ಪ್ರೀತಿಸಿದೆ.....ನಾ ನಿನ್ನ...
ನೆನಪಿನಂಗಳದ ಪುಟದಅಕ್ಷರಗಳ ನಡುವೆಅವಿತು ಕುಳಿತಿರುವೆಯಲ್ಲ ಗೆಳತಿ.... ನೀನು ಜೊತೆಗಿರದ ಪಯಣದಲಿಮಾತುಗಳು ಮೌನವಾಗಿದೆ..ನೀ ಹಚ್ಚಿ ಹೋದ ಹಣತೆಯೊಂದುನಂದಾದೀಪವಾಗಿ ಬೆಳಗುತ್ತಿದೆನನ್ನೀ ಹೃದಯದಲ್ಲಿ.............. ನಿನ್ನ ನೋಡದ ಪ್ರತಿಕ್ಷಣವುಸದ್ದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನೆನಪಿನಂಗಳದ ಪುಟದಅಕ್ಷರಗಳ ನಡುವೆಅವಿತು ಕುಳಿತಿರುವೆಯಲ್ಲ ಗೆಳತಿ.... ನೀನು ಜೊತೆಗಿರದ ಪಯಣದಲಿಮಾತುಗಳು ಮೌನವಾಗಿದೆ..ನೀ ಹಚ್ಚಿ ಹೋದ ಹಣತೆಯೊಂದುನಂದಾದೀಪವಾಗಿ ಬೆಳಗುತ್ತಿದೆನನ್ನೀ ಹೃದಯದಲ್ಲಿ.............. ನಿನ್ನ ನೋಡದ ಪ್ರತಿಕ್ಷಣವುಸದ್ದಿ...
1. ಕನಸಿನ ಬಾಗಿಲು ಬಡಿದು ದೂರ ಹೋಗಿರುವೆಯಲ್ಲಾ? ಮರಳಿ ಬಂದರೆ ಬಂದುಬಿಡು ಗೆಳತಿ... ನನ್ನ ಹೃದಯದ ಬಾಗಿಲು ನಿನಗೆಂದೇ ತೆರೆದಿಡುವೆನು..... 2. ನೋವು ನನಗಿರಲಿ ಕಣ್ಣೀರು ನನ್ನದಾಗಲಿ ನಿರಾಸೆ ನನ್ನಲಿರಲಿ ನೀ ನಗುತ್ತಿರು ಹೂವಿನ ಹಾಗೆ... 3. ಸಾವಿ...
ಒಲುಮೆ ತುಂಬಿದ ಕಂಗಳಲ್ಲಿ ಕನಸಿನ ಕವಿತೆಯನು ಹೃದಯದಲಿ ಕೆತ್ತಿಸಿ ಭಗ್ನಪ್ರೇಮಿಯಂತೆ ನಿನಗಾಗಿ ಕಾದಿರುವೆನು! ಪ್ರೀತಿ ಎಂಬ ಸಾಗರದಲಿ ನಿನ್ನ ನೆನಪಿನ ದೋಣಿಯಲಿ ಮುಳುಗಿಯೂ ತೇಲಲಾಗದ ನಡುವಿನ ಪ್ರೀತಿಯಲಿ ನೀ ಬಂದೆ ಬರುವೆ ಎನ್ನುವ ನಿರೀಕ್ಷೆಯ ಜೊತೆಯಲ...
___LINK_OPEN_data-blogger-escaped- href="https://4.bp.blogspot.com/-Fr3uJDowT0Y/WmEnJaKpOnI/AAAAAAAAEXo/QE3svatbgiA_aeVAHSACHGjNQ0Ig4VIUgCLcBGAs/s1600/download.jpg"___ ಅದೆಷ್ಟು ಬೆದರಿಸಿ ಧಿಕ್ಕರಿಸಿ ಮಾಡಿದರ...
ಯಾಕೋ ನಿನ್ನ ನೋಡುವ ಹಸಿವು ಇನ್ನೂ ಹಿಂಗಲಿಲ್ಲ ನೋಡುತ್ತ ನಿಂತುಬಿಡಲೇ ಆದರೇನು ನಿಲ್ಲುವ ಹಾಗಿಲ್ಲವೇ ನನ್ನ ವೇಳೆಯಿಂದು ಸಮೀಪಿಸುತ್ತಿದೆ ಯಾರಲ್ಲಿ ಹೇಳಲಿಂದು ನನ್ನೆದೆಯಲಿ ಬಚ್ಚಿಟ್ಟ ವೇದನೆಯನು ಕಣ್ಣ ತುಂಬಾ ನಿನ್ನ ನೋಡಿ ಮುತ್ತಿಕ್ಕು ಬಯಕೆಯಾಗಿದ...
ಈ ಹಾಡನ್ನು ನಾನು ಬಹಳ ವರ್ಷಗಳ ಹಿಂದೆ ವಿವಿಧ ಭಾರತಿಯಲ್ಲಿ ಕೇಳುತ್ತಿದ್ದೆ. ಬಹಳ ಮಧುರವಾದ ಹಾಡು. ನಿಜವಾದ ಭಕ್ತನಿಗೆ ಇರಬೇಕಾದ ಸೌಮ್ಯತೆ, ದೈನ್ಯತೆ, ಮುಗ್ಧತೆ, ವಿನಮ್ರತೆ ಎಲ್ಲವೂ ಇಲ್ಲಿ ಎದ್ದು ಕಾಣುತ್ತದೆ. ಮುಖೇಶ್ ಅವರ ಮಧುರವಾದ ಧ್ವನಿಯಲ್ಲೂ...
ನನ್ನೆದೆಯ ಬಾಂದಳದ ಓ ನನ್ನ ಪುಷ್ಪವೇ ಬಾಡದಿರು ಎಂದೂ , ನಾನೆಂದು ಬಿಡೆನು ಬಾಡಲು ನೊಂದು ... ನಾ ಹೋಗಲಿಲ್ಲ ಅರಸಿ ಸಕಲ ಪುಷ್ಪಗಳೊಳಗೆ . ನೀನಾಗೆ ಬಂದು ಸೇರಿದೆ, ನನ್ನ ಮನ ನಿರಾಕರಿಸುವುದೇ ಮಲ್ಲಿಗೆಯೇ ತಾನಾಗಿ ಬಂದು ಸೇರಿದೊಡೆ ನೀ ಬಂದ ಮೇಲೆ ತಿಳ...
ಮೌನ ತುಂಬಿದ ಕಂಗಳಿಂದಕಾದಿರುವೆ ನಲ್ಲ ನಿನಗಾಗಿ...ನಿನ್ನೊಲವಿನ ನುಡಿಗಾಗಿಹೃದಯ ಬಯಸಿದೆ ಮಗುವಾಗಿ...ನೆನಪಿನ ಪುಟಗಳ ನಡುವೆಅವಿತು ಕುಳಿತಿರುವೆಯಲ್ಲಾ..ನೆನಪುಗಳ ನೆನಪಿನ ಜೊತೆಯಲ್ಲಿದಿನ ಕಳೆದಿರುವೆನು ನಾನಿಲ್ಲಿ..ನೆನಪಾದರೆ ಬಂದುಬಿಡು ಒಮ್ಮೆ..ನ...
ಈ ಮಾಗಿಯ ಚಳಿಯೇ ಹೀಗೆ, ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು ತೀಡಿ ತಂದ ಮಾಗಿಯ ಕುಳಿರ್ಗಾಳಿ ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ... ಅವಳ ನಡು ಬಳಸಿದ ನನ್ನ ಕೈ ಬಿಡಲೊಲ್ಲದು ನನ್ನ ತೋಳತೆಕ್ಕೆಯಲ್ಲಿ ಮುದುಡಿದ ಅವಳ ಮುಖ ಸೂರ್ಯ ನೆತ್...
ಇದೆಂಥ ಬೆಳಗು ನೋಡು ಮಂಜಿನ ತೆರೆ ಮೇಲೇಳುತಿರೆ ಮೆೃ-ಮನ ನವಿರೇಳುವುದು ಪೂರ್ವದ ದಿಗಂತದ ಸೂರ್ಯೋದಯ ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು ಹೊಸ ಹೊಸ ಆಸೆಯ ಬಿತ್ತಿ ತೆರೆಯ ಮರೆಯಲ್ಲಿ ಅವಿತಿಹ ಉದಯ ರವಿ ಏನು ಅರಿಯದ ಬಾಲಕನಂತೆ ಆಟವನ್ನಾಡುತಿಹನು ಸ...
ಸೂರ್ಯನುದಿಪುದ ನೋಡಲ್ಲಿ ಕಣ್ಮುಚ್ಚಿ ಅಂತರಂಗದೊಳಗಿಳಿ ಮನದ ಕಶ್ಮಲವನೆಲ್ಲಾ ತೊಳಿ ನಿಯತಿಯಿಂದಲಿ ಕಾಯಕಕ್ಕಿಳಿ ಅರಿವು ಮೂಡಿಸುವ ಬೆಳಕದು ಜಡತ್ವವ ಓಡಿಸುವ ಚೃೆತನ್ಯವದು ಆಂತರ್ಯದೊಳು ನೆಲೆಗೊಳಿಸು ಲೋಕದ ಜಂಜಡಗಳಿಂದ ಮುಕ್ತಿಗೊಳಿಸು
ಹನುಮ ಕೇಳುತ್ತಾನೆ "ನನ್ನ ಹಬ್ಬ ನೀವ್ ಎಂತಕ್ ಮಾಡೂದು?" ಆದರೆ ಜನ ಕೇಳಬೇಕಲ್ಲಾ. ಗುಡಿ ಗೋಪುರಗಳು ಎದ್ದು ನಿಂತಿವೆ ಎಲ್ಲಂದರಲ್ಲಿ ಉದ್ಭವ ಮೂರ್ತಿಯಂತೆ ಏಕಶಿಲಾ ಮೂರ್ತಿಯಂತೆ ಹಾಗೆ ಹೀಗೆ^^^^^ ಮತ್ತೊಂದು ಮಗದೊಂದು ನಗರ ಬೆಳೆದಂತೆ ದಾರಿ ಸವೆದಂತೆ...