ಪುಟ್ಟ ಗುಡಿಸಲಿಗೆ ನಾನು ಭಾಸು! ಸಂಪಾದನೆ ಒಂದಷ್ಟು ಕಾಸು! ಜೋತೆಗೊಂದು ಕೂಸು!
ಕಳಚಿಟ್ಟ ಬೋಗಿಯಂತೆ ಕೂತಲ್ಲೆ ಕೂತಿರುವೆ ಹುಡೂಕುತ್ತ ಕತ್ತಲಲ್ಲಿ ನನ್ನನೆತ್ತವಳ ಭೊಗಿಗೆರಡೆ ಕಂಬಿಗಳು ಮುಂದೆಹೊದರೆ ಹಿಂದಿರುಗಲೇಬೇಕು, ಮುಂದೆಕರೆದೊಯ್ಯುವರಿಲ್ಲಾ ಹಿಂದೆ ಕಳಿಸಿಕೊಡುವರಿಲ್ಲಾ ತೊಚದಂತಾಗಿ ತಡಕಾಡುತ್ತಿರುವೆ ನನ್ನನೆತ್ತವಳ, ಕಳಚ...