ಕವನ
Poetry · ೬,೦೦೮ ಲೇಖನಗಳು
ಹನಿಗವನ ....
ದೇವ ಇರು ನೀನು ಇಲ್ಲದಿರು ನೀನು ಸುತ್ತುವೇ ನಿನ್ನ ಗುಡಿಯ| ಕೊಡು ನೀನು ಕೊಡದಿರು ನೀನು ನೀನೇ ನನ್ನೊಡೆಯ| *ಜಾನಕಿತನಯಾನಂದ
ಗಜ್ಹಲ್
~~~~~~ಗಜ್ಹಲ್~~~~~~~ ಹೃದಯ ನೋವಿನ ಕಣ್ಣೀರು ಮನದ ಕಣಿವೆಗೆ ಜಾರುತಲಿತ್ತು ಒಲವಿನ ಹುಡುಗಿಯ ನೆನಪೆಂಬ ಕೆನ್ನಾಲಿಗೆ ಚಾಚಿ ಹಿರುತಲಿತ್ತು ಬದುಕದು ಮೌನ ಅದರೊಳಗಿನ ಕದನಕೆ ಕರೆಯುತಲಿತ್ತು ಯುದ್ಧದ ಬೀತಿಯು ಅವಳದೆ ನೀತಿಯೋ ಮನ ಅರಿಯದೆ ಹೋಯ್ತು ಒಲವಿ...
ಮೃಗ ಮತ್ತು ಸುಂದರಿ
ಬೇಸರ ಕಳೆಯಲು ಸುಂದರಿ ನಡೆದಳು ಹೂವಿನ ತೋಟದಲಿ ಅರಳಿದ ಹೂಗಳ ಚೆಲುವನು ಸವಿಯುತ ಸುಂದರ ಸಂಜೆಯಲಿ ಕಂಪನು ಬೀರುವ ಕಣ್ಣಿನು ಸೆಳೆಯುವ ಕುಸುಮವು ಕರೆದಿರಲು ಅರಮನೆ ಅಂಗಳ ತುಂಬಿದ ಪರಿಮಳ ಚೆಲುವೆಯು ಮೆಚ್ಚಿದಳು ಮನೆಯನು ಮರೆತು ವನದಲಿ ಕುಳಿತು ದಿನಗಳ ಕ...
ಜೀರ್ಣೋದ್ಧಾರ
ಯಾವುದೋ ಮರದ ಮಾಗಿದ ಹಣ್ಣು ಒಡಲು ತುಂಬಿಸಿಕೊಂಡ ಹಕ್ಕಿ -ಯ ಹಿಕ್ಕೆಯಿಂದ ಹೊರಬಿದ್ದ ಬೀಜ ಗಿಡವಾಗಿ... ಇಂದು ಹೆಮ್ಮರವಾಗಿ.! ನೂರಾರು ತಲೆಗಳಿಗೆ ತಂಪು ಮರದಲ್ಲಿ ಆಡಿ ಹಾಡುವ ಹಕ್ಕಿಗಳ ಗುಂಪು ಬೇಧವರಿಯದ ಮರಕ್ಕೀಗ ಧನ್ಯತೆಯ ಭಾವ ಮರದ ಬುಡದಲ್ಲಿ ಎಂದ...
ಸಿಹಿ ಸಮಯವೇ ನನ್ನೊಡನೆಯೇ ಇರು...
ಸಿಹಿ ಸಮಯವೇ ನನ್ನೊಡನೆಯೇ ಇರು... ದುಗುಡದ ತೊರೆಯಲ್ಲಿ ಕೊಚ್ಚಿಹೋಗಿರಲು ಮನದ ಕ್ಲೇಶಗಳಲ್ಲೇ ಮೈಮರೆತಿರಲು ಆತ್ಮವೇ ಆತ್ಮಾವಲೋಕನದಲ್ಲಿ ಮುಳುಗಿರಲು ಓ! ಸಿಹಿ ಸಮಯವೇ ಬಳಿ ಬಾ,ಸಂತೈಸು ಬಾ// ಗೊಂದಲ,ನೆನಪುಗಳ ಕದನಗಳಲ್ಲೇ ಕಾಣೆಯಾಗಿರಲು ಮನದೊಳಗೆ ನೂರ...
ಒಳಗಿಹುದೊಂದು ಬೆಂಕಿ
ಒಳಗಿಹುದೊಂದು ಬೆಂಕಿ ಇದ್ದೂ ಇಲ್ಲದಂತಿದೆ ಒಳಹೊರಗೆ ಉರಿಯಲಾರದೇ,ಆರಲಾರದೇ! ವಿಧಿಯಾಟವೋ ಏನಿದರ ಗುಟ್ಟು? ಬೆಳಗಬೇಕಿದೆ ಪರರ ಬದುಕ ಪೋಷಿಸುವವರಿಲ್ಲದೆ ಸೊರಗಿದೆ// ಒಳಗಿಹುದೊಂದು ಬೆಂಕಿ ಹೊತ್ತಿ ಉರಿಯುವುದು ಬೇಡ ಹತ್ತಿ ಬೆಳಕ ನೀಡಿದರೆ ಸಾಕು ಬಿರುಗ...
ಕನಸುಗಳು.....
ಕನಸುಗಳು..... ಕೆಲವು ತುಂಬಾ ದೊಡ್ಡವು ಮತ್ತೆ ಕಲವು ತುಂಬಾ ಚಿಕ್ಕವು ಆಯ್ಕೆ ನಮ್ಮದೇ, ಎಲ್ಲವೂ ನಮ್ಮದಾಗವು// ಕನಸುಗಳು..... ಕೆಲವು ನನಸಾದವು ಮತ್ತೆ ಕೆಲವಿಂದ ಘನಘೋರ ಸೋಲು ನೆನಪು ಮಾತ್ರ ಒಂದೇ,ಎರಡೋ ಮಿಕ್ಕವೆಲ್ಲಾ ಮರೆತು ಮೂಲೆ ಸೇರಿದವು// ಕನ...
ಹನಿಕಾವ್ಯ
1) ವಾಸ್ತುವಿಗಿಂತ ವಾಸ್ತವತೆ ಅರಿಯುವುದು ಮೇಲು, ನಮಗೆ ದುಃಖವಾದರೂ ಸರಿ ಅನ್ಯರ ನೆಮ್ಮದಿ ಹಾಳಾಗಬಾರದು. 2) ವಸ್ತುವಿನಲ್ಲಿ ವಾಸ್ತು ಇಲ್ಲ, ನಮ್ಮ ಗುಣಗಳಲ್ಲಿ ಒಳ್ಳೆಯ ಗುಣಗಳೆಂಬ ವಾಸ್ತು ಅಳವಡಿಸಬೇಕು, ವಾಸ್ತುವಿನಿಂದ ವಸ್ತುಗಳ ಬದಲಿಸ ಹೋಗಿ ಅನ್...
ವರದಕ್ಷಣೆಯನ್ನು ತ್ಯಜಿಸಿ,ಪೂಜಿಸಿ
ಹುಟ್ಟಿದ ಮನೆ ಬಿಟ್ಟು ಬಂದಳು ಕೊಟ್ಟ ಮನೆಗೆ ಅಳುತಲೆ,,,,,,, ತವರಾಯಿತು ಹುಟ್ಟಿದ ಮನೆ ಕಾಣದ ಮನೆಗೆ ಸೊಸೆಯಾಗುವಳು,,,,, ಮಡದಿಯಾಗಿ ದುಃಖಾದಿಗಳನ್ನು ಲೆಕ್ಕಿಸದೆ ಹರುಷದಿ ವರುಷಗಳನ್ನು ಕಳೆದಳು, ದೀಪಗಳನ್ನು ಬೆಳಗಿಸಿ ಅವ್ವಾದಳು ,,,,,, ಅಲ್ಲಿ ಹ...
ಪ್ರಾಣಭಿಕ್ಷೆ
ನಾನವತರಿಸಿ ನಿಮಗೆ ಖುಷಿಯ ಕೊಟ್ಟೆ ನಾ ಕುಡಿವ ಹಾಲ ನಿಮಗೆ ಬಿಟ್ಟೆ ಜಿಗಿಜಿಗಿದು ಬಂದು ಮುತ್ತನಿಟ್ಟೆ ನಾ ಕೊಟ್ಟೆ ನಿಮಗೆ ಪ್ರೀತಿ ಮೂಟೆ ನಾ ಕೊಟ್ಟ ಗೋಮೂತ್ರ ನಿಮಗುಪಯುಕ್ತ ನಾನಿಟ್ಟ ಸಗಣಿ ಅದು ವಿಷಮುಕ್ತ ಹಾಲ ಕೊಟ್ಟಿರುವೆ ಬಾಳ ಪರ್ಯಂತ ಆರೋಗ್ಯದಿ...
ನನ್ನ ಪ್ರೇಮದ ಭಾಷೆ
ನನ್ನ ಪ್ರೇಮದ ಭಾಷೆ ತುಂಬಾ ಸರಳ ಅರಿಯಲು ಹೋಗದಿರು ಅನುಭವಿಸು ಸಾಕು ಇದಕಿಲ್ಲ ಯಾವುದೇ ರೂಪಕ, ಛಂದಸ್ಸು ನಾನು ಚಂದ್ರನ ತರುವೆ ಎನ್ನಲಾರೆ ಸೂರ್ಯನ ತಂದು ಹಾರ ಮಾಡುವ ಸುಳ್ಳು ಕನಸು ಬಿತ್ತುವ ಕೆಲಸ ಮಾಡಲಾರೆ ನಿನ್ನ ಕಂಠವ ಕೋಗಿಲೆಗೆ, ಅಂದವ ಹೂವಿಗೆ...