ಹುಟ್ಟಿದ ಮನೆ ಬಿಟ್ಟು ಬಂದಳು
ಕೊಟ್ಟ ಮನೆಗೆ ಅಳುತಲೆ,,,,,,,
ತವರಾಯಿತು ಹುಟ್ಟಿದ ಮನೆ
ಕಾಣದ ಮನೆಗೆ ಸೊಸೆಯಾಗುವಳು,,,,,
ಮಡದಿಯಾಗಿ ದುಃಖಾದಿಗಳನ್ನು ಲೆಕ್ಕಿಸದೆ
ಹರುಷದಿ ವರುಷಗಳನ್ನು ಕಳೆದಳು,
ದೀಪಗಳನ್ನು ಬೆಳಗಿಸಿ ಅವ್ವಾದಳು ,,,,,,
ಅಲ್ಲಿ ಹುಟ್ಟಿದ ಜೀವ, ನಿನ್ನ ಸೇವೆ
ಮಾಡುತಲೆ ಕಳೆದಳು ಜೀವನ
ಪರೋಪಕಾರಿ ಅವಳು,,,,,,,,,,,,,

ನಮ್ಮಿಂದಾಗದು ನಿನ್ನ ಈ ಋಣವನ್ನು ತೀರಿಸಲು
ನೀ ಸರಕಲ್ಲ ಕೊಂಡುಕೊಳ್ಳಲು,ಮಾರಲು
ವರದಕ್ಷಣೆಯನ್ನು ತ್ಯಜಿಸಿ,ಪೂಜಿಸಿ,,,,,,,,,,,,,,,,,,
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!