ಸಾಕ್ಷಿ
ಸಾಕ್ಷಿ ********* ಇತಿಹಾಸಗಳು ಸೊರಗಿ ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು ಬರೆದದ್ದೇ ಇತಿಹಾಸ, ವಿತಂಡವಾದಿಗಳ ತಂಡೋಪತಂಡಗಳು ಬಂದು ಕೆತ್ತಿದ್ದು ಶಾಸನ ಅಲ್ಲಿ ಇಲ್ಲಿ ಹುಳುಕು ಹುಡುಕಿ, ಹುಳುಕನ್ನೇ ಹುಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸಾಕ್ಷಿ ********* ಇತಿಹಾಸಗಳು ಸೊರಗಿ ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು ಬರೆದದ್ದೇ ಇತಿಹಾಸ, ವಿತಂಡವಾದಿಗಳ ತಂಡೋಪತಂಡಗಳು ಬಂದು ಕೆತ್ತಿದ್ದು ಶಾಸನ ಅಲ್ಲಿ ಇಲ್ಲಿ ಹುಳುಕು ಹುಡುಕಿ, ಹುಳುಕನ್ನೇ ಹುಡು...
ತನಗೆ ತಾನು ಅರಿತು ಮನವು ಬಾಳ ದಾರಿ ಭದ್ರ ಮಾಡಿ, ಸ್ನೇಹ ಜೀವಕೆ ಮೊರೆಯ ಹೋಗಿ, ಯಾವ ಋಣಕೆ ಅರ್ಥ ಕೊಟ್ಟು, ಮುoದೆ ಮುoದೆ ಸಾಗುವ ಮನವ ನೋಡಿ, ಅರಿಯಲಾರೆ ಮನವೇ ಮರೆಯಲಾರೆ ||
ಕವನ : ಬಿದಿರನೂದುವ ಗೊಲ್ಲ ಆರುತೂತಿನ ಬಿದಿರ ಕೊಳಲನೂದುವ ಗೊಲ್ಲ ಮಧುರಭಾವದಿ ಮಯ್ಯ ಮರೆತ ರಾಧೆಯ ನಲ್ಲ ಕೃಪೆ ಮಾಡಿ ನಿಲಿಸಯ್ಯ ನಿನ್ನ ಕೊಳಲೂದನು. ಇರುವಾರು ತೂತಿನೊಳ ದನಿಯ ಕೇಳೆನು ಬಯಸಿ ಕಣ್ಣ ತಪ್ಪಿಸಲಾರೆ ಆತ್ಮ ಪ್ರಜ್ಞೆಯ ಮರೆಸಿ ಎನಿತು ಕರ್ಕಷ...
ಕಿಟಕಿ ಸೀಟು ಕಾದಿರಿಸಿ ಹೊಸತೊ೦ದು ಯಾತ್ರೆಗೆ ಹೊರಟಿದ್ದೇನೆ... ಬೆಳಕಿನ ಸೆಳವು, ತನ್ನ ಅಪ್ಪುವ ಹಗೆತನಗಳ ತೊಳಲಾಟ, ಹಿಗ್ಗಿ ಕಾರುವ ಬಯಕೆಗಳ ವೀರ್ಯ, ಸುತ್ತುವರಿದು ಕೊರೆಯುವ ಚಳಿ... ನಮ್ಮವರ ಮುಗಿಯದ ನಿದಿರೆ. ಹೌದು, ಇದು ಅಸ೦ಬಧ್ಧ ಸಾಲುಗಳ ಅಶ್ಲ...
ಮೋಡಗಳ ಜಗಳಗಳು ಆಗಸವ ಹಿಂಡಿ, ಮಳೆಯ ಹನಿ ಸೆರೆ ಜಾರಿ ಇಳೆಗೆ ಸೋರುತಿರೆ .., ದಿಟ್ಟಿಸಿ ಆಗಸವ ಕಾಲದೊಳು ಜಾರಿದ್ದ ನಾ, ದಿಶೆ ಬದಲಿಸಿಈಗ ನೇರ ನೋಡುತ್ತೇನೆ .., ಕೂತೂಹಲ ! ಒಂದಷ್ಟು ಹನಿಗಳು ಕಣ್ಣಿಗೆ ಕಾಣವು , ಅವಕ್ಕೆ ನಾಳೆಯ ರವಿ ಮೂಡುವ ಮೊದಲು ಇ...
ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ .. ಕಣ್ಣ ಮುಚ್ಚಿ ಬಂಧಿ ಮಾಡಿದ ಕಪ್ಪು, ಸೂರ್ಯ ಮುಳುಗಿ ನಂದಿ ಹೋದ ಕಪ್ಪು, ದೀಪವಾರಿಸಿ ಉದ್ಬವಿಸಿದ ಕಪ್ಪು, ಎದೆಯ ಉರಿಸಿ ಉಳಿದ ಕಪ್ಪು, ಹಲವು ಕಪ್ಪಲ್ಲಿ ಕೆಲವು ನನ್ನವು ! ಉಳಿದ ಕಪ್ಪು ಒಲವು ನಿನ್ನವು , ಸೋಸ...
ಬರದೆ ಬತ್ತದ ಬರೆವಣಿಗೆಯ ಸುತ್ತ , ಇಂಗಿ ನುಂಗಿದ ಕಂಬನಿಯ ಹುತ್ತ , ಮಳೆಗೆ ಜರುಗಿ ,ಮರಳಿ ಕರಗಿ ಸುರುಳಿ ಸುರುಳಿ ಸುತ್ತ ಸತ್ತು ಒರಗಿದೆ , ಸತ್ತ ಕನಸ ಪಕ್ಕ ಸರಿಸಿ , ಕಾಗಾದದೆಯಲ್ಲಿ ಇಂಕ ಚೆಲ್ಲಿ, ಮತ್ತೆ ಬರೆದೆ , ಮತ್ತು ಬರೆದೆ , ಬರೆದ ಕರೆಯಲ್...
ಅಮ್ಮ ನಿನ್ನ ಹಣೆಯ ಅಂಚ ನೆರಿಗೆಗಳು , ನೆತ್ತಿಯ ನಡುವಿನ ಬಿಳಿಯ ಕೂದಲು ., ನನ್ನ ಏಕಾಂತಗಳ ಬೆದರಿಸುತ್ತವೆ .. ಮತ್ತೆಲೋ ತಾಯ್ತನ ಹೊಸದಾಗಿ ಅರಳುವುದ ಕಂಡು , ನಿನ್ನೆಡೆ ಮತ್ತಷ್ಟು ಏಕಾಂತಗಳು ಹುಟ್ಟುತ್ತವೆ ..,
ಯಾವ ಪಯಣದ ಅ೦ಬಿಗ ನೀ ಯಾವ ನಕ್ಷೆಗೆ ಒಡೆಯನೂ ? ಸುತ್ತ ಮುತ್ತಕ್ಕೆಲ್ಲ ಹೆಸರು ಬರೆದರೆ ಇಹವ ಆಳುವ ಅರಸನೋ...? ಪೂರ್ವ ಪಶ್ಚಿಮ ದಿಕ್ಕು ಹಲವು ಎತ್ತ ನಡೆದರೂ ಮಂಪರು .. ಈಗೆ ನಡೆದು , ಹಾಗೆ ನಡೆದು, ದಣಿದು ತಣಿಯಲು ಮೈಲಿಗಲ್ಲು ... ನಿಂತ ಜಾಗದಿ ನೆ...
ಸಿಗದವಳು ————— ಕತ್ತಲು ಕಳೆದು ಬೆಳಕು ಆವರಿಸಿ ಸಂಜೆಯಾಗಿ ಇಗ ಮತ್ತೆ ಕತ್ತಲಾಗಿದೆ. (1) ಸೂರ್ಯ ಚಂದ್ರ, ನಕ್ಷತ್ರ ಪುಂಜಗಳೆಲ್ಲ ಕಣ್ಣು ಹಾಯಿಸಿ ಕೇಕೆ ಹಾಕಿ ಮಾಯವಾಗಿವೆ. (2) ಪಶು-ಪ್ರಾಣಿ-ಪಕ್ಷಿಗಳ ಚಿಲಿಪಿ ಕಲರವ ನಿನಾದದಲ್ಲಿ ಮನ ತಣಿದು ಗೂಡು...
ಅವಳು- ಇವಳು ————— ಅವಳು – ಇವಳಲ್ಲ ಇವಳು – ಅವಳಲ್ಲ ಅವಳು ಇವಳಾಗಲ್ಲ ಇವಳು ಅವಳಾಗಲ್ಲ ಅವಳು ಜನ್ಮಕೊಟ್ಟವಳು ಇವಳು ಜನ್ಮ ನೀಡಿದವಳು ಅವಳು ತ್ಯಾಗಿ ಇವಳು ಭಾಗಿ ಅವಳೊಂದು ಕಣ್ಣು ಇವಳೊಂದು ಕಣ್ಣು ಕಣ್ಣ್ಮುಚ್ಚಿ ಕುಳಿತರೆ ಅವಳು ಅವಳೆ ಇವಳು ಇವಳೆ...
ತುಂಗೆ-ಭದ್ರೆ ನೀನಿದ್ರೆ ಜೀವಕ್ಕೆ ಭದ್ರೆ ನೀನೋದ್ರೆ ಜೀವ ಸಂಕುಲವೇ ಅಭದ್ರೆ ನೀ ನಿದ್ರೆ ನಂಬದುಕು ನೀನೋದ್ರೆ ಛಿದ್ರ-ಛಿದ್ರ ಹೋದ್ರೆ ಹೋಗ್ಲಿ ನಮ್ಮ ಪ್ರಾಣ ಹೋಗದಿರಲಿ ನಿನ್ನ ಮಾನ ಮತ್ತೆ ಅರಳಲಿ ತುಂಗ-ಭದ್ರೆ ಬೆಳೆಯಲಿ ಜನರೆಲ್ಲ ನಲಿಯಲಿ ಗುರುರಾಜ್...