llಕಡತll
ಮೌನವ ಅರಿಯದೆ, ಹೋದೆ ನೀನು ಮಾತನ್ನು ಆಡಲು, ಆಗದವ ನಾನು ಒಳಗೊಳಗೇ ಬೇಸರಿಕೆ ಏಕಾಂತದಿ ಕನವರಿಕೆ ಆಗದಿನ್ನೂ ಮನವರಿಕೆ ನೀನು ಸಿಗದೇ, ಸಂತೋಷವು, ಒಡೆದ ಹೃದಯದಿ ಸೋರಿಕೆ! ನೆನಪಲ್ಲಿ ನಿನ್ನ ಇರುವಿಕೆ ಇಷ್ಟೇ ನನ್ನ ಹಣೆಬರಹಕೆ ಕಟ್ಟಿದ್ದ ಕನಸ ಗೋಪುರಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮೌನವ ಅರಿಯದೆ, ಹೋದೆ ನೀನು ಮಾತನ್ನು ಆಡಲು, ಆಗದವ ನಾನು ಒಳಗೊಳಗೇ ಬೇಸರಿಕೆ ಏಕಾಂತದಿ ಕನವರಿಕೆ ಆಗದಿನ್ನೂ ಮನವರಿಕೆ ನೀನು ಸಿಗದೇ, ಸಂತೋಷವು, ಒಡೆದ ಹೃದಯದಿ ಸೋರಿಕೆ! ನೆನಪಲ್ಲಿ ನಿನ್ನ ಇರುವಿಕೆ ಇಷ್ಟೇ ನನ್ನ ಹಣೆಬರಹಕೆ ಕಟ್ಟಿದ್ದ ಕನಸ ಗೋಪುರಕೆ...
ಒಳ್ಳೆ ದಿನಗಳನ್ನು ನೀಡುತ್ತೇನೆ ಎಂದು ಗೆದ್ದು ಬಂದ, ನೀನು, ಇಂದು ಸ್ವೀಕರಿಸುವೆ ಪ್ರಮಾಣವಚನ, ದೇಶದ ಜನ ಅಭಿಮಾನವಿಟ್ಟು, ನಿನ್ನ ಆರಿಸಿ ಕಳಿಸಿದ್ದಾರೆ, ಪ್ರಧಾನಿಪೀಠದ ಮೇಲೆ ಇಂದಾಗುವೆ, ಆಸೀನ, ನಮಗೆ ರಿಯಾಯಿತಿ ಊಟ ಬೇಕಿಲ್ಲ, ಸಹಾಯ ಧನ ಬೇಕಿಲ್ಲ,...
ಕೆಲವು ಜವಾಬ್ದಾರಿಗಳನ್ನು ಮುಗಿಸಿ, ಕೆಲವೊಂದನ್ನು ಎದುರು ನೋಡುತ್ತಾ ಕೂತಿದ್ದೇನೆ ಸಂಪನ್ನ, ಅನುಭವಿಸುತ್ತಿದ್ದೇನೆ ಮಧ್ಯವಯಸ್ಸಿನ ತಳಮಳಗಳನ್ನ, ಗೊದಲಗಳನ್ನ ಹಾಗೆ, ಅದರ ತಂಪನ್ನ, ನಡೆಯೋಷ್ಟು ವಯಸ್ಸಾಗಿಲ್ಲ, ಓಡೋ ಚೈತನ್ಯ ಉಳಿದಿಲ್ಲ, ಅರ್ಥಮಾಡಿಕೊ...
ನೀನೆಲ್ಲಿದ್ದೆ ಮಳೆ, ಕಾಣದೆ ನಿನ್ನ ನಾವೆಲ್ಲ, ಕಂಗಾಲಾಗಿದ್ದೆವು, ಹತಾಶರಾಗಿದ್ದೆವು, ಸುಡುಬೇಸಿಗೆಯ ನಡುವೆ, ಭಗವಂತನನ್ನ ನೆನೆಯುವಂತೆ ನಿನ್ನ ನೆನೆಯುತ ಕಾದಿದ್ದೆವು, ನಿನ್ನ ಆಗಮನಕ್ಕೆ ಕಾದು, ಭೂಮಿಯ ಮರಗಳೆಲ್ಲ ಸೋತು ಹೋಗಿದ್ದವು, ವಿರಹದಿಂದ ಬರ...
ವಿಶ್ವಮನೆಗಾಗಿ... --------------------- ಬಾ ಪ್ರಾರ್ಥಿಸೋಣ ದ್ವೇಷ ಹಗೆತನ ಜಾತಿ ವಿಜಾತಿಗಳ ಒಳ ಜಗಳಗಳೆಲ್ಲವ ಮರೆತು ಭೂಮಿ ಬಿಸಿಲ ತಾಪದಿಂದ ಉರಿದು ಹೋಗದಿರಲೆಂದು!! ಉಳಿಯಲೀ ಭೂಮಿ ನಮ್ಮೆಲ್ಲರ ನಾಳಿನವರಿಗಾಗಿ! ಬೆಳೆಯಲಿ ಹಸಿರಿಲ್ಲಿ ಎಲ್ಲರಾ ಉ...
ಗೊಂದಲದ ಗೂಡಿನೊಳಗಡೆ ಸಿಲುಕಿರುವ ಹಂಬಲಗಳು ಬಿಡುಗಡೆಗೆ ಹಪಹಪಿಸುತ್ತಿರುವುದು ಮನದ ಗುಡಿಸಲಿನೊಳಗಡೆ ಎಲ್ಲೆಲ್ಲೂ ಸೋರಿಕೆಗಳು ಅಸುರಕ್ಷಿತ ಭಾವನೆಗಳೇ ಕಾಡುತ್ತಿರುವುದು ಬೇಸರದಿ ಒಂಟಿತನದೆಡೆ ಮೌನದಿ ಮಾತುಗಳು ಪದಗಳ ಬಿಟ್ಟು ಸಮಾದಿಯಾಗುತ್ತಿರುವುದು...
ಮೌನಭಾರದಿ ಮೋರೆ ಕಪ್ಪಿಟ್ಟು ಕಂಗೆಟ್ಟು ತಾಳಲಾರದೆ ಅಲೆಯುತಿದ್ದ ಮೇಘ ಮುಕ್ತಿ ಪಡೆಯಲಿಕ್ಕೇ ಎಂದೇ ಠಳಾಯಿಸುತ್ತಿದ್ದ ಗಗನದ ನಿಶಾಕುಸುಮಗಳನು ತರಿದು ಬರಿದು ಮಾಡಲೆಂಬಂತೆ ಶೃಂಗಕರಗಳನು ತಾಯ ಕರೆದು ಚಾಚುವ ಹಸುಳೆಯಂತೆ ವಿಸ್ತರಿಸೆ ಮೇಘನ ಮೌನಭಾರ ಒಡಯಿ...
ದಿನಗಳೊಂದೊಂದು ಕಳೆದು ವರುಷಗಳೇ ಉರುಳುತ್ತಿವೆ, ಅರಿವಿನ ಬೆಳಕು ಇನ್ನೂ ಕಣ್ಣಿಗೆ ಕಾಣಿಸದೆ! ಬಯಕೆಗಳೊಂದೊಂದು ಕೂಡಿ ಹತಾಶೆಯಲ್ಲಿ ಹಲುಬುತ್ತಿವೆ, ಯಾವೊಂದು ಆಸೆಗಳು ಇನ್ನೂ ಈಡೇರದೆ! ಗುರಿಯೊಂದು ತಿಳಿವಳಿಕೆಗಿನ್ನೂ ಬಾರದೆ ಎಲ್ಲಿ ಅಡಗಿರುವುದು? ನಾ...
ಆಸೆಗಳ ಆಲೋಚನೆ, ಅನುಮತಿಯ ಕೇಳದಂತೆ ಮೂಡುವುದು ತೆರೆದ ಕಣ್ಣಂಚಲಿ, ಕಂಬನಿಯಾಗಿ ಹಾಗೆ ಮರೆಯಾಗುವುದು ನೆರಳು ಕೂಡ, ಒಂದೇ ಸಮನೆ ಬಿಡದೆ ಕಾಡುವುದು ಕರುಣೆ ಇರದೆ! ಕನಸು ಕೂಡ, ಇರದು ಸುಮ್ಮನೆ ನಿದಿರೆಯಲ್ಲೂ ಕೊಡುವುದು ನೋವ ಬಿಡದೆ! ಹೇಳಲು ಆಗದು, ಈ ಭ...
ಏನು ಚಂದ ನೋಡು ನಮ್ಮ ಕನ್ನಡನಾಡು ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು| ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು ಮನತಣಿಸುವ ಜಲಪಾತಗಳ ಸುಂದರ ಬೀಡು| ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು ಸಹ್ಯಾದ್ರಿಯ ಶಿಖರಗಳಲಿ ಮಿಂದೇಳುವ ಮಲೆನಾಡು|| ಗ...
ಬಂತು ನೋಡು ಯುಗಾದಿ ಹೊತ್ತು ಹೊಸ ಸಂಭ್ರಮ ತಂತು ನೋಡು ಎಲ್ಲೆಲ್ಲೂ ಬದಲಾವಣೆಯ ಸಮಾಗಮ ಎಲ್ಲದಕ್ಕೂ ಅಂತ್ಯವಿದೇ ಎಂದು ತೋರುವ ಪ್ರಕೃತಿಯ ಆಟ ಸಾರುತಿಹುದು ಅಂತ್ಯವೇ ಹೊಸ ಆರಂಭದ ಮುನ್ಸೂಚನೆಯ ಪಾಠ ಬಾಗಿಲಿಗೆ ಕಟ್ಟುತಾ ನಾವು ಹಸಿರೆಲೆಗಳ ತೋರಣ ಸಂತಸದಿ...
ಒಡಲಲಿ ನನ್ನ ಹೊತ್ತು ಜೀವ ಕೊಟ್ಟಾಕೆ ನಿನ್ನ ಗರ್ಭದಾಸರೆಗಿಂತ ಆಶ್ರಯವುಂಟೇ| ನೋವಲಿ ನನ್ನ ಹೆತ್ತು ಭೂಮಿಗೆ ತಂದಾಕೆ ಜಗದಲಿ ನಿನ್ನ ತ್ಯಾಗಕ್ಕೆ ಸಮವುಂಟೇ| ಮಡಿಲಲಿ ನನ್ನಿರಿಸಿ ಮೊಲೆಯುಣಿಸಿದಾಕೆ ಆ ಅಮೃತದ ಋಣವ ತೀರಿಸಲುಂಟೇ| ತೋಳಲಿ ಬಿಗಿದಪ್ಪಿ ನನ...