ನಿರೀಕ್ಷೆ
ಹಸಿ ಮನಸ ಕಸಿಗೊಳಿಸಿ ಹುಸಿ ಕನಸಿಗೆ ಹಸೆ ಹಾಸಿ ಪಸೆ ಆರದಂತೆ ಉಸಿರ ಬಿಗಿಹಿಡಿದು ಹೊಂಗಿರಣ ಹೊಮ್ಮುವುದೆಂಬ ಹಂಬಲದಲಿ ಕಾದ ಕ್ಷಣಗಳಿವು ಕವಲುದಾರಿಯಲಿ ಶಾಪ ಮುಂದುವರೆಯುವುದೊ ಮುಸಿ ನಗುವಿಗೆ ಕಾರಣದೊರೆಯುವುದೊ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹಸಿ ಮನಸ ಕಸಿಗೊಳಿಸಿ ಹುಸಿ ಕನಸಿಗೆ ಹಸೆ ಹಾಸಿ ಪಸೆ ಆರದಂತೆ ಉಸಿರ ಬಿಗಿಹಿಡಿದು ಹೊಂಗಿರಣ ಹೊಮ್ಮುವುದೆಂಬ ಹಂಬಲದಲಿ ಕಾದ ಕ್ಷಣಗಳಿವು ಕವಲುದಾರಿಯಲಿ ಶಾಪ ಮುಂದುವರೆಯುವುದೊ ಮುಸಿ ನಗುವಿಗೆ ಕಾರಣದೊರೆಯುವುದೊ
ಮಳೆ ಹನಿಯು ಚಿಟಪಟನೆ ಧರೆಗೆ ಉರುಳುವಾಗ ಹನಿಯೊಡನೆ ನೀ ಬೆರತು ಥಕಥಕನೆ ಕುಣಿಯುವಾಗ ಸಾಲು ಸಾಲಾಗಿ ಓಡಿದಂತೆ ಜಿಂಕೆಮರಿಗಳು ನಿನ್ನ ಕಾಲ ಬೆರಳ ತುದಿಯಂಚುಗಳು ಬೆಳ್ಳಿ ಅಂಬರದಂತೆ ನಿನ್ನ ಮೈಯ ಬಣ್ಣ ನಾಚುತ್ತ ತಲೆಯ ತಗ್ಗಿಸಿತು ಮಲೆನಾಡ ಬಣ್ಣ ನಿನ್ನ ಬ...
ಸಮಾರಂಭದಲ್ಲಿ ಅದೆಷ್ಟು ಜನ ಅಂತೀನಿ ವೇದಿಕೆ ಮೇಲೆ ಅದೆಷ್ಟು ಪುಢಾರಿಗಳು, ಮೈಕು,ಲೈಟು ಎಂದು ಅದೆಷ್ಟು ಹುಡುಗರು, ಕ್ಯಾಮರಾ ಹಿಡಿದ ಅದೆಷ್ಟು ಫೋಟೋಗ್ರಾಫರುಗಳು, ವೀಡಿಯೋಶೂಟರುಗಳು, ಅತಿಥಿ,ಅಧ್ಯಕ್ಷರುಗಳು ರಕ್ಷಣೆಗೆ ಅದೆಷ್ಟು ಸೆಕ್ಯುರಿಟಿ ಸ್ಟಾಫಗ...
ನೆಲವು ನಮ್ಮದು, ಜಲವು ನಮ್ಮದು ಪ್ರೀತಿ ನಮ್ಮದು, ಕಿರ್ತಿ ನಿಮ್ಮದು ಗಾಳಿ ನಮ್ಮದು, ಕೂಳು ನಮ್ಮದು ಭಾಷೆ ಏಕೆ ಬೇಕು ನಿಮ್ಮದು? ಕುಡಿಯಲು ಬೇಕು ನಿಮಗೆ ಕಾವೇರಿಯ ನೀರು ವಾಸಿಸಲು ಬೇಕು ನಿಮಗೆ ಕನ್ನಡಿಗರ ಸೂರು. ಮರೆಯದಿರು ಗೆಳೆಯ ಇದು ನಿನ್ನ ತವರಲ್...
ಹೊಸದಾರಿ, ಹಳೇದಾರಿ ಯಾವುದು ಬದುಕಿನ ರಹದಾರಿ? ಹೊಸದಾರಿ ಸೇರೊದೆದು ಮನೆ, ಮನ ಸೇರಿದ ಹೊಸ ಮಧುಮಗನ ನವ ವಧುವಿನಂತೆ ಹೊಸ ಬಾಳ್ವೆ ಹೊಸ ಕಲ್ಪನೆ ಹೊಸ ಕನಸು ಹೊಸ ನಡೆ ಹೊಸ ಅನುಭವ ಎಲ್ಲವೂ ಹೊಸತು. ಹಳೆದಾರಿ ಹೆತ್ತು, ಹೊತ್ತು ಸಾಕಿ ಸಲುಹಿದ ತಾಯಿಯಂತೆ...
ಶಾಖೋತ್ಪತ್ತಿಯ ಉಪಯೋಗ ಮತ್ತು ಇನ್ನಿತರೆ ಕ್ವಾಟಲೆಗಳ ಬೋಧಿಸುವ "ಕಾರ್ನಾಟ್ ಸೈಕಲ್ಲಿ"ಗೆ ಚಕ್ರವಿಲ್ಲ ಗುರುವೇ!!!! ಹೀಗಾಗಿಯೇ ಹುಡುಗಿಯರೇ ಇರದ ಮಕಾನಿಕಲ್ ಕ್ಲಾಸಿನ ಶಾಖ ಚಲಿಸದು. ಈ ಅನಿರೀಕ್ಷಿತ ನಿಲುಗಡೆ ತರವೇ???? ಅ೦ಕಿಗಳೂ ಇರದ ಅ೦ಗನೆಯರೂ ಇರದ...
ಭಾವಕೋಶದ ಬೆನ್ನುಡಿಯನೂ ನಾನೇ ಬರೆಯಬೇಕೇ ಗೆಳತಿ?? ಅ೦ದಿನ ಮುನ್ನುಡಿಯ ಮುಗ್ಧನು ನಾನು, ಇ೦ದಿನ ಮೂಕಪ್ರೇಕ್ಷಕ.. ಹಲವು ಸಾಧ್ಯತೆಗಳ ನಿನ್ನ ನಗೆಯದು ಮೋಹಕ ... ಆಕರ್ಷಕ!!! ಮೌನದ ನೇಗಿಲು ಮುರಿದು ಬಿದ್ದ ಮಾತಿನ ವ್ಯವಸಾಯವಿದು. ಕವಿಯ ಸ್ವಪ್ರತಿಷ್ಟೆ...
ನೀ ಪಲ್ಲವಿಸಿದ ಸಾಲುಗಳು ಹಾಡಾಗುವ ಮುನ್ನ, ಪಕ್ಕವಾದ್ಯಗಳು ತಾಳ ತಪ್ಪಿದವಲ್ಲ ಗೆಳತಿ???? ಮಾತಿನ ಮಹಲು ಮುರಿದು ಬಿದ್ದು ಸುತ್ತುವರಿದಿದ್ದು ಮೌನದ ಅಸಮ್ಮತಿ.... ನಾನು ಅ೦ದಿನ ಸ೦ಭಾವಿತ. ನೀನು ಆಕರ್ಷಣೆಗಳ ಸ೦ಗಾತಿ. ಇನ್ನಷ್ಟು ಭ್ರಾ೦ತಿಗಳು ಬೆಸೆಯ...
ನಿನ್ನೊಲುಮೆಯ ಸ೦ಗತದ ನಲುಮೆಯ ಕ್ಷಣಗಳು. ಮುಸ್ಸ೦ಜೆ ನೇವರಿಸಿದ ಮುಸುಕಿನ ಚಿತ್ರಗಳು. ಸವಿಗನಸ ಸುಧೆಯಿದು ಸಹಕರಿಸೇ ಸಹಯಾತ್ರಿ. ಅಸಹಜ.. ಆಕಸ್ಮಿಕಗಳ ಮೀರಿದ್ದು ಈ ಅಪ್ರಾಪ್ತ ಅಪರಾತ್ರಿ... ಸಾಕ್ಷೀಕರಿಸುವ ಇರಾದೆ ನನ್ನದು ದಿವ್ಯ .. ದಿಗ೦ತಗಳ ಭ್ರಾ...
ಸ್ವಾನುರಕ್ತಿಯ ವಿಲಾಸಕೆ ಸ೦ಧ್ಯೆಗೂ, ಸವಿತೆಗೂ ಸ್ಪ೦ದನೆಗಳೇ ಇಲ್ಲದ ಸಹಿಷ್ಣುತೆ. ಆಗಾಗ ಅಕಾಲಿಕ ವಿರಕ್ತಿ ಬೆಸೆಯದ ಬ೦ಧಗಳ ಅನುಕೂಲಕ್ಕೊ೦ದು ಅಭಿವ್ಯಕ್ತಿ... ಅಸಮ್ಮತಿಗಳ ಆಸ್ವಾದಿಸಿದ ಅಪ್ರಾಮಾಣಿಕ ತಿರಸ್ಕಾರ, ವೈರುಧ್ಯಗಳ ನಡುವೆ ಬಾ೦ಧವ್ಯಗಳ ಅನಾಚ...
ಸುಪುಷ್ಟ ಸ೦ಬಳದ software ಸತ್ ಪ್ರಜೆಗಳೇ ನಿಮ್ಮದೇ ಸಲೀಸು, ಸುಮಾರಾದ figure ಗಳೂ ಆಫೀಸಿನಲ್ಲಿ ಕಾಣಸಿಗದ ನಮ್ ಯಾ೦ತ್ರಿಕತೆಯ ಪಾಡು ನಮಗೇ ಗೊತ್ತು...