ಕವನ : ಭೀಷ್ಮನಂತೆ
ಕವನ : ಭೀಷ್ಮನಂತೆ ಕತ್ತಮೇಲಕೆ ಎತ್ತಿ ಗಂಟಲನು ಸರಿಪಡಿಸಿ ಆಗಸಕೆ ಕೈಬೆರಳ ತೋರಿ ನಿಂತೆ. ಜೀವನದ ಬೇಕು ಬೇಡಗಳನ್ನು ನಿರ್ಧರಿಸಿ ಪಥವನು ಕೈಗೊಂಡೆ ಭೀಷ್ಮನಂತೆ. ಎನಿತು ಕಾದರು ಬಾನಿನಿಂದ ಹೂ ಮಳೆಯಿಲ್ಲ ಹೃದಯದೊಳು ಚಪ್ಪಾಳೆಯಾಗಲಿಲ್ಲ ಪ್ರಾಯಶಃ ಪ್ರಕೃ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಕವನ : ಭೀಷ್ಮನಂತೆ ಕತ್ತಮೇಲಕೆ ಎತ್ತಿ ಗಂಟಲನು ಸರಿಪಡಿಸಿ ಆಗಸಕೆ ಕೈಬೆರಳ ತೋರಿ ನಿಂತೆ. ಜೀವನದ ಬೇಕು ಬೇಡಗಳನ್ನು ನಿರ್ಧರಿಸಿ ಪಥವನು ಕೈಗೊಂಡೆ ಭೀಷ್ಮನಂತೆ. ಎನಿತು ಕಾದರು ಬಾನಿನಿಂದ ಹೂ ಮಳೆಯಿಲ್ಲ ಹೃದಯದೊಳು ಚಪ್ಪಾಳೆಯಾಗಲಿಲ್ಲ ಪ್ರಾಯಶಃ ಪ್ರಕೃ...
ತ್ರಿಭುವನ ಜನನಿ ತ್ರಿಪುರಾವಾಸಿನಿ ವಾಣಿ ರಮಾ ಉಮಾ ಸ್ವರೂಪಿಣಿ || ಅಜನ ಕೈಪಿಡಿದೆ ಅಚ್ಚ್ಯುತ ಸೋದರಿ ಸುಧಾಕುಂಭ ವೀಣಾಪಾಣಿ ವಿದ್ಯಾದಿದೇವತೆ ಶೃಂಗಪುರವಾಸೆ ಶಾರದೆ ಶರ್ವಾಣಿ ಸರಸ್ವತಿ ||೧|| ಸುಧಾಸಾಗರ ಸಮುದ್ಬ್ಹವೇ ಸಿರಿದೇವಿ ಸೌಮ್ಯರೂಪಿಣಿ ಧನಧಾ...
ಸುಮ್ಮನಿರುವುದು ತರವೇ ಶ್ರೀಮಾತೆ ಕಂದ ನಿನ್ನ ಬೇಡುವೆನು ಕನಿಕರಿಸದೆ ಎನ್ನ || ಸಾವಿರ ನಾಮ ಪೇಳಿ ಸ್ತುತಿಸುವೆನಮ್ಮ ನಿನ್ನ ಸಲಹೆನ್ನ ಸಾಲವಿತ್ತು ಭಕ್ತಿ ಜ್ಞಾನವನ್ನ ತೀರಿಪೆ ನಿನ್ನ ಸಾಲ ತೊದಲುತ್ತ ನಿನ್ನ ನಾಮ ಧ್ಯಾನಿಪೆ ನಿನ್ನ ಮೂರ್ತಿ ಧರಿಸುತ್...
ಬರಡು ಭೂಮಿಯಂತಿದ್ದ ನನ್ನ ಮನಸಲಿ ಪ್ರೀತಿಯ ಹೊನಲು ಹರಿಸುತಿರುವೆ.. ಒಂದೊಂದು ಹನಿ ನೀರಿಗೂ ಹಂಬಲಿಸುತ್ತಿದ್ದ ನನಗೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡಿರುವೆ.. ನೀನು ಪ್ರಿಯಕರನೋ ಅಥವಾ ಗೆಳೆಯನೋ ಆದರೂ ನನ್ನ ಕನಸಲೂ ನೀನೇ ನನ್ನ ಮನಸಲೂ ನೀನೆ.. N....
ಆದರೂ ಕೆಲವೊಮ್ಮೆ.. ಒಲವಾ? ಅಲ್ಲ, ನೊವಾ? ಇಲ್ಲ, ಆದರೂ ಕೆಲವೊಮ್ಮೆ.. ಏಕಾಂತ? ಅಲ್ಲ, ಏಕತಾನತೆ? ಇಲ್ಲ, ಆದರೂ ಕೆಲವೊಮ್ಮೆ.. ಕನಸಾಯಿತ? ಅಲ್ಲ, ಮತ್ತೆ ಮನಸಾಯಿತ? ಇಲ್ಲ.. ಆದರೂ ಕೆಲವೊಮ್ಮೆ..
ಎಚ್ಚರಿಸಿ ಲಲ್ಲೆಗರೆಸಿ ಮುದ್ದಿಸಿ ಸ್ನಾನಿಸಿ ಶುದ್ಧಿಸಿ ಅಲಂಕರಿಸಿ ಕಂದನ ತನ್ನ ಕಣ್ತುಂಬಿಸಿ ಕೊಳ್ಳುವ ಘಳಿಗೆ ಪೂರ್ಣವಿರಾಮದ ಚಿನ್ಹೆ ಇಟ್ಟಾಗ ಗಲ್ಲದಡಿಗೆ ! ಹಾಲ ಬಿಸಿ ಆರಿಸಿ ಕೇಸರಿಯ ನವಿರು ದಳವಿಳಿಸಿ ಸಿಹಿ ಕರಗಿಸಿ ಕೆನೆ ಗಟ್ಟಿಸಿ ತನ್ನ ಕುಡಿ...
ಚಟ ಪಟ ಓಡುವ ಪುಟಾಣಿ ಪುಟ್ಟಿ ಎಲ್ಲದರಲ್ಲೂ ಬಲು ಗಟ್ಟಿ ಶಾಲೆಗೆ ಬೇಸಿಗೆ ರಜೆ ಬಂತು ಪುಟ್ಟಿಯ ದಿನಚರಿ ಚುರುಕಾಯ್ತು ಬೆಳಿಗ್ಗೆ ಬೇಗನೆ ಏಳುತ್ತಾಳೆ ಅಣ್ಣನ ನಿದ್ರೆ ಕೆಡಿಸುತ್ತಾಳೆ ಅಮ್ಮನ ಹತ್ತಿರ ಹೋಗುತ್ತಾಳೆ ಕುಡಿಯಲು ಹಾಲು ಕೇಳುತ್ತಾಳೆ ಅಪ್ಪನ...
ಓ ನನ್ನ ಪ್ರಿಯ ಸಖ, ನಾ ನಿನ್ನ ಬಿಡನು| ಯಾರು ಏನೆ ನುಡಿದರು,ಅಲಕ್ಷಿಸಿದರು, ನಿನೆನ್ನ ಘನವ್ಯಕ್ತಿ|| ಇರೋದು ಕಪ್ಪು-ಬಿಳಿಪು ಬಣ್ಣ, ನಿನ್ನ ಕಣ್ಣುಗಳು ಮ೦ಜಾಗಿ ಕಾಣುವುದು, ನಿನ್ನ ಬಟನ್ ಗಳು ನಿನ್ನ ಬಿಟ್ಟು ತೊರೆದಿವೆ, ಮೈತು೦ಬ ಗಾಯಗಳಿ೦ದ ನರಳುವೆ...
ನೀ ಮು೦ದೆ ಸಾಗುತಿರಲು ಭಯವ ಬಿಡು ನೀನು, ಎದೆಗು೦ದದಿರು ನೀನು| ನೀ ಕುಗ್ಗದಿರು,ನೀ ಮು೦ದೆ ಸಾಗುತಲಿರು|| (ಪಲ್ಲವಿ) ದೂರದೂರದಿ ಮೂಲೆಮೂಲೆಯಲಿ, ಕಗ್ಗತ್ತಲಲಿ, ಭೀತಿಯ, ನೆರಳ ಗುರುತು ಕಾ೦ಬುದು. ಹೆಗ್ಗಾಡಿನಲಿ, ವಸ೦ತ ತರುಗಿಡಗಳಲಿ, ಮೇಲೆ ಕುಳಿತಿದ್...
ಗೆಳತಿ ನೀ ಕೊಟ್ಟ ಸಾವಿರಾರು ಸಿಹಿ ಮುತ್ತಿಗಿಂತ ಮೇಲು ನಾ ಕುಡಿದ ಅಮ್ಮನೆದೆಯ ಒಂದು ತೊಟ್ಟು ಹಾಲು.