ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ನವೆಂ ೦೯

ಸು೦ದರಿಯ ಕರೆ

ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ|| ಮೂಗ ಮುರಿದು ಕಾಲು ತೀಡಿ ಕಣ್ಣ ರೆಪ್ಪೆಇ೦ದ ಸನ್ನೆ ಮಾಡಿ ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ || ಯಾರೋ ನಮ್ಮ ನೋಡಿಯಾರು ಏನು ಎ೦ದು ಕೇಳಿಯಾರೋ ಎ೦ಬ ಭಯದ ನಡುವೆಯೂ ಕದ್ದು ಕದ್ದು...

Prahlad M · ೩೬೧ ವೀಕ್ಷಣೆಗಳು
ಓದಿ
ಅಕ್ಟೋ ೨೫

ಒಲವಿನ ಸೆರೆ

ನಾನಿಲ್ಲಿ ಕೂತಿರುವೆ ಮಲೆನಾಡ ನಡುವೆಯಲ್ಲಿ, ನನ್ನವಳು ಹುಟ್ಟಿದ ಜಾಗದಲ್ಲಿ, ಪ್ರಕೃತಿಯ ಯಾವ ಗುಣ ಸೋಕಿದ್ದರಿಂದ, ಅವಳು ಇಂದು ಅವಳಾಗಿದ್ದಾಳೆ ಎಂಬ ಕೌತುಕದಲ್ಲಿ, ಈ ಮೋಡಾವ, ಈ ಮಳೆಯಾ, ಈ ಹಸಿರಾ, ಅಥವಾ ದೂರದಲ್ಲಿ ಕಾಣುವ ಬೆಟ್ಟಶ್ರೇಣಿಯಾ? ಇಲ್ಲಾ,...

A U prakash · ೪೧೯ ವೀಕ್ಷಣೆಗಳು
ಅಕ್ಟೋ ೨೪

ಯಶಸ್ಸಿನ ದಾರಿ

ಯಶಸ್ಸಿನ ದಾರಿಗಳು ಹಲುವು ಬಗೆ, ಗೊತ್ತೋ ಇಲ್ಲವೋ ನಿಮಗೆ ? ಪ್ರತಿ ಯಶಸ್ವಿಯಾದವನ ದಾರಿಯೂ ನೂತನ ಅನಿಸುತ್ತೆ, ನನಗೆ ಯೋಗ ಇದ್ದೋನು ಗೆಲ್ಲುತಾನ, ಯೋಗ್ಯತೆ ಇರೋನು ಗೆಲ್ಲುತಾನ, ಗೊತ್ತು ಯಾರಿಗೆ? ಬಿಡಿ ಯಾರಾದ್ರೂ ಗೆಲ್ಲಲಿ, ಅದರ ಗೊಡವೆ ಏಕೆ ಜಗದ ಜ...

A U prakash · ೪೪೪ ವೀಕ್ಷಣೆಗಳು
ಅಕ್ಟೋ ೨೨

llಪ್ರೇಮ ನಿವೇದನೆll

ಬರೆಯುವೆ ಒಂದು ಕವಿತೆಯನ್ನು ಮಾಡಲು ಪ್ರೇಮ ನಿವೇದನೆಯನ್ನು ಪ್ರೇಮದ ಅರ್ಥವ ಚಿಂತಿಸಿ ಚಿಂತಿಸಿ ಹಾಳೆಯು ಹರಿದು ಹೋಗುತ್ತಿದೆ ಬರೆಯುವ ಲೇಖನಿ ಪದಗಳ ಹಸಿವಲ್ಲೆ ಬರೆಯದೆ ಕುಸಿದು ನಿಲ್ಲುತ್ತಿದೆ ಕಣ್ಣಲ್ಲಿ ಮೂಡಿದ ಕಲ್ಪನೆಯನ್ನು ಬಣ್ಣಿಸಲಾಗದೆ ಮನ ಮರ...

ಕೀರ್ತನ್ ಕೆ · ೫೧೫ ವೀಕ್ಷಣೆಗಳು
ಅಕ್ಟೋ ೨೨

llನಿನ್ನ ರೂಪll

ತಂಪು ಚಂದ್ರನು ಕೆಂಪಾಗಿಹನು ನೋಡುತ್ತ ನಿನ್ನಯ ರೂಪವನ್ನು ತಿರುಗುವ ಭೂಮಿಯೂ ಮರುಗುತ್ತಲಿರುಹುದು ಕಾಣುತ್ತ ನಿನ್ನಯ ಮೈಮಾಟವನ್ನು ಜಕ್ಕಣ್ಣನು ನಾಚುತ್ತಲಿರುವನು ಕೆತ್ತುತ್ತ ನಿನ್ನಯ ಶಿಲ್ಪವನ್ನು ಕಾಳಿದಾಸನು ಕುಣಿಯುತ್ತಲಿರುವನು ಹೊಗಳುತ್ತ ನಿನ್ನ...

ಕೀರ್ತನ್ ಕೆ · ೪೮೮ ವೀಕ್ಷಣೆಗಳು
ಅಕ್ಟೋ ೨೨

llನೀನಿರುವೆ ಅಲ್ಲವೇ ಕೃಷ್ಣll

ಯಾರೂ ಇಲ್ಲದಿದ್ದರೇನು ನನಗೆ ನೀನಿರುವೆ ಅಲ್ಲವೆ ಕೃಷ್ಣ ಯಾರ ಸಂಗ ಸಿಗದಿದ್ದರೇನು ನನಗೆ ನಮ್ಮ ಸಂಗ ಉಳಿಯುವುದಲ್ಲವೇ ಕೃಷ್ಣ ನನ್ನನ್ನಿಷ್ಟ ಪಡುವವರನ್ನು ನಾನು ಎಲ್ಲಿಯೂ ಕಾಣೆ ಕೃಷ್ಣ ನಿನ್ನನ್ನಿಷ್ಟ ಪಡುತ್ತಿರುವೆ ನಾನು ಅಷ್ಟೇ ಸಾಕು ನನಗೆ ಕೃಷ್ಣ...

ಕೀರ್ತನ್ ಕೆ · ೪೧೯ ವೀಕ್ಷಣೆಗಳು
ಅಕ್ಟೋ ೧೩

llನಿನ್ನ ಕನಸುll

ಒಂದೇ ಸಮನೆ ಕಾಣುತಿರುವೆ ನಿನ್ನ ಕನಸನೆ ಬಂದು ನೀನು ಸೇರು ನನ್ನ ಕಾಡದೆ ಸುಮ್ಮನೆ ನೀ ನಡೆಯುವ ಹಾದಿಯಲ್ಲಿ ಹೂವಿನ ಹಾಸಿಗೆ ಆಗುವೆ ನಾನು ನೋವಿನ ದುಃಖ ಇರಲಿ ನನಗೆ ನಗುತಿರು ಎಂದೂ ನೀನು ಕಾಣದ ಕಡಲನು ಸೇರುವ ತವಕದಿ ಸಾಗುವ ನದಿಯ ಹಾಗೆ ಓಡುತ ಬರುವೆನ...

ಕೀರ್ತನ್ ಕೆ · ೫೬೫ ವೀಕ್ಷಣೆಗಳು
ಅಕ್ಟೋ ೧೩

llಪ್ರೇಮ ವಿವಾಹll

ಕರಗಿತು ಮೋಡ ಸುರಿಸಿತು ನೋಡ ಭೂಮಿಗೆ ಮೊದಲ ಮಳೆಯನ್ನು ಚಿಗುರಿದೆ ಕನಸು ಅರಳಿದೆ ಮನಸ್ಸು ಪಡೆದು ಮೊದಲ ಪ್ರೀತಿಯನ್ನು ಒಪ್ಪಿತು ಹೃದಯ ಅಪ್ಪಿತು ಕಾಯ ಹೀರಲು ತುಟಿಯ ಜೇನನ್ನು ಕಂಕಣ ಕೂಡಿತು ಬಾಸಿಂಗವು ಸೇರಿತು ಹತ್ತಿತು ಜೋಡಿಯು ಹಸೆಮಣೆಯನ್ನು ಬೆರಳ...

ಕೀರ್ತನ್ ಕೆ · ೪೯೪ ವೀಕ್ಷಣೆಗಳು
ಅಕ್ಟೋ ೧೩

llನಿನ್ನ ಋಣll

ಎಷ್ಟೋ ಕಷ್ಟ ಪಟ್ಟೆ ನೀನು ನನ್ನ ಭೂಮಿಗೆ ತರಲು ಅಂದು ಏನು ಮಾಡಲಿ ಹೇಳು ನಾನು ನಿನ್ನ ಋಣ ತೀರಿಸಲು ಇಂದು ಸಾಧ್ಯವಾಗದ ಮಾತಿದು... ಮುಗಿಯದ ಋುಣ ನಿನ್ನದು... ಬಿಟ್ಟೆ ನೀ ಎಲ್ಲ ಸಂತೋಷವನ್ನು ಕೊಟ್ಟೆ ನೀ ನಂಗೆ ಅತಿ ಪ್ರೇಮವನ್ನು ನೀನೇ ಆದೆ ನನ್ನ ದೇ...

ಕೀರ್ತನ್ ಕೆ · ೪೬೦ ವೀಕ್ಷಣೆಗಳು
ಅಕ್ಟೋ ೧೧

ಗುರುತು

ನೀನು ಬ್ರಾಹ್ಮಣನೋ ಇಲ್ಲ ಶೂದ್ರನೋ? ಕೇಳಿದರು ಸಮಾಜವಾದಿಗಳು. ನೀನು ಆಸ್ತಿಕನೋ ಇಲ್ಲ ನಾಸ್ತಿಕನೋ? ಕೇಳಿದರು ಧರ್ಮಶಾಸ್ತ್ರಜ್ಞರು. ನೀನು ರಾಷ್ಟ್ರವಾದಿಯೋ ಇಲ್ಲ ನಕ್ಸಲನೋ? ಕೇಳಿದರು ರಾಜ್ಯಶಾಸ್ತ್ರಜ್ಞರು. ನೀನು ಸ್ವದೇಶಿಯೋ ಇಲ್ಲ ವಿದೇಶಿಯೋ? ಕೇಳ...

ವಿಶ್ವನಾಥ್ ಡಿ ಎ · ೫೦೮ ವೀಕ್ಷಣೆಗಳು
ಸೆಪ್ಟೆಂ ೨೯

llಸಾಹಿತ್ಯವೇ ಚೆಂದll

ಸಾಹಿತ್ಯವೇ ಬಲು ಚೆಂದ ಸವಿದರೆ ಅತೀ ಆನಂದ ಕನ್ನಡವೇ ಸವೆಯದ ಶ್ರೀಗಂಧ ಎಷ್ಟೇ ತಿಂದರೂ ನಿಲ್ಲದ ಹಸಿವು ಈ ಕನ್ನಡ ಸಾಹಿತ್ಯವು ಕರಗತಗೊಳ್ಳದೆ ತಿರುಗುತ್ತಲಿರುವುದು ಬರೆಯುವ ನನ್ನೀ ಲೇಖನಿಯು ಹುಡುಕುತ್ತ ನಾನು ಹಿಡಿಯಲು ಹೋದರೆ ಪದಗಳು ಸಿಗದೆ ಹಾರುವು...

ಕೀರ್ತನ್ ಕೆ · ೪೮೨ ವೀಕ್ಷಣೆಗಳು
ಸೆಪ್ಟೆಂ ೨೮

llಅರಿಯಲಾಗದೋll

ಅರಿಯಲಾಗದೋ ನಿನ್ನ ಹರಿಯೇ ಅರಿಯಲಾಗದೋ... ಬುದ್ಧಿಗೆ ಹಿಡಿದಿದೆ ತುಕ್ಕು ಮನಸ್ಸಿಗೆ ಕವಿದಿದೆ ಮಂಕು ದೇಹವಂತೂ ರೋಗಗಳ ಗುಂಪು ಹೇಗೆ ಅರಿಯಲಿ ನಿನ್ನ ನಾನು ಈ ವ್ಯರ್ಥ ಸಲಕರಣೆಯಿಂದಲೇನು ? ಇಂದ್ರಿಯಗಳು ಓಡಿದೆ ಮಾಯೆಯ ಹಿಂದೆ ಆಲೋಚನೆಗಳ ಆಟ ಮೋಹದ ಮುಂ...

ಕೀರ್ತನ್ ಕೆ · ೨೫೯ ವೀಕ್ಷಣೆಗಳು