ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಫೆಬ್ರ ೧೬

ನಾನೂ ಬದಲಾಗಿದ್ದೇನೆ

ನಾನೂ ಬದಲಾಗಿದ್ದೇನೆ ಮೊದಲಿನ ಮುಗ್ದತೆಯಿಲ್ಲ ಆ ಪರಿಶ್ರಮ ಇಲ್ಲವೇ ಇಲ್ಲ ಗುರಿಯಂತೂ ಕೇಳಲೇ ಬೇಡಿ ವಿಧೇಯ ವಿದ್ಯಾರ್ಥಿಯಾಗಿದ್ದೆ ಈಗ ಶಿಕ್ಷಕನಾಗಿದ್ದೇನೆ ವಿಧೇಯ ವಿದ್ಯಾರ್ಥಿಗಳಿಗಾಗಿ ಹುಡುಕುತ್ತೇನೆ, ನಿರೀಕ್ಷೆಯಲ್ಲ ಉತ್ತಮ ವಿದ್ಯಾರ್ಥಿಯಾಗಿದ್ದೆ...

Harish Siddappa Byrapura · ೫೧೩ ವೀಕ್ಷಣೆಗಳು
ಓದಿ
ಫೆಬ್ರ ೧೬

ವ್ಯತ್ಯಾಸ

ಅಂದಿನ ನನಗೂ ಇಂದಿನ ನನಗೂ ಮುಂದಿನ ನನಗೂ ಬಹಳ ವ್ಯತ್ಯಾಸವಿದೆ ಅಂದಿನ ನಾನು ನಾನಾಗಿದ್ದೆ ಇಂದಿನ ನನ್ನಲ್ಲಿ ಮೊದಲಿದ್ದ ಆ ನಾನು ಇಲ್ಲ ಮುಂದಿನ ನಾನು ನಾನಾಗಿರುವೆನೇ? ಗೊತ್ತಿಲ್ಲ

Harish Siddappa Byrapura · ೫೪೫ ವೀಕ್ಷಣೆಗಳು
ಫೆಬ್ರ ೧೬

ನಾನಾಗಿದ್ದ ನಾನು

ನಾನಾಗಿದ್ದ ನಾನು ಈಗ ನಾನಾಗಿಲ್ಲ ನಾನಾಗಿಲ್ಲದ ನಾನು ಮತ್ತೆ ನಾನಾಗಲು ಮತ್ತೆ ಮತ್ತೆ ಯತ್ನಿಸಿ ನಾನೇ ಆಗಬೇಕೆಂದು ನಿರ್ಧರಿಸಿರುವೆ ನಾನು ನಾನೇ ಆಗಲು ನಿಮ್ಮ ಸಹಕಾರವೂ ಬೇಕು ನಾನಿರುವ ಹಾಗೆಯೇ ನನ್ನನ್ನು ಸ್ವೀಕರಿಸಿ ಆಗ ನಾನಲ್ಲದ ನಾನು ನಾನೇ ಆಗುವ...

Harish Siddappa Byrapura · ೨೯೦ ವೀಕ್ಷಣೆಗಳು
ಫೆಬ್ರ ೧೫

ಬದುಕೊಂದು ಮಾಯೆ

ಉತ್ಸಾಹದಲ್ಲಿ ಚಿತ್ತಕ್ಕೆ ಅರಿವಿನ ಹಂಗಿಲ್ಲ ತೋಚಿದ್ದೆಲ್ಲ ಮಾಡಿಬಿಡಬೇಕೆನ್ನುವ ಒಣ ಧೈಯ೯ದಲ್ಲಿ ಮುನ್ನುಗ್ಗಿಬಿಡುತ್ತದೆ ನಾಳೆಯ ಆಗು ಹೋಗುಗಳ ಮರೆತು. ಸಂತೋಷದ ಕ್ಷಣಗಳು ಎದುರಾದಾಗ ಮೈ ಮನವೆಲ್ಲ ನವಚೇತನ ತುಂಬಿ ಬದುಕು ಎಷ್ಟು ಸುಂದರ ಸ್ವಗ೯ ಸುಃಖ...

Geeta G.Hegde · ೩೮೧ ವೀಕ್ಷಣೆಗಳು
ನಿನಗಾಗಿ ಕಾದಿರುವೇ  ಓ ಒಲವೇ
ಫೆಬ್ರ ೧೪

ನಿನಗಾಗಿ ಕಾದಿರುವೇ ಓ ಒಲವೇ

ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ ಸೆರೆಯಾಗು ನನ್ನಲ್ಲಿ ನೀನು ಜೀವನವೆ...

Nagaraj Bhadra · ೭೧೮ ವೀಕ್ಷಣೆಗಳು
ಅವಳ ನಿರೀಕ್ಷೆಯ ಕವಿತೆ...!
ಫೆಬ್ರ ೦೬

ಅವಳ ನಿರೀಕ್ಷೆಯ ಕವಿತೆ...!

ಚಂದನದ ಗೊಂಬೆ ತಂದು ಕೊಟ್ಟೆ ನಾನು. ಈಗ ಅದರಲ್ಲಿ ಸುಗಂಧ ಬೀರುವುದಿಲ್ಲ. ಅವಳ ನೆನಪು ನನ್ನಲ್ಲಿ ಕಾಡುತ್ತಿದೆ. ಬೊಂಬೆ ರೂಪದಲ್ಲಿ. ಹೋದವಳು ಆಗ ಬರುವಳು. ಈಗ ಬರುವಳು ಎಂಬ ನಿರೀಕ್ಷೆ ಇನ್ನೂ ಇದೆ. ----- ನನ್ನಲ್ಲಿ ಹೊಸ ಭಾವ ಮೂಡೋದಿಲ್ಲ. ಹಳೇಯದ್ದ...

ರೇವನ್ ಜೇವೂರ · ೧,೦೨೯ ವೀಕ್ಷಣೆಗಳು
ಅಮ್ಮನ ಒಡಲು ಬರಿದಾಗಿದೆ !
ಫೆಬ್ರ ೦೬

ಅಮ್ಮನ ಒಡಲು ಬರಿದಾಗಿದೆ !

ಅಮ್ಮನ ಒಡಲು ಬರಿದಾಗಿದೆ. ನಡು ವಯಸ್ಸಿನ ಅಮ್ಮ ಈಗ ತಮ್ಮನ್ನೋ ತಂಗಿಯನ್ನೋ ಹುಟ್ಟಿಸಲು ಆಗೋದಿಲ್ಲ. ಅವಳಿಗೆ ಆಗಾಗ ಹೊಟ್ಟೆ ನೋವು ಕಾಣಿಸುತ್ತದೆ. ಅಪ್ಪ ಬಿಟ್ಟು ಹೋದ ಕ್ಷಣದಿಂದ ಅವಳಿಗೆ ಹೃದಯದಲ್ಲೂ ನೋವು. ಮನಸ್ಸಿನಲ್ಲಿ ನನ್ನದೇ ಚಿಂತೆ ಆಕೆಗೆ. ಅಮ...

ರೇವನ್ ಜೇವೂರ · ೧,೨೨೦ ವೀಕ್ಷಣೆಗಳು
ಜನ ೨೫

ನನ್ನ ಶಿವ - ೪

ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ, ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ... ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ, ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ

ವಿನುತ ಬೋ.ಕುಮಾರಸ್ವಾಮಿ · ೮೩೩ ವೀಕ್ಷಣೆಗಳು
ನನ್ನ ಶಿವ - ೪
ಜನ ೨೫

ನನ್ನ ಶಿವ - ೪

ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ

ವಿನುತ ಬೋ.ಕುಮಾರಸ್ವಾಮಿ · ೮೧೮ ವೀಕ್ಷಣೆಗಳು
ಜನ ೧೪

ಸಂಕ್ರಮಣ ಕಾಲ

ರಾಷ್ಟ್ರದ ಬೆನ್ನೆಲುಬಿಗಳಿಗೊಂದುಹರುಷದ ಪರ್ವಕಾಲಬೆಳೆದ ಬೆಳೆಗಳಿಗೊಂದುಸುಗ್ಗಿಯ ಅಪೂರ್ವಕಾಲ|| ವರುಷದ ಏಳು-ಬೀಳಿಗಳಿಗೊಂದುನಿಲುಕದ ಸಂಕ್ರಮಣ ಕಾಲಮನದ ಭ್ರಾಂತಿಗಳಿಗೆಂದುಎಳ್ಳು-ಬೆಲ್ಲಗಳ ಸಂಗಮ ಕಾಲ|| ನೇಸರನು ಪಥ ಬದಲಿಸಲೊಂದುಅಕ್ಷಗಳ ಮಿಲನ ಕಾಲದೇವ...

ಚಲಪತಿ ವಿ · ೯೪೩ ವೀಕ್ಷಣೆಗಳು
ಜನ ೧೪

ಸಂಕ್ರಾಂತಿ

ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ ಸಂತೋಷಕ್ಕಿಲ್ಲ ಪಾರವೇ...

mahesh kalal · ೮೨೫ ವೀಕ್ಷಣೆಗಳು
ಸಂಕ್ರಾಂತಿ
ಜನ ೧೪

ಸಂಕ್ರಾಂತಿ

ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ ಸಂತೋಷಕ್ಕಿಲ್ಲ ಪಾರವೇ...

mahesh kalal · ೭೭೨ ವೀಕ್ಷಣೆಗಳು