ಕವನ
Poetry · ೬,೦೦೮ ಲೇಖನಗಳು
ಬಾ ಬಂದು ಬಿಡು ಓ ನನ್ನ ಕವಿತೆಯೇ
ಬಾ ಬಂದು ಬಿಡು ಓ ನನ್ನ ಕವಿತೆಯೇ *********************************** ಕರೆಯುತಿಹೆ ಬಂದುಬಿಡು ಓ ನನ್ನ ಭಾವವೇ ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ ದುಂಡುಮಲ್ಲಿಗೆಯ ದಂಡೆಯಿಡಿದು ಕಾದಿಹೆನು ಮೆಲ್ಲ ಮೆಲ್ಲನೆ ಬಂದು ಬಿಡು ನೀ ಇಲ್ಲಿಗೆ ಎದಿರ...
ಕೇಳಿದೆ ಎಲ್ಲರ
ಕೇಳಿದೆ ಎಲ್ಲರ ನಾನು ಏನಾಗಬೇಕೆಂದು ಯಾರೂ ಉತ್ತರಿಸಲಿಲ್ಲ ಕೇಳಿದೆ ಹೊವಲಿ, ನೀನೇಕೆ ನಾನಗಲಿಲ್ಲೆಂದು? ಬದಲಿ ನನ್ನನೇ ಕೇಳಿತು ಯಾವ ಪ್ರೀತಿಗೆ ನೀನಾಗಲೆಂದು ? ಕರೆದು ಸುಗಂಧವ ಸೂಸಿ ಹೇಳಿತು, ಹುಟ್ಟಲಿ, ಮೊಗ್ಗಾಗಿ ದೇವರ ಪಾದ ಸೇರುವೆ ಯವ್ವನದಿ, ಪರ...
ಸರ್ವಂ ಸ್ವರ್ಗಮಯಂ
ಅಂತರಾಳದೊಳಗೊಬ್ಬ ಶಿವನಿಲ್ಲದಿರೆ ಶವವದು ಆ ಜೀವ ಶಿವನಿದ್ದು ಅದ ಅರಿಯದಿದ್ದರೆ ಆತ ಶವಕ್ಕಿಂತಲೂ ಕೀಳಾದವ ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!! ಶವವಾದರೂ ಕಣ್ಣು ತೆರೆದೀತು, ಕಣ್ಣೀರು ಸುರಿಸೀತು ಹೃದಯ ಬಡಿಯದಿದ್ದರೂ, ಮನ ಮಿಡಿದೀತು ಶಿವನಿದ್ದು ಶ...
ಕೃಷ್ಣ ಸುಂದರಿ
ಅವಳು ಹೊರೆಯೋ, ದಾರಿಗೆ ಅಡ್ಡಲೋ ಅವರವರ ಮಾತಿಗೆ ಬಲಿಯಾದಳು ಮೌನದಲೆ ಮರುಗಟ್ಟಿದವಳು ರೋಧನ ಮುಗಿಲೆತ್ತರದಲ್ಲಿ ಆದರು ಕೇಳುವ ಕಿವಿಗಳಿರಲಿಲ್ಲ ಸಂತೈಸುವ ಮನಸುಗಳಿರಲಿಲ್ಲ ಅವಳಿಗಂಟಿದ ಕಪ್ಪು ಚುಕ್ಕೆ ತಾನೇನು ಅರ್ಹಳಲ್ಲೆಂಬಂತಿತ್ತು ಜೀವನದ ಪರೀಕ್ಷೆ,...
ಅನಾಥವಾಗುತ್ತಿವೆ ನಮ್ಮೆಲ್ಲರ ಸಂಬಂಧಗಳು..
Family ಗಳು.. Office ಗಳು.. ದುಡಿಮೆಗಳು.. Commitment ಗಳು.. Smile ಕೊಡುವುದನ್ನೇ ಮರೆತ ತುಟಿಗಳು.. ಮನುಷ್ಯನನ್ನು ಅಳೆಯುವ ಸಾಧನವಾಗಿರುವ XYZ Salary ಗಳು.. ಭಾವನೆಗಳಿಲ್ಲದೆ ಉಭಯಕುಶಲೋಪರಿ ವಿಚಾರಿಸುವ What's App Message ಗಳು.. ಖುದ...
ನೆನಪಿವೆಯೇ ಆ ಕ್ಷಣಗಳು..
ಪ್ರಿಯೆ, ನೆನಪಿವೆಯೇ ಆ ಕ್ಷಣಗಳು.. ನಾವು ಅಪರಿಚಿತರಾಗಿದ್ದ ಆ ದಿನಗಳು.. ನಿನ್ನ ನೋಡಲು ನಾ ಮಾಡುತಿದ್ದ ಚೇಷ್ಟೆಗಳು ಅನೇಕ; ಆ ನಿನ್ನ ಕಣ್ಣೋಟ ಕಂಡು ನಾ ಕಳೆದುಹೋದ ಅನುಭವಗಳು ಅನೇಕ; ಪ್ರೀತಿ ವ್ಯಕ್ತಪಡಿಸಲಾಗದೆ ಚಡಪಡಿಸಿದ ಸಂದರ್ಭಗಳೂ ಅನೇಕ; ಆ ದ...
ಕಾಮನ ಬಿಲ್ಲೇಕೆ ಅರ್ಧ ?
ಕಾಮನ ಬಿಲ್ಲೇಕೆ ಅರ್ಧ ? ಪೂರ್ತಿ ನೋಡುವ ಆಸೆ ನಿನಗಿಲ್ಲವೆ ? ನಗುಮೊಗದಿ, ಕೈಕುಲುಕಿ ಹೊಸ ಬಟ್ಟೆ ಉಟ್ಟು, ಸಿಹಿ ಉಗ್ಗಿ ಉಂಡು, ಎಲ್ಲರೊಟ್ಟಿಗೆ ಕೂಡಿ ನಲಿದಾಡಿದ ಆ ಘಳಿಗೆಗಳಷ್ಟೇ..., ನಿನಗಿಷ್ಟ! ಯಾಕೆ ? ದಿಂಬಿಗೆ ಮೊಗವಿಟ್ಟು ಕತ್ತಲೆ ಕೋಣೆಯಲಿ ಬ...
ಆಶಾ ಪಾಶ
ಬೇಕೆಂಬ ಆಸೆ ಬೆಂಬತ್ತಿ ಬೆನ್ನೇರಿ ಹಗಲು ಕೆಲಸದಲಿ ನಿದ್ದೆ ಕನಸಿನಲಿ ಶ್ವಾಸ ನಿಶ್ವಾಸದಲಿ ರಕ್ತದಲಿ ಒಂದಾಗಿ ಬೆರೆತ ಫಲವಾಗಿ ಕಪ್ಪು ಬಿಳುಪಾಗಿ ಬೆಳಕು ಮಬ್ಬಾಗಿ ಸುಕ್ಕು ಪಕ್ಕಾಗಿ ಬೆನ್ನು ತಾ ಬಾಗಿ ಆದರೂ, ಆಳ ಕಂದರದ ತಾಳವು ಸಿಕ್ಕಿಲ್ಲ
ನವ ಚೇತನ
ಹೊಸತು ಗಾಳಿ ಹರುಷದಿಂದ ಚಿಗುತಲಿರುವ ಎಲೆಗಳಂದ ಬಿಡದೆ ಅವನು ಕುಲುಕುತ ಹೊಸ ವರುಷಕೆ ಸ್ವಾಗತ ನೀಲ ಆಳ ನಿಚ್ಚಳ ನಭದ ಎದೆಯ ಮುಚ್ಚಳ ತೆರೆದಿತು ಅಗೋ ಧರಣಿಗೆ ಚೆಲುವ ರಾಣಿ ವಸಂತಕೆ ಹಕ್ಕಿ ಗಾನ ಸತತವಾಗೆ ಸಂತಸ ತಾ ಎಲ್ಲೆಡೆ ಮಧುರ ಭಾವ ಹೊಮ್ಮಿದೆ ಪ್ರಕ...
ಕಳೆದ ದಿನಗಳು
ಹಲವು ದಿನಗಳಿಂದ ಒಂದು ಮಾತು ತಿಳಿಯಬೇಕೆಂದು ಪರಿ ಪರಿಯಲಿ ತವಕಿದೆನೆಂದು ಕಳೆದು ಹೋದ ದಿನಗಳೆಂತು ಕಳೆದೆ ನಾನವನು ಎಂತು ವ್ಯರ್ಥವೆಷ್ಟು ಅರ್ಥವೆಷ್ಟು ಎಣಿಸಲೆಂತು ಅಗೆದಗೆಡು ನೆನೆ ನೆನೆದು ಲೆಕ್ಕ ಹಾಕಿ ಟೆಲಿ ಕೆರೆ ಕೆರೆದು ಕಿತ್ತು ಹಾಕಿ ಬರೀ ಎರೆ...