ಪ್ರೀತಿ ಎಂದರೆ...
ಪ್ರೀತಿ ಎಂದರೆ... ಮರ ಸುತ್ತಿ ಕೈ ಹಿಡಿದು ಹಾಡಿ ಕುಣಿಯುವುದಲ್ಲ ... ಮನ ಸುತ್ತಿ ಆತ್ಮದ ಜೊತೆಗೂಡಿ ತಿಳಿದು ತಣಿಯುವುದು. ಚುಚ್ಚಿದ ಮುಳ್ಳನ್ನು ತುಚ್ಚದಿ ಕಾಣುವುದಲ್ಲ ... ಸುನಗೆಯ ಗುಲಾಬಿಯ ಚೆಂದವನು ಮೆಚ್ಚಿ ಬಣ್ಣಿಸುವುದು. ಕೊಳಕಿನ ಕೆಸರನ್ನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಪ್ರೀತಿ ಎಂದರೆ... ಮರ ಸುತ್ತಿ ಕೈ ಹಿಡಿದು ಹಾಡಿ ಕುಣಿಯುವುದಲ್ಲ ... ಮನ ಸುತ್ತಿ ಆತ್ಮದ ಜೊತೆಗೂಡಿ ತಿಳಿದು ತಣಿಯುವುದು. ಚುಚ್ಚಿದ ಮುಳ್ಳನ್ನು ತುಚ್ಚದಿ ಕಾಣುವುದಲ್ಲ ... ಸುನಗೆಯ ಗುಲಾಬಿಯ ಚೆಂದವನು ಮೆಚ್ಚಿ ಬಣ್ಣಿಸುವುದು. ಕೊಳಕಿನ ಕೆಸರನ್ನು...
ಪ್ರಖರ ತಾಪದೆ ಬಯಲ ಹೊ೦ಗೆಯ ನೆರಳು... ಕಡುತೃಷೆಯನೀಗಿಸುವ ಜೀವಗ೦ಗೆ... ತಿವಿವ ಭಾವಗಳುರಿಯನಾರಿಸುವ ಜಲಪಾತ... ಬೇಗೆಯೊಳು ತಾ ಸುಳಿವ ತ೦ಗಾಳಿಯು... ನೋವಿನಲು ನಲಿವಿನಲು ಸಹಜದಲೆ ಮೌಲ್ಯಗಳ ತಿಳಿಸಿ ಅರಿವನು ನೀಡ್ವ ಮೊದಲ ಗುರುವು... ಪುಟವಿಟ್ಟ ಬಾಳ...
ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ......... ಎಡಬಿಡದೆ ಕಾಡುವ ಬಡತನದಿ ಬಸವಳಿದು ಗೆಳೆಯ ವಸುದೇವನ ನುಡಿ ನೆನೆದು ಬಳಿ ಸಾರಿದ ಸುಧಾಮನ ನೋಡಿ , ಅತ್ಯಾನಂದದಿ ಆಲಂಗಿಸಿ ಮಗ್ಗಲಲಿ ಮರೆ ಮಾಚಿದ ಮುಗ್ಗಲು ಅವಲಕ್ಕಿಯ ಮೆಚ್ಚಿ ಮುಕ್ಕಿ ನಗು ಬೀರಿದ ನಾ...
ನಾನಾರು ಅವನಾರು ಇರುವುದೆಲ್ಲವೂ ಏನು? ನಾನೇಕೆ ಬಂದೆನೀ ವಿಷಮದೊಳಗೆ? ಪ್ರತಿ ನಗುವಿನಾ ಹಿಂದೆ ಅಡಗಿಹುದು ಕಹಿ ಛಾಯೆ, ಬೇವಿನೊಡಲಿನ ಜೇನು ತುಪ್ಪದಂತೆ ಅರಿಯುವುದು ಬಹಳವಿದೆ ಅರಿತರೇನಾದೀತು? ಬಿಡುಗಡೆಯ ಬಾಗಿಲಿನ ಸುಳಿವಿಲ್ಲದೆ ಹಿರಿದೆ ತರ್ಕವ ಮಾಡಿ...
ಮಾತು ........... ಕತ್ತಿಯಂತೆ ಘಾಸಿಗೊಳಿಸುವ ವೇದನ ಹತ್ತಿಯಂತೆ ನಯವಾಗಿಸುವ ಸಂವೇದನ... ಮುತ್ತಿನಂತೆ ಹೊಳಪು ಚಿಪ್ಪಿನಂತೆ ಒರಟು.... ಜಿನುಗುವ ಸೋನೆಯ ಜೀವಕಳೆ ಭೋರ್ಗರೆವ ಮುಸಲಧಾರೆಯ ಜೀವ ಕೊಲೆ... ಬೆಚ್ಚಿ ನೋಯಿಸುವ ಚುಚ್ಚು ಮುಳ್ಳು ಮೆಚ್ಚಿ ನ...
ಅಪ್ಪಳಿಸುವ ಅಲೆ ಒಳಗೆ, ಶಾಂತತೀರದ ನಗು ಹೊರಗೆ, ಅಭಿವ್ಯಕ್ತಿಸುವ ಆ ಬಗೆ, ಹೇಗೆ ಒಲಿಯಿತೆ ನಿನಗೆ? ಕಣ್ಣಿನಲಿ ಕಂಡಿಲ್ಲ, ಕರಗಳಲಿ ಸ್ಪರ್ಶಿಸಲಿಲ್ಲ, ಕರುಳಮಿಡಿತದೊಳಗೆ ಜಗವ ನೀ ಅರಿವೆ ಹೇಗೆ? ಭತ್ತದ ದೃಢತೆಗೆ, ಪ್ರೀತಿಯ ನೀರೆರೆದು, ಅನ್ನದ ಮೃದುತನ...
ಅರೆ ಅರೆ ಅದೆಂತಾ ಅಲೆ....,. ಅರೆ ಅರೆ ಅದೆಂತಾ ಅಲೆ !!!! ಬೊಬ್ಬಿರಿದು ಬಂದು ಸದ್ದಿಲ್ಲದೆ ದಡಕೆ ಮುದ್ದಿಕ್ಕಿ ಮೆಲ್ಲ ನಡೆದ ಕಲೆ ! !! ಭರ ಭರನೆ ಬರುವ ಬಿರ ಬಿರನೆ ನಡೆಯ ನಿನ್ನ ನೂಪುರ ಅದೆಂಥಾ ವಿಸ್ಮಯ!!! ಕಿನ್ನರಿಯಂತೆ ಬಳುಕಿ ಕಿನಾರೆಯ ಸವರಿ...
ಅನಾಥರಿಗೆ ಆಸರೆ ನೀಡಿ ದುಡಿವ ಕೈಗೆ ಕೆಲಸ ಕೊಟ್ಟು ಹಸಿದ ಉದರಕ್ಕೆ ಕೂಳನಿಟ್ಟು ದಣಿದ ಕಾಲಿಗೆ ಗುರಿ ತೋರಿ ಕುಂದಿದ ಕಂಗಳಿಗೆ ಕನಸ ತುಂಬಿ ಮೌನದ ಬಾಯಿಗೆ ಭಾಷೆ ಕಲಿಸಿ ಬೆಂದ ಮನಕೆ ಬಂಧವ ತೊಡಿಸಿ ಸ್ನೇಹದ ಸವಿಯನು ಉಣ ಬಡಿಸಿ ಪ್ರೀತಿ ಪ್ರೇಮದ ನಿಜಾರ್...
ಹೆಣ್ಣು ಅಂದು ಇಂದು ಒಂದೇ ಕೇವಲ ಭೋಗದ ಬೊಂಬೆ ಕಲಿತರೂ ಕಳೆಯದ ನಿಂದೇ ಈ ಪುರುಷ ಸಮಾಜದ ಮುಂದೆ ಶುರುವಾಯ್ತು ಶೋಷಣೆಯ ದಂದೆ ಶಿಶುವಾಗಿ ಜನ್ಮ ತಳೆದಂದೇ
ಕಾಲನ ಕರೆಗೆ ಓಗೊಟ್ಟು ಇಹದ ಜಂಜಾಟವ ಒದ್ದು ಅಂಗಾತ ಮಲಗಿದ್ದ ಶವದ ಮುಂದೆ ಕೂತು ಚಿತ್ತ ಕಲಕಿ ಚೀರುತ್ತಿದ್ದೆ ನಾನು ಮಾತ್ರ ಈ ಧರೆಯ ಶಾಶ್ವತ ಅಮೃತ ಬಿಂದೂ ಎಂದು ದುಃಖದಿಂದ ಬಿಕ್ಕುತ್ತಿದ್ದೆ ಒಂದಲ್ಲ ಒಂದು ದಿನ ನಾನು ಕೂಡ ಅದೇ ಮನೆಯ ಬಂಧುವಾಗುವೆನೆ...
ತಾನಾಗೇ ಬರುವುದು ತನ್ಮಯತೆ, ತಳ್ಳಿದರೆ ತನುವಿನ ಚಂಚಲತೆ. ತನ್ನದಾಗಿಸಿಕೊಂಡಿದ್ದನ್ನೇ ಹೊತ್ತು ಹೋಗುವುದಿಲ್ಲವಂತೆ ತರವಲ್ಲ ಈ ಮದ್ಯೆ ಪರರ ಚಿಂತೆ ತಗಡಿನ ಗೊಂಬೆಯಾಗಿಬಿಡು ಜೀವನ ಸಂತೆ ತಕರಾರು ಬಿಡು ಅರಿವಾಗುವುದು ಜಗದ ಶೂನ್ಯತೆ ತನ್ತನವ ಬಿಟ್ಟು...
ಮನಸ್ಸಿನ ಮೂಲೆಯ ಮನೆಯಲ್ಲಿ ನಿನ್ನ ಗುಡಿ ಕಟ್ಟಿಸಿರುವೆ ಕೃಷ್ಣ ಆರದ ನಂದಾ ದೀಪವ ಬೆಳಗಿಸಿ ಧ್ಯಾನಿಸುತ್ತಿರುವೆ ಕೃಷ್ಣ ಮೂಲೆಯ ಮನೆ ಎಂದು ಬೇಸರಗೊಳ್ಳದಿರು ವಶಪಡಿಸಿಕೊಂಡಿದೆ ಸಂಸಾರವೂ ಉಳಿದ ಜಾಗವನ್ನು ಕ್ಷಣದ ಧ್ಯಾನವೆಂದು ಕೋಪಿಸಿಗೊಳ್ಳದಿರು ಕಸಿದ...