ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಬಾ ಗೆಳೆಯ 2014 ..................................!
ಡಿಸೆಂ ೩೧

ಬಾ ಗೆಳೆಯ 2014 ..................................!

ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ ನೀ ತರಲಿರುವ ಸಿಹಿಗಾಗಿ ಕಾತುರದಿ ನಿಂತಿರುವೆ! ನಿನ್ನಣ್ಣ ತೆರಳುತಿರುವ ಖಾಲಿ ಕೈ ಮನದೊಡನೆ ಸಿಹಿಗಿಂತ ಕಹಿ ಹೆಚ್ಚು ತಿನ್ನಿಸಿದ ಖೇದದೊಡನೆ! ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ ನೀ ಹೆಚ್ಚು ಆಪ್ತನಾಗ...

ಹೊಳೆ ನರಸೀಪುರ ಮಂಜುನಾಥ · ೮೧೫ ವೀಕ್ಷಣೆಗಳು
ಓದಿ
ಡಿಸೆಂ ೨೯

ಯಾರಿವಳು? ಯಾರಿವಳು?

ಯಾರಿವಳು? ಯಾರಿವಳು? ಮನವ ಗೆದ್ದ ಮುಗ್ದೆ ಯಾರಿವಳು? ಯಾರ ನೋವಿನ ಸ್ವರವೋ? ಯಾರ ಬಾಳಿನ ಚೈತನ್ಯವೋ? ಮನೆಯ ಬೆಳಕಾಗಿ ಬಂದವಳು|| ಯಾವ ಜನ್ಮದ ಗೆಳತನವೋ? ಯಾರ ಬದುಕಿನ ಪಥವೋ? ಇಂದು ಜೊತೆಯಾಗಿ ನಡೆದಿಹಳು|| ಪ್ರಕೃತಿಯ ಸಂಕೇತವಾಗಿ ಬಾಳ ಬದುಕಿನ ನಲಿವಾ...

ನಾಗೇಂದ್ರ ಕುಮಾರ್ ಕೆ.ಎಸ್ · ೧,೧೦೦ ವೀಕ್ಷಣೆಗಳು
ಡಿಸೆಂ ೨೯

ಹಗಲಿಗೊಂದು ಚಂದ್ರ..!

ಖಾಲಿ ರಾತ್ರಿ ಖಾಲಿ ಹಗಲು ಖಾಲಿ ಹಾಳೆಗೆ ಇಳಿಸಬೇಕೆಂದಿದ್ದೆ, ಕೊನೆಗೂ ತಾಜಮಹಲಿನ ಪ್ರೀತಿಗೆ ಹಂಪೆಯ ವೇದನೆ ಅರ್ಥವಾಗುತ್ತಿಲ್ಲ ಗಾಳಿಗುಂಟ ಮೋಡ ಸಾಗಿದಂತೆ ಸಾಗುತ್ತವೆ ಕನವರಿಕೆಗಳು ಖಾಲಿ. ಒಳಗಿನ ತಲ್ಲಣಗಳೇ ಸುತ್ತಿಕೊಂಡಿವೆ ಜಗತ್ತನ್ನು ಇನ್ನಿಲ್ಲ...

mmshaik · ೧,೦೩೪ ವೀಕ್ಷಣೆಗಳು
ಗಾಳಿಪಟ
ಡಿಸೆಂ ೨೬

ಗಾಳಿಪಟ

ಸ್ಫೂರ್ತಿ ಸೆರೆಯಾಗಿದೆ ಇಂದು ಕರೆಗೆ ಓಗುಟ್ಟು ಹೋಗಲಾರದೆ ಮುಂದು ತೆರೆಯಲಾರೆ ಹೊಸ ಪುಟ ಮತ್ತೊಂದು ಕಟ್ಟಲು ಬಿಟ್ಟೆ ಭಾವದ ಗಾಳಿಪಟ ನಂಬಿಕೆಯ ಸುತ್ತುದಾರ ಕೊಟ್ಟಿಹೆವು ಸೂತ್ರದಾರನ ಕೈಯಲ್ಲಿ , ಸ್ಪೂರ್ತಿಗೆ ಭಕ್ತಿಯ ಹಾರ ಮುಡಿಪಿಡುವೆ ಎದೆಯಲ್ಲಿ ,...

ವಿನುತ ಬೋ.ಕುಮಾರಸ್ವಾಮಿ · ೧,೨೬೮ ವೀಕ್ಷಣೆಗಳು
ಹೂವು
ಡಿಸೆಂ ೨೬

ಹೂವು

ರವಿಯ ರಶ್ಮಿಗೆ ಹೂವು ತಾನಾಗೆ ಅರಳಿತ್ತು ಅಂದ ನೋಡಲು ನೊಂದು ಕಾಂಡಕೆ ಕತ್ತರಿಯ ಮಸೆಯುತಿಹರು ಹೂವ ಅರಳಿಸಲು ಗಿಡವು ಪ್ರಾಣ ಬಿಕ್ಷೆಯ ಬೇಡಲು ಹೂವ ಕೊಂಬೆಯ ಮುರಿವೆ ಜೀವ ಉಳಿಸಲು ಸರಿಯೇ ಎಂದು ಕೇಳುವರು ರವಿಯ ನಗುವಲೆ ಬದುಕಿ ಸಾಯ್ವೆ ತನ್ನ ಪಾಡಿಗೆ ಬ...

ವಿನುತ ಬೋ.ಕುಮಾರಸ್ವಾಮಿ · ೧,೨೬೬ ವೀಕ್ಷಣೆಗಳು
ಡಿಸೆಂ ೨೪

ಕಾದಿರುವೆ ಗೆಳತಿ

ಬರಿದಾದ ಕಣ್ಣಿಗೆ ಹೊಂಗನಸು ಕೊಟ್ವವಳು ನೀನು. ಮನದ ಉಲ್ಲಾಸಕ್ಕೆ ಕಾರಣ ನೀನಾದೆ ಗೆಳತಿ, ಇನ್ನೊಂದು ಕ್ಷಣವು ನಿನ್ನನ್ನು ಅಗಲಿರಲಾರೆ, ಬಂದುಬಿಡು ಒಳಗೆ, ಮನದ ಬಾಗಿಲ್ಲಿ ಇಟ್ಟ ಅಕ್ಕಿಯ ಸೇರು, ಹಾಗೆಯೆ ಇದೆ, ತಳಿರು ತೋರಣಗಳು, ನಿನಗಾಗಯೆ ಕಾದಿವೆ.

ಭೂಷಣ್ ಬೆಂಗಳೂರು · ೪೮೬ ವೀಕ್ಷಣೆಗಳು
ಬದಲಾವಣೆ
ಡಿಸೆಂ ೨೩

ಬದಲಾವಣೆ

ಅರ್ಪಣೆ - ನರೇಂದ್ರ ಮೋದಿ ****************************** ದಾರಿಯಲಿ ಬಿದ್ದ ಮುಳ್ಳುಗಳು ಸಕಲರಿಗೂ ನೋವೆಂದುಕೊಂಡವನು ತೆಗೆಯಲೋದವಗೆ ಹೊರಿಸಿದರಾರೋಪ ಮುಳ್ಳು ಹರಡಲು ಬಂದವನೆಂದು ಮಲಗಿಸಿ ತುಳಿಯುವ ಜನರಿಹರಿಲ್ಲಿ , ಲಕ್ಷ ಕಕ್ಷೆಯೊಳಗಿಟ್ಟು ಸುರ...

ವಿನುತ ಬೋ.ಕುಮಾರಸ್ವಾಮಿ · ೧,೦೬೦ ವೀಕ್ಷಣೆಗಳು
ಡಿಸೆಂ ೨೧

ಹೇಳು ಚಿಟ್ಟೆಯೇ

ಹಾರಿ ಹಾರಿ ಹೂವನರಸಿ ದಣಿದೆಯೇನು ಚಿಟ್ಟೆಯೇ || ಒಮ್ಮೆ ಬಂದು ಇಲ್ಲಿ ನಿಂದು ಬಳಿಕ ಹೋಗಲಾರೆಯೇ ||೧|| ಕೀಟ ರೂಪು ತೊರೆದು ಪಡೆದೆ ಇಂಥ ಬೆಡಗು ಯಾತಕೆ? ಎನಿತು ಹಗುರ ದೇಹ ರೆಕ್ಕೆ ನಿನಗೆ ಯಾರು ಹೋಲಿಕೆ?||೨|| ಹೂಗಳಿಂದ ನಿನ್ನ ಮೈಗೆ ರಂಗು ಮೆತ್ತಿಕ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೬೭೮ ವೀಕ್ಷಣೆಗಳು
ಪಯಣ‌
ಡಿಸೆಂ ೧೧

ಪಯಣ‌

ನಲಿವಿನ ಕ್ಷಣಗಳು ಬಂದರೆ ಮನದೊಳು ಆನಂದವು ನೋವಿನಾ ದಿನಗಳೆಂದರೆ ಅದೆಂಥ ದುಃಖವು, ಈ ಬದುಕೇ ಹೀಗೆ ಹಳಿಗಳ ಮೇಲಣ ಪಯಣದಂತೆ ನೋವು..ನಲಿವುಗಳು ಜೊತೆಯಲ್ಲೇ, ಸಮಾನಾಂತರವಾಗಿ ತಿರುವಿನಲ್ಲೊಮ್ಮೆ ಬೆಳಕಾದರೆ ಕೆಲವೊಮ್ಮೆ ಭಯಂಕರ ಕಾರ್ಗತ್ತಲು, ಪ್ರಖರತೆಯಲ...

ಶಶಿಕಾಂತ‌ ಪಿ ದೇಸಾಯಿ · ೭೪೧ ವೀಕ್ಷಣೆಗಳು
ಚಳಿಗೊಂದು ಕವಿತೆ...ಮನಸ್ಸಿಗೊಂದು ಮೋಹ..!
ಡಿಸೆಂ ೦೯

ಚಳಿಗೊಂದು ಕವಿತೆ...ಮನಸ್ಸಿಗೊಂದು ಮೋಹ..!

ಚಳಿಗಾಲವೇ ಹಾಗೆ. ಕಾಡುತ್ತದೆ. ಚೇಡಿಸುತ್ತದೆ.ಮಳೆಗಾಲ ಹಾಗಲ್ಲ. ಒದ್ದೆ ಮಾಡಿ ಪ್ರಣಯಕ್ಕೆ ಕೊಡೆ ಹಿಡಿಯುತ್ತದೆ. ಚಳಿಗಾದಲ್ಲಿ ಮೈ ಒಡೆದು, ಮುಖ ರೂಪಕಳೆದು ಕೊಳ್ಳುತ್ತದೆ. ಹೊರಗಿನ ಚಳಿಗಾಳಿಗೆ ಮನಸ್ಸು ಮೌನವೂ ಆಗುತ್ತದೆ. ಹೃದಯ ತೆರೆದುಕೊಳ್ಳುತ್ತದ...

ರೇವನ್ ಜೇವೂರ · ೮೧೭ ವೀಕ್ಷಣೆಗಳು
ಡಿಸೆಂ ೦೭

ತಳ ಮಳ

ಶುಭ್ರ ಬಿಳಿ ಬೆಡ್ ಶೀಟ್ ಹಾಸಿದ ಹಾಸಿಗೆ , ಅದರ ಮೇಲೆ ac ರೂಮಿನಲ್ಲಿ ಮಲಗಿದೆ ನಾನು, ಬಾಗಿಲ ತೆಗೆದು ಕೈಲ್ಲಿ ಆಯಿಲ್ ಬಾಟಲಿ ಹಿಡಿದು ,... ಒಳ್ಳ ಬಂದಳು ಚೆಲುವೆ , ಗೋಧಿ ಬಣ್ಣದವಳು , ಹಾಫ್ ಸ್ಲೀವ್ ರವಕೆ , ನೀಲಿ ಸೀರೆ ಉಟ್ಟವಳು, ಸೂರ್ಯಕಾಂತಿ...

Harish S K · ೮೩೩ ವೀಕ್ಷಣೆಗಳು
ಡಿಸೆಂ ೦೭

ಅಲ್ಪತೃಪ್ತರು ನಾವು ಅಲ್ಪತೃಪ್ತರು

ಅಲ್ಪತೃಪ್ತರು ನಾವು ಅಲ್ಪತೃಪ್ತರು ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು ತಿಂಗಳದರೆ ಏನೊ ಗಳಿಸಿ ಇದ್ದುದರಲ್ಲಿ ಏನೊ ಉಳಿಸಿ ಉಳಿಸಿದ್ದನು ಇನ್ನೆಲ್ಲೋ ಮುರಿಸಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಅಲ್ಪತೃಪ್ತರು ನಾವು ಅಲ್ಪತೃಪ್ತರು ಅಲ್ಪತೃಪ್ತರು ನಾವ...

ವಿನಯ್ ಸತೀಶ್ ಪಟೇಲ್ · ೪೯೬ ವೀಕ್ಷಣೆಗಳು