ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ
ಕನ್ನಡ ಕಲಿಯಿರಿ --------------------- ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಕನ್ನಡ ಕಲಿಯಿರಿ --------------------- ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕ...
ಕನ್ನಡವಾಗಲಿ ನಿತ್ಯ ------------------------- ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರು ಈ ಕನ್ನಡನಾಡು ಪ್ರೀತಿ...
ಎಷ್ಷೊಂದು ಚಂದವಲ್ಲವೇ ಈ ಬಂಧ ನೋಡಲು ಬಲು ಆನಂದ ಒಬ್ಬರನ್ನೊಬ್ಬರು ಅರಿಯುವುದೇ ಮಹದಾನಂದ ಅದೇ ಅಲ್ಲವೇ ಅನುಬಂಧ ತನಗರಿವಿಲ್ಲದಂತೆ ಕಳಚಿಕೊಳ್ಳುತ್ತಿದೆಯೇನೋ ಈ ಬಂಧ ದ್ವೇಷ -ಅಸೂಯೆ ಮೇಲು-ಕೀಳು ಬಡವ-ಬಲ್ಲಿದ ಎಂಬ ಭಾವನೇ ಇರುವಲ್ಲಿ ಸಂಬಂಧವೇ !!! ಅಣ...
ಸುಂದರ ಶ್ರೀಮಂತ ------------------------ ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ....| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು ಕವಿಯ ಕಲ್ಪನೆ...
ಅಂಬರದ ಚುಕ್ಕಿಗೆ ಚಂದ್ರಮನು ಬೇಕಿಲ್ಲ ಬೆಳದಿಂಗಳಂಗು ನನಗಿಲ್ಲವೆಂದುಲಿವ ತಾರೆಗಳ ತೋರಣ ಕಟ್ಟಿ ಚಂದ್ರನ ಕೂಡಿಸಲಾಗಿ ಪಳ ಪಳನೊಳೆಯುವ ಮುದ್ದು ಕುವರನ ಮುಖಾರವಿಂದವದೆಷ್ಟು ಅಂದವೊ ನಾ ಕಾಣೆ! ಹದಿನಾರರ ನವ ತರುಣಿಯರು ಜರತಾರಿ ಸೀರೆಯಲಿ ಸುತ್ತೆಲ್ಲ ನೆ...
ಅಂದದ ಚೆಂದದ ಹೆಣ್ಣಿರಬೇಕು ಲಕ್ಷಣ ಸುಂದರ ಕಾಣಿಸಬೇಕು ಹುಡುಗರಿಗಾಗ ಇರುವುದು ಸ್ಫೂರ್ತಿ ಬಿಡದೆ ಬರುವರು ವರುಷ ಪೂರ್ತಿ ಬಂದ ಕೂಡಲೇ ನಗೆಯ ಬೀರಲು ಹುಡುಗರಿರುವರು ಹಗಲೂ ಇರುಳೂ ಹೇಗಿರುವೇ ಎಂದಾಕೆ ಕೇಳಲು ಸಾರ್ಥಕ ಜೀವನ ಎಂದೆಣಿಸುವರು ತುಂಟ ನೋಟವ ಅ...
ಏನಿದ್ದರೇನು ? ಎಷ್ಟಿದ್ದರೇನು ಮನುಜ!!! ಮೊದಲು ಉಪಕಾರಿಯಾಗು ನಿನ್ನ ನೆಲೆಗೆ.... ನಿನ್ನ ಮನೆ ಆದರೆ ಉದ್ದಾರ ಆದಂತೆ ಇನ್ನೊಂದು ನೆಲೆಯ ಉದ್ದಾರ.... ನಿನ್ನವರ ತೊರೆದು ಊರ ಉದ್ದಾರ ಮಾಡಿದರೇನು ಬಂತಯ್ಯ!!! ತೋರ್ಪಡಿಕೆಯ ಬದುಕಿಗೆ ಏನು ಮಾಡಿದರೇನು,...
ನೀನಿಲ್ಲದ ಒಂಟಿತನದ ಸಾಂಗತ್ಯ ಈ ದಿನ!!! ನಿನ್ನ ಸಾಂಗತ್ಯಕ್ಕೆ ತುಡಿಯುತ್ತಿದೆ ಈ ಮನ.... ಏಕಾಂತವೊಂದೆ ಸಹಯಾತ್ರಿ ನೀನಿಲ್ಲದ ಈ ಾತ್ರಿ.... ತಬ್ಬಿಕೊಂಡಸ್ಟು ನಾನದೇ ತಬ್ಬಲಿ ತಬ್ಬಲಿ ರಾತ್ರಿಗಳಿಗನ್ನು ನಿನ್ನ ನೆನಪುಗಳದೆ ಲಾಲಿ......
ಹುಡುಗಿ ನೀನು ಎಂದು ಬರುವೆ ನಿನಗೆ ನಾನು ಕಾಯುತಿರುವೆ ಬಿಳಿಯ ಮೋಡ ಸಾಗುತಿರಲು ನಿನ್ನ ಮುಖವೆ ಕಂಡೆನಲ್ಲಿ ಕೆಂಪು ತುಟಿಯು ನಿನ್ನ ಮೊಗದಿ ಮಾತು ಚಂದ ಮುಗುಳೆ ಅಂದ ನಯನಗಳಲಿ ತುಂಬು ಪ್ರೀತಿ ನಿನ್ನೆ ನೋಡುತಿರುವ ಬಯಕೆ ನಿನ್ನ ಜೊತೆಯಲಿದ್ದರಾನು ನೆನಪ...
ಏನ್ರೀ ಜೀವನವಿದು ಸಾಕುಸಾಕಾಗಿದೆ, ಐಟಿ ಬದುಕು ಬೇಡಾಗಿದೆ.. ಹಗಲ್ಯಾವ್ದು ಇರುಳ್ಯಾವ್ದು ಕಾಣುವುದು ಒಗಟಂತೆ, ದಿನಕೊಂದು ಶಿಫ್ಟು, ಇವತ್ತು ಕ್ಯಾಬ್ ಕೂಡ ಲೇಟಂತೆ.. ಊಟ ಮಾಡಿದರೆ ಮಾಡ್ಬೇಕು ನಿದ್ದೆಯ ತ್ಯಾಗ, ಕೂತಲ್ಲೆ ಕೂತು ಮೈ ಮನಸೆಲ್ಲಾ ರೋಗ.....
ನೀ ನನ್ನೊಳಗೊ? ನಾ ನಿನ್ನೊಳಗೊ? ನೀ-ನಾ ಮಾಯೆಯೊಳಗೊ? ಮನಸ್ಸೆ ನೀನೆಷ್ಟು ಚಂಚಲ! ಕ್ಷಣಮಾತ್ರ ನಾ ಬಿಟ್ಟರೆ ಛಲ! ಒದ್ದಾಡುವೆ ನೀರಿನಿಂದ ಹೊರಬಂದ ಮೀನಿನಂತೆ ವಿಲ ವಿಲ!!! ನಿನ್ನೊಳ ನಾ ಹೊಕ್ಕರೆ ಆಸೆ ತೋರಿಸಿ ಬೇರೆಡೆ ತೂರಿಕೊಳ್ಳುವವ ಗೊಂದಲ-ಗೋಜಲುಗಳ...