ವಿಟ್ಠಲನಿಗೊಂದು ಅಷ್ಟಕ
ಜಂಗುಳಿಯ ನಡುವೆ ಕಂಬಳಿಯ ಹೊದ್ದು ಹಂಬಲಿಸುವವರ ಕಾವ ಬಡವರಿಗೆ ಒಡೆಯ ತಡವಿರದೆ ಒಲಿವ ಇವ ಎಣಿಸ ತಪ್ಪು ತಡೆಯ || ಶಶಿಖಂಡ ತೀರ ವಿಷತುಮುಲ ದೂರ ಖಲು ಪುಂಡಲೀಕ ವರದ | ದಾಸರಿಗೆ ದುಡಿದ ಅವರೊಡನೆ ನಡೆದ ಲೆಕ್ಕಿಸದೆ ಮಡದಿ ದುಗುಡ || ಕಲ್ಲಾಗಿ ಅಲ್ಲ ಕಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಜಂಗುಳಿಯ ನಡುವೆ ಕಂಬಳಿಯ ಹೊದ್ದು ಹಂಬಲಿಸುವವರ ಕಾವ ಬಡವರಿಗೆ ಒಡೆಯ ತಡವಿರದೆ ಒಲಿವ ಇವ ಎಣಿಸ ತಪ್ಪು ತಡೆಯ || ಶಶಿಖಂಡ ತೀರ ವಿಷತುಮುಲ ದೂರ ಖಲು ಪುಂಡಲೀಕ ವರದ | ದಾಸರಿಗೆ ದುಡಿದ ಅವರೊಡನೆ ನಡೆದ ಲೆಕ್ಕಿಸದೆ ಮಡದಿ ದುಗುಡ || ಕಲ್ಲಾಗಿ ಅಲ್ಲ ಕಲ್...
ಬಣ್ಣ ಬಣ್ಣದ ಜಗಕೆ ಆದರದ ಅತಿಥಿ... ಅರಿಯದೆಯೆ ಬಂದೆ ನಾ ಈ ಊರಿಗೆ!!
ಎಲ್ಲಿ ಬೆಳಕು... ಬೆಳಕು ಎಲ್ಲಿ.... ಮೋಡ ಕವಿದ ಧರೆಗೆ ಧಾರೆ ಮಳೆ ಆಗುವಲ್ಲಿ ನದಿಯು ತುಂಬಿ ಹರಿದು ದೋಣಿ ದಡಕೆ ಸಾಗುವಲ್ಲಿ ಒಳಹೊರಗಿನ ಮಲಿನ ತೊಲಗಿ ಶುದ್ಧ ಗಾಳಿ ಬೀಸುವಲ್ಲಿ ವಿಕೃತಿ ಅಳಿದು ತೊಳೆದು ಪ್ರಕೃತಿ ರೀತಿ ತೋರಿದಲ್ಲಿ ಕಾನನಗಳ ಉಳಿಸಿ ಬ...
ನಸುಕಿನಲ್ಲಿ ಕರು ಕೊರಳಾಡಿಸಿ ಗಂಟೆ ಘಲರವಿಸುವ ತನನ ನವಜಾತ ಮಗು ಮುದ್ದು ನಗೆ ಹರಿಸಿ ತಾಯಿ ಎದೆಯೊಳಗರಳಿಸಿದ ಚೇತನ ನನಗಿಲ್ಲೇ ತಾವು ಬಾ ಸಖಾ ಬಾ ಎಂದು ಎದೆಗೊರಗಿ ನಲ್ಲೆ ಪಿಸುಗುಡುವ ಪಲ್ಲವದಂತೆ ಸಾಗರನ ಸಂಜೆ ಗಾನ ಕೆಂಪಡರಿದ ರವಿ ಸ್ನಾನಿಸಿ ವಿರಮಿ...
ನನ್ನ ಪ್ರಕಾರ ರಾಧೆ ಕೃಷ್ಣನನ್ನು ಜಪಿಸಿದ್ದು ಈ ರೀತಿ......ರಾಗ ಹಾಕಿ ಭಜನೆಯ ರೂಪದಲ್ಲೂ ಇದನ್ನು ಹಾಡಬಹುದು. ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| ಪ|| ಮನವೆಂಬ ಮಡಕೆಯಲ್ಲಿ ಮಮತೆಯೆಂಬ ಮೊಸರನ...
ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!! ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ ನಾನು ನನ್ನಿಚ್ಚೆಯಲಿ ಗಮ್ಯ ತ...
ನದಿಯೆ೦ಬ ನಗು, ನಿರ್ಮಲ ಪ್ರಶಾ೦ತದ ದಡ, ಉತ್ತರದಿ ಬೋರ್ಗೆರೆಯುತ ಬರುತಿಹುದು, ಜುಳು ಜುಳು ನಾದವ ಮಾಡುತಿಹುದು, ಬೋರ್ಗೆರೆಯುತ ಕಲ್ಲುಬ೦ಡೆ, ಜಲಚರಗಳನು ಮುತ್ತಿಕ್ಕುತಿಹುದು, ಪಶ್ಚಿಮ ದಡದ ತೆ೦ಗು ಗರಿಗಳು ಬೀಸುತ, ಮಗಳಿಗೆ ಜೋಗುಳ ಹಾಡುತಿಹುದು, ನೇಸ...
ಮನಸು ಮಾತಾಯ್ತು ಮಾತು ಕವಿತೆಯಾಯ್ತು ಆ ಕವಿತೆಗೆ ಸಿಕ್ಕ ರಾಗ ನೀನು ನನ್ನ ಸ್ನೇಹವೇ ನನ್ನ ಕವಿತೆ ಪಲ್ಲವಿ ನೀನು ಅದರ ಚರಣ ಮಾತ್ರ ನಾನು ನನ್ನ ಬಿಟ್ಟು ದೂರ ಹೋಗಿ ಮಾಡದಿರು ನನ್ನನು ಪಲ್ಲವಿ ಇಲ್ಲದ ಚರಣವ ಕವಿತೆ ಪದಗಳು ಮಾತ್ರ ನಾನು ಅದರ ಮೂಲ ಅರ್ಥ...
ಮಾಗಿದ ಮನಸಲಿ ಏನೆಂದು ಬಯಸಲಿ ಹುಡುಕ ಹೊರಟೆ ಅವಳ ಕಾಣದ ಹೆಜ್ಜೆ ಗುರುತ, ಕಾಡುತಿತ್ತು ಅವಳ ಪ್ರತಿ ನೆನಪು ಹೃದಯದಿ ಆಳವಾಗಿ ಬೀರಿತ್ತು ಅವಳ ಕಣ್ಣಂಚಿನ ಮಿಂಚು ಕಲಿಯ ಹೊರಟೆ ಅವಳ ಕಣ್ಣ ಭಾಷೆಯ ಹೊತ್ತು ಮೀರಿತ್ತು ಎನ್ನೊಡೆಯ 'ಶಶಿಗುರು'ವಿನಾಟದಿ...
ರಸ್ತೆಯೆಂದರೆ ಡಾಂಬರು ಸವೆದ ಕಣ್ಣಿಗೆ ರಾಚುವ ಕಲ್ಲುಮಣ್ಣು ಕೆಕ್ಕರಿಸಿ ಬಾಯ್ಬಿಡುವ ಸಣ್ಣ ಹಳ್ಳಗಳ ಹುಣ್ಣು ಕೆನ್ನೆ ಊದಿಸಿಕೊಂಡ ಯಾಮಾರಿ ಉಬ್ಬು ಗೌನು ಹೊದ್ದು ಬಚ್ಚಿಟ್ಟು ಮಲಗಿದ ಹೆಬ್ಬಾವು ರಸ್ತೆಯೆಂದರೆ ಇಕ್ಕೆಲವು ನುಂಗಿರುವ ಪಾದಚಾರಿಗಳ ಮಾರ್ಗ...
ಕ್ಯೂಗಳಲ್ಲಿ ಮಂದಿ ಆವಸರಿಸುತ್ತಾ ಸೆಳೆಯುತ್ತಿದ್ದಾರೆ ಹಣ ಎಟಿಎಂಗಳಲ್ಲಿ ದಾಹ ತೀರುತ್ತಿಲ್ಲ ಅಡಿಗಡಿಗೆ ಅಂಟಿರುವ ಅಂಗಡಿಗಳಲ್ಲಿ ಬಟ್ಟೆ ಥಾನು ಥಾನು ಎಳೆಯುತ್ತಿದ್ದಾರೆ ದೇಹ ಮುಚ್ಚಲಾಗುತ್ತಿಲ್ಲ ಗಿಜಿಗುಡುವ ಹೋಟೆಲು ದರ್ಶಿನಿಗಳಲ್ಲಿ ಕಬಳಿಸುತ್ತಿದ...