ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮೇ ೧೪

ಬಾರೆನೆಂದರು ಬಿಡದವರು

ಬಾರೆನೆಂದರು ಬಿಡದವರು ಅಂದು ಬರುವೆನೆಂದರು ಬಿಟ್ಟುರು ಇಂದು ಬಾಳಲ್ಲಿ ಶಕ್ತಿಯ ತುಂಬಿದರು ಅಂದು ಬದುಕನ್ನೆ ಸಂಶಯ ಪಟ್ಟರು ಇಂದು ಒಂದೊಂದು ಮಾತಿಗೂ ನಕ್ಕರು ಅಂದು ಒಂದೇ ಮಾತಿಗೆ ಉರಿದರು ಇಂದು ಹೂವಿಗೆ ಪರಿಮಳ ಸ್ವಂತವಲ್ಲ ಬಾಳಿಗೆ ಪರಿವಾರ ಸ್ವಂತವಲ...

ಪುನೀತ್ ಕುಮಾರ್ · ೧೮೯ ವೀಕ್ಷಣೆಗಳು
ಓದಿ
ಮೇ ೧೨

llನಾನೇ ಹೊರುವೆll

ನಿನ್ನಿಂದ ಭೂಮಿಗೆ ಬಂದೆ ನಾನಂದು ನಿನ್ನ ಋಣವ ತೀರಿಸಲು ಆಗದು ಎಂದೆಂದು ನವಮಾಸ ನೀ ನನ್ನ ಹೊತ್ತು ನಡೆದೆ ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ ಏನೂ ತಿಳಿಯದೆ ಅಳು ಅಳುತ್ತಾ ನಾ ಹೊರಗೆ ಬಿದ್...

ಕೀರ್ತನ್ ಕೆ · ೧೬೮ ವೀಕ್ಷಣೆಗಳು
ಅಮ್ಮ....
ಮೇ ೧೧

ಅಮ್ಮ....

ಅಮ್ಮ.... ಅಪರಿಮಿತ ವಾತ್ಸಲ್ಯವನು ಪ್ರತಿಫಲಾಪೇಕ್ಷೆಯಿಲ್ಲದೆ ಸು— ಮ್ಮನೆ ಉಪೇಕ್ಷಿಸದೆ ಕರುಳ ಕುಡಿಗೆ ಅನುಕ್ಷಣವು ನೀಡುವಳು ಅಮ್ಮ ತಾಳ್ಮೆ ಯಲಿ ನೋವನ್ನು ನಗುತಲಿ ತಳ್ಳಿ ಹಾ—- ಯಿಸುವಳು ನಲಿವನು ಕೂಸಿಗೆ ತುಸು ಕಾಯಿಸದೆ ತಾಯಿ... ಜನನದಿಂದಲು ಜತನ...

Roopa Bangre · ೩೦೩ ವೀಕ್ಷಣೆಗಳು
ಮೇ ೧೧

llಭಗ್ನ ಪ್ರೇಮll

ಆದೆ ನಾನು ಕವಿಯು ನೀನು ನನ್ನ ತೊರೆದ ಮೇಲೆ ಮೂಡಿ ಬಂದಿದೆ ಕವಿತೆಯು ಹೇಳುತ್ತ ಭಗ್ನ ಪ್ರೇಮದ ಲೀಲೆ ನನಗರಿವಿಲ್ಲದೇ, ನಿನ್ನ ನಾ ಪ್ರೀತಿಸಿದೆ ಒಪ್ಪಿಗೆಯ ಮುಂಚೆ, ಹೃದಯದಿ ನೀ ಆವರಿಸಿದೆ ವ್ಯಕ್ತಪಡಿಸಲು, ನನ್ನ ನೀ ದ್ವೇಷಿಸಿದೆ ಮರೆಯುವ ಪ್ರಯತ್ನದಿ,...

ಕೀರ್ತನ್ ಕೆ · ೨೦೮ ವೀಕ್ಷಣೆಗಳು
ಮೇ ೦೬

ಆಸೆ ಇದ್ದರೆ ಸಾಲದು

ಆಸೆ ಪಟ್ಟರೆ ಸಾಲದು ಗುರಿಯ ಇಟ್ಟರೆ ಆಗದು ಸಾಧಿಸುವ ಛಲ ಬೇಕು ಮನದಿ ಗೆಳೆಯ ಸಾಧಿಸುವ ಛಲ ಬೇಕು ಮನದಿ ಬೆಟ್ಟ ಹತ್ತುವೆನಂಬ ಬಂಡೆ ಸೀಳುವೆನೆಂಬ ಕನಸ ಕಂಡರೆ ಸಾಲದು ಗೆಳೆಯ ಸಾಧಿಸುವ ಛಲ ಬೇಕು ಮನದಿ ಹೊತ್ತು ಮುಳುಗುವ ಮುನ್ನ ತುತ್ತನು ದುಡಿಯದೆ ಹೋದರ...

ಪುನೀತ್ ಕುಮಾರ್ · ೨೧೭ ವೀಕ್ಷಣೆಗಳು
ಮೇ ೦೫

ತೊರೆದು ಬಿಡು ಮನದ ನೋವ

ಹೆಣದ ಮುಂದೆ ಕುಳಿತು ಎಷ್ಟು ರೋಧಿಸಿದರೇನು ಹೆಣವರಿವುದೇ ನನ್ನ ಮನದ ನೋವ ನೆಂಟರಂತೆ ನಟಿಸುವರು ಎಲ್ಲಾ ನನ್ನವರು ಯಾರೂ ಇಲ್ಲ ತೋರಿದ ಪ್ರೀತಿ ತನಗಲ್ಲವೆಂದು ತೊರೆದು ಬಿಡು ಮನದ ನೋವ ಅರಿತು ಬಿಡು ನೀನು ತ್ವರಿತದಲಿ ಜಗವ ತೊರೆದು ಬಿಡು ನೀನು ನಿನ್ನ...

ಪುನೀತ್ ಕುಮಾರ್ · ೧೯೧ ವೀಕ್ಷಣೆಗಳು
ಮೇ ೦೫

ಶಹನಾಜಳ ನೈವೇದ್ಯ

ನಮ್ಮ ಮನೆಕೆಲಸದ ಶಹನಾಜ, ರಮಜಾನದಲ್ಲಿ ತಪ್ಪಿಸುವುದಿಲ್ಲ ನಮಾಜ ದೇವರೆಂದರೆ ಅವಳಿಗೆ ಆಗಲೇಬೇಕಿಲ್ಲ ಅಲ್ಲಾ ಮಗಳ ಹಚ್ಚಿದಳು ದೊಡ್ಡಶಾಲೆಗೆ ಹೆಚ್ಚಲೆಂದು ವಿದ್ಯ. ನಮ್ಮೂರ ಗಣಪನಿಗೆ ಅಂದು ಅವಳಿಂದ ಹಣ್ಣು,ಕಾಯಿ ನೈವೇದ್ಯ !

Dr M S Raghunandan · ೧೫೬ ವೀಕ್ಷಣೆಗಳು
ಮೇ ೦೪

llಹಸಿಯಾದ ಮನಸುll

ಮುಂಗಾರು ಮಳೆಯಂತೆ ಬಂದೆ ನೀನು! ಬರಡಾಗಿದ್ದ ನನ್ನ ಹೃದಯ ಹಸಿಗೊಳಿಸಿ ಹೋದೆಯೇನು? ನಿಲ್ಲದ ತುಂತುರು ನೀನೆಂದು ನಾನು, ಕಂಡ ಕನಸೆಲ್ಲ ಮನದೊಳಗೆ ಚಿತೆ ಸೇರಿತೇನು? ನಿನ್ನ ನೋಟಕ್ಕೆ ಅಂಕುರಿಸಿದೆ ನನ್ನಲ್ಲಿ ಪ್ರೇಮ ನೀಡಿ ಪ್ರೀತಿಯ, ನೀನು ನೋಡಿಕೊ ಇದರ...

ಕೀರ್ತನ್ ಕೆ · ೧೫೨ ವೀಕ್ಷಣೆಗಳು
ಮೇ ೦೧

llನಂಬಿಕೆಯ ಅಮೃತll

ಮೋಡ ಕವಿದ ಮಾತ್ರಕ್ಕೆ ಸೂರ್ಯ ಮರೆಯಾಗಿ ಹೋಗುವನೆ? ಕತ್ತಲು ಕವಿದ ಮಾತ್ರಕ್ಕೆ ಚಂದ್ರ ಬೆಳಕ ನೀಡದಿರುವನೆ? ಕತ್ತಲು ಬೆಳಕಿನ ಆಟವು ನಿತ್ಯ ನಡೆಯುತ್ತಿರುವುದು ಸೋಲು ಕಲಿಸಿದ ಪಾಠವು ಅರಿತು ಮುಂದೆ ಸಾಗುವುದು ಸುಖವೊಂದೇ ಬೇಕೆಂದರೆ ಹೇಗೆ ಇಲ್ಲಿ ಕಷ್ಟ...

ಕೀರ್ತನ್ ಕೆ · ೧೮೭ ವೀಕ್ಷಣೆಗಳು
ಏಪ್ರಿಲ್ ೨೫

llನೆನಪಿನ ಹೊತ್ತಿಗೆll

ಜೀವನದ ಪುಸ್ತಕದಿ ನೂರಾರು ಪುಟಗಳು ಒಂದೊಂದು ಪುಟದಲ್ಲೂ ನಿನ್ನದೇ ನೆನಪುಗಳು ಅಳಿಸಲಾಗುತ್ತಿಲ್ಲ ನಿನ್ನ ಹಳೆಯ ಗುರುತುಗಳು ಓದುತ್ತ ಕುಂತಾಗ ಜಾರಿತು ಕಣ್ಣಿಂದ ಹನಿಗಳು ಬಿದ್ದ ಕಂಬನಿಗಳಿಗೆ ಒದ್ದೆಯಾಗಿದೆ ಹಾಳೆ ತೆವದಿ ಕಂಗಳು ಕಾಣದಾಗಿದೆ ಈ ವೇಳೆ ಮ...

ಕೀರ್ತನ್ ಕೆ · ೧೮೯ ವೀಕ್ಷಣೆಗಳು
ಚಂದಿರನ ಹಿಂಜರಿಕೆ
ಏಪ್ರಿಲ್ ೨೧

ಚಂದಿರನ ಹಿಂಜರಿಕೆ

ಮೇಘಮಾನಿನಿಯ ಸೆರಗ ಮರೆಯಿಂದ ಹೊರಸರಿಯೆ ಚಂದಿರ ಹಿಂಜರಿಯುತಿಹನೇಕೆ ? ತಾರೆಯ ಕಣ್ಗಾವಲ ವಾರೆನೋಟ ಸರಿದು ಕೊಂಚ ದೂರವಾಗಬೇಕೇ ?

Dr M S Raghunandan · ೧೯೨ ವೀಕ್ಷಣೆಗಳು