ನನ್ನವಳಿಗೊಂದು ಓಲೆ
ಓಲೆ ಒಂದ ಬರೆಯುವಾಸೆ
ನನ್ನೊಲವಿನ ಗೆಳತಿಗೆ,
ಏನೆಂದು ಬರೆಯಲಿ ಎದೆಯಾಳದಲ್ಲಿ
ಸಾವಿರಾರು ಕಲ್ಪನೆಗಳು ಮೈತಳೆದು ನಿಂತಿವೆ ಅಕ್ಸರಗಳ ರೂಪಕ್ಕಾಗಿ ...।
ಸದಾ ನಿನ್ನ ನೆನಪಿನ
ಹಾದಿಯಲ್ಲೇ ಸಾಗುತಿದೆ ಈ ನನ್ನ ಕನಸಿನ ಪಯಣ ,
ಮೌನ ಮಾಧುರ್ಯ ಕಣ್ ಕಾಂತಿಯ
ಕರೆಯೊಲೆಗೆ ಕನವರಿಸಿದೆ ಮೈ ಮನ …|
ಎದುರಾದರೆ ಅವಳು ಮೂಕವಾಗುವುದು ಹೃದಯ
ಅವಳೊದನ ಐಸಿರಿಯ ನೋಡುತ ,
ತುದಿಗಾಲಲ್ಲಿ ನಿಂತು ಬೇಡುತಿದೆ
ನೀಡಲೆಂದು ಅಪರೂಪದ ಮುತ್ತೊಂದ …|
ನವೀನ್ ಪಿ ಗೌಡ
ನನ್ನವಳಿಗೊಂದು ಓಲೆ
ಕಾವ್ಯ ಓದುಗರಿಗೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!