ನಮ್ಮೂರು ಬೆಂಗಳೂರು
ನಮ್ಮೂರು ಬೆಂಗಳೂರು ಬೆಂದಕಾಳೂರು ಕೆಂಪೇಗೌಡನ ಕಾಲ ನವ ಬೆಂಗಳೂರಿಗೆ ನಾವೆಲ್ಲ ದಾಳ ದಾಳ ಉರುಳುವುದುಂಟು ಕೆರಳಿ ಏಳುವುದುಂಟು ಎದ್ದವನು ಭೂಪ, ಬಿದ್ದವನು ಬೆಪ್ಪ ಇದು ಊರಲ್ಲವೋ ಗೆಳೆಯ ಸರಿಯಾಗಿ ಕಣ್ಣು ತೆರೆದು ನೋಡು ಆಶ್ಚರ್ಯ ಬೇಡ ಇದೊಂದು ರಣಭೂಮಿ!...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ನಮ್ಮೂರು ಬೆಂಗಳೂರು ಬೆಂದಕಾಳೂರು ಕೆಂಪೇಗೌಡನ ಕಾಲ ನವ ಬೆಂಗಳೂರಿಗೆ ನಾವೆಲ್ಲ ದಾಳ ದಾಳ ಉರುಳುವುದುಂಟು ಕೆರಳಿ ಏಳುವುದುಂಟು ಎದ್ದವನು ಭೂಪ, ಬಿದ್ದವನು ಬೆಪ್ಪ ಇದು ಊರಲ್ಲವೋ ಗೆಳೆಯ ಸರಿಯಾಗಿ ಕಣ್ಣು ತೆರೆದು ನೋಡು ಆಶ್ಚರ್ಯ ಬೇಡ ಇದೊಂದು ರಣಭೂಮಿ!...
ಪಶ್ಚಿಮಘಟ್ಟವಿಶಾಲೋದ್ಯಾನದಿ ನಿಶ್ಚಿತ ತನುಮನ ಸಂಭ್ರಮವು ರೋಚಕ ದೃಶ್ಯಾವಳಿಸಂಕರ್ಷಿತ ವಾಚನ ಪ್ರವಚನ ಗಾಯನವು ಸಿಂಧೂರಾರುಣ ಪರ್ಣಸುಶೋಭಿತ ಚಂದನಚರ್ಚಿತ ಮಂದಿರವು ಮಂದಸ್ಮಿತ ಕುಸುಮಾಲಂಕೃತ ಸುಂದರ ವನಶುಭಸನ್ನಿಧಿಯು ಗಿರಿಶೃಂಗಾನನ ಸಿಂಚಿತ ನಿರ್ಮಲ ವ...
ದೂರದೂರಿಗೆ ಹೊರಟಿಹೆನು ನನ್ನ ಮನೆಯದೇ ಎಂದು ತಿಳಿದು ತೊರೆಯುತ್ತಿದ್ದೇನೆ ನನ್ನದಲ್ಲದ ಈ ಮನೆಯನ್ನು; ನಿನ್ನ ಕೈಹಿಡಿದು ಕಣ್ಣೀರ ಸುರಿಸಿ ಇನ್ನೂ ಕ್ಷಣವೂ ಕಳೆದಿಲ್ಲ,ಭಾವನೆಗಳ ಸೋಲಿಸಿತೇ ಕಣ್ಣೀರು? ಕೈಗಳು ಈಗಲೂ ನಡುಗುತ್ತಲೇ ಇದೆ, ಮಾತುಗಳು ತೊದಲು...
ಜಕ್ಕಣ, ಡಂಕಣರ ಬಗ್ಗೆ ಒಂದು ಪತ್ರ ಮಾನ್ಯ ಸಂಶೋಧಕರೇ, ಕರುನಾಡ ಶಿಲ್ಪ ಕಲಾ ಸಾಮ್ರಾಜ್ಯ ಸಂಪದದ ಸ್ಪೂತರ್ಿ ಸೆಲೆಯಾಗಿರುವ ಜಕಣ ಡಂಕಣರನ್ನು ಆದ್ಯ ಶಿಲ್ಪಿ ಗಳೆಂದೇ ತಲೆ ತಲಾಂತರದಿಂದ ಕನ್ನಡಿಗರೆದೆತುಂಬಿ ಕರೆಯುತಿಹರು ನೆಲದ ಕಲೆ ಸಂಸ್ಕೃತಿಯ ಶಿಲೆಯೊ...
ಕಳೆದ ಆ ದಿನಗಳು ಎಷ್ಟು ಮಧುರ ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು ಯಾವ ಬೇಲಿಯೂ ಇಲ್ಲದ, ಯಾವ ಹಂಗೂ ಇಲ್ಲದ ಅಂದಿನ ದಿನಗಳೇ ಚಂದ ಅನುಭವಿಸಿದೆವು ಮುಕ್ತ ಗೆಳೆತನವ ತಂಟೆ,ತರಲೆ,ನೋವು,ನಲಿವು ಇಂದು ನೆನೆದರೆ ಮನ ನರಳುವುದು ಮನದಲ್ಲಿ ಮೂಡುವು...
ಎಂಥ ವಿಚಿತ್ರ ನೋಡು ಗೆಳತಿ, ಪ್ರೀತಿಯ ಉನ್ಮಾದದಲ್ಲಿ, ಪ್ರೀತಿಯ ಉತ್ಕಟತೆಯಲ್ಲಿ, ಬರೆದೆ ನಿನ್ನ ಹೆಸರ ಆಗಸದ ಮೋಡಗಳ ಮೇಲೆ ಹೊತ್ತೊಯ್ದವು ಗಾಳಿ ಚದುರಿ ಮೇಲೆ ಮೇಲೆ; ವಸಂತಾಗಮನದ ಮುಂಚೆ ಮರಗಳ ಮೇಲೆಲ್ಲಾ ಬರೆದೆ ಹಸಿರೆಲೆಗಳೆಲ್ಲಾ ಮಾಗಿ ಬಿದ್ದುಹೋದವ...
ಕಾಣದ ಮನದಾಳದ ಮೂಲೆಯಲ್ಲಿ ಬೀಡುಬಿಟ್ಟಿರುವ ನೋವುಗಳ ಕಂತೆಗಳು; ವಸಂತಾಗಮನದ ಸಂತಸದಲ್ಲಿ ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು; ನನ್ನ ಮನಸ್ಸು ಈಗ ನಿರಾಳವಾಗಿದೆ ನನ್ನನಾಳುವ ಆ ದೇವಗೆ ನೂರು ನಮಸ್ಕಾರ; ನನ್ನೊಳ ಭಾದಿಸುವ ಭಾವಗಳ ತೊಳಲುವಿಕೆಗೆ ಬಿಡುಗ...
||ಕ್ಷಾರಾತ್ ಕ್ಷಾರತರಂ ವಿದ್ಯಾ || (ವಿದ್ಯೆ ಎಂಬುದು ಉಪ್ಪಿನ ನೀರಿನಂತೆ) ತಿಳಿದಷ್ಟೂ ತಿಳಿಯಬೇಕೆಂಬ ಹಂಬಲ....!! ಅರಿತಷ್ಟೂ ಅರಿವಿನ ಬಯಕೆ....!! ಹೂಡಿ ಕಲಿತರು ಜಗದಿ......ಕಲೆತು ಕಲಿತರು ಮುದದಿ....... ಗುರುವಿನಡಿ ಕೈಮುಗಿಡದು....ಭಕ್...
ಮನಸೆಂಬುದು ಮರ್ಕಟವಾಗಿ ಹುಚ್ಚುನಗೆಯ ಬೀರುತಿದೆ ಆಸೆಯೆಂಬುದು ಕಗ್ಗತ್ತಿಯೆಂದು ಅರಿತು ಬೋಧನೆ ಮಾಡುತಿದೆ ಹಿಡಿತ ಬಿಟ್ಟು ಹಾರಲಾರದೆ ತಣ್ಣನೆ ಗಾಳಿಗೆ ಕಾಯುತಿದೆ .. ಓ ಮನಸೇ ,ಕನಸೊಳಗೆ ಕಾಣದಿರುವ ಲೋಕವಿದೆಯಾ ತಪ್ಪಸ್ಸಿನೊಳು ಸಿಗೋ ಸುಖವ ಹೇಳೋದು ಬ...
ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮ...
ಅಜ್ಞಾತ ಶಿಲ್ಪಿ ಸಾಧಕರು ಕನ್ನಡದ ನಾಡು ನುಡಿ ನೀರು ನೆಲಗಳಿಗಾಗಿ ದುಡಿದು ಮಡಿದೆನಿತೊ ಮಹನಿಯರ ಸಾಲಿನಲಿ ಕರುನಾಡ ಶಿಲ್ಪಕಲಾ ಸಾಮ್ರಾಜ್ಯ ಸೌರಭವ ಮುಗಿಲಿನೆತ್ತರ ಒಯ್ದು ದಿಗ್ದಿಗಂತದಿ ಹರಡಿ ನೆಲವನಾಳಿದ ನೃಪರ ಚಿರಕಾಲ ಸ್ಮರಿಸುತಿಹ ಸ್ಮಾರಕಗಳೆಮಗಿತ...