬಂದು ನೋಡಲೆಂದು ಬಾಯಿ ಬಿಟ್ಟು ನಗುವನಿಂದು ಓದಲಾಗದವನ ಬರಹ ಸಾಧಿಸದೆಯೆ ಬಿಡನು ಕಲಹ ಗೆರೆಯನೆಳೆದು ಗೀಚಿಕೊಂಡು ಬರೆದೆನೆಂದು ಹೇಳಿಕೊಂಡು ಅಕ್ಕನನ್ನು ಹೊಡೆವನಿವನು ಮಕ್ಕಳಾಟವಲ್ಲವೇನು ಚಿಕ...
ಕಡಲನ್ನು ಹುಚ್ಚೆಬ್ಬಿಸಿದ ಚಂದ್ರಮ ಮತ್ತೆ ಒಂದು ತಿಂಗಳು ನಾಪತ್ತೆ ************************************** ಮಗು ಹುಟ್ಟಿತು ತಂದೆಯೂ ಹುಟ್ಟಿದ ತಾಯಿ ಮತ್ತೆ ಹುಟ್ಟಿದಳು ************************************** ಹೂವರಳುವಿಕೆ ಕಂಡು ನಕ...
ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ. ಕವನ ೧ *ಕುಂಬಾರನ ಬದುಕು* ಖಂಡ ಪರಶುವ ಮನದಿ ನೆನೆಯುತ ಮಂಡಿಯೂರುತ ಕುಳಿ...
ಚೆಲುವಿನ ಸಿರಿಯಾಗಿ ವದನದಲಿ ನಗುವನು ಹರಿಸುವೆ | ಒಲವಿನ ಬುಗ್ಗೆಯಾಗಿ ನಯನದಲಿ ಕಾಂತಿಯನು ಹೊಮ್ಮಿಸುವೆ || ಬಳಿಯಲ್ಲಿ ನೀನಿರಲು ಸುರಲೋಕವೆ ಅಂಗೈಯಲ್ಲಿ ಕುಣಿದಿದೆ| ಇಳೆಯಲಿ ಕೊನರಿದ ಹಸಿರಿನ ತರುವನು ಬಣ್ಣಿಸುವೆ || ನಾದದಲಿ ಆಲಾಪವ ಮಾಡುತಲಿ ಪ್ರೇ...
ಬದುಕಿಗೆ ಕಣ್ಣನಿತ್ತೆ ಬೆಳಕನಿತ್ತೆ ಬಣ್ಣ ಬೆಡಗು ಸಂಭ್ರಮ! ಬೆರೆಸಿ ಮಣ್ಣ ನೀರು ಗಾಳಿ ಹೂವು ಹಣ್ಣು ಘಮಘಮ! ಹಿಡಿಯುವಷ್ಟು ಸುರಿಯುತಿರುವೆ ತೆರೆದ ಎದೆಯ ಬೊಗಸೆಗೆ ಮೇರೆಯೆಲ್ಲಿ ನಿನ್ನ ಒಡಲ ಕಂ ಪು ಸೊಂಪು ಸೊಗಸಿಗೆ!? ತೀರದಂಥ ಬಯಕೆ ಕೂಸು ಬೆಳೆದು ಬ...
ಇಲಕಲ್ಲ ಸೀರಿ ಉಟ್ಕೊಂಡ ನಾರೀರು ಮದುವಿ ಛತ್ರಕ ಹೊಂಟಾರ ಹೆಣ್ಣಿನ ಕಡಿ ಮಂದಿಯೆಲ್ಲ ಕಣ್ ಕಣ್ ಬಿಟ್ಕಂಡ ನೋಡ್ಯಾರ ಮದುವಣಗಿತ್ತಿ ಮೊಗದಾ ನಾಚಿಕಿ ಇವರಾ ಮಾರಿಗಿ ಬಂದಾವ ನಾಗರದಷ್ಟಕ ಉದ್ದದ ವೇಣಿಯು ಬೆನ್ನಿಲಿ ನಾಟ್ಯ ಆಡ್ಯಾವ ಹತ್ತಿರ ಹೋದ್ರೆ ಪರಿಮಳವ...
ಕಲಕಲ ಚಲಚಲ ಝಳಝಳವೆನ್ನುತ ಹರಿದಿದೆ ನಿರ್ಝರ ಧಾರೆ ಥಳ ಥಳ ಪಳ ಪಳ ಹೊಳೆದಿವೆ ಬಾನೊಳು ಸಾಸಿರ ಹೀರಕ ತಾರೆ! ರುಮು ರುಮು ರುಮು ರುಮು ಬೀಸಿದೆ ಬಯಲಲಿ ತಂಗಾಳಿಯ ತನಿ ಲಹರಿ ಕಾನನ ಕಾನನ ಹೆಣೆದಿರುಳಿನ ಹೂ ಬೆಳುದಿಂಗಳ ನೀಳ್ಗಬರಿ! ಘಮಘಮ ಘಮಘಮ ಸೋಂಕಿತು...