ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮಾರ್ಚ್ ೨೫

ದಾರಿ ಹಲವು

ಆರಕ್ಕೆ ಮೂರು ಸೇರಿದರೆ ಒಂಭತ್ತು. ಏಳಕ್ಕೆ ಎರಡು ಸೇರಿದರೂ ಒಂಭತ್ತು. ಇದರಿಂದ ನಾನು ತಿಳಿದುಕೊಂಡೆ ತಲುಪಲು ಒಂದು ಗುರಿಯನ್ನು, ಒಂದಕ್ಕಿಂತ ಹೆಚ್ಚು ದಾರಿಗಳಿರುತ್ತವೆ ಎಂಬುದನ್ನು.

ಓದಿ
ಮಾರ್ಚ್ ೨೫

ಮರೆಯಬೇಡ ಗುರಿಯ ...

ಹಡಗು ದಡ ಸೇರಿ ಅಂದುಕೊಂಡಿತಂತೆ ನಾನು ಸುರಕ್ಷಿತ ಇನ್ನು ಆದರೆ ದಡದಲ್ಲಿರುವುದಕ್ಕಾಗಿ ಕಟ್ಟಿದ್ದಲ್ಲವಲ್ಲ ಹಡಗನ್ನು! (ಮೂಲ ಆಲ್ಬರ್ಟ್ ಐನ್ಸ್ಟೀನ್ ಇರಬಹುದು, ಕನ್ನಡಕ್ಕೆ:ಶಿವರಾಮ)

ಮುಂಜಾನೆ ರಾಗ
ಮಾರ್ಚ್ ೧೯

ಮುಂಜಾನೆ ರಾಗ

ಬೆಳಗಾಗಲು ಚುಮುಚುಮು ಚಳಿಯು ಮಂಜಿನ ಹನಿಗಳ ಸಡಗರ.. ಹಕ್ಕಿ ಪಕ್ಷಿಗಳ ಚಿಲಿಪಿಲಿಯು ಬಾನಲಿ ನಯನ ಮನೋಹರ.. ಗಿರಿಗಳ ನಡುವಲಿ ಮೆಲ್ಲನೆ ರವಿಯು ಇಣುಕಲು ಸುಂದರ ಜಗವ, ಕೊರೆಯುವ ಚಳಿಯಲೂ ಮೈಮರೆತನು ಕವಿಯು ಕಾಣಲು ಧರೆಯ ಸ್ವರ್ಗವ..

ಕಿರಣ್ ಕುಮಾರ್ · ೧,೩೦೬ ವೀಕ್ಷಣೆಗಳು
ಮಾರ್ಚ್ ೧೬

ಪ್ರೀತಿ...?!

ನಿನ್ನ ಪ್ರೀತಿಸುವ ಭರದಲಿ ನನ್ನ ನಾ ಕಾಣದಾದೆ ...! ನನ್ನ ಪಡೆಯಲು ನಾ ನಿನ್ನಿಂದ ದೂರವಾದೆ ....,!!

ಶಿಲ್ಪಾ. ಜಿ · ೮೪೧ ವೀಕ್ಷಣೆಗಳು
ಮಾರ್ಚ್ ೧೩

ಜನನಾಯಕ

ಮೋದೀಜಿ ನೀವು ಮಾಡಿದ ಮೋಡಿ ಮೂಡಿಸಿತು ಮನೆಮನಗಳಲ್ಲಿ ಸಂಚಲನ ಶ್ರಮಿಸುತಿರುವಿರಿ ನೀವು ಹಗಲಿರುಳೆನ್ನದೆ ಜನ ಸೇವೆಯೆ ಜನಾರ್ಧನ ಸೇವೆ ಎಂಬಂತೆ! ಕಠಿಣ ಪರಿಶ್ರಮ,ಚತುರ ಕೌಶಲ್ಯವೆ ಬುನಾದಿಯಾಯ್ತು ನಿಮ್ಮ ಯಶಸ್ಸಿಗೆ ಪ್ರಬುದ್ಧ ಯೋಚನೆ,ವಾಕ್ ಪ್ರಾವೀಣ್ಯ...

Smitha M.S. · ೯೨೮ ವೀಕ್ಷಣೆಗಳು
ಫೆಬ್ರ ೧೪

ನನ್ನ ಅಜ್ಜ

ಬೆಟ್ಟ ಕಡಿದು ಹೊಲವ ಮಾಡಿ ಖಾಲಿತಲೆಯ ಮೇಲೆ ಕಲ್ಲು ಹೊತ್ತು ಜೋಡಿ ಎತ್ತು ಕಡ ತಂದು ಸುರಿವ ಬಿಸಿಲ ಲೆಕ್ಕ ಇಡದೆ ಮೂರು ಹೊತ್ತು ಹೊಲವ ಉತ್ತಿ ನಾಲ್ಕು ದಿನಕ್ಕೆ ಆಗುವಷ್ಟು ಜೋಳ ಬೆಳೆದವ. ಮೂರು ಹೆಣ್ಣು ಮೂರು ಗಂಡು ನಡುವೆ ಬಂದು ಹೋಗೊ ಬಂದು ಬಳಗ ಎಲ್...

Prashanth Nandigavi · ೯೩೫ ವೀಕ್ಷಣೆಗಳು
ಜನ ೧೭

ಕಂಫರ್ಟ್ ಮತ್ತು ಕಂಪನಿ

ಕೈಲಾಸಂ ಕಾಲದಲ್ಲಿ ಹವಾ ನಿಯಂತ್ರಿತ ರೈಲುಗಳಿರಲಿಲ್ಲ. ಆದುದರಿಂದ ಎ.ಸಿ. 2- tierಎಂಬ ವರ್ಗವೇ ಇರಲಿಲ್ಲ. ಆದರೂ ಸಹ ಅವರು "ಸ್ವರ್ಗದಲ್ಲಿ comfortಇರುತ್ತೆ ಮರಿ, ಆದರೆ companyಇರಲ್ಲ" ಎಂದೇಕೆ ಹೇಳಿದರು? ಈ ಪ್ರಶ್ನೆ ಈಗೇಕೆ ಎಂದರೆ ಮೊನ್ನೆ ನಾನ...

ಆನಂದ ಹೆಚ್.ಎನ್. · ೧,೮೭೫ ವೀಕ್ಷಣೆಗಳು
ಜನ ೧೦

ಹೊಸ ವರ್ಷ - ಹಳೇ ಮನಸ್ಸು !

ಹೊಸ ವರ್ಷ ಹೊಸ ಬೆಳಕು ಹoಬಲಿಸಿದೆ ಈ ಮನ ನವೋದಯದ ಆಶಾಕಿರಣ ಬಾಳಿಗೊoದು ನವಾಭರಣ ವಾಸ್ತವ ಸoಗತಿಯ ಅರಿವು ಅದೇ ಹಳೇ ಮನಸ್ಸು ರಾಗ-ದ್ವೇಷ ಲೋಭ ಕ್ರೋಧ ಸಿಡಿದೆದ್ದಿವೆ ಹಳೇ ನೆನಪು ಕಹಿ ನಿರಾಸೆಯ ಛಾಯೆ ಹೊಸ ವರುಷದ ಅರ್ಥ ಅನಿಸಿಕೆ ಆಗದಿರಲಿ ಗೋಡೆ ಮೇಲ...

S.NAGARAJ · ೧,೫೬೧ ವೀಕ್ಷಣೆಗಳು
ಜನ ೦೩

ಹಂಬಲ ಹಣತೆ (9) ಶಾಲಿ

ಎಲ್ಲ ಹುಡುಗಿಯರ ಮೀರಿಸಿದವಳು ಚೆಲುವಿನೊಳೆನ್ನ ಶಾಲಿ ಅವಳಂತೆ ನಾಡಿನೊಳು ಬೇರಿಲ್ಲ ಹುಡುಕಿದರೂ ಅವಳಿಗಲ್ಲದೊಡೆ ಇಲ್ಲಿರದೆ ಹೋಗಿ ಆಳಾಗಿ ಬೀಸುವೆನು ರಾಗಿ ಬಳಿಸಾರೆ ಮುದ್ದಣಗಿ ಮೈಮರೆತು ನಿಲ್ಲಿಸುವೆ ಕೆಲಸವನು ಧಣಿ ಬಂದು ಕ್ರೂರ ಟರ್ಟರನಂತೆ ಹೊಡೆಯು...

G.N Mohan Kumar · ೧,೧೫೮ ವೀಕ್ಷಣೆಗಳು
ಜನ ೦೧

ಪ್ರಸ್ತಾಪ

ಸಂಜೆಗತ್ತಲು ಮಬ್ಬು ಇನ್ನು ತುಂಬಿಲ್ಲ ಪಬ್ಬು.. ಭುವಿಯಾಳದಲಿ ಬಿಸಿಲ ನಂಜು ಲೋಟದೊಳು ಕರಗುತಿದೆ ಮಂಜು ನನ್ನ ಮಾತೆಲ್ಲ ಮುಗಿದು ಮುಗಿಲು ಮುನಿದಂತೆ ಕವಿದು... ಬಿಳುಪಾಯ್ತು ಕರಿ ಮೋಡದಂಚು ನಿನ್ನ ಬೆರಳಲ್ಲಿ ಉಂಗುರದ ಮಿಂಚು ಮಳೆ ಸುರಿದು ಇಳೆ ತಣಿದು...

ಕೃಷ್ಣಮೂರ್ತಿ · ೭೪೬ ವೀಕ್ಷಣೆಗಳು
ಮುಸ್ಸಂಜೆ ಸವಿ
ಡಿಸೆಂ ೨೯

ಮುಸ್ಸಂಜೆ ಸವಿ

ಮುಸ್ಸಂಜೆ ಸವಿಯನ್ನು ಸವಿದಿರುವೆ ಸುಮತಿ ಸೂರ್ಯನನೇ ನಾಚಿಸುವ ಸೊಬಗೆಲ್ಲಿ ಕಾಣುತಿ ಈ ಕ್ಷಣವ ಹಿಡಿದಿಡಲು ಬೇಕೊಂದು ಸಾಧನ ಪುನಃ ಹೃದಯದಿ ನೆನಪು ಬರುತಿರಲದೇ ನಮನ

Radhika Rajesh · ೧,೨೪೬ ವೀಕ್ಷಣೆಗಳು