ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಆಗಸ್ಟ್ ೨೨

ಆ ಕ್ಷಣಗಳು

1. ಆ ಕ್ಷಣಗಳು .... ನನ್ನ ನೀನ್ನ ಮೋದಲ ಭೇಟಿ ವಿಳಾಸವಿಲ್ಲದ ಅಂಚೆ ಚೀಟಿ.... ಖಾಲಿ ಚೀಟಿಯೋಳು ಮುಚ್ಚಿಟ್ಟಿ ಪ್ರೀತಿ ಪ್ರಾರಂಭದ ಧಾಟಿ ಮಾಡ್ತು ನಮ್ಮಿಬ್ಬರ ಹೃದಯ ಲೂಟಿ...... ನೆನಪಿದೆಯೇ ಗೆಳತಿ ಆ ಕ್ಷಣಗಳು....... ನಾ ಬೇಡವೆಂದರೂ ನೀ ಮಾತಾಡುತ...

ರಾಮು ಎನ್ ರಾಠೋಡ್ · ೩೫೬ ವೀಕ್ಷಣೆಗಳು
ಓದಿ
ಆಗಸ್ಟ್ ೨೧

ನಾ ಕಡಲು ನೀ ಮುಗಿಲು

ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು. ನಾ ಕಡಲು ನೀ ಮುಗಿಲು ನಾ ಕಡಲು ನೀ ಮುಗಿಲು ನಮ್ಮ ನಡುವೆ ಏಕೆ ಈ ಕವಲು ? ನಾ ಅರಸ ತಾ ಸರಸ ನಮ್ಮ ನಡುವೆ ಏಕೆ ಈ ವಿರಸ ? ಬದುಕಲ್ಲಿ ನಿನ್ನ ಕಂಡೆ , ನಿನಗೆಂದೆ ಓಡಿ ಬಂದೆ ಪ್ರೀತಿಯ ತಂದ ನೀನ್ಯಾರೇ..? ಈ...

ನವೀನ್ ಅಂಕವಳ್ಳಿ · ೩೫೫ ವೀಕ್ಷಣೆಗಳು
ಆಗಸ್ಟ್ ೨೧

ಮತ್ತೆ ಅರಳಲಾರೆನು, ಮಸಣದೂರ ಕೆರೆಯಲಿ

ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು . - ಮತ್ತೆ ಅರಳಲಾರೆನು, ಮಸಣದೂರ ಕೆರೆಯಲಿ. ಮೈಲುಗಲ್ಲೆ ನೆಡೆದು, ದಿಕ್ಕು ತಪ್ಪಿತೆ ? ಕೂಗಲಾರದ ಕೊರಳ ಧನಿಯು ಕೇಳಿತೆ ? ಬೆಳಕಿನಡಿಯ ಬೇರು ಕತ್ತಲಲ್ಲವೆ ? ಕಾಂತಿ ತೊರೆದ ಹೂವ್ವು ನಾನು ಮಸಣದೂರ ಕೆರೆಯಲ...

ನವೀನ್ ಅಂಕವಳ್ಳಿ · ೨೧೨ ವೀಕ್ಷಣೆಗಳು
ಆಗಸ್ಟ್ ೧೮

llನೀ ಸಿಗದಿರೆll

ಯಾಕೆ ಈ ಥರ ಆದೆ ನಾನು ಇರಲಾರೆ ಸಿಗದಿರೇ ಇನ್ನು ನೀನು ಮಾತು ಮೌನವಾಗಿದೆ ಮನಸ್ಸು ಮಂಕಾಗಿದೆ ಭಾವನೆಗಳ ಬಾಣಕ್ಕೆ ಹೃದಯ ಚೂರಾಗಿದೆ ಒಡೆದ ಹೃದಯದಲ್ಲೂ ನಾನು ನಿನ್ನೇ ನೋಡುತ್ತಿರುವೆನು ಈ ಪ್ರೇಮದಾಟದಲ್ಲಿ ನಾನು ನನ್ನೇ ಮರೆತಿರುವೆನು ಮರೆವೆನು ಮರೆವೆ...

ಕೀರ್ತನ್ ಕೆ · ೨೩೭ ವೀಕ್ಷಣೆಗಳು
ಆಗಸ್ಟ್ ೧೮

llನೀನೇನೇ ಎಲ್ಲಾll

ನಿನ್ನ ಕನಸಿನ ಹುಡುಗ ನಾನಾಗಲಿಲ್ಲ ನನ್ನ ಕನಸಿನಲಿ ನೀನೇನೇ ಎಲ್ಲಾ ಅದೆಷ್ಟೇ ಹೇಳಿದರೂ ಮನ ಕೇಳುತ್ತಿಲ್ಲ ನೀ ಸಿಗದಿರೆ ಈ ಬಾಳಿಗೆ ಅರ್ಥವಿಲ್ಲ ನಿನ್ನ ಮಾತನು ಕೇಳಲು ನನ್ನ ಕಿವಿಯೂ ಕಾದಿದೆ ನಿನ್ನ ತುಂಟ ನೋಟವ ನನ್ನ ಕಣ್ಣು ಬೇಡಿದೆ ನನ್ನ ಮನ ಕೂಗಿದ...

ಕೀರ್ತನ್ ಕೆ · ೨೩೦ ವೀಕ್ಷಣೆಗಳು
ಆಗಸ್ಟ್ ೧೨

llಅರಿವಾಗದ ಪ್ರೇಮll

ನೀ ನನ್ನ ಪ್ರೀತ್ಸೋದಿಲ್ಲ ನಾ ಪ್ರೀತ್ಸೋದ್ ನಿಲ್ಸೋದಿಲ್ಲ ಈ ಸೂತ್ರವ ರಚಿಸಿ ಅವನು ನೋಡುತ್ತ ನಗುತಲಿರುವನು ಅವನು ನಗುತಲಿರುವನು ಮನ ಈಗ ನೊಂದಿದೆ ನೋಡು ಕಣ್ಣೀರು ಜಾರಿದೆ ನೋಡು ನನ್ನ ಮನಸಿನ ಭಾವನೆ ನಿನಗೆ ತಿಳಿಯದೆ ಹೋಯಿತು ಕಣ್ಣಂಚಿನ ಸನ್ನೆ ನಿ...

ಕೀರ್ತನ್ ಕೆ · ೩೮೫ ವೀಕ್ಷಣೆಗಳು
ಆಗಸ್ಟ್ ೧೨

llಜನನ ಮರಣll

ಜನನ ಮರಣಗಳ ನಡುವೆ ಸಾಗುತ್ತಿದೆ ನನ್ನೀ ಬದುಕು ಅಡಗಿ ಕುಂತರೂ ಬಿಡದೆ ಕಾಡಿದೆ ಯಮನ ಕುಹಕು ಪ್ರೇಮದ ಬಯಕೆಯು ನನ್ನ ಮಾಡಿತು ಅಂದು ಮರುಳು ಸಾಗುವ ದಾರಿಗೆ ಯಾಕೋ ಕವಿದಿದೆ ಇಂದು ಇರುಳು ಇಡಾ ಪಿಂಗಳಗಳಲ್ಲಿ ಸಾಗುತ್ತಾ ಒದ್ದಾಡಿದೆ ಉಸಿರು ಅರಿವಾಗುವುದು...

ಕೀರ್ತನ್ ಕೆ · ೪೦೩ ವೀಕ್ಷಣೆಗಳು
ಆಗಸ್ಟ್ ೧೨

llಏನೂ ಬೇಡll

ಏನು ಬೇಕು ಏನು ಬೇಡ ತಿಳಿಯುತ್ತಿಲ್ಲ ಗರುಡಾರೂಢ ಹುಟ್ಟನೆಂದು ನೀಡಬೇಡ ಪ್ರಾಣಹರಣ ಮಾಡಲೇಬೇಡ ಕಷ್ಟ ಕಾರ್ಪಣ್ಯವು ಬೇಡ ಸುಖದ ಸುಪ್ಪತ್ತಿಗೆಯೂ ಬೇಡ ಸವಿಯಾದ ಊಟವು ಬೇಡ ಹಸಿವಿನ ಯಾತನೆ ಬೇಡ ಬಯಸಿದ್ದೆಲ್ಲ ಸಿಗುವುದು ಬೇಡ ಸಿಕ್ಕದೆ ಕೊರಗುವುದೂ ಬೇಡ ದ...

ಕೀರ್ತನ್ ಕೆ · ೩೪೭ ವೀಕ್ಷಣೆಗಳು
ಆಗಸ್ಟ್ ೧೧

ಎಂದೂ ಮುಗಿಯದ ಕವನ

ಒಲವಿನ ಹಂದರದಿ ಹೃದಯದ ಮಂದಿರದಿ ಸವಿಯಾದ ಕವನ. ನಗುವಿನ ಕಂಪಲಿ ಸ್ನೇಹದ ತಂಪಲಿ ಸಿಹಿಯಾದ ಕವನ ಮಾಸದ ನೆನಪಲಿ ಮಾತಿನ ಅಲೆಯಲಿ ತಿಳಿಯಾದ ಕವನ ಮುಂಜಾನೆ ಮಂಜಲಿ ಮುಸ್ಸಂಜೆ ಗಾಳಿಯಲಿ ಬೆರೆತಂತ ಕವನ ಮನಸಿನ ಭಾವಕೆ ಮಿಡಿದಿಹ ಹೃದಯಕೆ ಹಿತವಾದ ಕವನ ಮಾಮರ...

Nagaraj Naik, Gerusoppa · ೨೯೧ ವೀಕ್ಷಣೆಗಳು
ಆಗಸ್ಟ್ ೧೧

ಗೆಲುವು ಕನಸಲ್ಲ

ಜಯದ ಬೆನ್ನತ್ತಿ ಹೊರಟು ಅರಿತೆ ನಾ ಜಗವೆಲ್ಲ ಬರಿ ಒರಟು ಜಯದ ಪರಿವೀಕ್ಷಣೆಯಲಿ ಸಾವಿರ ಪರೀಕ್ಷೆಗಳ ಪರಿದಿಯುಂಟು ಗೆಲುವು ಕನಸಲ್ಲ ಸುಲಭದಲದು ಫಲಿಸಲ್ಲ ನೋವು-ನಲಿವುಗಳ ಮೀರಿ ಭಯವೆಲ್ಲ ಗಾಳಿಗೆ ತೂರಿ ಚಂಚಲ ಚಿತ್ತಕೆ ಚೈತನ್ಯ ಬೀರಿ ಚಲಿಸಬೇಕು ಗುರಿಯೆ...

Nagaraj Naik, Gerusoppa · ೪೩೧ ವೀಕ್ಷಣೆಗಳು
ಆಗಸ್ಟ್ ೦೯

ಇಚ್ಚೆ

ಬಯಸಬೇಡ ನೀ ಯಾರನ್ನು ನಿನ್ನ ಮನದ ಬೇಗುಗೆಗೆ ಅರಸಬೇಡ ನೀ ಯಾರನ್ನು ನಿನ್ನ ಒಂಟಿತನಕೆ ಮರುಗಬೇಡ ನೀ ಸಿಗದ ಒಲವಿಗೆ ಕೆದಕಬೇಡ ನೀ ಸಿಗದ ಪ್ರಶ್ನೆಗೆ ಉತ್ತರ ನೆನೆಯಬೇಡ ನೀ ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...

ಶೃತಿ ಬಿ.ಎಸ್ · ೩೫೬ ವೀಕ್ಷಣೆಗಳು
ಆಗಸ್ಟ್ ೦೯

llಕತ್ತಲೆ ಮನದಲ್ಲಿll

ಮೋಡವು ಕವಿದಿದೆ ಚಂದಿರನನ್ನು ಮೂಡಿತು ಕತ್ತಲೆ ಹುಣ್ಣಿಮೆಯಂದು ಸಾಗಿದೆ ಪಯಣ ಸಾಗರದ ದಡದಲ್ಲಿಂದು ಜಾರಿತು ಹನಿಯೂ ಕಣ್ಣಂಚಲಿ ನೊಂದು ಬಲು ಹತ್ತಿರವಿದ್ದರೂ ಕಾಡಿದೆ ದೂರವೂ ಈ ಹೃದಯದ ಭಾರಕ್ಕೆ ಆದೇನು ಮೂಗನು ನನ್ನ ಕೈಗಳು ಕಾದವು ನಿನ್ನ ಕೈಗಳ ಹಿಡಿಯ...

ಕೀರ್ತನ್ ಕೆ · ೩೮೧ ವೀಕ್ಷಣೆಗಳು