ನಮ್ಮೊಳಗೇ
Copyright © Mahesh Kumar KS 2016https://maheshkumarks.wordpress.com/ ತನಗೆ ಬೇಕಾದ ಅಗತ್ಯ ಮತ್ತು ಅನಗತ್ಯಗಳನ್ನು ಬೇಡುತ್ತಾ, ಕಾಡುತ್ತಾ ಇದ್ದ ಮನುಷ್ಯರಿಂದ ತಪ್ಪಿಸಿಕೊಳ್ಳಲು ದೇವರು ಅವರ ಮನಸಿನಲ್ಲೇ ನೆಲೆಯಾಗಲು ನಿರ್ಧರಿಸಿಧ. ನಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
Copyright © Mahesh Kumar KS 2016https://maheshkumarks.wordpress.com/ ತನಗೆ ಬೇಕಾದ ಅಗತ್ಯ ಮತ್ತು ಅನಗತ್ಯಗಳನ್ನು ಬೇಡುತ್ತಾ, ಕಾಡುತ್ತಾ ಇದ್ದ ಮನುಷ್ಯರಿಂದ ತಪ್ಪಿಸಿಕೊಳ್ಳಲು ದೇವರು ಅವರ ಮನಸಿನಲ್ಲೇ ನೆಲೆಯಾಗಲು ನಿರ್ಧರಿಸಿಧ. ನಾ...
ಸಂಬಂಧಿ..... ಹಿಂದೆ ವ್ಯಂಗ್ಯದ ನಗೆಯ ಬೀರಿ ಮುಂದೆ ಹಲ್ಕಿರಿಯುವ ಉಣ್ಣುವ ಉಂಡೆದ್ದ ಮೇಲೆ ಬುತ್ತಿ ತರುತ್ತಿದ್ದೆ ಎನ್ನುವ ಪಡೆಯುವ ಧನವ ಮಾಡುವ ಅಪಮಾನವ ಸಂಬಂಧಿ ಮಾನವ ಅವನ ಮನದಲ್ಲಿದ್ದಾನೆ ದಾನವ... ಎಲ್ಲರೂ ಹಾಗಲ್ಲ ಆದರೂ ಇಂತಹವರೂ ಇರುತ್ತಾರಲ್ಲ...
ಕಪ್ಪು ಮೋಡ. ತವಕಿಸುತ್ತಿದೆ. ಹನಿಯಾಗಲು. ಅವಳು ನಿರೀಕ್ಷಿಸುತ್ತಿದ್ದಾಳೆ. ಅವನ ಸೇರಲು. ಬಿಡದ ನಂಟು. ಅವಳು ಕಾಯುತ್ತಾಳೆ. ಅವನು ಬರುತ್ತಾನೆ. ಗಾಳಿ ಬಂದರೆ ಕಷ್ಟ. ಮೊಡ ಇನ್ನೇಲ್ಲೋ ಸಾಗತ್ತಾನೆ. ಅವಳ ಆಸೆ-ಕನಸು ಎರಡೂ ನನಸಾಗದೆ ಉಳಿಯುತ್ತವೆ. ಮುಂ...
ಅಸಮಾನ್ಯ ನಿಗೂಢ ನಮ್ಮ ಬಾಳು ಅನುಕ್ಷಣವೂ ಕೌತುಕತೆಯ ಬೀಡು ಉಸಿರು ಉಸಿರಲಿ ಬಾಳ ಜಯ ತಿಳಿಯಿರಿ ಉಸಿರೇ ಅತ್ಯುನ್ನ ಪುರಸ್ಕಾರ. ಚಾರಿತ್ರಿಕ ನೆನ್ನೆಯ ಮರೆತು ನಿಗೂಢ ನಾಳೆಯ ಆತoಕ ಬಿಟ್ಟು ಸಿದ್ಧಿಸಬೇಕು ವರ್ತಮಾನ ಪರಿಸರದಲಿ ಬದುಕಿಗೆ ಇದೇ ದೊಡ್ಡ ಬಹು...
ನನ್ನ ಎದೆಯ ಗುಡಿಸಿಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ. ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, ಇಂದು ಅದನ್ನೇ ಛಿದ್ರಿಸಿ ಹೋದೆಯಾ. ಪ್ರೇಮ ಲೋಕವ ಸೃಷ್ಟಿಸಿದವಳೆ, ಇಂದು ಬರೀ ನೋವನ್ನು ಉಳಿಸಿ ಹೋದೆಯಾ, ನ...
ಮಳೆ ಆಷಾಡ ಮಳೆ ಬಾನoಗಳದಲೆಲ್ಲಾ ವಿರಾಜಮಾನದಿ ಅತಿಕ್ರಮಿಸಿ ನಿರಾಕಾರ ಧಾರಾಕಾರವಾಗಿ ಸುರಿದು-ಹರಿದು ಈ ಧರೆಯನ್ನೆಲ್ಲಾ ತೊಯ್ಸಿ ಸಿoಗರಿಸಿದೆ ವಿಶ್ವನಿಯಾಮಕ ಪ್ರಕೃತಿಯ ಸೂತ್ರ ಅನುಸರಿಸಿ. ನಿನಗಿಲ್ಲ ಯಾವ ಸoಚಾರ ನಿಯಮಾವಳಿಯ ಕಟ್ಟು ಹಸಿರು ಕೆoಪು ಹ...
ಅಲ್ಲಿ ಇಲ್ಲಿ ಹುಡುಕುವುದೇಕೆ ಓ ಕಣ್ಣೆ ! ಹಚ್ಚಹಸಿರ ಹೊಸ ವಾತಾವರಣ ನೆಮ್ಮದಿ ಶಾoತಿಯ ಆಶಾಕಿರಣ ಪ್ರೀತಿ ಶ್ರದ್ಧೆಯ ಸಿಹಿ ಹೂರಣ. ಓ ಕಣ್ಣೆ ! ಬದಿಗೆ ಸರಿಸು ಆ ಪರದೆ ಭಯ ಭೀತಿ ಭ್ರಮೆ ಮದ ಮೋಹ ಮಾತ್ಸರ್ಯ ಮುಸುಕು ಕತ್ತರಿಸು ಕೋಪ ತಾಪ ಆತoಕ ಜಾಲ ಮೂ...
ಬಾಳಿನ ಚಕ್ರದಲಿ ಬದುಕಿನ ಬವನೆಯಲಿ ನಲುಗಿದೆ ಈ ಮನಸು ಕರಗಿದೆ ನನ್ನ ಕನಸು ಬದುಕುವಾ ಆಸೆ ಹೊತ್ತು ನಡೆದೆ ನಾ ಪ್ರತಿ ಹೆಜ್ಜೆ ಗೆಜ್ಜೆ ಕಟ್ಟಿದಾ ನವಿಲಂತೆ ಕುಣಿಯುತಾ ಪ್ರೀತಿಯ ಮಹಲಿನಲಿ ಕನಸಿನ ಅಮಲಿನಲಿ ಕನಸಿನಾ ಕಟ್ಟೆಯೊಡೆದು ನಿಜದ ಅನಾವರನದಲಿ ನನ...
ಅವಳಿಗೆ ಕವಿತೆಯ ಮೇಲೆ ಸಿಟ್ಟು ಕವಿತೆಗೆ ಅವಳ ಮೇಲೆ ನನಗೆ ಇಬ್ಬರ ಮೇಲೂ ಪ್ರೀತಿ ಕವಿತೆ ಜೊತೆನೇ ಇದ್ಬಿಡಿ ನಾವ್ಯಾಕೆ ನಿಮ್ಗೆ? ನಿತ್ಯದ ದೂರು ಅವಳದು; ಕವಿತೆನ ಬಿಟ್ಬಿಡಿ ಇಲ್ಲಾಂದ್ರೆ ನಿಮ್ಮನ್ನ ಬಿಡ್ಬೇಕಾದೀತು ಎಚ್ಚರಿಕೆಯ ನುಡಿ ಆಗಲಿ ಅದರ ಸಹವಾ...
ನಿನ್ನನ್ನು ಮರೆತು ಬಿಡಬೇಕು ನೆನಪೇ ಮಾಡಿಕೊಳ್ಳಬಾರದು ಎಂದುಕೊಳ್ಳುತ್ತೇನೆ ನಿರಂತರ ಪ್ರಯತ್ನಿಸುತ್ತೇನೆ ಆದರೆ ನಾನು ಸೋಲುತ್ತೇನೆ ನೀನು ಹಾಗೇಕೆ ಮಾಡಿದೆ? ಅದೂ ನನ್ನಂಥಹ ನನಗೆ ನೀನು ನನ್ನನ್ನು ಹೇಗೆ ಮರೆತೆ ನೆನಪು ಮಾಡಿಕೊಳ್ಳದಷ್ಟೂ ಬೇಜಾರೆ ನನ್...
ಬಿಸಿಲು ತಾಪವೇರಿದರೇನು? ಬೆವರಿ ಬಳಲಿದರೇನು ಗಾಳಿ ಬೀಸಿ ಬಂದಾಗ ದೇಹ ಹಗುರಾಗದೇನು? ಗುಡುಗು ಸಿಡಿಲು ಆರ್ಭಟಿಸಿದರೇನು ಮಿಂಚು ಝಳಪಿಸಿದರೇನು ತಂಪಾದ ಮಳೆಹನಿ ಬಿದ್ದೊಡೆ ಇಳೆಯು ಹಸಿರಾಗದೇನು? ಕಷ್ಟಗಳ ಸರಮಾಲೆ ಬಂದರೇನು ಅಪಮಾನಕ್ಕೆ ಗುರಿಯಾದರೇನು ಆ...
ಅಮ್ಮ ಎಂದರೆ ಎಂತ ಆನಂದ ಮನದಲ್ಲಿ, ಆತಂಕ ಕೇ ಕೇ ಹಾಕುವ ನೋವುಗಳಲ್ಲಿ. ನನ್ನ ಮೊದಲ ಅರಿವಿನ ಸಿರಿ ಅವಳು, ಅವಳಿಂದ ಕಲಿತದ್ದು ಎಂದು ಮರೆಯಲಾಗದು. ಎಲ್ಲರನ್ನೂ ಕಾಯುವ ಆ ಶಿವನು, ಅವಳ ಮಮತೆಯನ್ನು ಕಂಡು ಶರಣಾದನು. ಭೂಮಿಯ ಮೇಲೆ ತ್ಯಾಗ ಪ್ರತೀಕ ಅವಳು,...