ಎಲ್ಲಿ ನೋಡಿದರಲ್ಲಿ
ಕಾವೇರಿ...ಕಾವೇರಿ
ಕುಡಿವ ನೀರು ಕಾವೇರಿ
ಕಣ್ಣೀರ ಕಾವೇರಿ........1
ಜನರು ಕಾವೇರಿ
ಮನವು ಕಾವೇರಿ
ಕಣ್ಣೆದುರು ಕಾವೇರಿ
ಓಡುವಳು ಕಾವೇರಿ........2
ಸರಕಾರ ಕಾವೇರಿ
ರಾಜಕಾರಣ ಕಾವೇರಿ
ಮಾತನಾಡಿದರು ಕಾವೇರಿ
ನಿಲ್ಲಲಿಲ್ಲ ಕಾವೇರಿ........3
ಬದುಕು ಕಾವೇರಿ
ನಗುವು ಕಾವೇರಿ
ಬತ್ತಿದೊಡಲ ಕಾವೇರಿ
ಒಡಲಾಗ್ನಿ ಕಾವೇರಿ........4
ಕನ್ನಡಿಗರ ಕಾವೇರಿ
ಅನ್ಯರಿಗೂ ಕಾವೇರಿ
ಭಾರತಾಂಬೆಯ ಕಾವೇರಿ
ಕೋಪಿಸಿಕೊಂಡ ಕಾವೇರಿ........5
(ಚಿತ್ರ ಕೃಪೆ:ಗೂಗಲ ಇಮೇಜ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!