ಹಾಯ್ಕುಗಳು
ಸಾಯುತ್ತಿರುವ ಕೆರೆ ಹೊಲಸು ವಾಸನೆ ಜೀವಂತಿಕೆಯ ಕಳೆದುಕೊಳ್ಳುತ್ತಾ.... ನಾನು ಇಂದು ಮಾತನಾಡಿದೆ ನೆನಪು ಮಾಸುತ್ತಿದೆ ಮನದಲ್ಲಿ ಭರವಸೆ ನಿಂತಿದೆ ನಿನ್ನ ನೋವು ಅನುಭವಿಸಿದೆ ನೀನು ನನ್ನ ಬಿಟ್ಟಿರಲಾರೆ ಆದರೂ ನಮ್ಮ ದಾರಿ ಬೇರೆ ಬೇರೆ ಕಣ್ಣೊಳಗಿನ ಕಂಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸಾಯುತ್ತಿರುವ ಕೆರೆ ಹೊಲಸು ವಾಸನೆ ಜೀವಂತಿಕೆಯ ಕಳೆದುಕೊಳ್ಳುತ್ತಾ.... ನಾನು ಇಂದು ಮಾತನಾಡಿದೆ ನೆನಪು ಮಾಸುತ್ತಿದೆ ಮನದಲ್ಲಿ ಭರವಸೆ ನಿಂತಿದೆ ನಿನ್ನ ನೋವು ಅನುಭವಿಸಿದೆ ನೀನು ನನ್ನ ಬಿಟ್ಟಿರಲಾರೆ ಆದರೂ ನಮ್ಮ ದಾರಿ ಬೇರೆ ಬೇರೆ ಕಣ್ಣೊಳಗಿನ ಕಂಬ...
ನನ್ನನ್ನು ಕಂಡೆ ನನ್ನನ್ನೇ ಒಂದು ಮೋಹಕ ಕನಸಲ್ಲಿ ಕಂಡೆ ನನ್ನನ್ನೇ ಕಾಣುತ್ತಿದೆ ಮನ್ಮಥನಂತೆ; ತೊಟ್ಟಿದ್ದೆ ಬಂಗಾರದ ಕಿರೀಟ; ಕಾಣದ ಸಂಪತ್ತಿಗೆ ಅಧಿಪತಿಯಂತೆ; ನನ್ನನ್ನು ನಾನೇ ಪ್ರೀತಿಸತೊಡಗಿದೆ ಭ್ರಮೆ ಕ್ಷಣ ಮಾತ್ರದಲ್ಲೇ ಆವರಿಸಿ; ಹೃದಯ ಮಿಡಿಯಿತ...
ಓ ಕರುಣಾಳು, ಕನಿಕರಿಸು ಮುಂಜಾನೆಯ ಸಂತೋಷವ ಹರಿಸು ಸದಾ ನೋವಿನ ಕಡಲಲ್ಲಿ ಮೀಯುವವರಿಗೆ ನಿನ್ನ ಕರುಣೆಯ ಹೊನಲ ಹರಿಸು|| ಉರಿಯುತ್ತಿರುವ ದೀಪ ಆರುವುದು ಗಾಳಿ ಬೀಸಿದಾಗ ಬೆಳಕು ಹರಿದು ಕತ್ತಲ ಧೂಪ ಕನಸುಗಳಿಗೆ ಕಿಚ್ಚು ಹೊತ್ತಿಸಿತಾಗ|| ಮನದ ಭಯವೆಲ್ಲಾ...
ಮರೆಯಲ್ಲಿ ಬಯಕೆಗಳು ಹಲವಾರು ಬತ್ತದ ಎದೆಯಲ್ಲಿ ಕನಸುಗಳು ನೂರಾರು ಭಾವದ ಹೊಳೆಯಲ್ಲಿ ನನಸಾಗಲು ಕಾತರಿಸುತಿವೆ ವಾಸ್ತವದ ಲೋಕದಲಿ ಎಲ್ಲವೂ ಅಡಗಿಹುದು ನನ್ನೆದೆಯ ಮರೆಯಲ್ಲಿ
ಮರುಳು ಮನಸಿನ ನಡೆಯನರಿತವ ರಿರುವರೇ ಸ್ವಾರ್ಥದಲಿ ಸಕಲವ ಮರೆಯುವೆವು ಕಲ್ಪನೆಯ ಕುದುರೆಯು ರೆಕ್ಕೆಗೆದರುತಿರೆ| ಒರಗುವೆವು ಮೈಮನದ ಬಳಲಿಕೆ ಕರಗೆ ಮನದ೦ಗಣದ ರ೦ಗದ ಲಿರುಳು ಕಾಣುವ ಕನಸುಗಳಿಗೆಲ್ಲಿಹುದು ಕಡಿವಾಣ ?|| ಮನುಜರಾಗಿಯೆ ಹುಟ್ಟಿ ಬೆಳೆದರು ದನ...
ನಲ್ಲೆ ನಿನ್ನ ಮಾತೆಲ್ಲ ಕವನಗಳ ಪದಗಳು ನಿನ್ನ ತುಟಿಯ ಕಿರುನಗೆಯು ಕವಿತೆಗಳ ಸಾಲುಗಳು ಏನೆಂದು ವರ್ಣಿಸಿ ಬರೆಯಲಿ ಸಾಲುತಿಲ್ಲ ಪುಟಗಳು ಕವಿಯ ಕಣ್ಣಿಗೆ ಬೀಳದಿರು ನನ್ನ ಚೆಲುವೆ ಹೊಗಳಿ ವಶಪಡಿಸಿಕೊಂಡಾನು ಸಾಹಿತ್ಯದೊಳಗೆ ಮನೆಯಿಂದ ಹೊರಗೆ ನೀ ಬರಬೇಡ ಹ...
ಜಾಣನೊಬ್ಬ ಕೋಣನ ಮುಂದೆ ನಿಂತು ತುತ್ತೂರಿ ಬಾರಿಸಿ,"ಹೇಗೆ ?" ಎಂದು ಕೋಣಕ್ಕೆ ಕೇಳಿದ, ಕುತ್ತಿಗೆ ಅಲುಗಾಡಿಸಿದ್ದಕ್ಕೆ ಜಾಣನಿಗೆ ಖುಷಿಯೋ ಖುಷಿ.
Skate and Snow are the words of the poems The poems in your lip lines kirunageya Salutilla write pages describing enenadu My son, the poet's eye biladiru Vasapadisikondanu praised in literature Outsid...
ಅವಳೊಬ್ಬಳು ಮಹಿಳಾವಾದಿ ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಮಾತನ್ನ ನಾವೆಲ್ಲ ಅಳಿಸಿ ಹಾಕಲು ಹೋರಾಡಬೇಕು ನಾವೇ ಹೆಣ್ಣಿಗೆ ರಕ್ಷಣೆ ಕೊಡಲಿಲ್ಲ ಅಂತಾದರೆ ಮತ್ತಾರ ರಕ್ಷಣೆಯೂ ಅವಳಿಗಿಲ್ಲ. ಹೀಗೆ ಅಧ್ಯಕ್ಷ ಭಾಷಣ ಮಾಡಿದ ಮಹಿಳಾವಾದಿ ಅತ್ತೆ ಮಾವ ಸತ್ತ ನ...
ಕುವೆಂಪು ಕವಿವಾಣಿ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು.. ಯುವ ರಸಿಕ ಪ್ರೇಮಿ ಪ್ರೇಯಸಿಗೆ ಕೇಳುತ್ತಾನೆ. ಎಲ್ಲಿಯೂ ನಿಲ್ಲದೆ, ಮನೆಕಟ್ಟದೆ ಇದ್ದರೆ ಮದುವೆಯಾಗೋದಾದರೂ ಹೇಗೆ ಮಕ್ಕಳು ಹೆತ್ತುಕೊಳ್ಳೋದು ಹೇಗೆ........
ಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ ನಮ್ಮ ಊಟ ಹೊರಗಡೆಗೆ - ತುಂಟಶೀನ 16/02/2014
ಸಾಲಾವಳಿ ದಶಕಗಳು ಕಾದರು ಕನಸಿನ ದಿನ ಬರುವದೆಂದು ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು ಮತ್ತೊಮ್ಮೆ ಒಳ ಪಂ...