ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಆಗಸ್ಟ್ ೦೧

ಕನ್ನಡ ಜಾಗರಣ

ಕನ್ನಡದ ನುಡಿಗರತಿ ಕಳವಳಿಸುವ ಸರತಿ ಎದುರು ಬಂದಿದೆ ಕನ್ನಡಿಗ ಸಿದ್ಧನಾಗು ಅಲ್ಲಿ ಆ ಗಡಿಯಲ್ಲಿ, ಇಲ್ಲಿ ಈ ನುಡಿಯಲ್ಲಿ ದಿಕ್ಕು-ದೆಸೆ ಬಾಂದಳದಿ ಸದ್ದುಮಾಡು. ಪರಭಾಷೆ ಪರಧರ್ಮ ಪರರಟ್ಟಹಾಸಗಳ ಸಹಿಸಿದ್ದು ಸಾಕಿನ್ನು ಎದ್ದುನಿಲ್ಲು ನಿನ್ನ ನಿರಭಿಮಾನ...

ಗುರುರಾಜ್ ಹಾಲ್ಮಠ್ · ೩೬೫ ವೀಕ್ಷಣೆಗಳು
ಓದಿ
ಜುಲೈ ೩೧

ಎದೆ ಕದವ ತಟ್ಟುತಾನ

ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪುಣ್ಯವಿದವ್ವ ಅವನೆದೆಯಲಿ...

ಗುರುರಾಜ್ ಹಾಲ್ಮಠ್ · ೪೦೦ ವೀಕ್ಷಣೆಗಳು
ಜುಲೈ ೩೧

ಸ್ನೇಹದಾಟ

ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪುಣ್ಯವಿದವ್ವ ಅವನೆದೆಯಲಿ...

ಗುರುರಾಜ್ ಹಾಲ್ಮಠ್ · ೨೯೨ ವೀಕ್ಷಣೆಗಳು
ಕಾರ್ಗಿಲ್ ಯೋಧರಿಗೆ ನುಡಿನಮನ
ಜುಲೈ ೨೭

ಕಾರ್ಗಿಲ್ ಯೋಧರಿಗೆ ನುಡಿನಮನ

ದುರ್ಗಮವಾಗಿಹ ಸ್ಥಳದಲಿ ವೈರಿಯ ಬಗ್ಗು ಬಡಿದು ಆ ಕದನದಲಿ, ನೀರ್ಗಲ್ಲುಗಳಲಿ ತೇಲುತ ಮುಳುಗುತ ನುಗ್ಗಿ ನಡೆದು ಆವೇಶದಲಿ, ತನ್ನಿಂದ ತಾಯಿಯ ಉಳಿದ ಮಕ್ಕಳಿಗೆ ನೆಮ್ಮದಿ ತರುವ ತವಕದಲಿ, ಶತ್ರು ರುಂಡವ ರಣ ಚಂಡಿಗೆ ಅರ್ಪಿಸಿ ಅಮರ ರಾದರೋ ಹರುಷದಲಿ.

ಹರಿ ಪ್ರಸಾದ್ ನಾಡಿಗ್ · ೩೦೬ ವೀಕ್ಷಣೆಗಳು
ಜುಲೈ ೧೬

ಸ್ವರಗಳಿರದ ಗೀತೆಗೆ..

ಉಸಿರ ಕ್ರಮವೆ ಜೀವ ಶೃತಿಯು ಮನದ ಮೌನ ಅವಳ ಸ್ತುತಿಯು ಹೃದಯ ಅರಿತು ಬಡಿಯೆ ಕ್ರಮದಿ ತಾಳವದುವು ಬದುಕಿಗೆ. ಸ್ವರಗಳಿರದ ಗೀತೆಗೆ.. ಜಿಹ್ವೆ ಲಜ್ಜೆಯಿಂದ ಒಣಗೆ ಶಬ್ದ ತುಟಿಯ ಮರೆಯೊಳಡಗೆ ಮೂಕ ಮನವು ಒಳಗೆ ಗುನುಗೆ ಗೀತೆ ಹೊಮ್ಮಲರಿಯೆ ಹೊರಗೆ ಮೌನ ನೀಡಲೊ...

ಹರಿ ಪ್ರಸಾದ್ ನಾಡಿಗ್ · ೯೮೪ ವೀಕ್ಷಣೆಗಳು
ಜುಲೈ ೧೨

ಕೊಳೆ ಹೊದಿಕೆಯೊಳಗೆ

ಕೊಳೆ ಹೊದಿಕೆಯೊಳಗೆ ಹೊಲಸಾಗಿದೆ ಹೊದ್ದ ಹೊದಿಕೆ ಬಳಸೀ ಬಳಸೀ ಪಿಸಿಯುತ್ತಿದೆ, ಮೂಲ ಬಣ್ಣದ ಗುರುತೂ ಮರೆತು, ದಟ್ಟಿ ವಾಸನೆಯ ಮುಸುಕಿನಲ್ಲಿ ಮತ್ತವೇ ಹರಿದ ಕನಸಗಳು, ಪೂರ್ತಿಯಾಗದ ಚಿತ್ರಗಳು. ಹೊದಿಕೆಯೆಸೆದು ನಿರುಮ್ಮಳವಾಗುವುದು ಕಡು ಕಷ್ಟ. ಛಳಿಗೆ,...

ಡಿ.ಎಸ್.ರಾಮಸ್ವಾಮಿ · ೧,೧೧೦ ವೀಕ್ಷಣೆಗಳು
ಜುಲೈ ೦೯

ನಮನ-೦೯: ನಮ್ಮದು ಒಂದು ಊರು !!

ನಮ್ಮದು ಒಂದು ಊರು !! ಅಲ್ಲವೇ ಮತ್ತೆ? ವರುಷ ಐವತ್ತಾಯ್ತು ಬಸ್ಸುಗಳಾಗಮಿಸಿ ಇಂದಿಗೂ ಇಲ್ಲ ಬಸ್ ಸ್ಟಾಂಡು ಅಡ್ಡಿಯಿಲ್ಲ ಬಿಡಿ, ಇದ್ದಾವೆ ಅಂಗಡಿಗಳು ಜಗಲಿಯಲಿ ಜನರ ತುಂಬಿಕೊಂಡು ಬಂದಾಗ ಸಿಟಿಬಸ್ಸು ಕಾದು ನೋಡುವರಿಲ್ಲಿ ಬಸ್ ನ ಟಾಪಿಗೆ ಹಂಚು ತಗುಲದ...

ಉಮೇಶ ಶೆಟ್ಟಿ · ೯೯೭ ವೀಕ್ಷಣೆಗಳು
ಜುಲೈ ೦೬

ಮರೆತ‌ ಮಾಧುರ್ಯ‌...

ಮಾಧುರ್ಯ‌ ಕ್ಷೀಣವಾಗಿ ಕಣಿವೆಗಳ ಮೇಲಿಂದ‌ ತೇಲಿದೆ ಬಲಹೀನ‌... ಒಂಟಿ ಶ್ರುತಿಗಳು, ಹೊತ್ತು ತಂದ‌ ಗಾಳಿಯ ಮೇಲೆ ನಡೆಸಿವೆ, ಸುಂದರ‌ ಸಮ್ಮಿಲನ‌... ಏರುತ‌ ಮರದ‌ ತುದಿಗಳ, ಜಾರುತ‌ ಎಲೆಗಳ‌ ನಡುವೆ, ಮೆಲ್ಲ‌ ಕ್ಷೀಣಿಸುತ‌... ಕಿರಣಗಳ‌ ಜೊತೆ ಚಕ್ಕಂದ‌...

Nithin Shetty · ೫೯೩ ವೀಕ್ಷಣೆಗಳು
ಜೂನ್ ೨೭

ಕೈ ತೊರೆದ ಕೊಡೆ

ಒಂದಿರುಳು ನಾ ಕೊಂಡೆ ಆ ಕೊಡೆಯ ಆ ಕ್ಷಣದಿ ನಾನಾದೆ ಅದರೊಡೆಯ ಬಿರುಸು ಮಳೆಯಿಂದ ನಿತ್ಯ ನನ್ನ ಕಾಪಾಡಿ ನೀನಾದೆ ನನ್ನ ಅಪರೂಪದ ಒಡನಾಡಿ ಕನಸೊಂದ ನಾ ಕಂಡೆ ಅತಿ ಘೋರ ಹೋದಂತೆ ನನ್ನಿಂದ ನೀ ಬಹು ದೂರ ಆದರೂ ಸರಿಯೇ ನಿನ್ನಯ ಸ್ಥಾನ ಪಲ್ಲಟ ಮರೆಲಾದೀತೇ ಓ...

poornima rao · ೨೮೩ ವೀಕ್ಷಣೆಗಳು
ಜೂನ್ ೨೫

ಹೀಗೊಂದು ಆಲೋಚನೆ ??

ದೂರದ ಬೆಟ್ಟದಲ್ಲಿತ್ತೊಂದು ಪುರಾತನ ಮರ.. ಯಾವುದೇ ಬಿರುಗಾಳಿಗೆ, ಮಳೆ, ಸಿಡಿಲಿಗೆ.. ಅಂಜದೆ ಅಳುಕದೆ, ಬೆಳೆದು ನಿಂತಿದ್ದ ಆ ಮರಕ್ಕೆ.. ಇದ್ದನೊಬ್ಬ ಗೆಳೆಯ, ವಯಸ್ಸಾದ ಮುದುಕ.. ದಿನವೂ ಸಂಜೆ ವೇಳೆಯಲಿ ಬರುತ್ತಿದ್ದ ಆತ, ಮರದ ಬುಡದಲಿ ಕುಳಿತು ಕಾಲ...

ಪ್ರದೀಪ್ ತ್ಯಾಗರಾಜ · ೨೯೮ ವೀಕ್ಷಣೆಗಳು
ಅಕ್ಕನೆಂದರೆ ಯಾರು?
ಜೂನ್ ೨೦

ಅಕ್ಕನೆಂದರೆ ಯಾರು?

ಅಕ್ಕನೆಂದರೆ ಯಾರು? ನಾನು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಅಮ್ಮನ ಪೆಟ್ಟು ತಡೆದವಳೋ ? ಶಾಲೆಯಲ್ಲಿ ಬಿದ್ದು ಗಾಯವಾದಾಗ ಎಡೆ ಬಿಡದೆ ಕಣ್ಣೀರ ಹರಿಸಿದವಳೋ ? ಗದ್ದೆಗೆ ಬುತ್ತಿ ತೆಗೆದುಕೊಂಡು ಹೋಗುವಾಗ ನನಗೆ ನಟ್ಟ ಮುಳ್ಳಿಗೆ ನನಗಿಂತ ಮೊದಲು ಪ್ರತ...

ಸಂತೋಷಕುಮಾರ ಎನ್ · ೩೨೫ ವೀಕ್ಷಣೆಗಳು