ಗರಿಕೆಯ ಪ್ರೇಮ,,,
ಬೆಂಗಳೂರಿನ ಸಿಮೆಂಟಿನ ಮಧ್ಯದಲ್ಲೊಂದು ಗರಿಕೆ ಹುಲ್ಲು ತಲೆ ಎತ್ತಲು ಹವಣಿಸುತ್ತಿದೆ, ಪದೇ ಪದೇ ಸೂರ್ಯನನು ನೋಡಲೆತ್ನಿಸಿದರೂ, ಯಾರದೋ ಕಾಲಿನ ಗಟ್ಟಿ ಹೆಜ್ಜೆಯೋ, ಅಥವಾ ಬಂಡಿಯ ಚಕ್ರವೋ ಹಾದು ಹೋಗುವುದಿದೆ, ಗರಿಕೆಯ ತಲೆಯಮೇಲೆ, ಆದರೂ ಅದಕ್ಕೇನೂ ಕೋಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಬೆಂಗಳೂರಿನ ಸಿಮೆಂಟಿನ ಮಧ್ಯದಲ್ಲೊಂದು ಗರಿಕೆ ಹುಲ್ಲು ತಲೆ ಎತ್ತಲು ಹವಣಿಸುತ್ತಿದೆ, ಪದೇ ಪದೇ ಸೂರ್ಯನನು ನೋಡಲೆತ್ನಿಸಿದರೂ, ಯಾರದೋ ಕಾಲಿನ ಗಟ್ಟಿ ಹೆಜ್ಜೆಯೋ, ಅಥವಾ ಬಂಡಿಯ ಚಕ್ರವೋ ಹಾದು ಹೋಗುವುದಿದೆ, ಗರಿಕೆಯ ತಲೆಯಮೇಲೆ, ಆದರೂ ಅದಕ್ಕೇನೂ ಕೋಪ...
ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು? ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು? ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ. ಜಗದಲಲೆಯುತ ಬದುಕನರಿಯುವ ಯೋಗ ಕಮರಿದೆ ಸಸಿಯಲೆ! ಕೇಳು ತಾಯಿಯ ಮುತ್ತನೊಂ...
ಬದುಕು ಬೇಸರ ನಿರಾಶಾವಾದಿಗೆ, ಬದುಕು ಸುಂದರ ಆಶಾವಾದಿಗೆ! ಬದುಕು ನರಕ ಬೇಸರಗೊಂಡವನಿಗೆ, ಬದುಕು ಸ್ವರ್ಗ ಸುಖವಾಗಿರುವವನಿಗೆ! ಬದುಕು ಬರೀ ನೋವು ಕಷ್ಟದಲ್ಲಿರುವವನಿಗೆ ಬದುಕು ಬಾರಿ ಚೆಲುವು ಕಷ್ಟವನ್ನೆದುರಿಸಿದವನಿಗೆ! ಲೈಫ್ ಇಸ್ ಬ್ಯುಟಿಫುಲ್ ಇರದ...
ಕನ್ನಡದಲ್ಲಿ ಸತ್ವವಿದೆ ಕನ್ನಡದಲ್ಲಿ ಸತುವಿದೆ ಕನ್ನಡದಲ್ಲಿ ಸತ್ಯವಿದೆ ಕನ್ನಡದಲ್ಲಿ ಸೌಜನ್ಯವಿದೆ ಕನ್ನಡದಲ್ಲಿ ಸರಿಗಮವಿದೆ ಕನ್ನಡದಲ್ಲಿ ಸಂತಸವಿದೆ ಕನ್ನಡದಲ್ಲಿ ಸಂಗೀತಸುಧೆಯಿದೆ ಕನ್ನಡದಲ್ಲಿ ಸಾವಿರವರ್ಷದಿತಿಹಾಸವಿದೆ. ಕನ್ನಡದಲ್ಲಿ ಸಲುಗೆಯಿದೆ...
ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಅಹಮಿಕೆ ದೂರವಿಟ್ಟವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ ನೀಡಿ ಅಂದಗಾಣುವವರು ಕಲಿಗಳಲ್ಲಿ ಕಲಶಪ್ರಾಯ ಕ...
ಆಗಲೇ ಈಗಲೇ ಮತ್ತಷ್ಟು ಮೀನಾಮೇಷ. ಮಾಡುವುದೇ ಬಿಡುವುದೇ ಕೊನೆಯಿಲ್ಲದ ಪೀಕಲಾಟ. ಅನಿಸಿದಾಗ ಬೇಡವೆಂದ ಬುದ್ಧಿ ಆಲೋಚಿಸಿದಾಗ ನಿರಾಕರಿಸಿದ ಮನ ಏನೀ ಪರಿ ಯಾವುದು ಸರಿ. ಬೇಡ ಈ ಮಾಪನ. ಇಲ್ಲವೆಂದರೆ ಬೇಸರ ಬೇಕೆಂದರೆ ಜಾಗರಣೆ ಯಾರ ಕೈ ಮೇಲು ಅಳೆಯಲೊಲ್ಲದ...
ಹೋರಾಡಬೇಕಾಗಿದೆ....... ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಆಕ್ರೋಶವನ್ನು ಹತ್ತಿಕ್ಕಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿನ ಅಜ್ಞಾನ ಕಿತ್ತೊಗೆಯಲು! ಹೋರಾಡ...
ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ? ನಾವು ಶತಮಾನದಿಂದ ಸಹಿಸಿಕೊಂಡ ಅದೇ ಮೂರ್ಖತನ, ಅದೇ ಅಂಧಕಾರ ನಿಮ್ಮ ಬಾಗಿಲಿಗೂ ತಲುಪಿದೆ ! ಅರೇ ಧನ್ಯವಾದಗಳು, ತುಂಬಾ ಧನ್ಯವಾದಗಳು ಧರ್ಮದ ಭೂತವು...
ಕಣ್ಣೀರಿನ ಕಂದಮ್ಮನ ನೋಡಲಾಗದೆ ಕೊರಗಿತು ತಾಯಿಯ ಮಡಿಲು! ಮೃಗೀಯ ಜನರ ವರ್ತನೆಗೆ ತುಂಬಿದೆ ಕ್ರೂರತೆಯ ಸಿಡಿಲು! ಭಗವಂತ ಕಂದನ ಕಣ್ತೆರೆದು ಒಮ್ಮೆ ನೋಡಲು! ಹಸಿವೆಯನ್ನು ತಾಳಲಾರದೆ ಸಾವನ್ನಪ್ಪಿದ ಕಂದನನ್ನು ಕಂಡು ಭಗವಂತನಿಗೆ ಧಿಗಿಲು! -ವಿಶ್ವನಾಥ್...
1) ಕನಸಿನಲ್ಲಿ ಕಾಡುವ ನೆನಪುಗಳ ಬೆಳಗು ಮುಂಜಾನೆ ನೆನೆಯಬೇಡಾ ಮಾಡಬೇಕಾದ ಕಾಯಕವ ನೆನೆದು ಮುಂದಡಿ ಇಟ್ಟು ನೋಡು, ಮುದಗೊಳಿಸುವ ಕರ್ಮತೃಪ್ತಿಯು ಕಾಣದ ಸ್ವರ್ಗಕ್ಕಿಂತ ಮಿಗಿಲು ನೋಡಾ. 2) ಜಗಳವಾಡುವ ಬದಲಿಗೆ ಮುಗುಳುನಗೆಯ ಬೀರಿ ನೋಡಿ ಜಗತ್ತು ಎಷ್ಟು...
ಇಲ್ಲದ ಕಡೆಗೆ ಇರುವಿನ ನಡಿಗೆ ಮಾಡುತನಡೆಯಿತು ಗುಡಿ ಅಡಿಗಡಿಗೆ ನೀರಿನ ಪಯಣದಿ ಹಸಿರಿನ ಜನನ ಉಸಿರಿನ ಬಸಿರಿಗೆ ಜೇನಿನಿಂಧನ ಚಲಿಸುವ ಮೋಡದ ಗಮ್ಯವು ಕೂಡ ಅಚಲದ ಮೋಡಿಯಧಮ್ಯವು ನೋಡ ಅಡಗಿಹ ಚಿನ್ನವ ಹೊರಗಡೆಗೆಡುಹಿ ಮತ್ತಡಗಿಸುವುದಸತ್ಯಪಥ ಇಲ್ಲದ ಧಾನ್ಯ...