ನನ್ನತನ
ನಾನೆಂಬ ಭಾವವದು ನನಗೀಯಲಿ ನನ್ನತನವ ನನ್ನಿರುವಿಕೆಯ ಪ್ರಬಲತೆಗೆ ನೀಡಲಿ ನೂರಾನೆಬಲವ ನನ್ತನದಿ ಸದಾಬೆಳಗಿ ತೋರಲಿ ನನ್ನೀ-ವ್ಯಕ್ತಿತ್ವವ 'ನಾನೇ'ಯೆಂಬ ಅಹಂ ಆರಿಸದಿರಲೀ ಮನದೀಪಕವ ನಾನು-ನನ್ನದೆಂಬ ಛಾಪಿರುತಿರಲಿ ವೃತ್ತಿ ಪ್ರವೃತ್ತಿಯಲಿ ಎಲ್ಲರೊಡಗೂಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಾನೆಂಬ ಭಾವವದು ನನಗೀಯಲಿ ನನ್ನತನವ ನನ್ನಿರುವಿಕೆಯ ಪ್ರಬಲತೆಗೆ ನೀಡಲಿ ನೂರಾನೆಬಲವ ನನ್ತನದಿ ಸದಾಬೆಳಗಿ ತೋರಲಿ ನನ್ನೀ-ವ್ಯಕ್ತಿತ್ವವ 'ನಾನೇ'ಯೆಂಬ ಅಹಂ ಆರಿಸದಿರಲೀ ಮನದೀಪಕವ ನಾನು-ನನ್ನದೆಂಬ ಛಾಪಿರುತಿರಲಿ ವೃತ್ತಿ ಪ್ರವೃತ್ತಿಯಲಿ ಎಲ್ಲರೊಡಗೂಡಿ...
ಮೇಲೆ ನೋಡಲು ಬಾನು ಕೆಳಗೆ ನೋಡಲು ಭೂಮಿ ಸುತ್ತ ಸಾಗರ ವೃತ್ತ ಅಷ್ಟ ದಿಕ್ಸೂತ್ರ ರವಿ ಮಿತ್ರನಾಗಿಹನು ಜಗದ ಜೀವರಿಗೆ ರಸಪುಷ್ಟಿಗನುಕೂಲ ಆನಂದ ಚಂದ್ರ ಬಾನು ಬುವಿಗಳ ಮಧ್ಯೆ ಬ್ರಹ್ಮಾಂಡ ಈ ಭಾಂಡ ಪುಟ್ಟಿ ಬರೆ ಜೀವರಿಗೆ ನೆಪ ಅಂಡಪಿಂಡ ಕಾದಿಹುದು ಜೀವರನ...
ನಿನ್ನ ನೋಡದೆ ಒಂದರೆಕ್ಷಣವೂ ನಾನಿರಲಾರೆ ಕಳೆದಾಜನ್ಮಕೂ ಇದೀಜನ್ಮಕೂ ಮುನ್ನಾಜನ್ಮಾಕೂ ನಿನ್ನ ಜೊತೆಯದು ಬಯಸುತಿರುವೆ ಮತ್ತೆಲ್ಲಾಜನ್ಮಕೂ ನಿನ್ನಗಲಿರಲಾರೆ ಅಗಲಿ ಜೀವಿಸಲಾರೆ ಮತ್ತಾವಜನ್ಮಕೂ ಕಂಗೊಳಿಸುವ ಕಾಮನಬಿಲ್ಲೆನಿಸಿದೆ ನಿನ್ನ ನಗುಮೊಗವು ನಿನ್ನ...
ಕನ್ನಡದ ತನುವೆನದಾಗಲಿ ಕನ್ನಡದ ಮನವೆನದಾಗಲಿ ಕನ್ನಡದಿ ನಿತ್ಯವೂ ಮಿಂದೇಳುವ ಭಾಗ್ಯವೆನಗಿರಲಿ ಕನ್ನಡವು ನನ್ನೀ ಜೀವಕೆಂದೆಂದೂ ಉಸಿರಾಗಿರಲಿ ಕನ್ನಡತನ ನನ್ನೀ ನಾಡಿಮಿಡಿತದಲಿ ಮೇಳೈಸಿರಲಿ ನಾನೆಲ್ಲಿದ್ದರೂ ನಾನೆಂತಿದ್ದರೂ ಕನ್ನಡದ ಸೊಗಡಿರಲಿ ಅಕ್ಕಡ-ಇ...
ಇನ್ನಿರುಳು ಕಳೆದು ನಮಗಾಗಿ ಮುಂಜಾವು ಬಂದೀತೆಂಬ ಭರವಸೆಯ ಬೆಳಕು.. ಉರಿಸಿಟ್ಟ ದೀಪ ನಾಳೆಗಳ ಸೀಳಿ ಉರಿದೀತೆಂಬ ಭರವಸೆಯ ಬೆಳಕು.. ಸೂರ್ಯನೊಡಲು ಅನುದಿನವು ದಹಿಸಿ ಲೋಕವೆಲ್ಲ ಬೆಳಗೀತೆಂಬ ಭರವಸೆಯ ಬೆಳಕು.. ಕಾದಿರುಳ ಕಾಡಿನಲಿ ಹುಣ್ಣಿಮೆಯ ಹೊನಲು ಹರಿ...
ಮನದೊಳಗೆ ಬಂದೀಗ ನೆಲೆಸಯ್ಯ ರಾಮಾ ಮನದ ಮಾಲಿನ್ಯವನ್ನು ತೊಳೆಯಯ್ಯ ರಾಮಾ|| ಆರ್ದ್ರ ಭಾವವನಿತ್ತು ಪೊರೆಯಯ್ಯ ರಾಮಾ ಆನಂದ ಎನಗಿತ್ತು ಸಲಹಯ್ಯ ರಾಮಾ || ದುರ್ಮತಿಯ ಕೆಡಹುತಾ ಬಾರಯ್ಯ ರಾಮಾ ದುರ್ಜನರ ಸಂಘವ ಬಿಡಿಸಯ್ಯ ರಾಮಾ || ಸಂತಸಹವಾಸ ಯೆನಗೀಯಯ್ಯ...
ನಿದಿರೆ ಬರದಾಗಿದೆ, ಅವಳ ನೆನಪಾಗಿದೆ. ಮನದಾಳದಿ ಎಲೋ ಅವಳು ಬಂದಾಗಿದೆ ನಾ ಮರೆತೆರು ಅವಳ, ಮನವು ಮರೆಯದಾಗಿದೆ. ನಿದೆರೆ ಬರದಾಗಿದೆ, ಅವಳ ನೆನಪಾಗಿದೆ... | ನನ್ನ ಹೃದಯದ ಸೆರೆಮನೆಯಲ್ಲಿ, ನಿನ್ನ ನೆನಪಿನ ಸೆರೆವಾಸ. ಉರುಳುವ ಈ ಪ್ರತಿಕ್ಷನದ್ದಳು ನಿ...
ಬದುಕು ಬದುಕಲಾಸೆ ಗಟ್ಟಿಮುಟ್ಟಿನ ಎಲುಬು ಪುಷ್ಟ ಮಾಂಸಲ ತೊಗಲು ಬಿಸಿ ಆರದ ದೇಹ ಹೊತ್ತು ಬಸಿದು ಹೋಗುವ ಅರಿವಿಗೆ ಒಡ್ಡನ್ನಿಟ್ಟು ಅಡ್ಡ ಗೋಡೆಯನ್ನೇರಿ ಕುಪ್ಪಳಿಸಿ ಹರಿವ ನಿರಂತರದಲ್ಲಿ ಉಗ್ಗಿ ನುಗ್ಗುವಾಸೆ ಜನನದೀಚೆ ಬಾಲ್ಯದಾಚೆಯ ಜವ್ವನ ಲಂ ಬಿ ಸಿ...
1. ಕಣ್ಣಲ್ಲೇ ಕರೆಯದಿರು ಹುಡುಗ ಕೂತಲ್ಲೇ ಕರಗಿಹೋದೇನು.... ಒಂಚೂರು ಪ್ರೀತಿಗಾಗಿ ನಿಂತಲ್ಲೇ ಉಳಿದು ಹೋದೇನು....!! 2. ನಿನ್ನೆದೆಯ ಹಾಡಿಗೆ ಪದವಾಗುವಾಸೆ ಮುಸ್ಸಂಜೆ ತಂಪಿನಲಿ ನಿನ್ನೊಡನೆ ಕಳೆದೋಗುವಾಸೆ ನಿನ್ನೆಲ್ಲ ಹುಡುಕಾಟಕ್ಕೂ ಉತ್ತರವಾಗುವಾಸ...
ಅಧರದೊಳಿಹುದಯ್ಯ ಸವಿ ಜೇನು ಸುಧೆಯು. ಗುದದ್ವಾರದಲಿ ಬಯಸೆ ಅದು ದೊರೆವುದೇ? ಉದಿಪ ರವಿಕಿರಣಗಳು ಮೈಸೋಕೆ ಒಳಿತಹುದು. ಸುಡು ಬಿಸಿಲ ಸಂಗವದು ಹಿತವಪ್ಪುದೇ? ಸಿಂಗನಂತಿರಲೆಂದು ಕೇಸರಿಯ ಒಡನಾಡೆ ಕಾಲನನೆ ಅರಸಿದಾ ಪರಿಯಲ್ಲವೇ? ಭೋಜರಾಜನ ಧ್ವನಿಯು! ನವೀನ...
ದೇವರ ಇರುವಿಕೆಯ ತರ್ಕ ತತ್ವ ಸಿದ್ಧಾಂತ ಮಂಡಿಸುವ ಮಂದಿಯ ಮಡಿ ಮುಡಿ ಗಂಧ ಬೂದಿ ಹಣೆ ಬಣ್ಣ ಉಡು-ತೊಡುಗೆ ವೇಷ ಭೂಷಣ ತೇಲ್ಗಣ್ಣು ಮೇಲ್ಗಣ್ಣ ಮುದ್ರೆ ಮಂತ್ರ ಯಂತ್ರ ತಂತ್ರ ಮಾತು ಕೃತಿ ಕಸರತ್ತು ಕಂಡರೆ ಅನ್ನಿಸುತ್ತದೆ ಪರಮ ಶ್ರೇಷ್ಠತೆ ನಾಸ್ತಿಕನಾಗಿ...
ಬೈಗುಗಗನದ ಗಳಿಗೆಯಲಿ| ಬೀಸುತಿರ್ಪ ಹಿಮ ಗಾಳಿಯಲಿ|| ಮುಗಿಲಣ್ಣನ ಮೈಯಲಿ| ತು೦ಬಿರುವುದು ಮಳೆಹನಿ|| ಸುರಿಹುತಿಹನು ಇಳೆಯಲಿ| ಆನ೦ದದ ಬಾಷ್ಪವಾಗಿ|| ಇಲಿಯುತಿಹದು ಇಳೆಯಲಿ| ರನ್ನದ ಹನಿಯಾಗಿ|| ಬೆಳೆಯುತಿಹದು ಹಸಿರು ಸ೦ಪನ್ನವಾಗಿ| ನೀಡುತಿಹದು ಸ್ವರ್ಗ...