llಪ್ರೇಮ ಪ್ರಾಸll
ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು ಉಸಿರಾಟವೇಕೋ ಏರುಪೇರಾದಂತಿದೆ ನಿನ್ನ ಉಸಿರು ನನಗೆ ಸೋಕದೆ ಹೃದಯ ಬಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು ಉಸಿರಾಟವೇಕೋ ಏರುಪೇರಾದಂತಿದೆ ನಿನ್ನ ಉಸಿರು ನನಗೆ ಸೋಕದೆ ಹೃದಯ ಬಡ...
ಖಾಲೀ ಪುಸ್ತಕದ ಕೊನೆಯ ಪುಟದಲಿ ಬರೆದ ಹೆಸರು ನಿನ್ನದು… ಮರೆಯ ಬಯಸಿದ ಬಾಳ ಕಥೆಯಲಿ ನೆನಪಿಗೊಡೆತನ ನನ್ನದು... ಕೃತಕ ಕಥೆಯಲಿ ಕಳೆದೆ ನಾನು ನನ್ನ ಕನಸಲಿ ಕಂಡ ಆಸೆಗೆ... ಕಥೆಯ ಕೃತಕತೆ ಅರಿತಮೇಲೆಯೂ ಮುಗಿಸಲಾರೆ ನೋವುಮಾಡಿ ಮನಸಿಗೆ... ಮನದ ಒಳಗಿನ ನ...
ಬಿಡಲಾಗುತ್ತಿಲ್ಲ ಈ ಬರೆಯುವ ಚಟ ಮನಸೇಕೋ ಮೆಲ್ಲನೆ ಮಾಡುತ್ತಿದೆ ಹಠ ಒಂದೊಂದೇ ಪದಗಳು ಈಗ ಮನದೊಳಗಿನಿಂದ ಹೊರಗೆ ಬರುತ್ತಿದೆ ನಾನೆಂದೆಂದೂ ನೋಡಿರದಂತಹ ನನ್ನನ್ನೇ ನನಗೀಗ ಪರಿಚಯಿಸುತ್ತಿದೆ ಲೇಖನಿ ಹಿಡಿಯುವಂತೆ ಮಾಡಿದೆ ಭಾವನೆಯು ನದಿಯಾಗಿ ಹರಿದಿದೆ...
ಬಂತು ನಮ್ಮ ನಾಡಿಗೆ ಶರನ್ನವರಾತ್ರಿಯ ಸಡಗರ ನವದುರ್ಗೆಯರ ಪೂಜೆ ನೋಡಲು ನಯನ ಮನೋಹರ ನಿತ್ಯ ಶಾಲೆಗೆ ರೋಗುತಿದ್ದ ಮಕ್ಕಳಿಗೆ ರಜೆಯ ಸಂಭ್ರಮ ಮುಚ್ಚಿ ಬಚ್ಚಿಟ್ಟ ಬೊಂಬೆಗಳ ಅಲಂಕಾರ ನೋಡಲು ವಿಹಂಗಮ ಕನ್ನಡ ನಾಡಲ್ಲಿ ಈ ನವರಾತ್ರಿಯೇ ದಸರಾ ದಸರಾ ಎಂದರೆ ನ...
ಕಗ್ಗತ್ತಲಿನ ರಣರಂಗದಲ್ಲಿ ಕತ್ತಿಬೀಸುತ್ತಿರುವ ಕುರುಡು ಸೈನಿಕ.. ಕೇಳಿಸುತ್ತಿರುವುದು ಅವನಿಗೊಬ್ಬನಿಗೇ ಭ್ರಮೆಯ ಕುದುರೆಯೋಟದ ಠೇಂಕಾರ ವೈರಿ ಶಂಖನಾದದ ಝೇಂಕಾರ.. ಅವನ ರೋಷಾವೇಷಕ್ಕೆ ಹರಿಯುತ್ತಿರುವುದು ವೈರಿ ರಕ್ತದ ಕೋಡಿಯೇನಲ್ಲ ಅದವನ ಬೆವರಿನ ಹನ...
ಸಹನೆಯಲಿ ನೀನಾದೆ ಎಲ್ಲರಿಗೂ ಮಾದರಿ ನೋವ ನುಂಗಿ ಪ್ರೀತಿ ಹಂಚುವ ಉದಾರಿ ತೋರಿದೆ ನಮಗೆಲ್ಲ ಬಾಳಲಿ ಸರಳತೆಯ ದಾರಿ ನೂರು ಕಾಲ ನಗುತಾ ಬಾಳು ಎನ್ನ ಸಹೋದರಿ ನಾ ಎಲ್ಲಿ ಸೋಲುವೆನೋ ಎಂಬ ಆತಂಕ ನಿನ್ನ ಕಣ್ಣಲ್ಲಿ ಕಂಡಾಗ ಇಮ್ಮಡಿಸಿದೆ ನಿನ್ನ ಮೇಲಿನ ಗೌರವ...
ಯಾರಿವಳು? ನನ್ನವಳು! ಯಾರಿವಳು? ನನ್ನವಳು! ಬಳುಕಾಡುವ ಲತೆ ಇವಳು ಹರಿದಾಡುವ ಝರಿ ಇವಳು ನಡೆದಾಡುವ ನಾಗಕನ್ನಿಕೆಯೇ ಇವಳು ಮಾತಿನಲ್ಲಿ ಕವಿ ಇವಳು ನೋಟದಲ್ಲಿ ಕೋಲ್ಮಿಂಚಿವಳು ಕರುಣೆಯಲ್ಲಿ ಧರೆಯನ್ನೂ ಮೀರಿಸೋ ಹೆಣ್ಣಿವಳು ನಗುವಿನಲ್ಲಿ ಮಗು ಇವಳು ಮಿಡ...
ಹೊರಟ ದಾರಿಯ ಮರೆತು ಗೊಂದಲದ ಅಲೆದಾಟದಲ್ಲಿ... ಮತ್ತೊಮ್ಮೆ ಬಂದುನಿಂತೆನು ನಾನು ಅದೇ ತಿರುವಿನಲ್ಲಿ... ಕಾಣದ ಕೈಯೊಂದು, ನನ್ನ ದೂಡಿದೆ ಮತ್ತದೇ ದಾರಿಗೆ... ತಿರುಗಿ ತಿರುವಿಗೇ ಮುಟ್ಟಿ ಸೇರಲಾರದಾದೆ ನನ್ನೂರಿಗೆ... ಎಷ್ಟುಬಾರೀ ನಡೆದರೇನಂತೆ ದಾರಿ...
ನಿನ್ನ ಮಡಿಲಲ್ಲಿ ಸಿಗುವ ರಕ್ಷಣೆಯು ಬೇರೆ ಎಲ್ಲೂ ನನಗೆ ಸಿಗದು ಆ ಮಡಿಲ ತೊರೆದ ಮರುಕ್ಷಣವು ಭಯದಲ್ಲೇ ಮನಸ್ಸು ಇರುವುದು ಹೊಟ್ಟೆಯ ಪಾಡಿಗೆ ಊರು ಬಿಟ್ಟೆನಲ್ಲ ಭಾಷೆ ಬಾರದಿರುವ ಜಾಗ ಸೇರಿದೆನಲ್ಲ ಸುತ್ತಮುತ್ತ ತನ್ನವರೆಂಬುವರ್ಯಾರಿಲ್ಲ ಮಾತು ಆಡಲಾಗದ...
ನಿಲ್ಲದ ತುಂತುರು ನೀನು ಮಳೆಯಲ್ಲಿ ನಾ ನೆನೆಯಲೇನು ? ಕಾಣುವ ದೇವತೆ ನೀನು ನಾ ನಿನ್ನ ಧ್ಯಾನಿಸಲೇನು ? ಬಲು ಮೋಹಕ ರೂಪಸಿ ನೀನು ನಿನ್ನ ನಾ ಮೋಹಿಸಲೇನು ? ಅತಿ ಕೋಪಿಸಿಕೊಳ್ಳುವೆ ನೀನು ನಾ ನಿನ್ನ ಮುದ್ದಿಸಲೇನು ? ಧರೆಗಿಳಿದ ರತಿ ದೇವಿಯೇ ನೀನು ನಾ...
ಕಣ್ಣ ಅಂಚಲ್ಲಿ ನಿಂತ ಕಂಬನಿ ಕೇಳುತ್ತಿದೆ ಜಾರಿ ಬಿಡಲೇ ? ಇಲ್ಲ ಒಳಗೆ ಇಂಗಿ ಬಿಡಲೇ ? ತುಟಿ ಅಂಚಿಗೆ ಬಂದ ಪದವ ಜೋರಾಗಿ ಹೇಳಿ ಬಿಡಲೇ ? ಇಲ್ಲ ತುಟಿಗಚ್ಚಿ ಸುಮ್ಮನಿರಲೇ ? ಜಾರುವ ಕಣ್ಣ ಹನಿಯ ಒರೆಸಲು ಕೈಗಳಿಗೂ ಯಾಕೋ ಬೇಸರ ಆಡುವ ಮಾತು ಕೇಳಿಸಿಕೊಳ್...
ಹಿತವೆನಿಸುವ ಈ ಮಳೆಗಾಲದ ಹವಮಾನವು ಮರುಕಳಿಸಿದೆ ಕಳೆದುಕೊಂಡ ಮಧುರ ಭಾವವು ಆಕಾಶದಿಂದ ಸೋರುವ ಹನಿಯ ಹಿಡಿದಿಡುವ ಭೂಮಿಯ ಪರಿಯ ನೋಡಲು ಸಾಲದೆ ಹೋಯಿತು ಈ ಎರಡು ಕಣ್ಣು ತೆರೆಯಲು ಶುರುವಾಯಿತು ಕವಿಯ ಮೂರನೆ ಕಣ್ಣು ಎಲೆ ತುದಿಯಲ್ಲಿ ಜೋತಾಡುವ ಇಬ್ಬನಿಯ...