ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

 ನಡಿಗೆ - ಸ್ವಚ್ಛತೆಯೆಡೆಗೆ
ಫೆಬ್ರ ೧೫

ನಡಿಗೆ - ಸ್ವಚ್ಛತೆಯೆಡೆಗೆ

ಕಡಿದು ಜಾಗಗಳಲ್ಲಿ ತಲೆ ಸಾಲು ಕಂಡಲ್ಲಿ ಹತ್ತಿರಕ್ಕೆ ಹೋಗದಿರಿ ಮಂದಿ ಶೌಚಕ್ಕೆ ಪ್ರಶಸ್ತವಿಸಿದ್ದಾರೆ ಅಲ್ಲಿ ! ಸಣ್ಣ ಹಳ್ಳಗಳಲ್ಲಿ ತಿಳಿ ನೀರು ನಿಂತಲ್ಲಿ ಖುಷಿ ಪಡದಿರಿ ನಿಲ್ಲಿ ಅವು ಶೌಚಶುದ್ಧಿಗೆ ಉಪಯೋಗಿಸಿಲ್ಲದ ಭರವಸೆ ಇಲ್ಲ ಇಲ್ಲಿ !! ಊರ ಪಕ್...

ಅನಂತ ರಮೇಶ್ · ೨೭೨ ವೀಕ್ಷಣೆಗಳು
ಓದಿ
||ಉಸುಕಿನ ಗಡಿಯಾರ||
ಫೆಬ್ರ ೦೯

||ಉಸುಕಿನ ಗಡಿಯಾರ||

||ಉಸುಕಿನ ಗಡಿಯಾರ|| ಪಾಂಡಿತ್ಯ ತರ್ಕಗಳ ವ್ಯಾಕರಣ ವ್ಯಾಖ್ಯೆಗಳ- ಸೋಗಿನಲಿ ಸಮಯವಾ ಬಿತ್ತಿ ಬಿಗಿದು | ಅರಿಯದಾ ಸತ್ವವನು ಅರಿಯಲೆಂದೆಣಿಸದೆಯೆ... ಪುಸ್ತಕದ ಹುಳುವಾಗಿ ಬದುಕಲೆಂತು ?|| ರೇಣುರೇಣುವಿನಿಂದೆ ಕ್ಷಣವುರುಳೆ ಬಾಳಿನಲಿ... ಜಗವುರುಳುವುದಂ...

ಅಪ್ರಮೇಯ ಶರ್ಮ. ಎನ್ · ೭೨೨ ವೀಕ್ಷಣೆಗಳು
ಜನ ೩೦

ಹಾಡಿನ ಹಾಡು

ಊರಿನುದ್ದಕೂ ಮೌನವ ಕಲಿಸಿದಿ ಸ್ವತಃ ಮೌನವನು ಕಾಣದೆ ಹೋದಿ! ಭಾಷೆಯ ಮೀರಿದಿ ಭಿನ್ನತೆ ಮರೆಸಿದಿ ಅರ್ಥದ ಓಘವ ರಾಗದಿ ಕಲೆಸಿದಿ. ಜನರ ದುಃಖದಲಿ ದುಃಖಿಸಿ ಮರುಗುತ ಸುಖದ ಸಂಭ್ರಮದಿ ಸುಖಿಸಿ ಮೆರೆಯುತ ತಾಳಲಯದಂತೆ ಕುಣಿಸಿ ಮನೋರಥ! ತಾಳ್ಮೆಯ ತಳಹದಿ ತಂದ...

Varsha Shastri · ೪೦೩ ವೀಕ್ಷಣೆಗಳು
ಜನ ೩೦

ಒಳಹೊರ

ಮಾತಿನ ಭರದಲಿ ಮಾಸಿದೆ ಮೌನವು ಅರ್ಥವು ಅರಿಕೆಯ ಮೀರಿರಲು ಪದಗಳ ಸ್ವೇಚ್ಚೆಗೆ ತಪ್ಪಿದೆ ತಾನವು ಸ್ಮೃತಿಯಾಚೆಗೆ ಶೃತಿ ಸಾಗಿರಲು ಕೇಳುವ ಕಿವಿಗಳು ಕಣ್ಣಿಗೆ ಕಾಣದೆ ಉಲಿಯದೆ ನಲುಗಿದೆ ಏಕೆ ದನಿ? ಸ್ವರಗಳ ಮರ್ಮರ ಹವೆಯಲೇ ತೇಲಿದೆ ಕೊರಳಲಿ ಹಿಡಿದಿಡು ಅವ...

Varsha Shastri · ೩೧೨ ವೀಕ್ಷಣೆಗಳು
ಜನ ೨೩

ಮ0ಗಳಕೆ ಹೋಗೋಣ‌..

ಮೊನ್ನೆ ಮ೦ಗಳವಾರವಿರೆ ಮನ ದನ್ನೆಯಡಿಗೆಯ ಬಿಟ್ಟು ತಾ ಕ ಣ್ಸನ್ನೆ ಮಾಡುತ ಸನಿಹ ಬ೦ದಳು ಥಳುಕುಬಳುಕಿನಲಿ | ಬಿನ್ನಣದ ನಗೆಚೆಲ್ಲುತುಲಿದಳು ಬೆನ್ನ ಸವರುತ ರಮಣ ನೀನೀ ಗೆನ್ನ ಕರೆದೊಯ್ಯುವೆಯ ಬೇಗನೆ ಮ೦ಗಳಗ್ರಹಕೆ || ಸುಟ್ಟಿತೊಮ್ಮೆಲೆ ನಾಲಗೆಗೆ ಬಿಸಿ...

ರಘುಮುಳಿಯ · ೪೫೪ ವೀಕ್ಷಣೆಗಳು
ಜನ ೧೯

ಬಾಡಿ ಹೋದ ಹೂ

:ಬಾಡಿ ಹೋದ ಹೂ: ನನ್ನಲ್ಲೇ ಬಾಡಿ ಹೋದ ಹೂ ಇಂದು ಕಾರಣವ ಕೇಳಿ ಪದೇ ಪದೇ ನೀಡುತಿದೆ ನೂವು ನಿನ್ನವಳ ಕೇಶರಾಶಿಯಲಿ ಸೇರಬೇಕೆಂಬ ಆಸೆಯಲಿ ನಾ ಕಾಯುತಿದ್ದೇನಲ್ಲೋ ಆ ಮುಸ್ಸಂಜೆವರೆಗೂ ನಾ ಅಳಲಾರೆ, ಅರಳಲಾರೆ ಇಂತಿ ನಿನ್ನ ಪ್ರೀತಿಯ ಬಾಡಿ ಹೋದ ಹೂ. ಸಿ.ವಿ...

ಮಹಾಂತೇಶ · ೭೧೭ ವೀಕ್ಷಣೆಗಳು
ಜನ ೧೭

ಲೆಕ್ಕವಿಡುವ೦ಥದ್ದು ಕೇವಲ ಸೋಲುಗಳನ್ನಷ್ಟೇ...!

ಕಣ್ಣುಮುಚ್ಚಿದರೇ ಸರಸರನೆ ಚಿತ್ರಗಳ೦ತೆ ಹಾದು ಹೋಗುವ ಭವಿಷ್ಯದ ಚಿ೦ತೆಗಳಿಗೆ ಜನ್ಮವಿಡೀ ಸಾಕಾಗದೇನೋ ಎ೦ಬುವ ಮತ್ತೊ೦ದು ಚಿ೦ತೆಯ ಕೂಡಿಕೆ! ಅಬ್ಬ ಹಾಗಿದ್ದೆ ನಾನು! ಎನ್ನುತ್ತಲೇ ದುತ್ತನೆ೦ದು ಕಾಡುವ ವರ್ತಮಾನದ ಪೀಕಲಾಟಗಳು ಮನಸ್ಸಿನ ಉತ್ಸಾಹಕ್ಕೆ ಎರ...

ksraghavendranavada · ೧,೨೭೭ ವೀಕ್ಷಣೆಗಳು
ಜನ ೦೭

ಬಂದು ಹೋಗುವ‌ ನಡುವೆ

ಬಂದದ್ದು ಹೋಗಲೇಬೇಕು ಹೊಸದದ್ದು ಬರಲೇಬೇಕು ಹೋಗುವ ಬರುವ ನಡುವೆ ನೋವು ನಲಿವಿನ ಜೊತೆಗೆ ನಾವಿರಲೇಬೇಕು ಎಷ್ಟು ವರುಷಗಳ ನಲಿಯಬೇಕೆಂದಿದ್ದವೋ ರಕ್ತಗಳಲ್ಲಿ ಅದ್ದಿ,ನಿದ್ದೆಗೆ ಜಾರಿಸಿದಿರಲ್ಲಾ ಮೌಂಸದ ಮುದ್ದೆಗಳು ಮೆತ್ತಿದವು ಗೋಡೆಗಳಿಗೆ ಕೆಂಪನೆಯ ಕಂ...

ಶಶಿಕಾಂತ‌ ಪಿ ದೇಸಾಯಿ · ೭೯೪ ವೀಕ್ಷಣೆಗಳು
ಜನ ೦೬

ಕೊಡಬಲ್ಲಿರೇನು?

ದುಡಿಯಬಲ್ಲೆನು ನಾನು ಎಲುಬುಗಳ ಮುರಿದು। ನಾನಿಲ್ಲಿ ಬಂದಿಹೆನು ಹಂಡತಿಯ ತೊರೆದು॥ ಕೂಲಿ ಮಾಡಲು ಬಂದಿರುವೆ ತಂದೆ ತಾಯಿಯ ಮರೆತು। ಕೊಡಬಲ್ಲಿರೇನು ಒಂದು ಹಿಡಿ ಕೆಲಸ॥೧॥ ನಾನು ಬೇಡುವುದಿಲ್ಲ ಹೆಚ್ಚೆಚ್ಚು ಕೂಲಿ। ಹಾಗಂತ ಕೂರಲ್ಲ ಮೈಮರೆತು ಖಾಲಿ॥ ಬಿಡ...

Yadav krushna G · ೨೨೦ ವೀಕ್ಷಣೆಗಳು
 ಥೈಲೆ೦ಡ್  ಹನಿಗಳು
ಡಿಸೆಂ ೨೯

ಥೈಲೆ೦ಡ್ ಹನಿಗಳು

ಥೈಲೆ೦ಡ್ ಹನಿಗಳು 1 ಥೈಲೆ೦ಡಿನಲ್ಲಿ ’ತು೦ಡುಡುಗೆ ’ ಎನ್ನಬೇಕಿಲ್ಲ; ’ಉಡುಗೆ’ ಎ೦ದರೆ ಅಷ್ಟೇ ! 2 ಮದಿರೆ ಮಾನಿನಿ ಎರಡೂ ಅಭಿನ್ನ ಥೈಲೆ೦ಡಿನಲ್ಲಿ, ಒ೦ದರ ಬಳಿ ಇನ್ನೊ೦ದು ಸಿಕ್ಕೇ ಸಿಗುತ್ತದೆ ! 3 ಥೈಲೆ೦ಡ್ ಎ೦ದರೆ ಪುಟ್ಟ ಕಣ್ಣಿನ ತಟ್ಟು ಮೂಗಿನ ಬೆಳ...

ಡಿಸೆಂ ೨೭

ಪಾಸೋ ಫೇಲೋ?

ಹೊರಟಿದ್ದೆ ಎಕ್ಸಾಮು ಬರೆಯಬೇಕೆಂದು। ನನ್ ಹುಡಿಗಿ ಕರೆಸಿದಳು ಮಾತಾಡಲೆಂದು॥ ಜೂನಿಗಾದರೂ ಬರೆವೆ ಎಕ್ಸಾಮು ಮುಂದೆ। ದಿನವೂ ಮಾತಾಡಿದ್ದರೂ ಹೊರಟಿದ್ದೆ ಹಿಂದೆ ॥

Yadav krushna G · ೨೮೭ ವೀಕ್ಷಣೆಗಳು
ಡಿಸೆಂ ೨೫

ನೆನಪು ತಂದವಳ‌ ಬಗ್ಗೆ......

ಇಳಿ ಸಂಜೆ ಹೊತ್ತು ಮಳಲು ದಂಡೆಯ ಮೇಲೆ ನಿಂತ‌ ಅವಳ ಸುಂದರ ಮೊಗದಲ್ಲಿ ನಗೆಯ ಹೊನಲು ಚಿಮ್ಮಿ ತುಂಟ ಕೆನ್ನೆಗೆ ಮುಂಗುರುಳು ಮುತ್ತಿಡುವ ಸಮಯಯದಲಿ ಜಾರುವ ಮುತ್ತುಗಳು ಕೆಳಗುರುಳಿ ಪುಟಿಯುತ್ತಿವೆ. ಬದುಕಿರದ‌ , ಬದುಕುವ‌ ಬಯಲಿನ ಆಳದಲ್ಲಿ ಬಂದು ನಿಂತವ...

PRABHAKAR TAMRAGOURI · ೪೧೩ ವೀಕ್ಷಣೆಗಳು