ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೨೮

ನಿನಗಾಗಿ

ನನ್ನ ಪ್ರೇಮ ಚoದಿರ ನೀ ನನ್ನ ಪ್ರಾಣ, ಈ ಉಸಿರಿನ ಕಣಕಣದಲ್ಲೂ ನಿನ್ನದೇ ಧ್ಯಾನ ನಲಿದಾಡಿದೆ ಮನ ನಿನ್ನ ಸಾನಿಧ್ಯದಲ್ಲಿ ಕಣ್ತುoಬಿವೆ ಸoತೋಷದಿ ಅನುರಾಗವ ಚೆಲ್ಲಿ ಈ ಬಾಳಿಗೆ ಉತ್ಸಾಹದ ಚಿಲುಮೆಯಾಗಿ ಬoದೆ ನನ್ನ ಹೃದಯದಿ ನವ ಸ್ವಪ್ನದ ಮನೆ ಮಾಡಿ ನಿoದ...

ಮಾನಸ ಎಂ · ೬೧೪ ವೀಕ್ಷಣೆಗಳು
ಓದಿ
ಅಕ್ಟೋ ೨೩

ಮುಂಜಾನೆ ನಂದಿಬೆಟ್ಟ

ಚಂದ್ರನ ಕದ್ದ ರಾತ್ರಿಯ ನಿದ್ದೆ ಗೆದ್ದ ಭೂಮಿ; ಮುಗಿಲ ಮೆಚ್ಚಿ ಮುತ್ತಿಡಲು ದಿಟ್ಟನೆದ್ದಂತಿತ್ತು ಬೆಟ್ಟ ಮಂದ ಮಾರುತದ ಬಿಸಿಯುಸಿರೆಳೆದು ಉಬ್ಬಿದೆದೆಯ ಪ್ರೀತಿ ತುಂಬಿ ತಂಪು ಮೋಡ ಮಾಡಿ ಭುವಿಯೆಡೆಗೆ ಗುರಿಮಾಡಿ ಊದುತಿತ್ತು ಬಾನು ನೆಲಮುಗಿಲ ಮಿಲನ ಕ...

ರವಿಕುಮಾರ್ ಸಿ. ಎಸ್. · ೯೩೪ ವೀಕ್ಷಣೆಗಳು
ಅಕ್ಟೋ ೧೮

ಪ್ರೀತಿ..

ಮುಚ್ಚದಿರು ಚಲುವೆ ನಿನ್ನ ಹೃದಯದಂಗಡಿಯ! ಕೈತುಂಬ ಹಣವುಂಟು, ಮನಸಲಿ ಹುರುಪುಂಟು, ದುಡಿಯುವ ಛಲವುಂಟು, ಸಾಕುವ ಶಕ್ತಿ ದೇಹದಲ್ಲುಂಟು. ತುರ್ತಾಗಿ ತೆಗದು ಕೊಡುವೆಯೇನು ಒಂದು ಸೇರು ಪ್ರೀತಿಯ? ಹೃದಯ ಅಂಗಡಿಯಲ್ಲ, ಪ್ರೀತಿ ಹಣಕೆ ಮಾರುವುದಲ್ಲ, ನೋವಿಗೆ...

ಮಂಜು ಹಿಚ್ಕಡ್ · ೪೭೫ ವೀಕ್ಷಣೆಗಳು
ಅಕ್ಟೋ ೧೮

ಬಟ್ಟೆ ಮತ್ತು ಬತ್ತಲೆಯು

ಹಳೆಯ‌ ಬಟ್ಟೆಯ‌ ಕಳಚುವೆನು, ಆಗಿದೆ ಬಲು ಭಾರ‌ ಬೆವರಿನಿಂದ‌ ತೊಯ್ದಿದೆ, ಧೂಳಿನಿಂದ‌ ಕೂಡಿದೆ ಆದರೂ ಕಳಚುವ‌ ಮೊದಲು ನೂರು ಬಾರಿ ಯೋಚಿಸುತ್ತೇನೆ "ಹೊಸದೊಂದು ಬಟ್ಟೆಯು ನನ್ನ‌ ಅಳತೆಗಿದೆಯೇ?!" ಎಂಬ‌ ಅನುಮಾನ‌.....ಭಯ‌ ಕಾಡುತ್ತದೆ ಹಳೆಯದನ್ನು ಸಾಬ...

ಶಶಿಕಾಂತ‌ ಪಿ ದೇಸಾಯಿ · ೪೪೨ ವೀಕ್ಷಣೆಗಳು
ಅಕ್ಟೋ ೧೪

ಕಾಲ ಇಲ್ಲಿ ಮಲಗಿದೆ...!!

ನಾಡಿನ ಘಮಲಿನ ಅಮಲಿನ ಕರೆಗೆ ಘಮ ಘಮಿಸುವುದ ಮರೆತು... ಮೆರವಣಿಗೆ ಹೊರಟಿದೆ.. ಕರುಳ ಬಳ್ಳಿಗಳ ಕಡಿದ ಕಾಡಿನ ಕುಸುಮಗಳ ದಂಡು.. ಶಹರವೋ.. ಪರಾತಗಟ್ಟಲೆ ಕನಸುಗಳನ್ನು ಭಕಾಸುರನಂತೆ ನುಂಗಿ ನಾಚಿಕೆಯಿಲ್ಲದೆ ಹೊಸ ಹಾದರಗಳಿಗೆ ಸಜ್ಜಾಗಿ ನಿಂತಿದೆ... ನಮ್...

ದಿಲೀಪ ಹೆಗಡೆ · ೮೦೮ ವೀಕ್ಷಣೆಗಳು
ಪ್ರೀತಿಸುವೆಯ ನೀನು? ಒಮ್ಮೆ ಕೇಳಿಬಿಡಲೇನು??
ಅಕ್ಟೋ ೧೩

ಪ್ರೀತಿಸುವೆಯ ನೀನು? ಒಮ್ಮೆ ಕೇಳಿಬಿಡಲೇನು??

ಕಣ್ಣಲಿ ಕನಸು, ನಿನ್ನಲ್ಲೆ ಮನಸು ಏನಿಂತ ಸೊಗಸು, ನನ್ನನೆ ರಮಿಸು ನಿನ್ನ ಕಂಡ ದಾರಿಯಲ್ಲೆ ನಾನು ಕಳೆದುಹೋದೆನು ಬೇಡಿದೆ ವಯಸು, ಕಾಡಿದೆ ಉರುಸು ನನ್ನೆ ವರಿಸು, ಇಲ್ಲ ಮರೆಸು ನಿನ್ನ ಕಂಡ ಕ್ಷಣದಲೆ ನಾ ಉಳಿದುಹೋದೆನು ಪ್ರೀತಿಸುವೆಯ ನೀನು???? ಒಮ್ಮೆ...

ಅಕ್ಟೋ ೧೩

ನನ್ನ ಮನೆ!

ಒಳಹೊಕ್ಕು ಮನೆ ಮನೊದಳು, ನಿನ್ನ ಬೆಳಕನ್ನು ಬಿಟ್ಟು ನಿನಗಲ್ಲದೇ ಇನ್ನಾರಿಗೆ ಗೊತ್ತು ನನ್ನ ಕನಸುಗಳ ಗುಟ್ಟು. ದುಡಿಯುವ ಚೈತನ್ಯವಿದೆ, ಸಾಧಿಸುವ ಬಯಕೆಗಳಿವೆ. ಹಣವಿಲ್ಲ ಕೂಡಿಡಲು, ಆದರೂ ಮನದಿ ಆಶೆಗಳಿವೆ. ಹಗಲಲ್ಲಿ ಸೂರ್ಯನ ಬೆಳಕು ರಾತ್ರಿ ನಿನ್ನಯ...

ಮಂಜು ಹಿಚ್ಕಡ್ · ೭೯೯ ವೀಕ್ಷಣೆಗಳು
ಅಕ್ಟೋ ೦೯

ಸೌಂದರ್ಯ

ಕಟ್ಟಿಕೊಡು ಈ ನನ್ನ ಪುಟ್ಟ ಕನಸ, ಬಿಟ್ಟು ಕೊಡು ಆ ನನ್ನ ದಿಟ್ಟ ಮನಸ, ಹುಟ್ಟಿದೆ ನಿನಗಾಗಿ ಮರು ಹುಟ್ಟು... ಎಲ್ಲ ಭಾವ ಬಾಂಧವ್ಯ ಬಿಟ್ಟುಕೊಟ್ಟು ಸಾಲದೇ ಈ ಮುಗ್ಧ ಮನಸು ನಿನಗೆ? ಕನಸಿದೆ ಏಕೆ ಬರಿಯ ವಸ್ತು ಸುಖಕೆ? ಕರಗಿತೆ ಸಮಯದಲಿ ನಿನ್ನ ಬಣ್ಣ.....

ಮOಜುಶ್ರೀ · ೩೯೭ ವೀಕ್ಷಣೆಗಳು
ಅಕ್ಟೋ ೦೪

ನಡೆಯುವುದು ನಡೆಯುತ್ತಿದೆ

ಹಾರುವ ಪಕ್ಷಿ ಅಕ್ಷಿಪಟಲ ಮೀರಿ ಹಾರುತ್ತಿದೆ ನೀರ ಕನ್ನಡಿ ಚೂರಾಗಿ ಹಬೆಯಾಗಿ ಮೇಘಗರ್ಭ ಕಟ್ಟಿ ನೀರಾಗಿ ಸುರಿಯುತ್ತಿದೆ ಅಲೆಯಾಗಿ ಸೆಳೆಯುತ್ತಿದೆ ಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆ ತಿರುಗುತ್ತಿದೆ ಭೂಮಿ ಕಿರುಗುಡದೇ ಉರಿವ...

ಮೋಹನ್ ವಿ ಕೊಳ್ಳೇಗಾಲ · ೮೩೪ ವೀಕ್ಷಣೆಗಳು
ಅಕ್ಟೋ ೦೧

you , the possible ಕವಿತೆ.......!!

ನಿನ್ನ ಬಣ್ಣಿಸುವಾಗವಿಸ್ಕಿ ಎದುರಿರುವಾಗ,ಪದಗಳಿಗೇನೇ ಕೊರತೆ???ನಿನಗಾಗೇ ಮೂಡಿದೆಈ ನನ್ನ ಕವಿತೆ..ಉರುಳುವ ಬಾಟಲಿಗಳಿ೦ದಒ೦ದಷ್ಟು ಹೊರಹರಿವುಒ೦ದಿಷ್ಟು ಒಳ ಅರಿವುsoftwareuuu ಹುಡುಗನonsiteuu ಪ್ರೀತಿಯಅರಸಿ ಹೋದವಳು ನೀನುಹೋದರೆ ಹೋಗೇ..ನನಗಾದ ನಷ...

ಸಾತ್ವಿಕ್ ಹ೦ದೆ ಪಿ ಎಸ್ · ೪೬೯ ವೀಕ್ಷಣೆಗಳು
ಅಕ್ಟೋ ೦೧

ಟೈಮ್ ಪಾಸ್

ನೀ ಪಲ್ಲವಿಸಿದ ಸಾಲುಗಳುಹಾಡಾಗುವ ಮುನ್ನ,ಪಕ್ಕವಾದ್ಯಗಳು ತಾಳ ತಪ್ಪಿದವಲ್ಲ ಗೆಳತಿ????ಮಾತಿನ ಮಹಲುಮುರಿದು ಬಿದ್ದುಸುತ್ತುವರಿದಿದ್ದು ಮೌನದ ಅಸಮ್ಮತಿ....ನಾನು ಅ೦ದಿನ ಸ೦ಭಾವಿತ.ನೀನು ಆಕರ್ಷಣೆಗಳ ಸ೦ಗಾತಿ.ಇನ್ನಷ್ಟು ಭ್ರಾ೦ತಿಗಳುಬೆಸೆಯಲಿ...ಅಷ್ಟ...

ಸಾತ್ವಿಕ್ ಹ೦ದೆ ಪಿ ಎಸ್ · ೪೫೪ ವೀಕ್ಷಣೆಗಳು
ಸೆಪ್ಟೆಂ ೩೦

ಹೆಣ್ಣು-ಹೊನ್ನು-ಮಣ್ಣು

ಹೆಣ್ಣು, ಹೊನ್ನು, ಮಣ್ಣು ಯಾಕಿಷ್ಟು ಬೆಲೆ ಇವಕೆ ಹೆಣ್ಣು: ಅವನಲ್ಲಿ ಇದ್ದಾಗ, ನನ್ನಲ್ಲಿಲ್ಲ ಎನ್ನುವ ಚಿಂತೆ ನನ್ನಲ್ಲಿ ಇದ್ದಾಗ ಅವ ನೋಡುವನೆನ್ನುವ ಚಿಂತೆ! ಹೊನ್ನು: ಇದ್ದಾಗ ಕಾದಿಡುವ ತವಕ ಇಲ್ಲದಿದ್ದಾಗ ಕೂಡಿಸುವ ತವಕ! ಮಣ್ಣು: ಅಗಿದು ತೆಗೆಯಲ...

ಮಂಜು ಹಿಚ್ಕಡ್ · ೩,೫೪೧ ವೀಕ್ಷಣೆಗಳು