ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜುಲೈ ೨೧

ಮಾನಸಿಯ ದರುಶನಕೆ

ಕ್ಷಣ ಕ್ಷಣ ಕಾದಿಹೆ ಮಾನಸಿಯ ದರುಶನಕೆ ಮನ ಮನ ಸೇರುವ ಆ ರಸಮಯ ಸವಿ ಸಮಯಕೆ ಮನಸಿನಲಿ ಇರುವೆಲ್ಲ ನಿರೀಕ್ಷೆಯ ಪರೀಕ್ಷೆಗೆ ಎದೆಯಲಿ ಬಲಿತಿರುವ ಭಾವದ ಸವಿ ಬಳಕೆಗೆ ಮಿತಿಯಿಲ್ಲದ ಸವಿ ಸುಂದರ ಕನಸುಗಳ ಹೆಣೆದು ಸ್ಥಿತಿಯಿಲ್ಲದ ಮನಸಿನ ಕಾತರತೆಯ ತಡೆದು ನನ...

ರವಿಕುಮಾರ ವೈ.ಎಂ · ೪೭೦ ವೀಕ್ಷಣೆಗಳು
ಓದಿ
*ಪ್ರಕೃತಿ ~ಪುರುಷ*
ಜುಲೈ ೨೦

*ಪ್ರಕೃತಿ ~ಪುರುಷ*

ಪಡುವಣದಿ ನೇಸರನ ಆತುರ ಧರೆಮೇಲೆ ಮಾನವನ ಕಾತುರ ಮನೆ ಸೇರಲು ಮನೆ ಸೇರಲು ಧರೆಗೆಲ್ಲ ಬೆಳಕಿತ್ತು ಜೀವಕೋಟಿಗೆ ಬಲವಿತ್ತು ಜಗಕೆ ತನ್ನೊಲವಿತ್ತು ಬಸವಳಿದು ಕೆಂಪಾಗಿ ಮನೆಯೆಡೆಗೆ ಓಡುತಿಹ ನೇಸರನ ಛಾಯೆ... ಆಗಸವ ತಾಕುವೊಲು ಮೇಲ್ಮಹಡಿ ಎತ್ತರಿಸಿ ಮೇಲ್ಹತ...

ಅಮೃತಸಿಂಚನ · ೬೦೭ ವೀಕ್ಷಣೆಗಳು
ಜುಲೈ ೧೯

Bhale Bhale Song Re-Lyric

ಹೊಸ ಹೊಸ ಭಾವನೆ ಉಕ್ಕಿಸೊ ಬಿಂದಿಗೆ ನೀ.. ಬಿಸಿ ಬಿಸಿ ಕಾಮನೆ ದಹಿಸೊ ತಂಬಿಗೆ ನೀ.. ನಿನ್ನ ಸ್ಪರ್ಶ ಸವಿಯಲು.. ಯುಗವೊಂದು ಸಾಲದು.. ನಿನ್ನ ಬಿಗಿಯ ಅಪ್ಪುಗೆಯಿಂದಾಲೆ ತಾನೇನೆ ಹಿತವಾದ ಆಲಿಂಗನ.. ನಿನ್ನ ಮತ್ತಿನ ಚುಂಬನದಿಂದಾಲೆ ತಾನೇನೆ ಮೈಯೆಲ್ಲ ರ...

ರವಿಕುಮಾರ ವೈ.ಎಂ · ೩೬೬ ವೀಕ್ಷಣೆಗಳು
ಸಾಗಲಿ ಪಯಣ
ಜುಲೈ ೧೩

ಸಾಗಲಿ ಪಯಣ

ನಡೆಯುವಾಗ ಎಡವುದು ಸಹಜ ಓಡುವವ ಬೀಳುವುದೂ ಸಹಜ ಬಿದ್ದವಗೆ ಕಾಡುವ ಭಯ ಸಹಜ ಮತ್ತೆ ಏಳುವುದಾಗಬೇಕು ಸಹಜ ನೂರು ನಲಿವುಗಳ ಮರೆವುದೇಕೆ ಮೂರು ನೋವುಗಳ ನೆನೆವುದೇಕೆ ಬೇಡದ ಚಿಂತನೆ ಬಿಡಬಾರದೇಕೆ ನಂಬಬೇಕು ಜೀವನ ಸಾಗಲೀಕೆ ಹೃದಯದ ಭಾರ ಹೆಚ್ಚಿರಬಹುದು ಮನದ...

ಸಚಿನ್.ಎಲ್.ಎಸ್ · ೧,೪೦೬ ವೀಕ್ಷಣೆಗಳು
ಜುಲೈ ೧೩

ಆಷಾಢದ ದಿನಗಳು

ತಂಪಾದ ಗಾಳಿ, ಶತೃವಿನ ಹಾಗೆ ಕಾಡಿದೆ. ಆಕಾಶವ ಅಪ್ಪಿರುವ , ಮೋಡಗಳು ಸಹ! ಬಳಲಿದ ವಿರಹಕ್ಕೆ, ವಿಶ್ರಾಂತಿಯ ಬಯಕೆ ಕುಂಟು ನೆಪಒಂದು ಬೇಕಾಗಿದೆ ತೀರಲು ನೆನಕೆ. Jayashankar.

Jayashankar G · ೬೦೬ ವೀಕ್ಷಣೆಗಳು
ಜುಲೈ ೧೧

*ಬಾಳಹಾದಿ*

ಮಹಡಿಯೊಳು ನಿಂದು ರಸ್ತೆ ದಿಟ್ಟಿಸುತ ಯಾರ ಹಾದಿಯ ಕಾದಿರುವೆ ಓ ಮನವೇ..... ಕಳೆದುಹೋದ ದಿನಗಳನೇ ಬರಲಿರುವ ಸಮಯವನೇ ಹಾದಿಯ ಮಂದಿಯ ಭಾವಗಳು ಭಂಗಿಗಳು ಮಾತುಗಳು ಮೌನಗಳು ಅನುಮಾನಗಳು ಅನುಬಂಧಗಳು ನಿನ್ನ ಕಲಕಿದವೇ ಓ ಮನವೇ..... ಬದುಕಿನಾ ಹಾದಿಯೊಳು ಒ...

ಅಮೃತಸಿಂಚನ · ೫೬೧ ವೀಕ್ಷಣೆಗಳು
ಜುಲೈ ೦೪

ಶಿಲ್ಪ ಮರ್ಮ

*ಈ ಕವನ ಭಾರತೀಯ ಶಿಲ್ಪ ಕಲೆಗೆ ಸಮರ್ಪಣೆ* ಶಿಲೆಯ ಕಲೆಯ ಬಲೆ ವರ್ಣ ವೈವಿಧ್ಯ, ವಸ್ತು ವೈವಿಧ್ಯ, ವಾಸ್ತು ವೈವಿಧ್ಯ, ಧರ್ಮ ವೈವಿಧ್ಯ ಪ್ರೇಮ ಕಾಮವ ಮೀರಿ ಚರಿತ್ರೆಯ ದಾರಿ, ಬದುಕಿನ ವೈಖರಿ, ಧನ್ಯತೆಯ ಆ ಪರಿ ತಂದಿತ್ತ ಅಚ್ಚರಿ... ಭಾವಬಂಧನದ ಪ್ರಹರಿ...

ಅಮೃತಸಿಂಚನ · ೬೩೧ ವೀಕ್ಷಣೆಗಳು
ಜುಲೈ ೦೪

ಬೆಳಕು ಬಂದಿದೆ ಬಾಗಿಲಿಗೆ

ಬೆಳಕು ಬಂದಿದೆ ಬಾಗಿಲಿಗೆ ---------------------------------- ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರೀಯ ಬೆಳಕಲ್ಲ ಇದುವೆ ಮಹಾಬೆಳಕು | ನಮ್ಮಬದುಕ ಬದಲಿಸುವ...

ಜೂನ್ ೨೭

ಹನಿಗಳ ಕವನ..... ಹನಿಗವನ

ಮಳೆಯ ಮುತ್ತು ಹನಿಗಳು ನೀರ ಮೇಲೆ ಬೀಳಲು ಸಣ್ಣ ಸಣ್ಣ ಅಲೆಗಳು ಒಂದಕೂಂದು ತಾಗಿಲು.... ನೀರ ಮೇಲೆ ದೀಪದಂತೆ ಸಾಲು ಸಾಲು ಗುಳ್ಳೆ ಒಳಗೆ ಹೋದ ನೀರ ಮುತ್ತು ಮಾಯವಾಯ್ತು ಅಲ್ಲೇ.... ವೃತ್ತಗಳ ರಂಗವಲ್ಲಿ ನೀರ ಮೇಲೆ ತೇಲೆ ಮನಸೆಳೆಯಿತು ಅದರಲ್ಲಿಹ ಪರಮಾ...

ಅಮೃತಸಿಂಚನ · ೮೦೫ ವೀಕ್ಷಣೆಗಳು
ಜೂನ್ ೨೩

'ಆ ಶಬ್ದ'

ನಾ ಬಹಳ ಗಾಢ ನಿದ್ದೆಯಲ್ಲಿದ್ದೆ ಸುಂದರ ಕನಸೊಂದ ಕಾಣುತಲಿದ್ದೆ ಜಗತ್ತೇ ಇಲ್ಲವೆಂಬಂತೆ ಮಲಗಿದ್ದೆ 'ಆ ಶಬ್ದ' ಕೇಳಿ ದಢಾರನೆ ಎದ್ದಿದ್ದೆ ಫ್ಯಾನು ಗಿರ ಗಿರ ತಿರುಗುತ್ತಿತ್ತು ಕಿಟಕಿಯಿಂದ ಬಿಸಿ ಗಾಳಿ ಬೀಸಿತ್ತು ಆಕಾಶ ಪೂರ್ಣ ಖಾಲಿಯಾಗಿತ್ತು 'ಆ ಶಬ್...

ಸಚಿನ್.ಎಲ್.ಎಸ್ · ೮೦೫ ವೀಕ್ಷಣೆಗಳು
ಜೂನ್ ೧೦

ಹನಿಗವನ ನಿಜ ದೈವ

ಹುಟ್ಟಿಸಿ ಉಣಬಡಿಸಿ ಇಷ್ಟಾರ್ಥಗಳ ನೆರವೇರಿಸಿ ಕರ್ಮ ಕಳೆಯಲು ಅವಕಾಶ ಕಲ್ಪಸಿದ ಹೆತ್ತ ತಂದೆ ತಾಯಿಗಳಿಗೊಮ್ಮೆ ದಿನವು ನಮಿಸಿ. *ಜಾನಕಿತನಯಾನಂದ.

ಮೇ ೨೯

ರಾಧೆಯ ಮನವನು ಬಲ್ಲನು ಕೃಷ್ಣನು

"ರಾಧೆಯ ಮನವನು ಬಲ್ಲನು ಕೃಷ್ಣನು" ರಾಧೆಯ ಮನವನು ಬಲ್ಲನು ಕೃಷ್ಣನು ಅವಳೆದೆ ಬೃಂದಾವನದಲಿ ನಲಿಯುತಿಹನು ಮೋಹನ ಮುರಳಿಯ ಕೊಳಲಿನಲೂಲಿತವು ಕರೆದಿದೆ ನಲ್ಲೆಯ ಒಲುಮೆಯ ನಲ್ಮೆಗೆ ಬೃಂದಾವನದ ಪ್ರೀತಿಯ ಚಿಲ್ಮೆಗೆ ಬಾಚಿದ ರಾಧೆಯ ನಗುವಿನ ಮಲ್ಲಿಗೆ ತಾರೆಯ...

sidduyadav chiribi · ೧,೬೬೮ ವೀಕ್ಷಣೆಗಳು