ಕಲಿಗಾಲವಿದು ಕಲಿಗಾಲ
ಕಲಿಗಾಲವಿದು ಕಲಿಗಾಲ ಕಲಿಯುವವರಿಗೇ ಬರಗಾಲ ಕಾಲಕಾಲಕ್ಕಿಲ್ಲ ಮಳೆಗಾಲ ಕಪಟ ವಂಚನೆಗಿದು ಸಕಾಲ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಕಲಿಗಾಲವಿದು ಕಲಿಗಾಲ ಕಲಿಯುವವರಿಗೇ ಬರಗಾಲ ಕಾಲಕಾಲಕ್ಕಿಲ್ಲ ಮಳೆಗಾಲ ಕಪಟ ವಂಚನೆಗಿದು ಸಕಾಲ
ದಾರಿಗುಂಟ ಒಬ್ಬ ತನ್ನಷ್ಟಕ್ಕೆ ತಾನು ಮಾತನಾಡಿಕೊತಾ ನಡೆಯುತ್ತಿದ್ದ ಮಾಗಿದ ವಯಸ್ಸು ಬಾಗಿದ ಬೆನ್ನು ತಲೆ ಕೂದಲಿಗೆ ಎಣ್ಣೆಯಿಲ್ಲ ಬಾಯಿಗೆ ಬೆಣ್ಣೆಯಿಲ್ಲ ಬದುಕಿನ ಹಾದಿಗುಂಟ ನಡೆದ ಹೆಜ್ಜೆಗಳ ಗುರುತಿಲ್ಲ ಕಾಲದ ಅರಿವಿಲ್ಲ ಹಸಿವು ನಿದ್ರೆಗಳಿಲ್ಲ ಮಾತ...
ಕನ್ನಡ ಭಾಷೆಯು ನಮ್ಮೆಲರಿಗು ಸಿಕ್ಕಿರುವಂತಹ ಒಂದು ಶ್ರೇಷ್ಠವಾದ ಮುತ್ತುಅದನ್ನು ಮಾತನಾಡುತ್ತಾ ಹೋದರೆ ಗೂತ್ತಾಗುವುದಿಲ್ಲ ಹೋಗಿದ್ದೆ ಹೂತ್ತುಈಗಂತು ಎಲ್ಲಾ ಕಡೇ ಹಬ್ಬಿದೆ ಆಂಗ್ಲ ಭಾಷೆಯ ಬಿಸಿಹಾಗಂತ ದಯವಿಟ್ಟು ಬಳಿಯ ಬೇಡಿ ಕನ್ನಡಕ್ಕೆ ಮಸಿಎಲ್ಲರೂ...
ಎಲ್ಲಿ ನೋಡಿದರಲ್ಲಿ ಕಾವೇರಿ...ಕಾವೇರಿ ಕುಡಿವ ನೀರು ಕಾವೇರಿ ಕಣ್ಣೀರ ಕಾವೇರಿ........1 ಜನರು ಕಾವೇರಿ ಮನವು ಕಾವೇರಿ ಕಣ್ಣೆದುರು ಕಾವೇರಿ ಓಡುವಳು ಕಾವೇರಿ........2 ಸರಕಾರ ಕಾವೇರಿ ರಾಜಕಾರಣ ಕಾವೇರಿ ಮಾತನಾಡಿದರು ಕಾವೇರಿ ನಿಲ್ಲಲಿಲ್ಲ ಕಾವೇರ...
ಹಸಿರು ಬತ್ತುವ ಕಾಲವಿದು ಎಂದು ಸರಸರನೆ ಬಂದ ಮಳೆರಾಯನಂದು. ಕೆರೆ ಕಟ್ಟೆಗಳ ಹೊಟ್ಟೆಯನು ತುಂಬಿ ಗದ್ದೆಗಳ ಒಳಗೆ ನಮ್ಮ ದಬ್ಬಿದನಂದು. ಭತ್ತವ ಬಿತ್ತಲು ಕನಸುಗಳು ಅರಳಿ ನಲಿದವು ಮನದಲ್ಲಿ ಹಸಿರಿನ ಬೆಳಕನ್ನು ಚೆಲ್ಲಿ ಮನೆಯ ಮಗಳಂತೆ ಅರಳಿದ ಧರೆಯು ನೋವ...
ಮoತ್ರಾಲಯ ಪುರವಾಸಿ ಗುರು ಶ್ರೀ ರಾಘವೇoದ್ರ ಯತಿ ಕಲ್ಪತರು ಕಾಮಧೇನುವೆನಿಸಿ ನಮ್ಮೆಲ್ಲರ ಕೋರಿಕೆ ಪೂರೈಸಿ ನೆಲಸಿರುವೆ ತುoಗಾ ತೀರದಲಿ. ನಮ್ಮ ಜನುಮ ಜನುಮದ ಕರ್ಮ ಸವೆಸಿ ಸoತೃಪ್ತಿಯ ಆನoದ ಹೊಳೆ ಹರಿಸಿ ಭಕ್ತರ ಪಾಲಿಗೆ ಅಮೃತ ಧಾರೆಯಾಗಿ ಈ ಭುವಿಯಲ್...
1)ನನ್ನ ಹಾಡು ನಿನ್ನದು, ನಿನ್ನ ಮೌನ ನನ್ನದು, ನನ್ನ ನಗುವು ನಿನ್ನದು, ನಿನ್ನ ಚಿಂತೆ ನನ್ನದು, ನನ್ನ ಮೌನ ನನ್ನ ಚಿಂತೆ, ನಿನ್ನ ಹಾಡಿಗೆ, ನನ್ನ ನಗುವ ಸಂತೆ. 2)ನನ್ನ ಸಮಯ ಬದಲಿಸಲು ಕಿಂಚಿತ್ ಸಮಯ ಬೇಕಿಲ್ಲ ನಿನಗೆ, ಆದರೂ, ಏಕಿಷ್ಟು ಕ್ರೂರ ನಿಲು...
ಅದ್ಭುತ ವಾಕ್ಯ ವಾಯು ವಿಹಾರ ಹೊರಟೆ ರಸ್ತೆಯಲ್ಲಿ ಕವಿಸಮಯ ಹಾಜರು ಅದ್ಭುತ ವಾಕ್ಯ ಹೊಳೆಯಿತೊಂದು ನನ್ನ ಕವನದ ಚರಣವಿದೇ ತೀರ್ಮಾನವಾಯಿತು ಬಂದೆ ಮನೆಗೆ ತೆರೆದೆ ಹಾಳೆ ಪೆನ್ನು ಬೆರಳಿಗೆ ಮತ್ತು ತಲೆಯಲ್ಲಿ ತಿಣುತಿಣುಕೆ... ಒಂದೂ ಅಕ್ಷರ ಮೂಡಲಿಲ್ಲ .....
ಓ ! ಗುರುವೇ ! ನಿಮ್ಮ ಪವಿತ್ರ ಚರಣದಡಿಯ ಧೂಳಿನ ಕಣ ಕಣದಲಿ ನನ್ನ ಜೀವನ ಆಗಲಿ ಪಾವನ ಶಾoತಿ ನೆಮ್ಮದಿಯ ಆನoದ ವನ. ಓ ! ಗುರುವೇ ! ನಿಮ್ಮ ಅಭಯ ಮಧುರ ವರ್ಷಧಾರೆಯಲಿ ನನ್ನದಾಗಲಿ ಒoದಾದರು ಅಮೃತ ಬಿoದು ಗುರು ಭಕ್ತಿಯ ಶ್ರಧ್ದಾ ಸoಸ್ಕ್ರುತಿ ಬಾಳ ಪಥದ...
ಬಾರೆ ಒಂದು ನಡುರಾತ್ರಿ ನನ್ನ ಕನಸಿನ ಕಾಡೊಳಗೆ ಹೊಕ್ಕಿ ಮಡಲ ಬೆಂಕಿಯ ಹಚ್ಚಿ, ಎಣಿಸೋಣ ಆಗಸದ ಒಂದೊಂದು ಚುಕ್ಕಿ. -ಶಿವರಾಮ (ಮೂಲ: Christie Ann Martine) ಮಡಲು: (ಒಣಗಿದ) ತೆಂಗಿನ ಗರಿ
ಅವಳ ಹೆಜ್ಜೆ ಗುರುತು ಅಚ್ಹೊತ್ತಿದಂತೆ ಉಳಿದಿತ್ತು ಆಕೆ ಹೊರಟು ಹೋದ ದಾರಿಯಲಿ. ನಡೆದ ದಾರಿ ಹಸಿಯಗಿತ್ತೋ ಅಲ್ಲ ಹೆಜ್ಜೆಗಳು ಭಾರವಾಗಿದ್ದವೋ ಅರ್ಥವಾಗಲಿಲ್ಲ.
ನನ್ನಪ್ಪ. ಪ್ರಶಾರ್ಥಕ ಚಿನ್ಹೆ. ಇದು ಸತ್ಯ. ಸುಳ್ಳಲ್ಲ. ನನ್ನ ಒಳಿತಿಗೆ ಪ್ರಶ್ನೆ ಕೇಳ್ತಾನೆ. ನನಗೆ 38. ಅಪ್ಪನಿಗೆ 84 ಇದು ನಮ್ಮಿಬ್ಬರ ವಯಸ್ಸು. ಅಪ್ಪನ ದೇಹ ಕ್ಷಿಣಿಸುತ್ತಿದೆ. ನನಗೆ ಅಪ್ಪನಲ್ಲಿ ಎಂದೂ ಹುಟ್ಟದ ನನ್ನ ಮಗ ಕಾಣಿಸುತ್ತಿದ್ದಾನೆ....