ಕಣ್ಣೀರ ಕಡಲಲಿ ಕೃಷಿಕನ ತವರು
ನೇಗಿಲಯೋಗಿಯ ನೋಡಲ್ಲಿ ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು ಸಾಲವ ಕೊಟ್ಟರು ಶೂಲವ ಕೊಟ್ಟರು ಕೃಷಿಕನ ಬಾಳಿಗೆ ಬೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನೇಗಿಲಯೋಗಿಯ ನೋಡಲ್ಲಿ ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು ಸಾಲವ ಕೊಟ್ಟರು ಶೂಲವ ಕೊಟ್ಟರು ಕೃಷಿಕನ ಬಾಳಿಗೆ ಬೆ...
ನೀ ಇರುತಿತ್ತದ್ದರೆ... ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ ಕಿರಣಗಳಂತಿರುತ್ತಿತ್ತು... ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ ಸುಂಗಂಧವ ಹೊರ ಸೂಸುತಿತ್ತು... ನೀ ಇರುತಿತ್ತದ್ದರೆ..ಇಡಿ ಪ...
ಬಿಸಿದ ಬುವಿಗೆ ಮೋಡ ಬಸಿದು ಹನಿಯಾಗದೆ ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ ಕನಸ ಕಡಲೋಳ್ ನವೆ ನೂಕುವ ಭಾರ ಹನಿ ನೀರಿಗೂ ಇಲ್ಲಿ ತತ್ವಾರ ಮುಸುಕು ತೆಗೆ ತಾಯೆ ಹಸಿವೆಯ ಹದ್ದು ಹರಿದು ನುಂಗುವ ಮುನ್ನ ಶೋಷಣೆಯ ಮುಸಕ ಸರಿಸಲು ಬುದ್ಧ, ಬಸವರ ಪ್ರಯತ್ನವ...
ಹೆಣ್ಣೆ ನೀ ಬೆಳದಿಂಗಳ ಬಾಲೆ ಅರಳಿದರೇ ಹೂ ಮಾಲೆ ಉರಿದರೇ ಜ್ವಾಲೆ ಕಣ್ಣಂಚಲಿ ಕೋಲ್ಮಿಂಚು ಹತ್ತಿ ಉರಿದರೇ ಕಾಡ್ಗಿಚ್ಚು ಆದರೂ ನೀ ಪಾಲಕರಿಗೆ ತಲೆ ಶೂಲೆ ಅಂತರಂಗದಲ್ಲಿ ಅವಿಷ್ಕಾರ ಬಹಿರಂಗದಲ್ಲಿ ಬಹಿಷ್ಕಾರ ಎಲ್ಲೆಲ್ಲಿಯೂ ನಡೆದಿದೆ ನಿನ್ನಯ ವ್ಯಾಪಾರ...
ಪ್ರೀತಿ ಇದ್ದರೇ ನೆನಪಿರಬಹುದು. ಗೆಳೆತನ ಇದ್ದರೇ ಮರೆಯದೇ ಇರಬಹುದು. ನಂಬಿಕೆ ಇದ್ದರಂತೂ ಜೀವ ಬಿಡಬಹುದು. ಗೆಳತಿ ಅದೆಲ್ಲವೂ ಇಲ್ಲದೇ ನಿನ್ನ ಹೇಗೆ ನೆನಪಿಡಲಿ. ನೀನು ಕೇಳೊ ಪ್ರಶ್ನೆ ಅದೇ ತಾನೇ. ನನ್ನ ಮರೆಯುತ್ತಿರೋದು ಏಕೆ ಅಂತಾ ? ಪ್ರಶ್ನೆಗೆ ಪಶ...
ಹಕ್ಕಿ ಹಾರುತಿದೆ ನೋಡಿರೋ ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ ಪುಂಡ, ಪೋಕರಿಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ (ಪಲ್ಲವಿ) ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ ಉಳುವಾಯೋಗಿಗೆ ಉರುಳು ಕೊಟ್ಟಿ ದನಕರುಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋ...
ಅವಳು ಇವಳು ನನ್ನವಳು ಹೃದಯ ಕಲಕುವ ಚಿತ್ರ. ಮನಸ್ಸು ಕಷ್ಟಪಡುತ್ತಿದೆ. ಪ್ರೀತಿಸೋ ಆ ಹೃದಯವನ್ನ ಹಾಳು ಮಾಡಿದ್ದೇಕೆ? ಇವತ್ತು ಅದ್ಯಾರೋದು ಮಗಳು. ನಾಳೆ ಇನ್ಯಾವುದೋ ಪುಟ್ಟಿ. ಮತ್ತೊಂದು ದಿನ ನನ್ನವಳೇ ಆದರೆ ? ಜಾಗರುಕರಾಗಿರಿ ಎಲ್ಲರೂ. ಹುಟ್ಟಿಸಿದ...
ಹೃದಯದ ತಂತಿಯನ್ನ ಅದ್ಯಾರೋ ಮೀಟುತಿದ್ದಾರೆ. ಮತ್ತೆ ಹೃದಯ ಒಡೆದು ಹೋಗ ಭಯ ಕಾಡುತ್ತಿದೆ. ಯಾಕೆಂದರೆ, ಅಲ್ಲಿಯ ಆಕೆಯ ನೆನಪು ನೆಲೆಗೊಂಡಿವೆ. ---- ನನ್ನವಳು ಚೆಂದ. ಆಕೆಯ ನೆನಪು ಅಂದ. ಎರಡೂ ಸೇರಿದಾಗ, ಅದೇನೋ ಮಧುರ ಗಾನ. ---- ನನಗೆ ಗಾಯನ ಇಷ್ಟ....
ಹೌದು..... ನನ್ನಲ್ಲೇ ಹುಟ್ಟಿ - ಬೆಳೆದರೂ ನನ್ನದಲ್ಲ ಈ ಸಾಲುಗಳು....!!! ಏಕೆಂದರೆ, ಎಂದೂ ಕಾಣದ - ಕೇಳದ ನಿನ್ನೆಡೆಗೇ ಇದರ ನಿಯತ್ತು....!!!!
ಸಿಕ್ಕವಳು ಕಳೆದು ಹೋದಳು. ಪಡೆದವನು ತಿಳಿಯದೇ ಹೋದನು. ---- ನನ್ನಲ್ಲಿ ಒಲವಿದೆ. ಬದುಕಿನ ಜೀವಂತಿಕೆನೂ. ಬಂದವಳಿಗೆ ಅದು ನಾಟಕ ಅನಿಸುತ್ತದೆ. ---- ಕವಿತೆ ಸಿವಿಯೋ ಮನಸ್ಸು. ಕೇಳುವ ಕಿವಿಗಳಿಗೆ ಅದೇನೋ ಸೆಳೆತ. ಕವಿಗೆ ಭಾವಗಳ ಕೊರೆತೆ.ಕಾರಣ ಈಗ ಅವ...
ನೋಡಲ್ಲಿ ಗುಂಪೊಂದ ಜೇನ್ನೊಣ ಹೀರುತಿವೆ ಹೂವಲ್ಲಿ ಜೇನನ್ನ ಪಾಲಿಸುತ ರಾಣಿಯ ಆದೇಶವನ್ನ ಸಂಗ್ರಹಿಸುತಿವೆ ಗೂಡಲ್ಲಿ ಮಧುರವನ್ನ ಮಾನವ ಹಾಕಿದ ಗೂಡಿಗೆ ಹೊಗೆಯನ್ನ ಇಳಿಸಿದ ಬಾಟಲಿಗೆ ಜೇನು ತುಪ್ಪವನ್ನ
ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು.. ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?