ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ನವೆಂ ೨೯

ಹಂಬಲ ಹಣತೆ (4) ಬುಗ್ಗೆ

ಚಿಮ್ಮುತ ನೆಗೆಯುವೆ, ನೆಗೆಯುತ ಚಿಮ್ಮುವೆ, ತುಂಬಿದ ಪಗಲೊಡನೋಕುಳಿ ಯಾಡುವೆ! ಹಾರುತಲೇಳುವೆ, ಏಳುತ ಬೀಳುವೆ- ತಿಂಗಳ ಬೆಳಕಲಿ ನಲಿದುಲಿದಾಡುವೆ ! ಪಗಲಿರುಳೆನ್ನದೆ, ಅಳಿವುಳಿವೆನ್ನದೆ, ಏರುತಲೇರುತಲೇರುತಲಿರಯವೆ! ಸಗ್ಗವ ಸೇರಲು ನುಗ್ಗುತ ಬುಗ್ಗೆಯೆ...

G.N Mohan Kumar · ೧,೪೬೯ ವೀಕ್ಷಣೆಗಳು
ಓದಿ
ನವೆಂ ೨೨

ಹಂಬಲ ಹಣತೆ (3) ಸಂಗಾತಿ

ಬಾಳಿಗೆ ಬರಿಶೂನ್ಯವೆ ಕೊನೆಯಾದರು, ಜಡತೆಯ ಸಹಿಸದು ಜೀವಿತವು! ಕಾಲವ ಸೋಲಿಪ ವೇಗದ ಭಾವವು, ಅಡಗಿದೆ ಜಂಜಡ ಜೀವಿತದಿ! ನಿನ್ನೆಯ ನಾಳೆಯ ಹಂತವ ತುಳಿಯುತ ವೇಗದೊಳೇರಿದೆ ವೆಂದಿರಲು_ ನನ್ನಿಯ ಇಂದಿನ ದಿನಕೇ-ಸೊನ್ನೆಯು ಆಗುತ-ಇಳಿವುದು ನಮ್ಮಾಯು! ಎಲರನು...

G.N Mohan Kumar · ೧,೫೬೨ ವೀಕ್ಷಣೆಗಳು
ನವೆಂ ೧೯

#ನಿರೀಕ್ಷೆ

ಅರಿವಾಗದು ಮಾಘ ಫಾಲ್ಗುಣಗಳ ಕಡು ನಿಲುವು ಅರಸಿದ ದಾರಿ ವನಸಿರಿ ಬಯಲಾಗದು ಒಳ ಮರ್ಮ ಕಡು ಶಂಕೆ ಸುಡಲು ಮತ್ತೆ ಕೋಗಿಲೆ ನಲುಗಿದೆ ಹಸಿರು ಬಾಡಿದೆ ಕಾಕರಾಜನ ಕರ್ಕಶಕೆ ..... ವಸಂತನ ಆಗಮನವಾದೀತೆ????......

ಕನ್ನಡತಿ · ೭೧೬ ವೀಕ್ಷಣೆಗಳು
ನವೆಂ ೧೫

ಹಂಬಲ ಹಣತೆ. (2) ಬಾಳುವೆಯ ಮಠದಲ್ಲಿ

ನೀಲ ಗಗನದೊಳು ತಾರೆಗಳ ತೇಲಿಸಿದಾತ, ರವಿಶಶಿಗಳನು ಕಾಲಪಥದೊಳು ಬಾಲರಂದದಿ ಗಾಲಿಯಾಡಿಸುವಾತ! ತಿರೆಯ ತಿರುಗಿಸಿ, ತಿಗುರಿಯಂದದಿ ಇರುಳ ಸೆರಗನು ಸರಿಸಿ, ಪಗಲನು ಮೆರಸಿ, ಸರಸದಿ ಗಿರಿಯ ಸಿರದಲಿ ತೊರೆಯನುರುಳಿಸುವಾತ! ಮುಗಿಲೊಳಗೆ ಮಳೆಯಿರಿಸಿ, ಬಾನ ಬೊಗ...

G.N Mohan Kumar · ೧,೨೪೧ ವೀಕ್ಷಣೆಗಳು
ನವೆಂ ೦೯

ಹಂಬಲ ಹಣತೆ.

(1) ಹಂಬಲ ಹಣತೆ ಮರೆಯೊಳಿರುವನ, ಕರೆಯೆ ಬರುವನ, ನೆಚ್ಚಿದೆಲ್ಲರ ಸುಲಭನ! ಬರಿದೆ ಅರಸುತ ಸೋತೆನೆನದಿರು. ಹಚ್ಚು ಹಂಬಲ ಹಣತೆಯ! ಕೊಡದ ಎಣ್ಣೆಯ ಕುಡಿವ ಸೊಡರದು ಅಡಿಯ ನೆಳಲನು ಬೆಳಗದು! ಬಿಡದೆ ಹಿಡಿದಿಹ ಮನದ ತಮವನು, ತೊಡೆದು ಹಾಕುವುದೆಂತದು ? ಇರುಳು...

G.N Mohan Kumar · ೧,೧೪೬ ವೀಕ್ಷಣೆಗಳು
ನವೆಂ ೦೨

ಸ್ನೇಹ ಅಂದರೆ.......

ಮನಸು ಮೌನವಾದಾಗ ಮಾತು ಬಾರದಾದಾಗ ಮಾನ ಹೋಗುವಂತಿರುವಾಗ ಸಿಗುವ ಮುತ್ತಿನಂಥ ಮಾತೇ ಸ್ನೇಹ. ಗೆದ್ದಾಗ ಗಮನಿಸುವ ಸೋತಾಗ ಸಂತೈಸುವ ಸತ್ತಾಗ ಸ್ಮರಿಸುವ ಆ ಜೀವದ ಹೃದಯವೇ ಸ್ನೇಹ. ಭಾವನೆಯಲ್ಲಿನ ಭವ್ಯತೆಯನ್ನ ಕಣ್ಣುಗಳಲ್ಲಿನ ಕನಸುಗಳನ್ನ ಕನಸುಗಳಲ್ಲಿನ ಕ...

ಪ್ರಶಾಂತ ಶೀರೂರು · ೯೦೮ ವೀಕ್ಷಣೆಗಳು
ಅಕ್ಟೋ ೨೭

'ನಂಬಿಕೆ'

ಮನುಜನಲಿ ಮನುಜನಿಗೆ ನಂಬಿಕೆಯು ಮುಖ್ಯ ಅದರಿಂದಲಾಗುವುದು ಜೀವನವು ಸೌಖ್ಯ ಕತ್ತಲೆಯ ಕಂಡ ಬದುಕಿಗಿರಬೇಕು ಬರುವುದು ಬೆಳಕೆಂಬ ಕನಸಿನಲಿ ನಂಬಿಕೆಯು ಮೋಸದಿಂ ಕಪಟದಿಂ ತುಂಬಿದೆ ಲೋಕವು ಸಜ್ಜನರ ಪಾಲಿಗೆ ನಿಂತಿದೆ ನಂಬಿಕೆಯು ಸೂರ್ಯಾಸ್ತವಾದೊಡನೆ ಕತ್ತಲಾ...

ಸಚಿನ್.ಎಲ್.ಎಸ್ · ೧,೨೧೪ ವೀಕ್ಷಣೆಗಳು
ಅಕ್ಟೋ ೨೦

ಹಳ್ಳಿ ಮನೆಯೇ ಸರ್ವೋತ್ತಮ!

ಹಳ್ಳಿ ಮನೆಯೇ ಸರ್ವೋತ್ತಮ! ಮುಂಜಾನೆ ನಮಸ್ಕರಿಸಲು ಸೂರ್ಯನೇ ಕಾಣುವದಿಲ್ಲ, ಸಂಕಷ್ಟಹರ ಚತುರ್ಥಿಯ ಚಂದ್ರದರ್ಶನ ಆಗುವದಿಲ್ಲ, ಬೆಂಗಲೂರಿನ ಬಹುಮಹಡಿ ಕಟ್ಟದಲ್ಲಿನ ಫ್ಲಾಟ್ ಗಿಂತ- ನನ್ನ ಹಳ್ಳಿ ಮನೆಯೇ ಮೇಲು ಅನಿಸಿತು ಪುರುಷೋತ್ತಮ.! Nagesh Taleka...

ನಾಗೇಶ್ ತಳೇಕರ. · ೮೬೦ ವೀಕ್ಷಣೆಗಳು
ಅಕ್ಟೋ ೧೮

ಮಿನಿಕವನಗಳು

ತಕರಾರು ಅವಳು ಬಳಿಯಿದ್ದಾಗ ನೂರಾರು ತಕರಾರು ಬಳಿಯಿಲ್ಲ ಅವಳೀಗ ಗೋಳು ಕೇಳೋರ್ಯಾರು? ಚಳಿ ಇರಬೇಕಿತ್ತು ನಾನೀಗ ಅವಳ ಬಳಿಯಲ್ಲಿ ಗಡ-ಗಡ ನಡುಗುವ ಈ ಚಳಿಯಲ್ಲಿ! ಜಾಗ ಕನಸಿನಲ್ಲೂ ಜಾಗವಿಲ್ಲ ಬೇರೆಯವರಿಗೆ ಬರಲು ಮನಸಿನೊಳಗೆ ನೀನು ಇರುವೆಯಲ್ಲ ಕಾವಲು ಸಬ...

ರವಿಶಂಕರ ಶಾಸ್ತ್ರಿ · ೪೮೭ ವೀಕ್ಷಣೆಗಳು
ಅಕ್ಟೋ ೧೫

ಮುಗ್ದ ಮನಸ್ಸು

ಮನಸ್ಸೆಂಬುದು ಮುಗ್ದಶಿಶುವಿನವೊಲ್ ಮನದೊಡೆಯ ಬೆಳೆಸಿದವೊಲ್ ಬೆಳೆವುದದು ಮನಸ್ಸಿನೊಡಯ ನೀನೆಂಬರಿವಿರಲಿ ಮನವನೆಚ್ಚರದಿ ನಡೆಸು-ನನ ಕಂದ||

ಪದ್ಮ.ಎ · ೧,೪೬೮ ವೀಕ್ಷಣೆಗಳು
ಅಕ್ಟೋ ೧೫

ತಾಯಿ ದೇವರು

ಭೂಮಿಯಲ್ಲಿ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ತಾಯಿಅವಳನ್ನ ನೆನಸುತ್ತಾ ಇದ್ಧರೆ ವಿಷದ ಮನಸಾಗುವುದು ಸಿಹಿಪ್ರೀತಿ ಪ್ರೇಮದ ಭವನೆಗಳಿಗೆ ಮಾದರಿಯೇ ಈ ತಾಯಿಅವಳ ಗುಣವನ್ನು ವಣಿ೯ಸಲು ಪದಗಳೆ ಸಿಗದು ಎನ್ನುವರು ಕವಿತಾಯಿ ಎಂದರೆ ಇನ್ನೂಂದು ಅರ್ಥವೇ ತ್ಯ...

ಸಾಗರ್ ಪಾಟೀಲ್ · ೮೭೯ ವೀಕ್ಷಣೆಗಳು
ಅಕ್ಟೋ ೧೩

ನಲ್ಲೇ ನಿನ್ನ ನೆನಪು..

ಭೋರ್ಗರೆವ ಕಡಲತೆರೆ ಯಾರ್ಭಟಕೆ ಕಾರಣವ ನಾ ಬಲ್ಲೆ.. ಮೇಲಿಲ್ಲವೇ ನಗುನಗುತ ಮಂದಹಾಸದಿ ಚಂದ್ರಮ.. ಕಾನನದಿ ನಗುನಗುತ ತೂಗಾಡುತಿಹ ಓ ಸುಮವೇ ಕಾರಣವ ನಾಬಲ್ಲೆ.. ನಿನ್ನೀ ಸಂಭ್ರಮಕೆ.. ಝೇಂಕರಿಸಿ ಹೂಂಕರಿಸಿ ತಬ್ಬಿ ಮುತ್ತಿಕ್ಕಲೆನೆ ಅದೋ ಬರುತಿಲ್ಲವೇ ಭ...

ಕೊ.ಲ.ಮಂಜುನಾಥ್ · ೫೬೫ ವೀಕ್ಷಣೆಗಳು