ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಏಪ್ರಿಲ್ ೦೭

ತೊರೆದ ಮೇಲೆ

ನಾನು ಹೇಳುತ್ತಿರುತ್ತಿದ್ದೆ ’ಎರಡೇ ರೊಟ್ಟಿ ಸಾಕು’ ಆದರೆ ನೀನು ಹೊಟ್ಟೆ ಬಿರಿಯೆ ತಿನ್ನಿಸಿರುತ್ತಿದ್ದೆ ನಾಲ್ಕು ಬಸವಳಿದು ಬಂದ ದಿನಗಳಲ್ಲಿ ನಿನ್ನ ಮೊದಲ ಮಾತು ’ಬಾ ಉಳಿದೆಲ್ಲ ಬದಿಗಿಡು ಈಗಲೇ ಬಿಸಿರೊಟ್ಟಿ ತಿಂದುಬಿಡು’ ನೀನು ’ನನಗಿಂದು ಹಣ್ಣು ಸ...

ಅನಂತ ರಮೇಶ್ · ೩೪೩ ವೀಕ್ಷಣೆಗಳು
ಓದಿ
ಏಪ್ರಿಲ್ ೦೬

ಏನೋ ಹೇಳಬೇಕು, ಹೇಳಲೇನು?

ಏನೋ ಹೇಳಬೇಕು, ಹೇಳಲೇನು? ಏನೋ ಹೇಳಬೇಕು, ಹೇಳಲೇನು? ಮನದಲ್ಲಿರೋ ಆಸೆ ಅದೇನೋ, ಕಣ್ಣಲ್ಲಿರೋ ಕಾತಾರಾ ಅದೇನೋ ಗೊತ್ತಿರದ ಮಾತು ಅದೇನೋ , ಹೇಳಲೇಂದು ಬಂದೆ ಅದೇನೋ ಏನೋ ಹೇಳಬೇಕು, ಹೇಳಲೇನು? ನಿನ್ನನ್ನು ಕಂಡ ಕ್ಷಣದಲ್ಲಿ ಅದೇನೋ, ಮಾತು ಮೌನಕ್ಕೆ ಶರಣ...

ಎ.ಸಿ.ಬಾಪೂಜಿ "ಭಾವದೀಪ" · ೭೩೧ ವೀಕ್ಷಣೆಗಳು
ಏಪ್ರಿಲ್ ೦೪

ಹೃದಯದ ಬದಲಿಗೆ...

ಗಂಡು: ಹೃದಯದ ಬದಲಿಗೆ ಕೊಡಲು ಬೇರೇನಿದೆ, ಏನಿದೆ ಏನಿದೆ, ನನ್ನ ಬಳಿಯಲಿ ಏನಿದೆ ? ಹೆಣ್ಣು : ಜೀವಕೆ ಜೀವವು ಕೊಡುವ ಪ್ರೀತಿಯಿದೆ, ಕಣ್ಣಿಗೆ ಕಾಣದ ಆದರ್ಶ ಪ್ರೀತಿಯಿದೆ. 1) ಗಂಡು: ದೇವರು ಬೆಸೆದ ನಮ್ಮೀ ಪ್ರೀತಿಯ ಬಂಧನಾ ಬಿಡಲಾರೆ ನಿನ್ನ ನಾ ಹೆಣ್...

prem_gour · ೨೬೩ ವೀಕ್ಷಣೆಗಳು
ಏಪ್ರಿಲ್ ೦೨

ಸುಲಭವಲ್ಲ ಆದರೆ ಜೀವನ ತುಂಬಾ ಸರಳ

ಚೆನ್ನಾಗಿದೀನಿ ಎಂಬುದು ಮೋಸ ನಮಗೆ ಸತ್ಯ ತಳ ಸೇರುವುದು ಒಳ ಒಳಗೆ ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ ಆಗಲಿ ನಿಜದೊಂದಿದೆ ಮುಖಾ ಮುಖಿ ಸುಲಭವಲ್ಲ ಆದರೆ ಜೀವನ ತುಂಬಾ ಸರಳ ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ ಕಣ್ಣ ನೇರಕ್ಕಿರಲು ಮುಟ್ಟಬೇಕ...

Manjunath Patil · ೧೭೨ ವೀಕ್ಷಣೆಗಳು
ಏಪ್ರಿಲ್ ೦೨

ಸುಲಭವಲ್ಲ ಆದರೆ ಜೀವನ ತುಂಬಾ ಸರಳ

ಚೆನ್ನಾಗಿದೀನಿ ಎಂಬುದು ಮೋಸ ನಮಗೆ ಸತ್ಯ ತಳ ಸೇರುವುದು ಒಳ ಒಳಗೆ ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ ಆಗಲಿ ನಿಜದೊಂದಿದೆ ಮುಖಾ ಮುಖಿ ಸುಲಭವಲ್ಲ ಆದರೆ ಜೀವನ ತುಂಬಾ ಸರಳ ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ ಕಣ್ಣ ನೇರಕ್ಕಿರಲು ಮುಟ್ಟಬೇಕ...

Manjunath Patil · ೨೮೬ ವೀಕ್ಷಣೆಗಳು
ಏಪ್ರಿಲ್ ೦೨

ನಿನ್ನದೇ ಜೀವನ

ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಖಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ ಅರಿಯರು ನೀ ಪಡುವ ವೇದನೆ ಇರುವುದು ಒಂದೇ ಒಂದು ಜೀವನ ಮರೆಯದೆ ಜೀವೀಸು ನಿನ್ನದೇ ಜೀವನ

Manjunath Patil · ೨೦೮ ವೀಕ್ಷಣೆಗಳು
ಏಪ್ರಿಲ್ ೦೨

ಕಳೆಯುತಿದೆ ಸಮಯ

ಕಳೆಯುತಿದೆ ಸಮಯ ಕಳೆದುಕೊಳ್ಳುವ ಮುನ್ನ ಸಂಯಮ ಇಚ್ಚೆ ಇರುವೆಡೆ ತಿರುಗಲು ಗಮ್ಯ ಮನಸು ಆಗುವುದು ಸುಖಿ ಸೌಮ್ಯ

Manjunath Patil · ೧೭೮ ವೀಕ್ಷಣೆಗಳು
ಮಾರ್ಚ್ ೨೭

ಡಿ. ಕೆ. ರವಿ (ಭಾ. ಆ. ಸೇ)

ಅದು ಕೆಚ್ಚೆದೆಯ ಕನ್ನಡದ ಕಲಿ ತೆರಿಗೆ ವಂಚಕರಿಗೆ ಘರ್ಜಿಸಿದ ಹುಲಿ ದೊರಕಿದೆ ಅನಾಥ ಶವವಾಗಿ ಮನೆಯಲಿ ಇರಬಹುದೇ ಇದೊಂದು ವ್ಯವಸ್ತಿತ ಬಲಿ? ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಗೃಹಸಚಿವರಿಗೂ ಇದು ಸ್ವಯಂಕೃತ್ಯ ಅದೇ ಘೋಷಣೆ ಮುಖ್ಯ ಮಂತ್ರಿಗಳದ್ದು...

Manjunath Patil · ೬೬೭ ವೀಕ್ಷಣೆಗಳು
ಮಾರ್ಚ್ ೨೭

ಬಿಡುಗಡೆ

ನಾವು ನಾವಾಗಿ ಇರಲು ಬಿಡದ ಜಗತ್ತು. ತನ್ನ ಕಟ್ಟುಪಾಡುಗಳ ವ್ಯೂಹದಲ್ಲಿ ನಮ್ಮಗೆ ಅರಿವೆ ಆಗದಂತೇ ಬಂದಿಸುವ ಪರಿಗೆ ಬೆರಗಾಗಿದ್ದೇನೆ. ಸಂಪ್ರದಾಯದ ದೂಳ ಕೊಡವಿ ಸೀದಾ ನಡೆದು ಬಿಡುವ ಎಂದರೂ ಗಡಿ ದಾಟುವ ಯತ್ನದಲ್ಲಿ ನಡೆದೆ ನಡೆದರೂ ಸಿಗದ ತೀರವ ಕಂಡೂ ನಿ...

ನಂದೀಶ್ ಬಂಕೇನಹಳ್ಳಿ · ೬೩೪ ವೀಕ್ಷಣೆಗಳು
ಸಮತೆಯ ರಥ
ಮಾರ್ಚ್ ೦೮

ಸಮತೆಯ ರಥ

೧ ಸುಲಭದ ಮಾತಲ್ಲ ಸಾಧಿಸುವುದು ರಥವನ್ನೇರುವುದು ಅಸಮಬಲರೊಂದಿಗೆ ಕಾದಾಡುವುದು ಕಿರು ಬೆರಳಲ್ಲಿ ಚಕ್ರ ಬೀಳದಂತಿರಿಸುವುದು (ರಾಮಾಯಣಕ್ಕೆ ನಾಂದಿ ಹಾಡುವುದು) ಆಡುವುದು ಹಾಡುವುದು ಪುರುಷನ ಬಲದಿಂದ ಅಸಮತೆ ಯ ಕೇಡ ನೋಡುವುದು ೨ ಗಂಡುಗಳು - ಕೇಡಿಗರು ತ...

ಅನಂತ ರಮೇಶ್ · ೩೦೨ ವೀಕ್ಷಣೆಗಳು
ಮಾರ್ಚ್ ೦೩

ಪರಿಬ್ರಮನೆ

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ ಬದುಕು ಭವನೆಗಳ ಮದ್ಯೆ ಹೊಡೆದಾಡಿದೆ ಜೀವನ ಎಂದು ಕಾಣುವುದೋ ಕಾಣೆ ಬಿಡುಗಡೆಯ ಚೇತನ ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ| ದಿನದ ಧನಿವಿನ ಮದ್ಯೆ ಮರೆಯಾಗದಿದೆ ಗಳೆಯರ ಗುಂಜನ ನಿಶೆಯ ನಡುವೆ ನುಸುಳಿದೆ, ನಿ...

clife · ೫೩೨ ವೀಕ್ಷಣೆಗಳು
ಫೆಬ್ರ ೧೭

ನೆನಪು

ಪ್ರೀತಿಯ ಕಡಲಲಿ ತೇಲುವರಾರೋ.. ಸ್ನೇಹದ ದೋಣಿಯ ನಾವಿಕನಾರೋ.. ಪ್ರಣಯದ ಪಯಣದಿ ನೀನಿರೆ ಜೊತೆಯಲಿ.. ಕನಸಿಗೂ ಹಾಕುವೆ ತಡೆ ಬೇಲಿ.. ಬಿಸಿ ರಕ್ತದ ವಯಸ್ಸು.. ಲಗಾಮು ಇಲ್ಲದ ನನ್ನ ಮನಸ್ಸು.. ಕಾಣೋದು ಬರೀ ನಿನ್ನದೇ ಹಗಲುಗನಸು.. ಮರೆವು ಹಿತ‌.. ಆದರೆ...

Praveenkumar Patil · ೩೭೧ ವೀಕ್ಷಣೆಗಳು