ಎರಡನೇ ಡಿಕಾಕ್ಷನ್ ಕಾಫಿ!!!
ನಿ೦ತಲ್ಲೇ ನಲುಮೆಯನು ಚಿತ್ರಿಸಿದ ನೆನಪುಗಳು ಕನಸುಗಳಿಗಿ೦ತಲೂ ಬಹುರೂಪಿ, ನಲುಮೆಗೆ೦ದೇ ನೋ೦ದಾಯಿಸಿದ ನ೦ಬರ್ರಿಗೆ ಕರೆನ್ಸಿ ಹಾಕಿಸಿದವ ಪುರುಷ ಪಾಪಿ... ಎಷ್ಟೇ ಆದರೂ, ಒಲವೆ೦ಬುದು ಸಕ್ಕರೆಭರಿತ, ಸ್ವಾದರಹಿತ ಎರಡನೇ ಡಿಕಾಕ್ಷನ್ ಕಾಫಿ!! ನನ್ನ ಜಾಯಮಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಿ೦ತಲ್ಲೇ ನಲುಮೆಯನು ಚಿತ್ರಿಸಿದ ನೆನಪುಗಳು ಕನಸುಗಳಿಗಿ೦ತಲೂ ಬಹುರೂಪಿ, ನಲುಮೆಗೆ೦ದೇ ನೋ೦ದಾಯಿಸಿದ ನ೦ಬರ್ರಿಗೆ ಕರೆನ್ಸಿ ಹಾಕಿಸಿದವ ಪುರುಷ ಪಾಪಿ... ಎಷ್ಟೇ ಆದರೂ, ಒಲವೆ೦ಬುದು ಸಕ್ಕರೆಭರಿತ, ಸ್ವಾದರಹಿತ ಎರಡನೇ ಡಿಕಾಕ್ಷನ್ ಕಾಫಿ!! ನನ್ನ ಜಾಯಮಾ...
ಒಂದೆರಡು ನಾಲ್ಕಾಗಿ ಹೆಜ್ಜೆಗಳು ಸಾಗಿ । ನುಗ್ಗುತಿರುವವು ನೋಡು ಎರಡೆರಡು ಜೊತೆಯಾಗಿ॥ ಮೂಲೆಮನೆ ಮಾದಯ್ಯ ಕಡೆಯ ಓಣಿಯ ನಾಗಿ। ನೋಡುತಿರುವರು ನಿಂತು ಮೈಯ್ಯೆಲ್ಲಾ ಬೆರಗಾಗಿ॥೧॥ ಮೇಯುವವು ದಿನದಿನವೂ ಕಂಬಳದ ಕೋಣ। ಓಡುವವು ಅರೆಕ್ಷಣದಿ ಬಿಟ್ಟಂತೆ ಬಾಣ॥...
ಬುದ್ದನೊಡನೆ ಒಮ್ಮೊಮ್ಮೆ ಸಂವಾದಕ್ಕಿಳಿಯುತ್ತೇನೆ ಮುಗುಳ್ನಕ್ಕು ಮರೆಯಾಗುತ್ತಾನೆ ಮಾರ್ಕ್ಸ್ ನೊಡನೆ ವಾದಕ್ಕಿಳಿದಾಗಲೆಲ್ಲ ತಂಪು ಹವೆಯಲ್ಲೊ ನಿಗಿ ನಿಗಿ ಉರಿಯುವ ಕೆಂಡವಾಗುತ್ತಾನೆ ಗುಡಿಸಿಲಿನಲ್ಲಿ ಹೊಚ್ಚಿಟ್ಟ ಬುಡ್ಡಿಯಲ್ಲಿ ಬುದ್ದ ಬೆಳೆಕಾ...
ಮೂರು ಮಳೆ 'ಹನಿ' ಗಳು : ೧ : ನನಗೆ ತಿಳಿದಿದೆ ನೀನು ನನ್ನೊಬ್ಬನಿಗಲ್ಲವೆಂದು. ನೀನು ಅವನನ್ನು ಸ್ಪರ್ಷಿಸಿದರೂ ನನಗೆ ಬೇಸರವಿಲ್ಲ. ಆದರೂ ನನಗಾದ ಅನುಭವವೇ ಅವನಲ್ಲಾದರೆ ನನ್ನಲ್ಲೇನೋ ಮತ್ಸರ!.. ೨ : ವರ್ಷದ ಕೆಲವು ಗಳಿಗೆಯಾದರೂ ನೀನು ನನ್ನೊಡನಿರುವ...
ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ। ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥ ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು। ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥
ಇಂದು ಅದೇಕೊ ಸಾಗರ ಎಷ್ಟು ಆತ್ಮೀಯನೆನೀಸುತ್ತಿದ್ದಾನೆ ಪ್ರತಿ ಸಾರಿ ಪಾದ ಸ್ಪರ್ಶಿಸಿ ಕ್ಷಮೆಯಾಚಿಸುತ್ತಿರುವ ಅಲೆಗಳು ತಪಿಸ್ತ ಭಾವ ಹೊತ್ತು ಬೀಸುತ್ತಿರುವ ತಂಗಾಳಿ ಏನೂ ತಿಳಿಯದಂತೆ ಕುಂಟನೆಪವೇಳಿ ಮರೆಯಾಗುತ್ತಿರುವ ಸೂರ್ಯ ಮರೆಯಲೆತ್ನಿಸಿದರೂ ಬಿಡದ...
ಅರೆ ಬರೆ ಕಾವ್ಯ .., ಪೂರ್ತಿಯಾಗಲಿ ಇಳೆಯ ಪರಿಧಿ ಮೀರಿ , ಅವನ ಸರದಿ ಜಾರಿ , ಖಾತ್ರಿಯಾಗಲಿ , ಎಂದು ಜಾರದ ಕಣಿವೆ , ಎಂದು ನಿಲ್ಲದ ಹರಿವು .., ಕಾವ್ಯದೊಡಲ ತುಂಬಿ ಬರಲಿ , ಬದುಕಿ ಬರಲಿ ಬದುಕು ನೀರಸತೆ ಮೀರಿ , ಉಕ್ಕಿ ಬರಲಿ ಕಾವ್ಯ ಜಡತನವ ತೂರಿ...
(ಪೂರ್ವಾರ್ಧ ಕ್ರಿ.ಶ.2010 ) ಸಖನೊಲುಮೆಯ ನುಡಿ ಬಂಧು ಮಿತ್ರರ ಸವಿ ಚಾಟು ಹಸಿವ ಹಿಂಗಿಸುವ ಹಿಟ್ಟಿನೊಂದು ಹಿಡಿ ದಾಹ ತಣಿಸುವ ಬೊಗಸೆ ನೀರು ಮುಗಿಲಡಿಯ ಪುಟ್ಟ ಗುಡಿಸಲು ಕಂದಮ್ಮಗಳ ಪುಟಿಪುಟಿಸುವ ನಡೆ ಸಾಕಿಷ್ಟು ಬೇಕಾದಷ್ಟು ಮುಖದಲ್ಲಿ ನಿರಿಗೆ ಸಡಿ...
ದಿಗಿಲು ದಿಗಿಲು ಬದುಕ ಒಡಲು ., ಒಮ್ಮೆ ವಿಸ್ಮಯ , ಒಮ್ಮೆ ವಿಕೃತ ನಿತ್ಯ ವಿಕ್ರಯವೆಸಗೋ ಮಡಿಲು .., ಸರಸ ಬೆರೆಸಿ , ಮನವ ಮೆರೆಸಿ .., ಉಸಿರ ಸವೆಸುವ ದೀರ್ಘ ಕಡಲು .., ಅಲ್ಲಿ ಜನನ , ಇಲ್ಲಿ ಜನನ, ನಡುವೆ ಅಣಕಿಸೊ , ಸಾವ ಗಣನ .., ಅಲ್ಲಿ ಬೆಳಕು ,...
ತಂದೆ - ------------ ಕೊರಳಸುತ್ತುತಲಿದ್ದ ಪುಟ್ಟ ಕೈಗಳೆ ನೆನಪು ಮಗಳನೊಪ್ಪಿಸುವುದು ನರಕಯಾತನೆಯು ಮಲ್ಲಿಗೆಯ ಹೂವನ್ನು ಬಯಲು ಸೀಮೆಗೆ ಕೊಟ್ಟೆ, ಬಿಸಿಲ ಝಳಕೆ ಬಾಡುವುದೋ ಎಂದು ಸಂದೇಹಪಟ್ಟೆ ಮಲೆನಾಡ ತಂಪಿನಲಿ ಅರಳಿಹುದು ಮಲ್ಲಿಗೆ ಬಿಸಿಲ ಕಂಡರಿಯಳ...
ಪಯಣಿಗ ತೆಲುಗಿನ ಮಹಾಕವಿ ಶ್ರೀ ಶ್ರೀ ರವರ ಮಹಾಪ್ರಸ್ಥಾನಂ ಕವನ ಸಂಕಲನದೊಳಗಿನ ’ಬಾಟಸಾರಿ’ ಕವನದ ಭಾವಾನುವಾದ (ಪ್ರಯತ್ನವಷ್ಟೆ) ಪಯಣಿಗ ********* ಕೂಲಿಗಾಗಿ ಹೊಟ್ಟೆಪಾಡಿಗೆ ಪೇಟೆಯಲ್ಲಿ ಬದುಕನರಸಿ... ತಾಯಮಮತೆಯ ದೂರವಿಟ್ಟು ದಿನಗಳುರುಳಲು ಕಾಲು...