ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಓ ನನ್ನ‌ ಓಲವೇ ......
ಡಿಸೆಂ ೨೯

ಓ ನನ್ನ‌ ಓಲವೇ ......

ಮತ್ತೆ ಮತ್ತೆ ನೆನಪಾಗಬೇಡ ಗೆಳತಿ ನೆನಪ ನೆಪಮಾಡಿ ಮನಸಿನೊಳಗೆ ಬರಬೇಡ ದಯಾಮಾಡಿ ಒಮ್ಮೆ ಒಳಬಂದರೆ ನೀ ಹೋರಬಿಡದು ನಿನ್ನ ತನ್ನ ಪ್ರಾಣವ ಬಿಟ್ಟರು ಈ ಹೃದಯ ಹಾಗಾಗಿ ಯೋಚಿಸು ಒಳ ಬರುವ ಮುನ್ನ ಕಾಡದಿರಲಿ ಬೇರಾವುದೇ ಮೌನ …. ಅರಳಿದ ವದನದಿ ನಲಿವ ಆ ನಯನದ...

Naveenakumara D P · ೧,೨೦೯ ವೀಕ್ಷಣೆಗಳು
ಓದಿ
ಕತ್ತಲೆಂದರೆ
ಡಿಸೆಂ ೨೮

ಕತ್ತಲೆಂದರೆ

ಕತ್ತಲೆಂದರೆ ಕೆಲವರಿಗೆ ನಿದ್ರೆ ಕೆಲವರಿಗೆ ಭಯ ಕೆಲವರಿಗೆ ಆತುರ ಕೆಲವರಿಗೆ ಮರುದಿನದ ಕಾತುರ ನನಗಂತೂ ಕತ್ತಲು ಕನಸುಗಳ ಬಿತ್ತುವ ಹಿತ್ತಲು

Radhika Rajesh · ೯೬೨ ವೀಕ್ಷಣೆಗಳು
ಡಿಸೆಂ ೨೭

ಹಂಬಲ ಹಣತೆ (8) ತಾಯೆ

ಅಡಿಯ ನಿಡಲು ನಾನು ಇಲ್ಲಿ ಬಿಡದೆ ಎಡೆಯನಿತ್ತೆ ನೀನು - ತಡೆದು ತಡೆದು ನಾನು ತೊದಳೆ, ನುಡಿಯ ಕಲಿಸಿದೆ | ಪಿಡಿದು ಕರವ ನೀನು ಎನಗೆ ನಡೆಯ ತಳುಪಿದೆ || ||1|| ಅಂದು ನಾನು ಅಳಲಿನೊಳಗೆ, ಮುಂದುವರಿವ ಬಗೆಯ ತೊರೆಯೆ- ನೊಂದ ಮನವ ನಲಿಸಿಬಿಟ್ಟೆ, ಒಂದೆ...

G.N Mohan Kumar · ೧,೪೩೮ ವೀಕ್ಷಣೆಗಳು
ಡಿಸೆಂ ೨೬

ಮತ್ತೆ ಕತ್ತಲು..

ಅವಳ ಕಣ್ಣ ಕಾಂತಿಯು ನನ್ನೆದೆಯ ಗೋಡೆಯ ಸೀಳಿ ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ ! ಆ ಬೆಳಕಲ್ಲಿ ಕಂಡೆನವಳ ಮೊಗವ, ಮುದ್ದು ನಗುವ ಕಣ್ಣ ಮಿಟುಕಿಸಿ ಮತ್ತೆ ನೋಡಲು ಬೆಳಗು ಮೂಡಿದೆ ಜಗದೊಳು.. ಛೆ! ಮತ್ತೆ ಕತ್ತಲು ಮನದೊಳು ... !!!

ಕೃಷ್ಣಮೂರ್ತಿ · ೮೭೫ ವೀಕ್ಷಣೆಗಳು
ಡಿಸೆಂ ೨೧

ಹಂಬಲ ಹಣತೆ (7) ಯೋಧ ಕುಮಾರ

ವಜ್ರ ಕವಚವನಾತ ತೊಟ್ಟಿಹನು ಕುಂಡಲವ ಕಿವಿಗಿಟ್ಟಹನು, ಮಕುಟವನು ತಲೆಗೆತಾಧರಿಸಿಹನು, ಬಲು ಎತ್ತರದ ಬಿಲ್ಲಾಳು , ಅರಿಕೊರಳ ಕೊರೆವ ಗರಿಯುಳ್ಳವನು ಬಲ್ಲೆಯಾನೀನಾತನನು? ಧಣಿ ಕೌರವನು ಕೋಪಗೊಂಡಿರಲು, ಮೌನದೊಳಿಹನೆ ಅವನಾಳು? ವೈರಿಗಳ ಪಡೆಗಳನು ಪುಡಿಗಯ್ಯ...

G.N Mohan Kumar · ೧,೦೨೯ ವೀಕ್ಷಣೆಗಳು
ಡಿಸೆಂ ೧೬

*"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ.

*"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ...???"* ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು .. ತಮ್ಮ ಮಧುರ ಬಾಲ್ಯವನ್ನು ಹುಡುಕಲು ಬರುತ...

ಗಂಗಾಧರ · ೯೧೨ ವೀಕ್ಷಣೆಗಳು
ಡಿಸೆಂ ೧೪

ಸ್ನೇಹದ ಸವಿ

ಸ್ನೇಹದ ಸವಿ ಏಕಾಂಗಿಯಾಗಿ ನಾ ನಡೆಯುತಿದ್ದೆ ಈ ಬಾಳದಾರಿಯಲಿ , ನಸು ನಗುತ ನೀ ಬಂದೆ ಕೈ ಬಿಸಿ ಕರೆಯುತಲಿ , ಈ ಹೃದಯ ಧರಣಿಗೆ ಸ್ನೇಹ ಎಂಬ ಎರಡಕ್ಸರದ ಸಿಹಿ ಸಿಂಚನವ ಚೆಲ್ಲಿ , ಅರಳಿಸಿದೆ ಆಸೆಗಳ , ಕಲ್ಪಿಸಿದೆ ಕನಸುಗಳ , ಮರೆಸಿದೆ ಮೌನಗಳ ಮಧುರವಾಗಿ...

Naveenakumara D P · ೯೬೨ ವೀಕ್ಷಣೆಗಳು
ಡಿಸೆಂ ೧೪

ನನ್ನವಳಿಗೊಂದು ಓಲೆ

ನನ್ನವಳಿಗೊಂದು ಓಲೆ ಓಲೆ ಒಂದ ಬರೆಯುವಾಸೆ ನನ್ನೊಲವಿನ ಗೆಳತಿಗೆ, ಏನೆಂದು ಬರೆಯಲಿ ಎದೆಯಾಳದಲ್ಲಿ ಸಾವಿರಾರು ಕಲ್ಪನೆಗಳು ಮೈತಳೆದು ನಿಂತಿವೆ ಅಕ್ಸರಗಳ ರೂಪಕ್ಕಾಗಿ ...। ಸದಾ ನಿನ್ನ ನೆನಪಿನ ಹಾದಿಯಲ್ಲೇ ಸಾಗುತಿದೆ ಈ ನನ್ನ ಕನಸಿನ ಪಯಣ , ಮೌನ ಮಾಧ...

Naveenakumara D P · ೭೬೧ ವೀಕ್ಷಣೆಗಳು
ಡಿಸೆಂ ೧೩

ಹಂಬಲ ಹಣತೆ (6) ತುಳಸಿಯ ಕುಂಡ

1 ಪಡುವನಾಡಿನ ನಡುವ ಕಡಲಿನ, ಮಡಲೊಳಿರುತಿಹುದೊಂದು ದೀವಿಯು- ಪೊಡವಿಯೊಡೆತನ ಪಡೆಯಲೆಳಸಿದ, ಬೆಡಗು ನಾಡಿನ ಸಿಸಿಲಿಯು! ದುಡಿದು ದಣಿದರ ಒಡಲ ಮೆಟ್ಟುತ, ಬಡವರೆಂಬರ ಬಡಿದು ಅಟ್ಟುತ_ ಒಡನೆ ಹುಟ್ಟಿದ ಧನಿಕರಿದ್ದರು, ಕೆಡುಕರಲ್ಲಿಯ ಮೂವರು! ಅವರ ಸೋದರಿ...

G.N Mohan Kumar · ೧,೧೩೪ ವೀಕ್ಷಣೆಗಳು
ಡಿಸೆಂ ೧೧

' ನಮೋ ನೀರಾಂಗನೆ '

ಮೌನ ಕಣಿವೆಯ ಇಳಿಜಾರಿನಲ್ಲಿ ಮೈದಳೆದು ಇಳಿಯುತಿದೆ ಸುಂದರ ಸುಮನೋಹರ ಶುಭ್ರ ಸ್ಫಟಿಕ ಮಣಿಗಳ ಧಾರೆ ಅದೊಂದು ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ ಅತ್ಯುನ್ನತ ಗಿರಿ ಶೀಖರಗಳ ಗುಪ್ತ ವಲಯದಲಿ ಆವಿರ್ಭವಿಸಿ ಅಲ್ಲಿ ಇಲ್ಲಿ ಎಲ್ಲೆಲ್ಲೋ ಸುಳಿದು ಝರಿ ತೊರೆಗ...

ಹನುಮಂತ ಅನಂತ ಪಾಟೀಲ · ೧,೩೧೦ ವೀಕ್ಷಣೆಗಳು
ಡಿಸೆಂ ೦೬

ಹಂಬಲ ಹಣತೆ (5) ಮರಕಡಿವನೇ! ಆ ಮರವನುಳುಹು!

"ಮರಕಡಿವನೇ! ಆ ಮರವನುಳುಹು! ಮಟ್ಟುದಿರದರೊಂದು ಕೊನೆಯ! ಯೌವನದೊಳೆನ್ನ ಸಲಹಿ ತಾ ಮರವು, ಸಲಹುವೆನು ಇಂದು ನಾನದನು!-" ಹುಡುಗುತನದೆನ್ನ ಬಿಡುವಿಗಾಸರೆಯು, ತಾನಾದು ದೀ ಮರವೆನಗೆ! ಇದರಡಿಯೊಳಾಡದರು ಎನ್ನ ಒಡನಾಡಿಗಳು ಸೋದರರು- ಮಾತೆ ಮುದ್ದಿಸಿದಳೀ ಯೆ...

G.N Mohan Kumar · ೬೬೪ ವೀಕ್ಷಣೆಗಳು
ಡಿಸೆಂ ೦೫

ಎಚ್ಚರಿಸಿದ ಮೌನ

ಮನವೆಂಬ ಆಗಸದಲ್ಲೀಗ ಚಲಿಸಿತೊಂದು ಕಾರೂಮೋಡ ಅಕ್ಷಿಯೆಂಬ ತಾಣವೆಲ್ಲೋ ಕಂಗೆಡಿಸಿದ ಪ್ರತಿಬಿಂಬ ಸೆರೆಹಿಡಿತೆನಾದರೂ ನಿಟ್ಟುಸಿರ-ನೀರವೇ? ಗುರಿತಪ್ಪಿದಾಕಾರ್ಷಣೆಯಂತೆ ಆಯತಪ್ಪಿದೆ ಭಾವ ಲಹರಿ ನಗೆಯಂಬ ನಕ್ಷತ್ರವೂ ಜಾರಿದ ಬುದ್ಧಿ ಜಗತಿಗೀಗ ಆವರಿಸದೆ ಕೌತ...

Shashi Mj 1 · ೬೪೨ ವೀಕ್ಷಣೆಗಳು