ಕವನ
Poetry · ೬,೦೦೮ ಲೇಖನಗಳು
ಅವಳು
~~ ಎಷ್ಟೋ ಬಾರಿ ನಗುವಳು ಕೊನೆಯಿಲ್ಲದಂತೆ ಮಾತಾಡುವಳು ಏನೇನೋ ಗುನಗುನಿಸುವಳು ಕಾರಣ ಇಲ್ಲದೆ ಕೋಪಿಸಿಕೊಂಡವಳು ಒಮ್ಮೆ ತುಸು ದೂರ ಮತ್ತೊಮ್ಮೆ ಮತ್ತಷ್ಟು ಹತ್ತಿರ ಸದಾ ನನ್ನವಳು ಎನ್ನುವಷ್ಟು ಸಲುಗೆ ಇಂದೂ ಆವರಿಸಿರುವ ಅದೇ 'ಮೌನ' ಸುಮ್ಮನಿದ್ದಾಳೆ,...
ದೊಡ್ಢದೇನಲ್ಲ
ದೇವಾ, ಇಡೀ ಜಗವನು ಬೆಳಗಿಸುವ ನಿನಗೆ ಜ್ನಾನದ ಕಿರಣ ನೀಡುವುದು ದೊಡ್ದದೇನಲ್ಲ ದಯಾಸಾಗರನೇ, ಇಡೀ ವಿಶ್ವವನು ಪೋಷಿಸುವ ನಿನಗೆ ತುತ್ತು ಅನ್ನವನು ನೀಡುವುದು ದೊಡ್ಢದೇನಲ್ಲ ಕರುಣಾಸಾಗರನೇ, ಇಡೀ ಬ್ರಹ್ಮಾಂಡವನು ರಕ್ಷಿಸುವ ನಿನಗೆ ಪುಟ್ಟ ಆಸರ...
ಬೇಕು _ ಸಾಕುಗಳು
ಎನ್ನಯ ದೇಹ ಶ್ಹುಭ್ರಗೊಳ್ಳಲು ಸಾಬುನು ಬೇಕು ಅಂತರಂಗ ಶ್ಹುದ್ಧಿಗೈಯಲು ನಿನ್ನಯ ನಾಮೋದಕವೇ ಸಾಕು ಸ್ಪಷ್ಟ ಕಾಣಲು ಕಣ್ಣಿಗೆ ಕನ್ನಡಕ ಬೇಕು ಭವ್ಯ ರೂಪ ಗೋಚರಿಸಲು ನಿನ್ನಯ ಧ್ಯಾನವೇ ಸಾಕು ಕಲ್ಲು ಮುಳ್ಳು ತಾಗದಿರಲು ಪಾದಕೆ ಪಾದರಕ್ಷೆ ಬೇಕು ಕ...
ನಾನರಿಯೆ
ನಾನರಿಯೆ ನಿನ್ನಯ ಪೂಜಾ ವಿಧಿ ವಿಧಾನವನು ನಾನರಿಯೆ ನಿನ್ನಯ ಜಪ ತಪವನು ನಾನರಿಯೆ ನಿನ್ನಯ ಧ್ಯಾನ ಉಪಾಸನೆಯನು ನಾನೇನು ನಿನ್ನಯ ಪರಮ ಭಕ್ತನಲ್ಲ. ನಾನೇನು ನಿನ್ನಯ ದಾಸಾನು ದಾಸನಲ್ಲ ನಾನೇನು ನಿನ್ನಯ ಸೇವಕನಲ್ಲ ನಾನೊಬ್ಬ ದೀನನು ನಾನೊಬ್...
ಹಳ್ಳಿ ದೇವರು
ಊರ ರಕ್ಷಿಸೋ ದೇವರು, ಜನರ ಸಂಕಷ್ಟಹರಣ ಮಾಡೋ ದೇವರು, ಭಕ್ತರನ ಆಶಿರ್ವದಿಸೋ ದೇವರು, ಧರ್ಮ ಜಾತಿ ಅನ್ನದೆ ದೇಹಿ ಅನ್ನುವವರ ಕಾಪಾಡೋ ದೇವರು, ವರುಕ್ಷ್ಕೆ ಒಮ್ಮೆ ವೈಭೋಗದಿಂದ ಮೆರೆಯುವ ದೇವರು, ಭಕ್ತಿ ಭಾವದಿಂದ ಕರೆದು ಊರಿಗೆ ಹೋಗಿ ಆಶಿರ್ವದಿಸೋ ದೇವ...
ನಮ್ಮೂರು
ಕಣ್ಣು ತೆರೆದು ಗೊಣ್ಣೆ ಸುರಿಸಿದ ಊರೂ ನಮ್ಮೂರೆ ಬೆಣ್ಣೆ ತಿಂದು ಗಿಣ್ಣು ಸವಿದ ಊರೂ ನಮ್ಮೂರೆ ಹೆಣ್ಣು ಹುಡುಕಿ ಕಣ್ಣು ಪಡೆದ ಊರೂ ನಮ್ಮೂರೆ ಝಣ ಝಣ ಹಣವೆಣಿಸಿದ ಊರೂ ನಮ್ಮೂರೆ ಬಣ್ಣಿಸಲಿ ಹೇಗೆ ತಣಿಯಲಿ ಹೇಗೆ ಇದೇ ನಮ್ಮೂರೆಂದು ಗಂಡು ಮೆಟ್ಟಿನ ನಾಡು...
ಬವಣೆ
ಕತ್ತರಿಸಿ ಅಂಟಿಸುವುದೇ ಕಸುಬು ಎತ್ತ ನೋಡಿದರತ್ತ ಗಡುವು ಸುತ್ತ ಮುತ್ತಲೂ ಬೆರಗು ಅತ್ತಲೂ ಇತ್ತಲೂ ಎತ್ತೆತ್ತಲೂ ಮರೆವು ತಂತ್ರಾಂಶ ಜೀವನ ಚಕ್ರಗಳು ಮಂತ್ರಾಕ್ಷತೆಗಳಂತಹ ನುಡಿಗಟ್ಟುಗಳು ಯಂತ್ರಾಕರ್ಷಣೆಗೊಳಗಾದ ಹೊಸ ಜೀವಗಳು ಚಿತ್ರಾನ್ನವಾದ ತಂತ್ರಾಂ...
ಬಾಳಪಯಣದ ಭಾವಗಳು
ನೊಂದ ಮನದಲಿ ನುಡಿಯೇ ಮೋಡ ಸ್ಥೈರ್ಯ ಕುಸಿತಕೆ ಹೃದಯ ಕಂಪನ ಮೌನಾದಾಭ೯ಟಕೆ ಸುರಿದ ಮಳೆಯಿದು ಕಣ್ಗಡಲ ತಂಪಿಗೆ ~ನೊಂದ ಮನವ ನೆನದು
ಸ್ನೇಹ
ಹುಟ್ಟಿದ್ದು ಎಲೋ,ಬೆಳೆದಿದ್ದು ಎಲೋ, ಅದರೆ,ನಮ್ಮ ಮನದಲ್ಲಿ ಇರೋ ಭಾವನೆ ಒ0ದೆ, ಅದೆ ಸ್ನೇಹ.....................
ರಾಜಕೀಯ
ಏನಂತ್ತ ಹೇಳಲಿ ರಾಜಕೀಯ ಚಿತ್ರಣ ಎಲ್ಲಾ ಅಲ್ಲೋಲ ಕಲ್ಲೋಲ ಚಿತ್ರಣ ಬರಿ ಮಾತುಗಳ ಮಹಾಪರ್ವ ಓಟಿಗಾಗಿ ನೋಟುಗಳ ಹಾವಳಿ . ಗೆದ್ದಿಲು ಹಿಡಿದ ಭರಮಸೆ ಆಸ್ವಾಸನೆಗಳು ಗೆದ್ದ ಮೇಲೆ ಜನರ ಮೇಲೆ ದಬ್ಬಾಳಿಕೆಗಳು ಹೆಂಡ ಸಾರಾಯಿ ಕುಡಿಸಿ ಒಂದು ದಿನ ಐದು ವರ್ಷ ರ...