ಬರಿದಾದ  ಕಣ್ಣಿಗೆ ಹೊಂಗನಸು ಕೊಟ್ವವಳು ನೀನು.

ಮನದ ಉಲ್ಲಾಸಕ್ಕೆ ಕಾರಣ ನೀನಾದೆ ಗೆಳತಿ,

ಇನ್ನೊಂದು ಕ್ಷಣವು ನಿನ್ನನ್ನು ಅಗಲಿರಲಾರೆ,

ಬಂದುಬಿಡು ಒಳಗೆ, ಮನದ ಬಾಗಿಲ್ಲಿ ಇಟ್ಟ

ಅಕ್ಕಿಯ ಸೇರು, ಹಾಗೆಯೆ ಇದೆ,

ತಳಿರು ತೋರಣಗಳು, ನಿನಗಾಗಯೆ ಕಾದಿವೆ.