ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಆಗಸ್ಟ್ ೦೮

ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು!

ಧೂಮಪಾನ ಮಾಡೋನು ಅನ್ಕೊತಾನೆ ನಾನೆ ಕಿಂಗು, ಅವನಿಗೆ ಗೊತ್ತಿಲ್ಲ ಅದರಿಂದ ಏನ್ ಆಗುತ್ತೆ ಎಂದು, ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಮೆಸಜ್ ನೋಡ್ಕೊಂಡು, ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು, ಧೂಮಪಾನದಿಂದ ಆಗುತ್ತೆ ಆರೋಗ್ಯಕ್ಕೆ ಕುಂದು, ಜನ ಹೇಳ್ತಾರ...

Krushnarajendra HR · ೬೭೦ ವೀಕ್ಷಣೆಗಳು
ಓದಿ
ಆಗಸ್ಟ್ ೦೭

ಆಸೆ

ನಿನ್ನೆದೆಯ ಹಾಳೆಯಲಿ ನನ್ನ ಕವನವ ಗೀಚುವಾಸೆ ನಿನ ಕಣ್ಣ ಕ್ಯಾನ್ವಾಸಿನಲಿ ಚಿತ್ತಾರವಾಗಿ ಚಿರಕಾಲವಿರುವಾಸೆ ತೂಕಡಿಕೆಯಲಿ ನಿನ ತುಟಿಯ ತೊದಲಿಕೆಯು ನಾನಾಗುವಾಸೆ ಆ ತುಟಿಯಂಚಲರಳುವ ನಗುವು ನನದಾಗುವಾಸೆ ನಿನ ಹೃದಯ ನಾಡಿಯಲಿ ನನ ನೆನಪು ಹರಿದಾಗ ಕಣ್ಣಂಚ...

ಕಿರಣಕುಮಾರ ಮಂಗೊಂಡ · ೩೫೪ ವೀಕ್ಷಣೆಗಳು
ಆಗಸ್ಟ್ ೦೭

ನಲ್ಮೆಯ‌ ಗೆಳೆಯ‌

ನನ್ನಂತರಾಳದಲಿ ಹುದುಗಿದ‌ ನೋವಿನ‌ ಉಪಶಮನ‌ ನೀನಾದೆಯಲ್ಲ‌, ನನ್ನ‌ ಗೆಳೆಯ‌ ನನ್ನಾಸೆಯ‌ ಮೊಗ್ಗನು ಚಿಗುರಿಸಿ ನೀನಾದೆ, ನನ್ನ‌ ಮನಸಿನ‌ ಒಡೆಯ‌ ನಿನ್ನ‌ ಕಂಗಳಿಂದ‌ ಮನ‌ ಸೆಳೆದು ಪ್ರೀತಿಯ‌ ಜಾಲದಲಿ ನನ್ನ‌ ಬಂಧಿಸಿದೆ ನನ್ನೆಲ್ಲ‌ ನೋವಿಗೂ ನೀ ಸ್ಪಂದಿ...

ಹರಿ ಪ್ರಸಾದ್ ನಾಡಿಗ್ · ೬೫೯ ವೀಕ್ಷಣೆಗಳು
ಆಗಸ್ಟ್ ೦೪

ಪ್ರಶ್ನೆಗಳ ಗೊಂದಲ

ಕೆಲವರು ಹೇಳುತ್ತಾರೆ, ಕೆಲಸ ಮಾಡು‍‍ ಪ್ರತಿಫಲ ಬಯಸಬೇಡ ಅದೇ ಕೆಲವರು ಬೇಡುತ್ತಾರೆ, ಕಾರ್ಯ ಸಾಧನೆಗೆ ತುಂಬಿರಬೇಕು ಪ್ರೋತ್ಸಾಹದ ಕೊಡ ಎಂತ ಆಶ್ಚರ್ಯ ‍‍ಅಣುಕು ! ನಾವೆಲ್ಲ ಬಯಸುವ ಪ್ರತಿಫಲ ಪ್ರೋತ್ಸಾಹವೇ ಅಲ್ಲವೇ?! ಪ್ರತಿಫಲಕ್ಕೆ ಎನೂ ಬೆಲೆಯೇ ಇಲ್...

ಕಿರಣಕುಮಾರ ಮಂಗೊಂಡ · ೩೪೧ ವೀಕ್ಷಣೆಗಳು
ಆಗಸ್ಟ್ ೦೨

ಅರ್ಧ ಬರೆದ ಕವಿತೆ

ಕಳೆದು ಹೊದ ಕವನಗಳ ಹುಡುಕಿ ತರುವ ಯತ್ನದಲ್ಲಿ, ಮರೆತು ಹೊದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ, ಮಂಪರಿನಲಿ ಮುದುಡಿಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ ! ಮೊದಲಿನಿಂದ ಶುರು ಮಾಡಬೇಕಿದೆ ಅರ್ಧ ಬರೆದ ಕವಿತೆ.. ಎಂದೋ ಅರ್ಥೈಸಿದ ಮೊದಲ ಚರಣವೇ ತ...

ಕಿರಣಕುಮಾರ ಮಂಗೊಂಡ · ೪೪೪ ವೀಕ್ಷಣೆಗಳು
ಕಲಾಂ...ಹನಿಗಳ‌ ಸಲಾಂ
ಜುಲೈ ೩೦

ಕಲಾಂ...ಹನಿಗಳ‌ ಸಲಾಂ

(1) ಮಗುವಿನ ಮುಗ್ಧ ನಗುವಿಗೆ ವ್ಯಾಖ್ಯಾನ ಹುಡುಕುತ್ತ ಹೋದೆ ಸಿಗಲಿಲ್ಲ ಎಲ್ಲೂ, ಕಲಾಂ ಸಾಹೇಬರ‌ ನಗೆಯ ಮೊಗವ ನೋಡಿದೆ ವ್ಯಾಖ್ಯಾನ ಗೋಚರಿಸಿತು ಎಲ್ಲೆಲ್ಲೂ. (2) ಮಾನವಂತ‌ನಾಗಿ ಬದುಕುವ ಮಾನವನಿಗೆ ಜಾತಿ,ಧರ್ಮ‌,ಪಂಥಗಳು ಬೇಕೆ? "ವಿಶ್ವಮಾನವ‌" ಸಂದೇ...

ಶಶಿಕಾಂತ‌ ಪಿ ದೇಸಾಯಿ · ೬೧೫ ವೀಕ್ಷಣೆಗಳು
ಜುಲೈ ೨೯

ವರುಣ‍‍‍ ಕಿರಣ‌

ಬಿಸಿಲ ಬೇಗೆಗೆ ಬೆಂದ ಭೂಮಿ ತಾಯಿಗೆ .. ತಂಪೆರೆಯ ಬಂದ ಆ ವರುಣ‌.. ಅಗೋ ಆ ಮೋಡದಾ ಮರೆಯಲ್ಲಿ, ತಾನಿಹೆನೆಂದು ಬೀರುತಿಹನು ರವಿಯು ತನ್ನ ಕಿರಣ‌...

ಗಾಯತ್ರಿ ಹತ್ವಾರ್ · ೩೮೩ ವೀಕ್ಷಣೆಗಳು
ಅದ್ಭುತ ಕಲಾಂ
ಜುಲೈ ೨೮

ಅದ್ಭುತ ಕಲಾಂ

೧ ಕಲಾಂ ಅಸ್ತಂಗತರೆಂದು ಭಾರನಾಗಿ ಬರೆಯಲು ಪೆನ್ನು ತೆಗೆದರೆ ಅಕ್ಷರಗಳು ಮೂಡಲಿಲ್ಲ ಎಷ್ಟು ಝಾಡಿಸಿದರೂ ಶಾಯಿ ಕಾಗದಕ್ಕಿಳಿಯಲಿಲ್ಲ ಗದ್ಗದಿತ ಪೆನ್ನು ಗತ ನೆನಪು.......... ೨ ಪುಟ್ಟ ಹುಡುಗನಿಗೆ ಬೈತಲೆ ಬಾಚಿ ಕೋಟು ಪ್ಯಾಂಟು ಟೈ ಕಟ್ಟಿ ಪುಟಪುಟನೆ...

ಅನಂತ ರಮೇಶ್ · ೭೫೪ ವೀಕ್ಷಣೆಗಳು
ಕಲಾಂ..ನಿಮಗೆ ಸಲಾಂ
ಜುಲೈ ೨೮

ಕಲಾಂ..ನಿಮಗೆ ಸಲಾಂ

ಇಷ್ಟು ಅವಸರವೇನಿತ್ತು? ನಿಮ್ಮಯ ಮಾತುಗಳನ್ನು ಕೇಳಿಸಿಕೊಂಡು ಕಿವುಡರಂತಿದ್ದ, ಅಂತರಾತ್ಮದ ಅಗೋಚರ ಶಕ್ತಿಯನ್ನು ಕಾಣದ ಕುರುಡರಂತಿದ್ದ ನಮ್ಮ ಅಜ್ಞಾನವನ್ನ ವಿಜ್ಞಾನದ ಮೂಲಕ ಹೋಗಲಾಡಿಸಲು ನೀವು ಇರಬೇಕಿತ್ತು ಕಲಾಂ ಅರ್ಪಿಸಿಕೊಳ್ಳಿ ನಮ್ಮ ಭಾವಪೂರ್ಣ ಸ...

ಶಶಿಕಾಂತ‌ ಪಿ ದೇಸಾಯಿ · ೭೦೫ ವೀಕ್ಷಣೆಗಳು
ಜುಲೈ ೨೩

ಕಾಲವೆಂಬ ಮಹಾಶಕ್ತಿ

ಕಾಲವೆಂಬ ಮಹಾಶಕ್ತಿ ಕಾಲದ ಗಾಳಕೆ ಸಿಕ್ಕಿಹ ಮೀನಾಗಿರುವೆ ಗತಿಸಿದ ನಿನ್ನೆಯಲಿ ನಾ ಗಳಿಸಿದ್ದೇನುಂಟು? ಮಿಂಚಿನೋಟದ ಇಂದು ನನದಾಗಿ ದಕ್ಕದಾಗಿದೇಕೆ? ಬರುವ ನಾಳೆಯು ನನದೆಂಬುದದು ಪ್ರಶ್ನಾತೀತ ಕಾಲದ ವಿಸ್ತಾರವು ನನ್ನೂಹೆಗೆ ನಿಲುಕದಾಗಿಹುದು ಅದೆಷ್ಟು...

Raghavendra PS · ೬೮೪ ವೀಕ್ಷಣೆಗಳು
ಜುಲೈ ೨೩

ಗಣೇಶ

ಗಣೇಶ ವಂದಿಸಿಹುರು ಸುಂದರ ಗಜಮುಖದ ಗಣಈಶನ ಶುಭ ಶ್ರೇಯಸ್ಕಾರ್ಯಕೆ ಪ್ರಥಮದಿ ನಮಿತದೇವನ ಜಗದಿ ನೀನಾಗಿಹೆ ಸಕಲದೇವಗಣದ ಪ್ರಿಯವದನ ಪಾರ್ವತೀಶರ ಅಚ್ಚು-ಮೆಚ್ಚಿನ ತನುಜನೆಂದು ಪ್ರಸಿಧ್ಧನು ಕಾರ್ತಿಕೇಯನಿಗಾದೆ ಒಡನಾಟದ ಅಪೂರ್ವ ಸೋದರನು ನೀನಾಗಿಹೆ ಮೂಶಿಕ...

Raghavendra PS · ೪೧೫ ವೀಕ್ಷಣೆಗಳು
ಜುಲೈ ೨೩

ಅಮ್ಮ-ಕಂದಮ್ಮ

ಕಂಡು ವಿಸ್ಮಿತನಾದೆ ಜೀವದೊಳಿನ್ನೋರ್ವ ಜೀವವ ಗರ್ಭದಿ ಬೆಳೆಸಿಹಳು ಧಾರೆಯೆರೆದು ತನ್ನುಸಿರು-ರಕ್ತವ 'ಅಮ್ಮ-ಕಂದಮ್ಮ'ನ ನಾಮವ ಪಡೆದಿದೆ ಬಾಂಧವ್ಯದಿ ಶಿರಸಾನಮಿತವೀ ಮಹೋನ್ನತ ಸಂಬಂಧವು ಸಕಲಜಗದಿ ಅರಳಿತಾ ಕಂದಮ್ಮನು ಅಮ್ಮನ ಕರುಳತಾವರೆಯಾಗಿ ಬೆಳೆಯುತಾ...

Raghavendra PS · ೪೧೯ ವೀಕ್ಷಣೆಗಳು