llದಾರಿಯ ಮರೆತೆನುll
ಏಕಾಂತ ಕಾಡುತಿದೆ ನನ್ನೀಗ ಯಾಕಿಂಥ ಬೇಸರವೂ ತುಂಬಿತೀಗ ಬರೀ ನಿನ್ನದೇ ಧ್ಯಾನ ಮನಸಿನಲಿ ಸಿಕ್ಕಿತು ನಿನ್ನಯ ಪ್ರೇಮ ಕನಸಿನಲಿ ಉತ್ತರವಿರದ ಪ್ರಶ್ನೆಯೇ ನೀನು ಉತ್ತರಿಸಲು ಯತ್ನಿಸಿದೆ ನಾನು ಪ್ರೇಮವೇ ಇರದ ಬಾಳಲಿ ಇಂದು ಮಾಡಿದೆ ಶೂನ್ಯವೂ ಮನೆಯೊಂದನ್ನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಏಕಾಂತ ಕಾಡುತಿದೆ ನನ್ನೀಗ ಯಾಕಿಂಥ ಬೇಸರವೂ ತುಂಬಿತೀಗ ಬರೀ ನಿನ್ನದೇ ಧ್ಯಾನ ಮನಸಿನಲಿ ಸಿಕ್ಕಿತು ನಿನ್ನಯ ಪ್ರೇಮ ಕನಸಿನಲಿ ಉತ್ತರವಿರದ ಪ್ರಶ್ನೆಯೇ ನೀನು ಉತ್ತರಿಸಲು ಯತ್ನಿಸಿದೆ ನಾನು ಪ್ರೇಮವೇ ಇರದ ಬಾಳಲಿ ಇಂದು ಮಾಡಿದೆ ಶೂನ್ಯವೂ ಮನೆಯೊಂದನ್ನು...
ನೀನಿಲ್ಲದೆ ಬರಿದಾದೆ ನಾನು ಈ ಖಾಲಿ ಬಟ್ಟಲ ತುಂಬಲು ಗೀಚಿದೆ ನಾ, ಈ ಕವಿತೆ ಕವಿತೆಯ ತುಂಬೆಲ್ಲ ನೀನೆ ತುಂಬಿರುವೆ ಭಾವದ ತುಂಬೆಲ್ಲ ನೀನೆ ಹರಡಿರುವೆ ಬರಡಾದ ಈ ನೆಲದತುಂಬೆಲ್ಲ ನೀ ಹೂಳಿದ ನೇಗಿಲೆ ಭಾರವಾದ ಈ ಮೋಡದ ತುಂಬೆಲ್ಲ ನಿನ್ನ ಕಣ್ಣ ಹನಿಗಳೇ ಈ...
ಬಿಸಿಗಾಳಿಯ ಸೆಕೆಯಲ್ಲಿ ಬೆಂಕಿ ಉಗುಳುವ ಸೂರ್ಯನಡಿ ಬೆವರು ಸುರಿಸಿ ನಿಂತಿರುವ ನಮ್ಮ ರೈತ ಬೀಜವನ್ನು ಬಿತ್ತುತ್ತ ಭೂಮಿಯನ್ನು ಉಳುತ್ತ ಕಾಯಕವೇ ಕೈಲಾಸ ಎಂದ ನಮ್ಮ ರೈತ ನೋವನ್ನೇ ಉಣ್ಣುತ್ತ ನಮಗೆ ಅನ್ನ ನೀಡುತ್ತ ಕರ್ಮಯೋಗಿಯೇ ಆದ ನಮ್ಮ ರೈತ ಸಾಲ ಶೂಲ...
ಈ ನನ್ನ ಪುಟ್ಟ ಹೃದಯ ನೀನಿರುವ ದೇವಾಲಯ ಅಲ್ಲಿರುವ ನಿನ್ನ ಶಿಲೆಯ ಧ್ಯಾನಿಸುವ ಪ್ರತಿ ಸಮಯ ಈ ನನ್ನ ಉಸಿರೇ ನಿನಗೆ ಅಭಿಷೇಕ ನನ್ನ ಹೃದಯ ಬಡಿತವೇ ನಿನ್ನಯ ಮಂತ್ರಘೋಷ ಅನುದಿನ ಪೂಜಿಸುವೆ ನಿನ್ನ ನಂಬುತಲಿ ನೀನೀಡುವೆ ದರ್ಶನವನ್ನ ಆದೆ ನಾ ಖುಷಿಯೂ ನಿನ್...
ಸಾಗಿದೆ ನನ್ನೀ ಪಯಣ ಗುರಿ ಮರೆತ ದೋಣಿಯಲ್ಲಿ ಸಿಗಬಾರದೇ ನೀನು ನನಗೆ ದಡವಾಗಿ ನದಿಯ ತೀರದಲ್ಲಿ ಆಗು ನೀ ನನ್ನ ಗುರಿಯೂ... ತಲುಪುವೆನು ಪ್ರತೀ ಸರಿಯೂ... ನದಿಯಲಿ ಸಿಲುಕಿದ ದೋಣಿಯ ಹಾಗೆ ನಡುಗಿದೆ ನನ್ನೀ ಜೀವನ ಕುಶಲ ಅಂಬಿಗನ ಹುಟ್ಟಿನ ಹಾಗೆ ಆಗು ನೀ...
ಮಳೆ ಸುರಿದಿದೆ ಇಳೆಗೆ ಮನ ಜಾರಿದೆ ನಿನಗೆ ಒಲವಾಗಿದೆ ನನಗೆ ಮನಸೇರದೆ ಕೊನೆಗೆ ಮುಚ್ಚಿರುವುದು ನಿನ್ನ ಮನದ ಬಾಗಿಲೆನಗೆ ಇಣುಕಿ ನೋಡಲೊಂದೂ ಕಿಟಕಿಯಿಲ್ಲ ನಿನ್ನ ಮನದೊಳಗೆ ತಡೆಯಲಾರದ ಸೆಳೆತ ನನಗೆ ನಿನ್ನೆಡೆಗೆ ನೀ ಓಡುತ್ತಿರುವೆ ನನ್ನಗಲಿ ಯಾವ ಕಡೆಗೆ...
ಹನಿ ಹನಿ ಮಳೆಯ ಆವರಣ ಸಾಗುವ ದಾರಿಗೆ ರವಿಯ ಹೊಂಗಿರಣ ಜಿಟಿ ಜಿಟಿ ಮಳೆಯು ತಂದಿದೆ ಚಳಿಯು ಸಾಗುವ ದಾರಿಗೆ ತುಂಬಿದೆ ಕಳೆಯು ಮೋಡಗಳೆಲ್ಲ ಸೇರಿದವು ಗಾಳಿಗೆ ಹಾರುತ್ತ ಸಾಗಿದವು ಸುರಿಸಿದವು ಮಳೆ ಸುರಿಸಿದವು ಇಳೆಯ ಹೊಳೆಯ ತುಂಬಿದವು ಮರಗಿಡಗಳುಟ್ಟಿದೆ...
ಜಾಲತಾಣಗಳ ಜಾಲದಲ್ಲಿ ಸಿಲುಕಿದೆ ಸಮಾಜ ಇದರಲ್ಲಿ ಒಳಿತು ಕೆಡಕುಗಳೆರಡೂ ಇದೆ ಅಲ್ಲಿ ಅರಿಯದೇ ಉಪಯೋಗಿಸಿದರೆ ಬೆಲೆ ತೆರಬೇಕಾದೀತು ನಾವಿಲ್ಲಿ ಮೈ ಬೆವರಿಳಿಸುವ ಆಟವ ಮರೆತೆವು ಆನ್ಲೈನ್ ನ ಆಟಕ್ಕೆ ಶರಣಾದೆವು ಶುರುವಾಯಿತು ವಿವಾಹ ಆನ್ಲೈನ್ನಲ್ಲೇ ಮುಂದೆ...
ಗುರು ತೊರಿದ ಜ್ಞಾನದ ದಾರಿ ಶಾಲೆ ನಮ್ಮ ದೇವರ ಅಂಗಳು ಲಿಂಗದಂತೆ ಅಲ್ಲಿ ಇರುವ ಗುರುಗಳು ತೋರಿಸುವರು ಒಳ್ಳೆಯ ದಾರಿಗಳು ಭಕ್ತರಂತೆ ಇರುವರು ವಿದ್ಯಾರ್ಥಿಗಳು ಕಲಿಯಿರಿ ಒಳ್ಳೆಯ ಜ್ಞಾನದ ಸಾಧನೆಗಳು ಮಾಡಿರಿ ಸಮಾಜವ ಮೆಚ್ಚುವ ಕೆಲಸಗಳು ಎಲ್ಲರ ಪ್ರೀತಿಯ...
ನಿನ್ನ ಕಣ್ಣು ನನ್ನೀ ನೋಟವ ಬೆರೆತಾಗ ನನ್ನಲಿ ನಾ ಕಳೆದು ಹೋದೆ ನಿನ್ನ ಮಾತು ನನ್ನೀ ಪದಗಳ ಸೇರಿದಾಗ ನನ್ನನೇ ನಾ ಮರೆತುಹೋದೆ ಅಲ್ಲೊಮ್ಮೆ ಇಲ್ಲೊಮ್ಮೆ ಬೆಪ್ಪಾಗಿ ನಿಲ್ಲುವೆ, ಇದು ನಾನಾ ? ಅಲ್ಲೆಲ್ಲೋ ಇಲ್ಲೆಲ್ಲೋ ಮಂಕಾಗಿ ಹೋಗುವೆ, ಇದು ನಾನಾ ? ಇದ...
ಅಪ್ಪ ಅಮ್ಮನ ಮಡಿಲಲಿ ಆ ಸುಂದರ ಬಾಲ್ಯದಲಿ ನಾನಿಟ್ಟ ಅಂಬೆಗಾಲಿನ ಹೆಜ್ಜೆಗಳು ಮರೆಯಲಾಗದ ಪ್ರಪ್ರಥಮ ಹೆಜ್ಜೆಗಳು. ಅಮ್ಮ ತೋರಿದ ಮುದ್ದು ಮಮತೆಯಲಿ ಅಪ್ಪ ತೋರಿದ ಬುದ್ದಿ ಮಾರ್ಗದಲಿ ಗುರು ತೋರಿದ ವಿದ್ಯೆಯ ಹಾದಿಯಲಿ ಈಗ ನೆನಪಾಗುತಿವೆ ನಾ ನಡೆದಿದ್ದ ಶ...
ಮನ ಇಲ್ಲಿ ನಿಲ್ಲದ್ಯಾಕ ನಾ ಒಲ್ಲೆ ಇಲ್ಲಿ ಇರಲಾಕ! ನನ್ನ ಮನಿ ಅಲ್ಲೆದ, ನನ್ನ ತನದ ಬಳಗದ ಮತ್ತ ಅವರೊಳಗ ಬಗೆ ಹರಿಯದ ಜಗಳದ. ಬೀಸಿ ಬರುವ ಗಾಳಿಯೊಳಗ, ತೆಂಗು, ಮಾವು, ಬಾಳೆ, ಅಡಿಕೆ, ಪೇರಲಗಳ ಉಸಿರದ. ಕೆರೆಯ ಸುತ್ತಲ ಗಿಡದ ಕೆಳಗೆ ನೆರಳಿನ್ಯಾಗ, ಬಾಲ...