ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜುಲೈ ೦೯

ವಲಸೆ ಕಾರ್ಮಿಕರು ಮತ್ತು ಕೈಕಾಲುಗಳು

ಇತ್ತೀಜೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ನಮ್ಮೆಲ್ಲರ ಮನಕಲಕಿ, ನಮ್ಮಲ್ಲಿ ಒಂದುರೀತಿಯ ತಪ್ಪಿತಸ್ಥ ಭಾವನೆ ಉಂಟುಮಾಡಿದ ವಲಸೆಕಾರ್ಮಿಕರ ಬವಣೆಯನ್ನು ಕುರಿತು ಒಂದು ಪದ್ಯಬರೆಯುವ ಪ್ರಯತ್ನದ ಪರಿಣಾಮ ಇಲ್ಲಿ ಕೆಳಗಿದೆ. ವಲಸೆ ಬಂದರು ಕೆಲಸ ಹುಡುಕುತ್ತ...

Dr M S Raghunandan · ೮೩ ವೀಕ್ಷಣೆಗಳು
ಓದಿ
ಜೂನ್ ೦೩

ನಿಸಾರ್ ಸತ್ತ ಸುದ್ದಿ

ನಿಸಾರ್ ಸತ್ತ ಸುದ್ದಿ, ಮೀಡಿಯಾಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ತೇಲಿ ಬಂದಾಗ, ವಿಶ್ವದೆಲ್ಲೆಡೆ ಪಾಂಡೆಮಿಕ್ ಭೀತಿ, ದೇಶದೆಲ್ಲೆಡೆ ಲಾಕ್ಡೌನ್ ನೀತಿ!. ಮೀಡಿಯಾಗಳ ಕರೋನಾ ಸುದ್ದಿಯ ‘ನಿತ್ಯೋತ್ಸವ’ದಲ್ಲಿ, 'ರಾಮನ್ ಸತ್ತ ಸುದ್ದಿ'ಯನ್ನು ಕವಿತೆಯಾಗಿ...

ಮೇ ೧೬

ತೊಂದರೆ

ಬುದ್ಧಿವಂತಿಕೆಯೆ ನಮ್ಮೀ ಜಗಕೆ ಎಂದಿಗು ದೊಡ್ಡ ತೊಂದರೆ ದಡ್ಡರೆ ಉಳಿದರು ಲೋಕದಿ ನೆಮ್ಮದಿ ಬುದ್ಧಿಯೆ ಮನುಜಗೆ ಬೆನ್ನ ಬರೆ ಯಾಕೆ ಬೇಕಿತ್ತು ಐನ್ ಸ್ಟೈನನಿಗೆ ಕಾಣದ ಅಣುಗಳ ಸಹವಾಸ? ಕಲಾಶ್ನಿಕೋವ್ ರೈಫಲು ಮಾಡಿದ ಕೊಡಬೇಕಿತ್ತವನಿಗೆ ಸೆರೆವಾಸ ಕರೆಂಟು...

ಡಾ. ಕರುಣಾಕರ ನಿಡಿಂಜಿ · ೭೭ ವೀಕ್ಷಣೆಗಳು
ಮೇ ೧೫

ಇನಿಯನ ಮೌನ

ನನ್ನ ಒಲವಿನ ಇನಿಯನೆ ನಿನ್ನ ಸಭ್ಯತೆ, ಸದ್ಗುಣಗಳ ಎಷ್ಟು ವರ್ಣಿಸಿದರೂ ಸಾಲದು ನನ್ನ ಪದಗಳ ಅಕ್ಷರ ಮಾಲೆ. 😊 ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ ನೂರಾರು ಸ್ನೇಹಿತರ ನಡುವೆ ನೀನೆ ಅತಿಯಾಗಿ ಆಕರ್ಷಿಸಿದೆ....

ತೇಜಸ್ವಿನಿ ಕುಕ್ಕೂರ್ · ೬೮ ವೀಕ್ಷಣೆಗಳು
ಏಪ್ರಿಲ್ ೧೮

ಗೋಕುಲದ ಒಲವು

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹ...

ಸವಿಯಾದ ನೆನಪುಗಳ ಸರಮಾಲೆ
ಏಪ್ರಿಲ್ ೧೭

ಸವಿಯಾದ ನೆನಪುಗಳ ಸರಮಾಲೆ

ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು, ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ. ನನ್ನ ಹೃದಯವನ್ನು ಅಡವಿಟ್ಟುಕೊಂಡು ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ.. ನನ್ನ ಎದೆಯ ಗೂಡಿನಲ್ಲಿ ನಡೆದಾಡುತ್ತಿವೆ ನಿನ್ನ ನೆನ...

ಗೋವಿಂದ ವಿಠಲ್ ಕೊಳದಾರ · ೧೪೧ ವೀಕ್ಷಣೆಗಳು
ಏಪ್ರಿಲ್ ೧೭

ಕನಸುಗಳು

ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕನಸುಗಳಿಗಿಂತ.

ಶಶಿಕಾಂತ‌ ಪಿ ದೇಸಾಯಿ · ೧೩೪ ವೀಕ್ಷಣೆಗಳು
ಏಪ್ರಿಲ್ ೧೨

ರಾಮ ಬರುವನಿಂದು!

ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಇಂದೇಕೆ ಮನವರಳಿದೆ ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ ರಾಮ ಬರುವೆನೆಂದೇ? ರಾಮ...

ಏಪ್ರಿಲ್ ೧೨

ರಾಮನಿಗೆ ಶಬರಿಯ ಕಾಣ್ವ ತವಕ

ಎಂದು ಕಾಂಬೆನೋ! ಲಕ್ಷ್ಮಣಾ ಆ ಮಾತೃ ಹೃದಯಿಯಾ! ಎಂದು ಕಾಂಬೆನೋ!।। ಅವಳ ಹೆಸರು ಶಬರಿಯಂತೆ ಮಾತಂಗ ಮುನಿಯ ಶಿಷ್ಯಳಂತೆ ಈ ರಾಮನ ಕಾಣ್ವ ತವಕವಂತೆ ।। ಆಶ್ರಮದಿ ಅವಳು ತಾಪಸಿಯಂತೆ ಮಮತೆಯಲಿ ಅವಳು ತಾಯಿಯಂತೆ ರಾಮನಾಮವೇ ಅವಳ ಉಸಿರಂತೆ ।। ಹಲವು ಬಗೆಯ ಹ...

ಏಪ್ರಿಲ್ ೦೯

ಗುಬ್ಬಿ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು ಚೀಂವ್ ಚೀಂವ್ ಕೂಗಿ ಕೂಗ...

ಡಾ. ಕರುಣಾಕರ ನಿಡಿಂಜಿ · ೧೩೬ ವೀಕ್ಷಣೆಗಳು
ಏಪ್ರಿಲ್ ೦೮

ಹನಿಗವನ

ಮರಹೇಳಿತು ಕೊಂಬೆಗೆ ಗೂಡನಂಟಿಸಬಂದ ಹಕ್ಕಿಗೆ- ಹಕ್ಕಿಯೇ ಒಂದು ಹಾಡ ಹಾಡು. ಹಕ್ಕಿ ಹೇಳಿತು- ಹಾಡುತ್ತೇನೆ, ಆದರೆ, ಕಾಯಬೇಕು ನೀನು ನನ್ನ ಗೂಡು.

ಡಾ. ಕರುಣಾಕರ ನಿಡಿಂಜಿ · ೧೧೬ ವೀಕ್ಷಣೆಗಳು